Changes

Jump to navigation Jump to search
106 bytes added ,  10:21, 22 April 2016
Line 174: Line 174:
=ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪದಗಳ ಬಳಕೆಯ ಒಂದು ನೋಟ=

=ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪದಗಳ ಬಳಕೆಯ ಒಂದು ನೋಟ=
ಇವತ್ತಿನ ದಿನ ವಿಜ್ಞಾನ ವಿಷಯದ ಜ್ಞಾನ ಪ್ರತಿಯೊಬ್ಬರಿಗೂ ಇರಲೆಬೇಕು , ಹಾಗಾಗಿ  ಪ್ರತಿಯೊಬ್ಬ ವ್ಯಕ್ತಿ ಕೂಡಾ ಅದರ ಬಗ್ಗೆ ಯೋಚನೆ ಮಾಡಲೇಬೇಕು .

ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನ ವಿಷಯದ ಜ್ಞಾನ ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿದೆ, ಹಾಗಾಗಿ  ಪ್ರತಿಯೊಬ್ಬ ವ್ಯಕ್ತಿ ಸಹ ಇದರ ಬಗ್ಗೆ ಯೋಚನೆ ಮಾಡಲೇಬೇಕು .

ಇಂತಹ ಒಂದು ಅಧ್ಯಯನವನ್ನು ಪ್ರಶಾಂತ ಸೊರಟೂರ ಇವರ ತಂಡ ಈಗಾಗಲೇ ನಡೆಸಿದ್ದು ಅದರಲ್ಲಿ 2014-15ನೇ ಸಾಲಿನ ಕರ್ನಾಟಕ ರಾಜ್ಯದ 5, 8,ಮತ್ತು 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ಕೆಲವು ಪದಗಳನ್ನು  ವಿಮರ್ಶಿಸಿ ಸುಮಾರು 827 ಪದಗಳನ್ನು ಪಟ್ಟಿ ಮಾಡಲಾಗಿದೆ . ಇದರಲ್ಲಿ ಕೇವಲ 275 ಮಾತ್ರ ತಿಳಿದ ಕನ್ನಡ ಭಾಷೆಯ ಪದಗಳಾಗಿವೆ. ಇನ್ನು ಉಳಿದಿರುವ 552 ಪದಗಳು ತಿಳಿಯದ ಪದಗಳಾಗಿವೆ .  ಈ ಅಧ್ಯಯನದ ಅಂಶಗಳನ್ನು ಆಧರಿಸಿ ನಮ್ಮ ಐ.ಟಿ.ಎಫ್.ಸಿ ಸಂಸ್ಥೆಯಲ್ಲಿ ಪ್ರಸ್ತುತಿಯ (Presentation) ಮೂಲಕ ಚರ್ಚೆ ಮಾಡಲಾಯಿತು .

ಇಂತಹ ಒಂದು ಅಧ್ಯಯನವನ್ನು ಪ್ರಶಾಂತ ಸೊರಟೂರ ಇವರ ತಂಡ ಈಗಾಗಲೇ ನಡೆಸಿದ್ದು ಅದರಲ್ಲಿ 2014-15ನೇ ಸಾಲಿನ ಕರ್ನಾಟಕ ರಾಜ್ಯದ 5, 8, 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ಕೆಲವು ಪದಗಳನ್ನು  ವಿಮರ್ಶೀಸಿ 827 ಪದಗಳನ್ನು ಪಟ್ಟಿ ಮಾಡಲಾಗಿದೆ . ಇದರಲ್ಲಿ ಕೇವಲ 275 ಮಾತ್ರ ತಿಳಿದ ಪದಗಳಾಗಿವೆ ಇನ್ನು ಉಳಿದಿರುವ 552ಪದಗಳು ತಿಳಿಯದ ಪದಗಳಾಗಿವೆ .  ಈ ಅಧ್ಯಯನದ ಅಂಶಗಳನ್ನು ಆಧರಿಸಿ ನಮ್ಮ ಐ.ಟಿ.ಎಫ್.ಸಿ ಸಂಸ್ಥೆಯಲ್ಲಿ ಪ್ರಸ್ತುತಿಯ (Presentation) ಮೂಲಕ ಚರ್ಚೆ ಮಾಡಲಾಯಿತು .

ಈ ಅಧ್ಯಯನದಲ್ಲಿರುವ ಅಂಶಗಳು :

ಈ ಅಧ್ಯಯನದಲ್ಲಿರುವ ಅಂಶಗಳು :

Line 190: Line 189:
ನಮ್ಮ ಚರ್ಚೆಯಿಂದ ಬಂದ ಅಂಶಗಳು:

ನಮ್ಮ ಚರ್ಚೆಯಿಂದ ಬಂದ ಅಂಶಗಳು:

* ಈ ಅಧ್ಯಯನಕ್ಕೆ ಯಾವ ಪ್ರದೇಶದ ಮಕ್ಕಲನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂಬ ಪ್ರಶ್ನೆ ಮೂಡಿ ಬಂತು

* ಈ ಅಧ್ಯಯನಕ್ಕೆ ಯಾವ ಪ್ರದೇಶದ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂಬ ಪ್ರಶ್ನೆ ಮೂಡಿ ಬಂತು.

* ತಿಳಿದ ಪದಗಳು ಮತ್ತು ತಿಳಿಯದ ಪದಗಳನ್ನು ಯಾವ ಅಧಾರದ ಮೇಲೆ  ವಿಂಗಡಣೆ ಮಾಡಿಲಾಯಿತು (ಪ್ರದೇಶದಿಂದ ಪ್ರದೇಶಕ್ಕೆ ಪದಗಳ ಬಳೆಕೆ ವ್ಯತ್ಯಾಸವಿರುತ್ತದೆ) ಎಂಬುವುದರ ಬಗ್ಗೆ ಗೊಂದಲಮಯವಾಯಿತು.

* ತಿಳಿದ ಪದಗಳು ಮತ್ತು ತಿಳಿಯದ ಪದಗಳನ್ನು ಯಾವ ಅಧಾರದ ಮೇಲೆ  ವಿಂಗಡಣೆ ಮಾಡಿಲಾಯಿತು (ಪ್ರದೇಶದಿಂದ ಪ್ರದೇಶಕ್ಕೆ ಪದಗಳ ಬಳೆಕೆ ವ್ಯತ್ಯಾಸವಿರುತ್ತದೆ) ಎಂಬುವುದರ ಬಗ್ಗೆ ಗೊಂದಲಮಯವಾಯಿತು.

* ಪದ ವಿಂಗಡಣೆ ನಕ್ಷೆಯಲ್ಲಿ ತೋರಿಸಿದಂತೆ ತಿಳಿಸಿರುವ ಶೇಕಡವಾರು ಫಲಿತಾಂಶವು ವ್ಯತ್ಯಾಸವಾಗಿದೆ (ತಿಳಿದ ಕನ್ನಡ ಪದಗಳು ಮತ್ತು ತಿಳಿದ ಬೇರೆ ನುಡಿಯ ಪದಗಳು ಅದಲಿ ಬದಲಿ ಆಗಬೇಕು).

* ಪದ ವಿಂಗಡಣೆ ನಕ್ಷೆಯಲ್ಲಿ ತೋರಿಸಿದಂತೆ ತಿಳಿಸಿರುವ ಶೇಕಡವಾರು ಫಲಿತಾಂಶವು ವ್ಯತ್ಯಾಸವಾಗಿದೆ (ತಿಳಿದ ಕನ್ನಡ ಪದಗಳು ಮತ್ತು ತಿಳಿದ ಬೇರೆ ನುಡಿಯ ಪದಗಳು ಅದಲಿ ಬದಲಿ ಆಗಬೇಕು).
Line 201: Line 199:
[[File:diff padagal balake.png|400px]]

[[File:diff padagal balake.png|400px]]

ಒಟ್ಟಾರೆ ಅಧ್ಯಯನದಲ್ಲಿ ಪಟ್ಟಿ ಮಾಡಿರುವ ಪದಗಳ ಪುನರಾವಲೋಕನದ ಅವಶ್ಯಕತೆ ಇದೆ ಎಂಬ ಅನಿಶಿಕೆ ವ್ಯಕ್ತವಾಯಿತು . ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ .

ಒಟ್ಟಾರೆ ಅಧ್ಯಯನದಲ್ಲಿ ಪಟ್ಟಿ ಮಾಡಿರುವ ಪದಗಳ ಪುನರಾವಲೋಕನದ ಅವಶ್ಯಕತೆ ಇದೆ ಎಂಬ ಅನಿಸಿಕೆ ವ್ಯಕ್ತವಾಯಿತು . ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ .

ಸಂಪೂರ್ಣವಾದ ವಿಜ್ಞಾನ ಪಠ್ಯಪುಸ್ತಕದ ಮಾಹಿತಿಯನ್ನು ನೋಡಲು ಈ ಕೆಳ ಕಾಣಿಸಿದ ಪ್ರಸ್ತುತಿಯನ್ನು ನೋಡಲು ಕೋರಲಾಗಿದೆ.

ಸಂಪೂರ್ಣವಾದ ವಿಜ್ಞಾನ ಪಠ್ಯಪುಸ್ತಕದ ಮಾಹಿತಿಯನ್ನು ನೋಡಲು ಈ ಕೆಳ ಕಾಣಿಸಿದ ಪ್ರಸ್ತುತಿಯನ್ನು ನೋಡಲು ಕೋರಲಾಗಿದೆ.

Navigation menu