ಗಣಿತ
ನಾವು ದಿನಾಂಕ ೨೩-೦೭-೨೦೧೩ ರಿಂದ ದಿನಾಂಕ:-೨೭-೦೭-೨೦೧೩ ರವರೆಗೆ ನಡೆದ ಡಿಜಿಟಲ್ ಸಂಪನ್ಮೂಲ ತಯಾರಿಸುವ ಕಾರ್ಯಾಗಾರದಲ್ಲಿ ಭಾಗವಹಿಸಿ ಕಂಡುಕೊ೦ಡ ಅಂಶಗಳು
ಇದು ಒಂದು ನಮ್ಮ ವಿಷಯಗಳಲ್ಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪ್ರತಿಯೊಬ್ಬರ ಜ್ಞಾನವನ್ನು ಹೆಚ್ಚಿಸಲು ಅನೂಕೂಲವಾಗಿದೆ.
ಇದರಿಂದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು.
೯ನೇ ತರಗತಿಯ ಪಠ್ಯಪುಸ್ತಕದಲ್ಲಿಯ ಪುಟ ಸಂಖ್ಯೆ ೧೫೬ ರ ೧೦ ನೇ ಸಾಲಿನಲ್ಲಿ ಸೂತ್ರದಲ್ಲಿನ ಸಂಕೇತ ತಪ್ಪಾಗಿ ಮುದ್ರಣವಾಗಿದೆ .
ಪಠ್ಯಪುಸ್ತಕದಲ್ಲಿ ಕೆಲವೊಂದು ಚಟುವಟಿಕೆಗಳನ್ನು ಬಣ್ಣದಿಂದ ತಯಾರಿಸಿದರೆ ಚೆನ್ನಾಗಿರುತ್ತದೆ.
ಯಿಂದ
ಶ್ರೀ ಅರವಿಂದ ಯು ಜವಳಗಿ& ಶ್ರೀ ಡಿ ಎಚ್ ತಿಮ್ಮಾಪೂರ
ಸರಕಾರಿ ಪ್ರೌಢಶಾಲೆ ಅರಕೇರಿ & ಸರಕಾರಿ ಪ್ರೌಢಶಾಲೆ ಯತ್ನಟ್ಟಿ-ಬಾದರದಿನ್ನಿ.
ತಾಲೂಕ: ಬೀಳಗಿ.ಜಿಲ್ಲಾ :ಬಾಗಲಕೋಟ
- Log in to post comments