Changes

Jump to navigation Jump to search
2,358 bytes added ,  17:10, 2 January 2015
Line 16: Line 16:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day. 29/12/2014'''
 +
 
 +
ಮೊದಲ ದಿನದ ಕಾರ್ಯಕ್ರಮವು  ಬೆಳಿಗ್ಗೆ  ಸಮಯ  9:30 ಕ್ಕೆ ಸರಿಯಾಗಿ ಆರಂಭಗೊಂಡಿತು. ಸಭಾ ಕಾರ್ಯಕ್ರಮಾದ  ಆಧ್ಯಕ್ಷತೆಯನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ವಹಿಸಿದ್ದರು. ಕಾರ್ಯಕ್ರಮವು  ಸರಕಾರಿ ಪ್ರೌಢಶಾಲೆ ಮಣೂರಿನ ಶಿಕ್ಷಕಿ ಶ್ರೀಮತಿ ಹರ್ಷಿತಾ ರವರ ಪ್ರಾರ್ಥನೆಯೊಂದಿಗೆ  ಪ್ರಾರಂಭವಾಯಿತು. ಸ್ವಾಗತವನ್ನು ಶ್ರೀ ನಾಗರಾಜ, ಶಿಕ್ಷಕರು ಸರಕಾರಿ ಪ್ರೌಢಶಾಲೆ ನುಕ್ಕೂರು ನಡೆಸಿಕೊಟ್ಟರು. ಡಯಟ್ ನ ಹಿರಿಯ ಪ್ರಾಧ್ಯಾಪಕಿಯವರಾದ ಶ್ರೀಮತಿ  ಜಾಹ್ನವಿ  ಪ್ರಾಸ್ತಾವಿಕ ಮಾತುಗಳಲ್ಲಿ ತರಬೇತಿಯ ಮಹತ್ವ ತಿಳಿಸಿದರು. ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಾದ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ರಾಜೇಶ ರವರು ಶುಭಹಾರೈಸಿದರು. ಕೊನೆಯಲ್ಲಿ  ಕುಕ್ಕಜೆ ಶಾಲೆಯ ಶಿಕ್ಷಕರಾದ ಶ್ರೀಯುತ ಜಯಪ್ರಕಾಶರವರು ಧನ್ಯವಾದವನ್ನರ್ಪಿಸಿ  ಸಭಾ ಕಾರ್ಯಕ್ರಮಕ್ಕೆ ಪೂರ್ಣವಿರಾಮವಿಟ್ಟರು.
 +
ನಂತರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಮೇಶ್ ರವರು ubuntu ಸಾಫ್ಟವೇರ್ ನ  ಬಗ್ಗೆ  ಸವಿವರವಾಗಿ ತಿಳಿಸಿದರು. ಮಾಧ್ಯಾಹ್ನದಾವಾದಿಯಾಲ್ಲಿ ಸರಕಾರಿ ಪ.ಪೂ ಕಾಲೇಜಿನ ಶಿಕ್ಷಕರಾದ ಗಣೇಶ್ ಶೆಟ್ಟಿಗಾರರವರು GEOZEBRA ಕುರಿತು ಪ್ರಯೋಗಿಕವಾಗಿ ತಿಳಿಸಿದರು.
 +
 
 +
'''2nd Day. 30/12/2014'''
 +
 
 +
'''3rd Day. 31/12/2014'''
 +
 
 +
'''4th Day. 01/01/2014'''
 +
 
 +
'''5th Day. 02/01/2014'''
    
==Batch 2==
 
==Batch 2==
1,287

edits

Navigation menu