ಎಂಡಿಪಿಯಿಂದ ನಾನು ನಾಯಕನಾದ ಬಗೆಎ೦ಡಿಪಿ ಯಿ೦ದ ನಾನು ನಾಯಕನಾದ ಬಗೆ.

 

  • ನನ್ನ ನಾಯಕತ್ವದ ಬಗ್ಗೆ ನನ್ನಲ್ಲಿರುವ ಕೌಶಲ್ಯಗಳ ಬಗ್ಗೆ ತಿಳಿಯಲು ಸಹಾಯವಾಗಿದೆ.

  • ನನ್ನ ನಿರ್ವಹಣಾ ಕೌಶಲ್ಯದ ಅರಿವು ಮೂಡಿದೆ.

  • ನನ್ನ ಕಾರ್ಯಕ್ಷೇತ್ರದಲ್ಲಿರುವ ಸಹೋದ್ಯೋಗಿಗಳ ಹಾಗೂ ಇತರರ ಬಗ್ಗೆ ನನ್ನ ನಡವಳಿಕೆ ಹಾಗೂ ವರ್ತನೆಯಲ್ಲಿ ಬದಲಾವಣೆ ಯಾಗಿದೆ.

  • ನನ್ನ ಆಲೋಚನೆ ಮತ್ತು ದೃಷ್ಠಿಕೋನ ಗಳಲ್ಲಿ ಬದಲಾವಣೆ ಆಗಿದೆ.

  • ಈ ಬದಲಾವಣೆಗಳು ನನ್ನ ಪ್ರಭಾವ ವಲಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದೆ.

  • ಸಮಸ್ಯೆಗಳಿಗೆ ವ್ಯವಸ್ಥಿತ ಪರಿಹಾರ ಕಂಡುಹಿಡಿಯುವ ಕೌಶಲ್ಯ ವನ್ನು ವೃದ್ಧಿಸಿಕೊಂಡಿದ್ದೇನೆ

  • ಗುಣಮಟ್ಟದ ತಂತ್ರಗಳನ್ನು ಬಳಸುವ ಮಾರ್ಗವನ್ನು ಅರಿತಿದ್ದೇನೆ.

  • ನಾನು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ಪರಿಪಾಠ ವೃದ್ಧಿಸಿಕೊಂಡಿದ್ದೇನೆ.

  • ಪ್ರಕಲ್ಪಗಳ ತಯಾರಿಕೆಯ ಸಂದರ್ಭದಲ್ಲಿ ಶಿಬಿರಾರ್ಥಿಗಳ ಒಡನಾಟದಿಂದಾಗಿ ವಿಭಿನ್ನ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುತ್ತೇನೆ.

  • ಎ೦ಡಿಪಿ ನನಗಾಗಿ ಕಲಿಯಲು ಬಯಸದೇ ಇತರರಿಗಾಗಿಯೂ ಕಲಿಯಬೇಕೆಂಬ ಆಸಕ್ತಿಯನ್ನು ಬೆಳೆಸಿದೆ.

ತಂಡ: ಶ್ರೀ ಮಹಾಂತದೇವರು.

ಶ್ರೀ ದೀಪಕ್.