Changes

Jump to navigation Jump to search
no edit summary
Line 36: Line 36:  
|[[File:Q9.ogg|left|thumb|Question 9]]
 
|[[File:Q9.ogg|left|thumb|Question 9]]
 
|}
 
|}
 +
1. ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಏನು ಮಾಡಲು ಇಷ್ಟಪಡುತ್ತೀರಿ? ಏಕೆ?
 +
 +
   2. ಶಾಲೆಗೆ ಬರುವ ಮೊದಲು ಮತ್ತು ಶಾಲೆಯಿಂದ ಹೋದ ನಂತರ ಮನೆಯಲ್ಲಿ ನೀವು ಪ್ರತಿದಿನ ಏನು ಮಾಡುತ್ತೀರಿ?
 +
 +
   3. ನೀವು ಇಷ್ಟಪಡುವ ಆಟ ಯಾವುದು ಮತ್ತು ಅದನ್ನು ಹೇಗೆ ಆಡುವುದು/ಆಡುತ್ತೀರಾ?
 +
 +
   4. ನಿಮಗೆ ತುಂಬಾ ಇಷ್ಟ ಆಗುವ ವಿಷಯ (subject) ಯಾವುದು?ಏಕೆ ?
 +
 +
   5. ನಿಮ್ಮ ಆತ್ಮೀಯಾ ಗೆಳೆಯ/ ಗೆಳತಿ ಯಾರು ? ಅವರು ನಿಮಗೆ ಯಾಕೆ ಇಷ್ಟ?
 +
 +
   6. ನಿಮ್ಮ ಶಾಲೆಯ ಬಗ್ಗೆ ಹೇಳಿ?
 +
 +
   7. ಬೆಂಗಳೂರು ನಿಮಗೆ ಇಷ್ಟವಿದೆಯೇ? ಏಕೆ ಅಥವಾ ಬೆಂಗಳೂರಿನಲ್ಲಿ ನಿಮಗೆ ಏನು ಇಷ್ಟ ?ಏಕೆ
 +
 +
   8. ನೀವು ಇಷ್ಟಪಡುವ ಹಬ್ಬ ಯಾವುದು ? ಅದನ್ನು ಹೇಗೆ ಆಚರಿಸುತ್ತೀರಿ?
 +
 +
   9. ಇತ್ತೀಚೆಗೆ ನೀವು ನೋಡಿದ ಸಿನಿಮಾ ಯಾವುದು? ಸಿನಿಮಾದಲ್ಲಿ ನಿಮಗೆ ಏನು ಇಷ್ಟ ಆಯಿತು?

Navigation menu