Changes

Jump to navigation Jump to search
2,697 bytes added ,  10:37, 26 February 2015
Line 195: Line 195:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''5th Day'''.
 +
 
 +
ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ
 +
ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಶ್ರೀ ಎಸ್ ಎಸಡ್ ಹಿರೇಮಠ ಸರ ಉಪನ್ಯಾಸರು ಡಯಅಟ್ ಇವರು ಹಾಜರಿದ್ದರು. ಅಲ್ಲದೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಿ ಎ ಕಳಾವಂತ ವರು ಸರ್ವರನ್ನು ಸ್ವಾಗತಿಸಿ ಉಕ್ತಾಯ ಸಮಾರಂಬ ಪ್ರಾರಂಭಿಸಿದರು. ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು. ತರಬೇತಿಯ ಶಿಬಿರಾರ್ಥಿಗಳು  ಅನಿಸಿಕೆಗಳನ್ನು ಹಢಳಿದರು. ರೈಲು ತಪ್ಪದೆ ಎಂದು ಅವಸರದಲ್ಲಿ ಟಿಎ & ಡಿಎ ಗಳನ್ನು ತೆಗೆದುಕೊಂಡುನಮ್ಮ ಪ್ರಯಾಣದ ದಾರಿಯನ್ನು ಹಿಡಿದೇವಿ. ತರಬೇತಿಯ ಮೊದಲ ದಿನದಂದು ಗಣಕ ಯಂತ್ರದಲ್ಲಿ ಅನಕ್ಷರಸ್ಥರಾಗಿದ್ದ ನಾವು ಕೊನೆಯ ಈ ದಿನದಂದು ಅಕ್ಷರಸ್ಥರಾದೆವು.
    
==Batch 6==
 
==Batch 6==
1,287

edits

Navigation menu