Cluster Development Ganji Eranna Bellary
ಪ್ರಕಲ್ಪದ ಶೀರ್ಷಿಕೆ ; “ CRC ಕೇಂ ದ್ರವನ್ನು ಅಭಿವೃಧ್ಧಿ ಪಡಿಸುವುದು "
ಬಳ್ಳಾರಿ ನಗರದ " ಪಟೇಲ ನಗರ " CRC ಯ CRP ಗಳಾದ ಶ್ರೀ ಎ೦.ಪಂಪಾಪತಿಗೌಡರವರು ಹಾಗು ದಮ್ಮೂರಿನ CRP ಗಳಾದ ಶ್ರೀ ಕೆ.ಪಂಪನಗೌಡ ,ಇವರಿಬ್ಬರೂ ತಮ್ಮ QIP ನಲ್ಲಿ ಈ ಕೆಳಗೆ ನಮೂದಿಸಿದ ೯ ಅಂ ಶಗಳನ್ನು ಅಳವಡಿಸಿಕೊಂ ಡು ಯಶಸ್ವಿ ಆಗಿ ಅನುಷ್ಟಾನ ಮಾಡಿ ,ಯಶಸ್ಸುನ್ನು ಪಡೆದಿದ್ದಾರೆ.
ಒಂ ಬತ್ತು ಅಂ ಶಗಳು
೧]ಮುಖ್ಯ ಗುರುಗಳ ಸಹಕಾರ , ಭಾಗವಹಿಸುವಿಕೆ .
೨]ಸಹ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ .
೩] CRC ಮಾಸಿಕ ಕಾರ್ಯಾಗಾರ ಪರಿಣಾಮಕಾರಿ ನಿರ್ವವಹಣೆ .
೪}CRC ಗ್ರಂಥಾಲಯ ನಿರ್ವಹಣೆ ;
೫]ಸಮುದಾಯದ ಭಾಗವಹಿಸುವಿಕೆ .
೬]TLM.ಗಳ ಬಳಕೆ , ಸಂ ಗ್ರಹ ,ಸಂ ರಕ್ಷ ಣೆ.
೭]CRG ರಚನೆ & ಕಾರ್ಯಾಭಾರ .
೮] CRC ಕೇಂ ದ್ರದ ನಿರ್ವಹಣೆ .
೯] ದಾಖಲ್ಲೀಕೆಣ ;>
ಈ ಮೇಲಿನ ಎಲ್ಲಾ ಅಂ ಶಗಳನ್ನು ಸದರಿ CRP ಯವರು ತಮ್ಮ ಕಾರ್ಯ ಕ್ಷೇ ತ್ರದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಈ ಕೆಳಗಿನಂತೆ ನಮುದಿಸುತ್ತಿ ರುವೆ.
೧] ಮುಖ್ಯ ಗುರುಗಳ ಸಹಕಾರ , ಭಾಗವಹಿಸುವಿಕೆ .;
CRCಯ ವ್ಯಾ ಪ್ತಿಯ ಸಂಬಧಿಸಿದ ಎಲ್ಲಾ H.M.ಗಳ ಪೂರ್ವ ಭಾವಿ ಸಭೆ ಆಯೋಜಿಸಿದರು.ಸದರಿ ಸಭೆಯಲ್ಲಿ CRC ಕೇಂ ದ್ರದ ಅಭಿವೃಧ್ಧಿ ಬಗ್ಗೆ ಚರ್ಚೆಸಿ ,ಸಲಹೆ-ಸೂಚನೆಗಳನ್ನು ಸ್ವೀಕರಿಸಿ,ನಿರ್ಧಾರಗನ್ನು ತೆಗೆದುಕೊಂಡು,ಅನುಷ್ಟಾನಗೊಳಿಸಲು ತೀರ್ಮಾನಿಸಲಾಯಿತು.ಇಲ್ಲಿ ಬುದ್ಧಿಮಂಥನ ಸಲಕರಣೆ ಬಳಸಿದರು .
೨]ಸಹ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ ;
CRC ಕೇಂ ದ್ರ ಅಭಿವೃಧ್ಧಿ ಆಗಬೇಕಾದರೆ ಶಿಕ್ಷಕರ ಪಾತ್ರ ಅತ್ಯಂ ತ ಪ್ರಮುಖ ಪಾತ್ರ ವಹಿಸುವದರಿಂ ದ ,ಅವರ ಸಲಹೆ - ಸೂಚನೆಗಳನ್ನು ,ಪ್ರತಿ ದಿನ ತರಗತಿ ಕೋಣೆಯಲ್ಲಿ ಎದುರುಸುವ ಕಠಿಣ ಸಮಸ್ಯೆ ಗಳನ್ನು ಸಂಗ್ರ ಹಿಸಿ ,CRC ಮಾಸಿಕ ಕಾರ್ಯಾಗಾರದಲ್ಲಿ ಅನುಷ್ಠಾನ ಮಾಡಲು ಕ್ರಿಯಾಯೋಜನೆ ರಚಿಸಿ ಅನುಷ್ಟಾನ ಮಾಡಿದರು.
೩] CRC ಮಾಸಿಕ ಕಾರ್ಯಾಗಾರ ಪರಿಣಾಮಕಾರಿ ನಿರ್ವವಹಣೆ ;>ಈ ಅಂಶ ಅತ್ಯಂತ ಪ್ರಮುಖವಾದದ್ದು.ಆದ್ದರಿಂದ ವೇಳಾಪಟ್ಟಿ ,ವಿನ್ಯಾಸಗಳೊಂದಿಗೆ,ಹಾಗಅಜೆಂಡಾ , ಪೂರ್ವಸಿದ್ಧತೆಗಳೊಂದಿಗೆ ಅನುಷ್ಠಾನ ,ಈಗಲೂ ಮಾಡುತ್ತಿದ್ದಾರೆ. ೪}CRC ಗ್ರಂಥಾಲಯ ನಿರ್ವಹಣೆ ;>ಸದರಿ CRC ಕೇಂದ್ರದಲ್ಲಿ ಪುಸ್ತಕಗಳು ಲಭ್ಯವಿರಲಿಲ್ಲ.ಆದರೂ ಸದರಿ CRC ಕೇಂದ್ರದ ಕೇಂದ್ರ ಶಾಲೆ ಇದೇ ಕೌಂಪಡ್ ನಲ್ಲಿ ಇರುವದರಿಂದ .ಈಶಾಲೆಯ ವಾಚಾನಾಲಯವನ್ನೇ ಬಳಿಸಿಕೊಳ್ಳುತ್ತಿದ್ದಾರೆ.
೫]ಸಮುದಾಯದ ಭಾಗವಹಿಸುವಿಕೆ .;>ಈ CRC ಕೇಂದ್ರ ನಗರದಲ್ಲಿರುವದರಿಂದ, ಸ್ಥಳೀಯರ ಸಹಕಾರದಿಂದ,ಕೆಲವೊಂದು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ.
೬]TLM.ಗಳ ಬಳಕೆ , ಸಂ ಗ್ರಹ ,ಸಂ ರಕ್ಷ ಣೆ.:>CRCಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಗಳಿಂದ TLM ಸಂಗ್ರಹಿಸುವುದು & ಪ್ರದರ್ಶಿಸುವದು .ಸಂರಕ್ಷಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲ್ಲಿದೆ.
೭]CRG ರಚನೆ & ಕಾರ್ಯಾಭಾರ .:> ಇಲಾಖೆ ನಿಯಮದಂತೆ CRGಸಮಿತಿನ್ನು ರಚಿಸಿ { ವಿಷಯವಾರು ,ಶಿಕ್ಷಕರ ಆಯ್ಕೆ } ಅದರ ಕಾರ್ಯಾಗಳನ್ನು ಪಾರದರ್ಶಕವಾಗಿ ಅನುಷ್ಠಾನ ಮಾಡುತfತಿದ್ದಾರೆ. ೮] CRC ಕೇಂ ದ್ರದ ನಿರ್ವಹಣೆ:>ಎಲ್ಲಾ ಶಾಲೆಗಳ H.M.ಗಳ ಸಲಹೆ - ಸೂಚನೆಗಳ ಮೇರೆಗೆ ಒಂದು ಕಮಿಟಿ ರಚಸಿಕೊಡು .ಕೇಂದ್ರ ಶಾಲೆಯ H.M.ರವರನ್ನೇ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿ,ಕಾರ್ಯ ನಿರ್ವಹಿಸುತ್ತಿದ್ದಾರೆ. ೯] ದಾಖಲೀಕರನ ;>ಪ್ರಕಲ್ಪ ಕೈಗೊಂಡ ಸಮಯದಲ್ಲಿ ಸಂಬಧಿಸಿದ CRPಯವರು ನಿರ್ವಹಿಸಿದ್ದಾರೆ.ಅಂದರೆ SOFT &HARD ಕಾಫಿಗಳನ್ನು ಕಾಯ್ದಿರಿಸಿದ್ದಾರೆ . ಈ ಪ್ರಕಲ್ಪದಲ್ಲಿ ಮುಖ್ಯವಾಗಿ ಸದರಿ CRC ಕೇಂದ್ರದ CRPಗಳಾದ ಶ್ರೀ ಎಂ. ಪಂಪಾಪತಿಗೌಡರು ,ತಮ್ಮ ICT ಬಳಕೆಯಿಂದ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದ್ದಾರೆ.ತಾವು ಪ್ರಕಲ್ಪದಿಂದ ಕಲಿತ ಕಲಿಕೆಯಿಮದ,ಕೆಲವು ಅಂಶಗಳನ್ನು ಈಗಲೂ ಮುಂದುವರಿಸಿಕೊಡು ಹೋಗುತ್ತಿದ್ದಾರೆ.
ಮನವಿ;>ಎಲ್ಲಾ ಸದಸ್ಯರು ವೀಕ್ಷಿಸಿ ಸಲಹೆ - ಸೂಚನೆಗಳನ್ನು ನೀಡಬೇಕಾಗಿ ವಿನಂತಿಸಿಕೊಳ್ಳುವೆ.......
ಗಂಜಿ.ಈರಣ್ಣ,ಬಿ.ಆರ್.ಪಿ.,ಕ್ಷೇತ್ರಸಂಪನ್ಮೂಲಕೇಂದ್ರಪೂರ್ವವಲಯ,ಬಳ್ಳಾರಿ.
- Ganji.Eranna's blog
- Log in to post comments