ಉಡುಪಿ ಜಿಲ್ಲೆ, ಬ್ರಹ್ಮಾವರ ವಲಯ, ಸಕಾFರಿ ಉದುF ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ಣ ಶಾಲಾ ವಾತಾವರಣವನ್ನು ಆಕಷFನೀಯಗೊಳಿಸಿದ ಅಣುಭವ

ನಾನು ಎಂ.ಡಿ.ಪಿ ತರಬೇತಿಯನ್ನು ಇಲಾಖೆಯಿಂದ ಪಡೆದು ಉಡುಪಿ ಜಿಲ್ಲೆಯ ನೋಡಲ್ ಅಧಿಕಾರಿ ಮತ್ತು ಎಂಡಿ.ಎಫ್ ಆಗಿ ಜಿಲ್ಲೆಯ ಸಿ.ಆರ್.ಪಿ.ಬಿ.ಆರ್.ಪಿ ಗಳಿಗೆ ಈ ತರಬೇತಿ ನೀಡುವಾಗ ನನಗೆ ಶಾಲಾವಾತಾವರಣವನ್ನು ಆಕಷFಣೆಗೊಳಿಸುವ ಪ್ರಕಲ್ಪಕ್ಕೆ ಮಾಗFದಶFನ ಮಾಡುವ ಜವಾಬ್ದಾರಿ ಒದಗಿ ಬಂತು. ಇದರ ಸಲುವಾಗಿ ಪ್ರಕಲ್ಪ ಮಾಡಿದ ಶಾಲೆಗಳೆಂದರತ ಸ.ಹಿ.ಪ್ರ.ಶಾಲೆ ಶಂಕರನಾರಾಯಣ, ಸ.ಹಿ.ಪ್ರಾ.ಶಾಲೆ ಕೋಣಿ, ಸ.ಹಿಪ್ರಾ.ಶಾಲೆ ಪತ್ತೊಂಜಿಕಟ್ಟೆ ಮತ್ತು ಸ.ಉ.ಹಿ.ಪ್ರಾ.ಶಾಲೆ ಬೊಕ್ಕಪಟ್ಣ ಮೂಂತಾದುವು
ನಾನು ಮಾಗFದಶFನ ಮಾಡಿದ ಎಲ್ಲಾ ಶಾಲೆಗಳಲ್ಲಿಯೂ ಈ ಪ್ರಕಲ್ಪ ಉತ್ತಮವಾಗಿ ಮೂಡಿ ಬಂತು, ಅದರಲ್ಲಿ ನೆನಪಿಗೆ ಬಂದಿದ್ದು ಇದು