ಮಕ್ಕಳಿಗೆ ಕಥೆಗಳೊಂದಿಗೆ ವಿಶೇಷ ಸಂಬಂಧವಿದೆ. ಅವರು ಕಥೆ ಕೇಳುವುದನ್ನು ಆನಂದಿಸುತ್ತಾರೆ ಮತ್ತು ಕಥೆ ನಿರೂಪಣೆ ಮಾಡುವ ರೀತಿಗೆ ಪರಿಚಿತರಾಗಿದ್ದಾರೆ. ಶಿಕ್ಷಣದ ಭೋಧನಾ ವಿಧಾನದ ಸಾಧನವಾಗಿ, ಆಲಿಸುವ, ಮಾತನಾಡುವ ಮತ್ತು ಓದುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಥೆಗಳು ತುಂಬಾ ಉಪಯುಕ್ತವಾಗಿವೆ. ಪುನರಾವರ್ತಿತ ಮತ್ತು ಸ್ಮರಣೀಯ ಸನ್ನಿವೇಶದಲ್ಲಿ ಭಾಷೆಯನ್ನು ಪ್ರಸ್ತುತಪಡಿಸುವುದರಿಂದ ಕಥೆಗಳು ಎರಡನೆಯ ಅಥವಾ ಮೂರನೇ ಭಾಷೆಗೆ, ಅದರ ಬಳಕೆಗೆ ಪರಿಚಯವನ್ನು ನೀಡುತ್ತವೆ. ಕೇವಲ ಕಥೆಗಳನ್ನು ಸ್ವತಃ ಓದುವುದು ಮತ್ತು ಓದುವ ಗ್ರಹಿಕೆಯನ್ನು ಪರಿಶೀಲಿಸುವುದು ಭಾಷಾ ಪ್ರಯೋಗಾಲಯದ ಉದ್ದೇಶವಾಗಿಲ್ಲ, ತಲ್ಲೀನಗೊಳಿಸುವ ಭಾಷಾ ಅನುಭವವನ್ನು ಸಕ್ರಿಯಗೊಳಿಸುವುದಾಗಿದೆ. <br> <br> | ಮಕ್ಕಳಿಗೆ ಕಥೆಗಳೊಂದಿಗೆ ವಿಶೇಷ ಸಂಬಂಧವಿದೆ. ಅವರು ಕಥೆ ಕೇಳುವುದನ್ನು ಆನಂದಿಸುತ್ತಾರೆ ಮತ್ತು ಕಥೆ ನಿರೂಪಣೆ ಮಾಡುವ ರೀತಿಗೆ ಪರಿಚಿತರಾಗಿದ್ದಾರೆ. ಶಿಕ್ಷಣದ ಭೋಧನಾ ವಿಧಾನದ ಸಾಧನವಾಗಿ, ಆಲಿಸುವ, ಮಾತನಾಡುವ ಮತ್ತು ಓದುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಥೆಗಳು ತುಂಬಾ ಉಪಯುಕ್ತವಾಗಿವೆ. ಪುನರಾವರ್ತಿತ ಮತ್ತು ಸ್ಮರಣೀಯ ಸನ್ನಿವೇಶದಲ್ಲಿ ಭಾಷೆಯನ್ನು ಪ್ರಸ್ತುತಪಡಿಸುವುದರಿಂದ ಕಥೆಗಳು ಎರಡನೆಯ ಅಥವಾ ಮೂರನೇ ಭಾಷೆಗೆ, ಅದರ ಬಳಕೆಗೆ ಪರಿಚಯವನ್ನು ನೀಡುತ್ತವೆ. ಕೇವಲ ಕಥೆಗಳನ್ನು ಸ್ವತಃ ಓದುವುದು ಮತ್ತು ಓದುವ ಗ್ರಹಿಕೆಯನ್ನು ಪರಿಶೀಲಿಸುವುದು ಭಾಷಾ ಪ್ರಯೋಗಾಲಯದ ಉದ್ದೇಶವಾಗಿಲ್ಲ, ತಲ್ಲೀನಗೊಳಿಸುವ ಭಾಷಾ ಅನುಭವವನ್ನು ಸಕ್ರಿಯಗೊಳಿಸುವುದಾಗಿದೆ. <br> <br> |