MDP ಇತರ ತರಬೇತಿಗಳಿಗಿಂತ ವಿಭಿನ್ನವಾಗಿದೆ ಎಂದು ಆಗಾಗ್ಗೆ ಹೇಳುವುದು ಗಮನಕ್ಕೆ ಬಂದಿದೆ. ನಿಮ್ಮ ಅಭಿಪ್ರಾಯದ ಪ್ರಕಾರ MDP ಹೇಗೆ ವಿಭಿನ್ನವಾಗಿದೆ?

  1. M D P ಇತರ ತರಬೇತಿಗಳಿಗಿಂತ ವಿಭಿನ್ನವಾಗಿದೆ ಎಂದು ಆಗಾಗ್ಗೆ ಹೇಳುವುದು ಗಮನಕ್ಕೆ ಬಂದಿದೆ ನಿಮ್ಮ ಅಭಿಪ್ರಾಯದ ಪ್ರಕಾರ M D P ಹೇಗೆ ವಿಭಿನ್ನವಾಗಿದೆ ? ಇದರಲ್ಲಿ (ತರಬೇತಿ) ವಿಷಯವನ್ನು ಅರಿತು ಅದನ್ನು ಕಾರ್ಯ ಕ್ಷೇತ್ರ ದಲ್ಲಿ ಅಳವಡಿಸಿ ಕೊಳ್ಳಲು ಅವಕಾಶವಿದೆ

  2. ವ್ಯಯುಕ್ತಿಕವಾಗಿ ಬೆಳೆಯಲು ಅವಕಾಶವಿದೆ.

  3.  ತಾನು ಬೆಳೆದು ತನ್ನ ಸುತ್ತಮುತ್ತ ಇರುವವರನ್ನು ಬೆಳೆಸಲು ಸಹಕಾರಿಯಾಗಿದೆ
  4. ಇದು ನಿಂತ ನೀರಲ್ಲ ನಿರಂತರತೆಗೆ ಹೆಚ್ಚು ಆದ್ಯತೆ
  5. ಭಾಗಿದಾರರ ನಿರೀಕ್ಷೆ ಗಳನ್ನು ಪೂರ್ಣ ಗೊಳಿಸುವ ಮಹತ್ವದ ಉದ್ದೇಶ ಇದಕ್ಕಿದೆ
  6. ಭಾಗಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಕ್ರಿಯ ಬಾಗವಹಿಸುವಿಕೆ ಮೂಲಕ ಪ್ರಕ್ರಿಯಯಲ್ಲಿ ಸುಧಾರಣೆಯನ್ನು ತರಲು ಅವಕಾಶವಿದೆ
  7.  ಎಲ್ಲರ ಅನಿಸಿಕೆ ಅಭಿಪ್ರಾಯ ಯೋಚನಾಲಹರಿಗೆ ಅವಕಾಶವಿದೆ 
  8. ಯಾವುದೇ ಕೆಲಸವನ್ನು ಹೀಗೆಯೇ ಮಾಡಬೇಕು ಎನ್ನುವ ನಿರ್ಬಂ ಧವಿರುವುದಿಲ್ಲ .ಉದ್ದೇಶಸಾಧನೆಗಾಗಿ ಯಾವುದೇ ಉಚಿತ ಕ್ರಮವನ್ನು ಅನುಸರಿಸಬಹುದು.
  9.  Q T ಗಳ ಅರಿಯುವುದರಿಂದ
  10.  ಭಾಗಿದಾರರ ಭಾಗಿವಹಿಸುವಿಕೆಯ ಮಹತ್ವ 
  11. ಅಭಿಪ್ರಾಯಗಳಿಗೆ ಮುಕ್ತ ಅವಕಾಶ
  12.  ಸಮಸ್ಯೆ ಗಳ ಮೂಲ ಅರಿಯಲು ಸಹಕಾರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೂಳ್ಳಲು
  13.  ವ್ಯಕ್ತಿ ಅಥವ ಘಟನೆಯನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ

  14. ಈ ತರಬೇತಿ ಇತರ ತರಬೇತಿಗಳಿಗಿಂತ ಹೀಗೆ ಭಿನ್ನವಾಗಿದೆ.

  15. ಮಾನವ ಸಂಬಂದಗಳು ಗಟ್ಟಿ ಗೊಳ್ಳಲು ಸಹಕಾರಿ.
  16.  ನಿರಂತರತೆಗೆ ಅವಕಾಶ
  17. ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವಲ್ಲಿ ,
  18.  ಪ್ರಭಾವವಲಯ ಹೆಚ್ಚಿಸಿಕೂಳ್ಳಲು
  19. ಮಾನಸಿಕವಾಗಿ ದೃಡವಾಗಲು 
  20. ಮೌಲ್ಯಗಳ ಅಳವಡಿಕೆಮಾಡಿಕೊಳ್ಳುವಲ್ಲಿ
  21.  ` ಸಾಮಾಜಿಕ ಚಿಂತನೆಗೆ ಅವಕಾಶಮಾಡುವಲ್ಲಿ
  22.  ದೃಷ್ಟಿ ಕೋನದಲ್ಲಿ ಬದಲಾವಣೆ ತರುವಲ್ಲಿ 
  23. ಆತ್ಮತೃಪ್ತಿ ಯನ್ನು ಹೊಂದುವಲ್ಲಿ 
  24. ವಿಶ್ವಾಸಗಳಿಸಲು ಮತ್ತು ಉಳಿಸಿಕೊಳ್ಳಲು
  25.  ನಿರಂತರ ಕಲಿಕೆಗೆ ಅವಕಾಶ ನೀಡುವಲ್ಲಿ
  26.  ವ್ಯವಸ್ಥೆ ಯ ಪ್ರಕ್ರಿಯಯಲ್ಲಿ ಸುಧಾರಣೆ ತರುವಲ್ಲಿ
  27.  ಸ್ವಮೌಲ್ಯ ಮೌಪನ ಮಾಡಿಕೊಳ್ಳು ವ ಅವಕಾಶ 

  28.  ಶಾಲೆಗಳಲ್ಲಿ ಬೋದನೆ-ಕಲಿಕೆಯನ್ನು DIET/ BRC ಗಳು ಹೇಗೆ ಉತ್ತಮ ಪಡಿಸಬಹುದು
  29. ವಿಷಯಗಳ ಬಗ್ಗೆ ಸುಧಾರಿತ ಅಂಶಗಳನ್ನು ಹಂಚಿಕೊಳ್ಳುವುದರ ಮೂಲಕ
  30. ಕಲಿಕೆಯ ಹೊಸ ತಂತ್ರಗಳ ಬಗ್ಗೆ ಮಾಹಿತಿಯನ್ನು ತಿಳಿಸುವ ಮೂಲಕ
  31. ಸರಿಯಾದ ಹಿಮ್ಮಾಹಿತಿ ನೀಡುವ ಮೂಲಕ
  32. ತರಬೇತಿಗಳ ಅನುಪಾಲನೆ ಜೊತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ,
  33.  ತರಬೇತಿಗಳನ್ನು ಆದ್ಯತೆಯ (ಶಿಕ್ಷಕರ ಶೈಕ್ಷಣಿಕ ನಿರೀಕ್ಷೆ) ಮೇರೆಗೆ ನೀಡುವಮೂಲಕ
  34. ಆತ್ಮಿಯತೆಯನ್ನು ಗಳಿಸಿ , ಬೆಳಸಿ, ಉಳಿಸಿಕೊಳ್ಳಲು ,
  35.  ಮಾನವ ಸಂಬಂದಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ
  36. ತಂತ್ರಜ್ಞಾನದ ಬಳಕೆಯ ಮಹತ್ವವನ್ನು ಅಳವಡಿಸಿಕೊಳ್ಳುವಲ್ಲಿ ಸಹಾಯಹಸ್ತ ಚಾಚುವ ಮೂಲಕ
  37. ನಿರಂತರ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಿಸುವಮೂಲಕ
  38. ಆತ್ಮತೃಪ್ತಿಹೊಂದಿ ಕೆಲಸಮಾಡುವಲ್ಲಿ 
  39. ಎಲ್ಲಾ ಶಿಕ್ಷಕರಲ್ಲಿ ಸ್ವಮೌಲ್ಯ ಮೌಪನ ಮಾಡಿಕೊಳ್ಳುವ ಅಭಿರುಚಿಯನ್ನು ಬೆಳೆಸುವುದು ಹಾಗು  ಶಾಲಾ ಪ್ರಕ್ರಿಯಲ್ಲಿ ಸುಧಾರಣೆ ತರುವುದು ,