Changes

Jump to navigation Jump to search
3,672 bytes added ,  14:48, 9 January 2015
Line 150: Line 150:  
'''3rd Day. 07/01/2015'''  
 
'''3rd Day. 07/01/2015'''  
    +
ಪುಸ್ತಕದಿ  ದೊರೆತರಿವು  ಮಸ್ತಕದಿ ತಳೆದ ಮಣೆ
 +
 +
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ವ
 +
 +
ವಸ್ತು ಸಾಕ್ಷಾತ್ಕಾರವು ಅಂತರೀಕ್ಷಣೆಯಿಂದ
 +
 +
ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ
 +
 +
ಡಿ. ವಿ. ಜಿ.ಯವರ ಕಗ್ಗದ ಈ  ಸಾಲಿನೊಂದಿಗೆ ವರದಿ  ನಿಮ್ಮ ಮುಂದೆಯಿಡುತ್ತಿದ್ದೇನೆ. ೩ನೇ ದಿನದ ಕಾರ್ಯಗಾರವು ಗೀತ ಶೆಟ್ಟಿಗಾರ್ ರವರ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಅರ್.ಟಿ.ಭಟ್ ಅವರು ಚಿಂತನವನ್ನು ಮಂಡಿಸಿದರು. ಪ್ರಶಾಂತ ಸರ್ ರವರು  ೨ನೇ ದಿನದ ವರದಿಯನ್ನು ವಾಚಿಸಿದರು. ನಂತರ internet web  link save  ಮಾಡುವ ಬಗ್ಗೆ  ಶಿಬಿರಾರ್ಥಿ ಗಳು ಆತುರದಿಂದ ಕಾರ್ಯಪ್ರವೃತ್ತರಾದರು. ನಂತರ ಪಕೀರಪ್ಪ ಸರ್ ರವರು ತಮ್ಮ ತಮ್ಮ ಐ.ಡಿ ಯನ್ನು ತೆರೆದು ನೋಡಲು ಹೇಳಿದಾಗ ಎಲ್ಲರು ಕುತೂಹಲದಿಂದ ತಮ್ಮ ಐ,ಡಿ ಯನ್ನು ತೆರೆದು ಕೊಂಡರು .ಮೇಲ್ ನ್ನು ತೆರೆಯುವ ಮತ್ತು ಕಳಿಸುವ ಬಗ್ಗೆ ಸವಿವರವಾದ  ಮಾಹಿತಿಯನ್ನು  ನೀಡಿದರು .ಚಾ  ವಿರಾಮದ ನಂತರ ಸುಬ್ರಹ್ಮಣ್ಯ ಸರ್ ರವರು text typing ಬಗ್ಗೆ ತಿಳಿಸಿದರು.ನಂತರದಲ್ಲಿ ಸುಭೀಕ್ಷಾ  ಮೇಡ೦ರವರು    mind mapಬಗ್ಗೆ  ಮಾಹಿತಿ  ನೀಡಿದಾಗ ನಾವೆಲ್ಲರೂ  mind map ತಯಾರಿಸಿ ಊಟಕ್ಕೆ ತೆರಳಿದೆವು. ಮದ್ಯಾಹ್ನ ದ  ತರಬೇತಿ ಯು ಮೀನಾಕ್ಷಿ  ಮೇಡಂ ರವರ ಭಾವಗೀತೆ ಯೊಂದಿಗೆ ಪ್ರಾರಂಭವಾಯಿತು. ಪಕೀರಪ್ಪ ಸರ್ ರವರು mobileನಲ್ಲಿ  voice searchಮಾಡುವ ವಿಧಾನವನ್ನು ತಿಳಿಸಿ ಕೊಟ್ಟರು. ಚಂದ್ರ ಶೇಖರ ಶೆಟ್ಟಿ ಯವರು google feature & koer operate ಮಾಡುವ ವಿಧಾನ ಮತ್ತು ಅದರ ಮಹತ್ವ ವನ್ನು ತಿಳಿಸಿದರು. ಚಾ  ವಿರಾಮದ ನಂತರ ಗುಂಪು ಪೋಟೋ ವನ್ನು ತೆಗೆದರು.ಆಮೇಲೆ  ಮೇಲ್ ನಲ್ಲಿ  ಪೋಟೋವನ್ನು  ಹಾಕುವುದು ಮತ್ತು address display ಬಗ್ಗೆ ಮಾಹಿತಿ ನೀಡಿ  ಗೂಗಲ್  ಲೋಕಕ್ಕೆ  ಕೊಂಡೊಯ್ದರು. ಹಸಿವಿನಿ೦ದ ಬಳಲುವ  ಸ್ಥಿತಿಯ ಒಂದು  ವೀಡಿ ಯೋ ತೋರಿಸಿ ದ್ದು  ಆಹಾರದ  ಮಹತ್ವ  ಕುರಿತು ಅರಿವು ಮೂಡಿಸಿತು.ಬದಲಾದ ಕಾಲಘಟ್ಟದಲ್ಲಿ  ಕನ್ನಡ ಶಿಕ್ಷಕರಾದ ನಾವೆಲ್ಲರು ಹೊಸ ಹೊಸ ತಂತ್ರಜ್ಞಾನ  ಬಳಸಿಕೊಂಡು ನಮ್ಮ  ಬೋಧನೆಯನ್ನು ಪರಿಣಾಮಕಾರಿಯಾಗಿಸೋಣ. ನಂತರ ತರಬೇತುದಾರರಿಂದ ವಿವಿಧ  ಮನೋರಂಜನ  ಕಾರ್ಯಕ್ರಮ ನಡೆಯಿತು.
 
'''4th Day. 08/01/2015'''  
 
'''4th Day. 08/01/2015'''  
  
1,287

edits

Navigation menu