Cluster Development Ganji Eranna Bellary

ಪ್ರಕಲ್ಪದ ಶೀರ್ಷಿಕೆ ; “ CRC ಕೇಂ ದ್ರವನ್ನು ಅಭಿವೃಧ್ಧಿ ಪಡಿಸುವುದು "

ಬಳ್ಳಾರಿ ನಗರದ " ಪಟೇಲ ನಗರ " CRC CRP ಗಳಾದ ಶ್ರೀ ಎ೦.ಪಂ ಪಾಪತಿಗೌಡ,  ಹಾಗೂ ದಮ್ಮೂರು CRC ಯ CRPಗಳಾದ  ಶ್ರೀ ಕೆ.ಪಂಪನಗೌಡ , ಇವರಿಬ್ಬರೂ ತಮ್ಮ QIP ನಲ್ಲಿ ಈ ಕೆಳಗೆ ನಮೂದಿಸಿದ ೯ ಅಂ ಶಗಳನ್ನು ಅಳವಡಿಸಿಕೊಂಡು ಯಶಸ್ವಿ ಆಗಿ ಅನುಷ್ಟಾನ ಮಾಡಿ ,ಯಶಸ್ಸುನ್ನು ಪಡೆದಿದ್ದಾರೆ.

ಒಂಬತ್ತು ಅಂಶಗಳು

]ಮುಖ್ಯ ಗುರುಗಳ ಸಹಕಾರ , ಭಾಗವಹಿಸುವಿಕೆ .

]ಸಹ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ .

] CRC ಮಾಸಿಕ ಕಾರ್ಯಾಗಾರ ಪರಿಣಾಮಕಾರಿ ನಿರ್ವವಹಣೆ .

]CRC ಗ್ರಂ ಥಾಲಯವನ್ನು ಅಭಿವೃಧ್ಧಿ ಪಡಿಸುವುದು.

]ಸಮುದಾಯದ ಭಾಗವಹಿಸುವಿಕೆ .

]TLM.ಗಳ ಬಳಕೆ , ಸಂಗ್ರಹ ,ಸಂರಕ್ಷಣೆ.

]CRG ರಚನೆ & ಕಾರ್ಯಾಭಾರ .

] CRC ಕೇಂ ದ್ರದ ನಿರ್ವಹಣೆ .

]ದಾಖಲೀಕರಣ.

ಈ ಮೇಲಿನ ಎಲ್ಲಾ ಅಂಶಗಳನ್ನು ಸದರಿ CRP ಯವರು ತಮ್ಮ ಕಾರ್ಯ ಕ್ಷೇ ತ್ರದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಈ ಕೆಳಗಿನಂತೆ ನಮುದಿಸುತ್ತಿ ರುವೆ.

] ಮುಖ್ಯ ಗುರುಗಳ ಸಹಕಾರ , ಭಾಗವಹಿಸುವಿಕೆ .;

CRCಯ ವ್ಯಾ ಪ್ತಿಯ ಸಂಬಧಿಸಿದ ಎಲ್ಲಾ H.M.ಗಳ ಪೂರ್ವ ಭಾವಿ ಸಭೆ ಆಯೋಜಿಸಿದರು.ಸದರಿ ಸಭೆಯಲ್ಲಿ CRC ಕೇಂ ದ್ರದ ಅಭಿವೃಧ್ಧಿ ಬಗ್ಗೆ ಚರ್ಚೆಸಿ ,ಸಲಹೆ-ಸೂಚನೆಗಳನ್ನು ಸ್ವೀಕರಸಿ ,ನಿರ್ಧಾರಗನ್ನು ತೆಗೆದುಕೊಂಡು ಅನುಷ್ಠಾನ ಮಾಡಲು ತೀರ್ಮಾನಿಸಲಾಯಿತು .

]ಸಹ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ ;.

CRC ಕೇಂ ದ್ರ ಅಭಿವೃಧ್ಧಿ ಆಗಬೇಕಾದರೆ ಶಿಕ್ಷಕರ ಪಾತ್ರ ಅತ್ಯಂತ   ಪ್ರಮುಖ ಪಾತ್ರ ವಹಿಸುವದರಿಂದ ,ಅವರ ಸಲಹೆ - ಸೂಚನೆಗಳನ್ನು  &,ಪ್ರತಿ ದಿನ ತರಗತಿ ಕೋಣೆಯಲ್ಲಿ ಎದುರುಸುವ ಕಠಿಣ ಸಮಸ್ಯೆ ಗಳನ್ನು ಸಂಗ್ರ ಹಿಸಿ ,ಪ್ರತಿ ತಿಂಗಳ ಮಾಸಿಕ ಕಾರ್ಯಾಗಾರದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಿದರು . ಅದರಂತೆ ಈಗಲೂ ಅನುಷ್ಠಾನವಾಗುತ್ತಿದೆ.

  { ಮುಂವರಿಯಲಿದೆ.........೨೧/೧೦/೨೦೧೧  }

ಗಂ ಜಿ.ಈರಣ್ಣ ….=