Line 55: |
Line 55: |
| Upload workshop short report here (in ODT format) | | Upload workshop short report here (in ODT format) |
| | | |
| + | ಎಸ್.ಟಿ.ಎಪ್ ಧಾರವಾಡ |
| + | ಕಾರ್ಯಾಗಾರದ ವರದಿ |
| + | |
| + | ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು. |
| + | ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು ನಡೆಸಿದರು. |
| + | ಮೊದಲನೆಯ ದಿನದ ಕಾರ್ಯಾಗಾರವನ್ನು ಮುಂಜಾನೆ ೧೦ ಘಂಟೆಗೆ ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ ಇಮೇಲ್ ಮೂಲಕ ಒಬ್ಬರಿಗೊಬ್ಬರು ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು ಬಳಸುವುದು, ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು, ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಂಡರು. |
| + | ಎರಡನೆಯ ದಿನದ ಕಾರ್ಯಾಗಾರದಲ್ಲಿ ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ |
| + | ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು. |
| + | ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್ ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ ಪಠ್ಯದಲ್ಲಿ ಈ ಸಂಪನ್ಮೂಲ ಬಳಕೆ . ನೆರವು ನೀಡುವುದರ ಬಗ್ಗೆ ,. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು. |
| + | ನಾಲ್ಕನೆಯ ದಿನದ ಕರ್ಯಾಗಾರದಲ್ಲಿ ಸಿ.ಸಿ.ಇ ಅಂಶಗಳು ಮತ್ತು ಕಾರ್ಯತಂತ್ರಗಳ ಕುರಿತು , ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ Spreadsheet ರಚನೆ ಬಗ್ಗೆ ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT ಸಂಪನ್ಮೂಲವನ್ನು ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಿದರು. |
| + | ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು. |
| + | ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ ಸಹಕಾರ ಗಮನಾರ್ಹವಾಗಿತ್ತು. |
| | | |
| =Social Science= | | =Social Science= |