| ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ಚಹಾ ವಿರಾಮದ ಬಳಿಕ ಎರಡನೆಯ ಅವಧಿಯ ಪ್ರಾರಂಭ.ಈ ಅವಧಿಯಲ್ಲಿ ರಂಗಧಾಮಪ್ಪ ಸರ್ ರವರು ಎಸ್.ಟಿ.ಎಫ್.ನ ಮಹತ್ವದ ಕುರಿತಾಗಿ ವಿವರಿಸುತ್ತಾ, ತಂತ್ರಜ್ಞಾನ ಬಳಕೆಯ ಕೌಶಲವನ್ನು ಹೆಚ್ಚಿಸುವಲ್ಲಿ ,ಮಾಹಿತಿ ಸಂಗ್ರಹಿಸುವ ಸಾಮರ್ಥವನ್ನು ಬೆಳೆಸುವಲ್ಲಿ,ಸಮಾಜವಿಜ್ಞಾನ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ,ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಎಸ್.ಟಿ.ಎಫ್ ನ ಪ್ರಾಮುಖ್ಯತೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕಲಿಕೆಯನ್ನು ತರಗತಿಯ ಆಚೆಗೂ ವಿಸ್ತರಿಸುವುದು,ಮಕ್ಕಳನ್ನು ಕಂಠಪಾಠದಿಂದ ಮುಕ್ತಗೊಳಿಸುವುದು ಇತ್ಯಾದಿ ಎನ್.ಸಿ.ಎಫ್.೨೦೦೫ ರ ಗುರಿಗಳನ್ನು ಈಡೇರಿಸುವಲ್ಲಿ STFನ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಈ ತರಬೇತಿ ಕೇವಲ ಕಂಪ್ಯೂಟರ್ ಸಾಕ್ಷರತೆಗಾಗಿ ಅಲ್ಲ ,ಕೌಶಲಗಳಿಸಲು .ಆದ್ದರಿಂದ ಎಲ್ಲರೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳಿದರು.ಎಡುಬುಂಟುವನ್ನು ಪರಿಚಯಿಸುತ್ತಾ ಇದು ವೈರಸ್ ಮುಕ್ತ, ಉಚಿತ,೩೦೦೦ಕ್ಕಿಂತಲೂ ಹೆಚ್ಚುAplication ಗಳನ್ನು ಹೊಂದಿದೆ,ಹೊಸಹೊಸ operating systemಗಳನ್ನುಸೇರಿಸಿಕೊಳ್ಳುತ್ತಿದೆ,ಪ್ರಪಂಚದ ಎಲ್ಲಾ ಕಡೆ ಮತ್ತು ವೇಗವಾಗಿ ಬಳಕೆಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ ಎಂದರು.ನಂತರದ ಅವಧಿಯಲ್ಲಿ ಮಹಾಬಲೇಶ್ವರ ಭಾಗ್ವತ್ ಇಂಗ್ಲಿಷ್ ,ಕನ್ನಡ ಟೈಪಿಂಗ್ ಮಾಡುವ ವಿಧಾನ ಹಾಗೂ ಹಂತಗಳನ್ನು ತಿಳಿಸಿಕೊಟ್ಟರು.Folder create ಮಾಡುವುದು,ಹೆಸರಿಸುವುದು,file save ಮಾಡುವುದು,save as ,desktop ಅಥವಾ placesನಲ್ಲಿ save ಮಾಡುವುದು, ಕನ್ನಡ ಟೈಪಿಂಗ್ ನಲ್ಲಿ ಅಕ್ಷರಗಳ ಬಳಕೆಗಾಗಿ KOER ನ ಸಹಾಯ ಪಡೆಯುವುದು ಇತ್ಯಾದಿಗಳನ್ನು ತಿಳಿದುಕೊಳ್ಳಲಾಯಿತು.ಊಟದ ವಿರಾಮದ ಬಳಿಕ ಟೈಪಿಂಗ್ ಮಾಡುವ ಕ್ರಮ,document save ಮಾಡುವುದು , Internetಗೆ ಪ್ರವೇಶ ಮಾಡುವುದು,Inbox ನಲ್ಲಿ ನ message ,file, photo, ಚಿತ್ರಗಳನ್ನು ನೋಡುವುದು, ,reply ಮಾಡುವುದು,forward ಮಾಡುವುದು,compose ಮಾಡುವುದು , compose ನಲ್ಲಿ ವಿಳಾಸ set ಮಾಡುವುದು,ಬದಲಾಯಿಸುವುದು,sign out ಮಾಡುವುದು ಇತ್ಯಾದಿಗಳ ಕುರಿತು ಶ್ರೀ ಪ್ರದೀಪ್ ರವರು ಮಾಹಿತಿ ನೀಡಿದರು,ಕಲಿಕೆ ದೃಢ ಪಟ್ಟ ಬಳಿಕ ಚಹಾ ವಿರಾಮ.ತದನಂತರ ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು, ಚಿತ್ರಗಳನ್ನು ಹುಡುಕುವುದು ಮತ್ತು download ಮಾಡುವುದು,save ಮಾಡುವುದು,copyಮಾಡಿ ಬೇಕಾದ ದಾಖಲೆಗಳೊಂದಿಗೆ ಚಿತ್ರಗಳನ್ನು paste ಮಾಡುವುದು ಇತ್ಯಾದಿಗಳನ್ನು ಕಲಿಯಲಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸೇರಿ ಕಲಿಕಾರ್ಥಿಗಳತ್ತ ವಯಕ್ತಿಕ ಗಮನ ನೀಡಿ ಕಲಿಸುತ್ತಿರುವ ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿರುವುದು ತರಬೇತಿಯ ಅನಿವಾರ್ಯತೆ ಹಾಗೂ ಸಫಲತೆಗೆ ಸಾಕ್ಷಿಯಾಗಿತ್ತು.'''ವರದಿ:ಶಾಲಿನಿ ಎನ್. ಶೆಟ್ಟಿ ,ಸ.ಸಂ.ಪ್ರೌ.ಶಾಲೆ, ಅಜ್ಜರಕಾಡು.ಉಡುಪಿ'''''' | | ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ಚಹಾ ವಿರಾಮದ ಬಳಿಕ ಎರಡನೆಯ ಅವಧಿಯ ಪ್ರಾರಂಭ.ಈ ಅವಧಿಯಲ್ಲಿ ರಂಗಧಾಮಪ್ಪ ಸರ್ ರವರು ಎಸ್.ಟಿ.ಎಫ್.ನ ಮಹತ್ವದ ಕುರಿತಾಗಿ ವಿವರಿಸುತ್ತಾ, ತಂತ್ರಜ್ಞಾನ ಬಳಕೆಯ ಕೌಶಲವನ್ನು ಹೆಚ್ಚಿಸುವಲ್ಲಿ ,ಮಾಹಿತಿ ಸಂಗ್ರಹಿಸುವ ಸಾಮರ್ಥವನ್ನು ಬೆಳೆಸುವಲ್ಲಿ,ಸಮಾಜವಿಜ್ಞಾನ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ,ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಎಸ್.ಟಿ.ಎಫ್ ನ ಪ್ರಾಮುಖ್ಯತೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕಲಿಕೆಯನ್ನು ತರಗತಿಯ ಆಚೆಗೂ ವಿಸ್ತರಿಸುವುದು,ಮಕ್ಕಳನ್ನು ಕಂಠಪಾಠದಿಂದ ಮುಕ್ತಗೊಳಿಸುವುದು ಇತ್ಯಾದಿ ಎನ್.ಸಿ.ಎಫ್.೨೦೦೫ ರ ಗುರಿಗಳನ್ನು ಈಡೇರಿಸುವಲ್ಲಿ STFನ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಈ ತರಬೇತಿ ಕೇವಲ ಕಂಪ್ಯೂಟರ್ ಸಾಕ್ಷರತೆಗಾಗಿ ಅಲ್ಲ ,ಕೌಶಲಗಳಿಸಲು .ಆದ್ದರಿಂದ ಎಲ್ಲರೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳಿದರು.ಎಡುಬುಂಟುವನ್ನು ಪರಿಚಯಿಸುತ್ತಾ ಇದು ವೈರಸ್ ಮುಕ್ತ, ಉಚಿತ,೩೦೦೦ಕ್ಕಿಂತಲೂ ಹೆಚ್ಚುAplication ಗಳನ್ನು ಹೊಂದಿದೆ,ಹೊಸಹೊಸ operating systemಗಳನ್ನುಸೇರಿಸಿಕೊಳ್ಳುತ್ತಿದೆ,ಪ್ರಪಂಚದ ಎಲ್ಲಾ ಕಡೆ ಮತ್ತು ವೇಗವಾಗಿ ಬಳಕೆಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ ಎಂದರು.ನಂತರದ ಅವಧಿಯಲ್ಲಿ ಮಹಾಬಲೇಶ್ವರ ಭಾಗ್ವತ್ ಇಂಗ್ಲಿಷ್ ,ಕನ್ನಡ ಟೈಪಿಂಗ್ ಮಾಡುವ ವಿಧಾನ ಹಾಗೂ ಹಂತಗಳನ್ನು ತಿಳಿಸಿಕೊಟ್ಟರು.Folder create ಮಾಡುವುದು,ಹೆಸರಿಸುವುದು,file save ಮಾಡುವುದು,save as ,desktop ಅಥವಾ placesನಲ್ಲಿ save ಮಾಡುವುದು, ಕನ್ನಡ ಟೈಪಿಂಗ್ ನಲ್ಲಿ ಅಕ್ಷರಗಳ ಬಳಕೆಗಾಗಿ KOER ನ ಸಹಾಯ ಪಡೆಯುವುದು ಇತ್ಯಾದಿಗಳನ್ನು ತಿಳಿದುಕೊಳ್ಳಲಾಯಿತು.ಊಟದ ವಿರಾಮದ ಬಳಿಕ ಟೈಪಿಂಗ್ ಮಾಡುವ ಕ್ರಮ,document save ಮಾಡುವುದು , Internetಗೆ ಪ್ರವೇಶ ಮಾಡುವುದು,Inbox ನಲ್ಲಿ ನ message ,file, photo, ಚಿತ್ರಗಳನ್ನು ನೋಡುವುದು, ,reply ಮಾಡುವುದು,forward ಮಾಡುವುದು,compose ಮಾಡುವುದು , compose ನಲ್ಲಿ ವಿಳಾಸ set ಮಾಡುವುದು,ಬದಲಾಯಿಸುವುದು,sign out ಮಾಡುವುದು ಇತ್ಯಾದಿಗಳ ಕುರಿತು ಶ್ರೀ ಪ್ರದೀಪ್ ರವರು ಮಾಹಿತಿ ನೀಡಿದರು,ಕಲಿಕೆ ದೃಢ ಪಟ್ಟ ಬಳಿಕ ಚಹಾ ವಿರಾಮ.ತದನಂತರ ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು, ಚಿತ್ರಗಳನ್ನು ಹುಡುಕುವುದು ಮತ್ತು download ಮಾಡುವುದು,save ಮಾಡುವುದು,copyಮಾಡಿ ಬೇಕಾದ ದಾಖಲೆಗಳೊಂದಿಗೆ ಚಿತ್ರಗಳನ್ನು paste ಮಾಡುವುದು ಇತ್ಯಾದಿಗಳನ್ನು ಕಲಿಯಲಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸೇರಿ ಕಲಿಕಾರ್ಥಿಗಳತ್ತ ವಯಕ್ತಿಕ ಗಮನ ನೀಡಿ ಕಲಿಸುತ್ತಿರುವ ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿರುವುದು ತರಬೇತಿಯ ಅನಿವಾರ್ಯತೆ ಹಾಗೂ ಸಫಲತೆಗೆ ಸಾಕ್ಷಿಯಾಗಿತ್ತು.'''ವರದಿ:ಶಾಲಿನಿ ಎನ್. ಶೆಟ್ಟಿ ,ಸ.ಸಂ.ಪ್ರೌ.ಶಾಲೆ, ಅಜ್ಜರಕಾಡು.ಉಡುಪಿ'''''' |
| ಉಡುಪಿ ಜಿಲ್ಲಾ ಸಮಾಜವಿಜ್ಞಾನ ಶಿಕ್ಷಕರ ಎರಡನೇ ತಂಡದ ಎಸ್.ಟಿ.ಎಫ್ ತರಬೇತಿಯ ಮೂರನೇ ಶುಭದಿನದ ಕಾರ್ಯಾಗಾರಕ್ಕೆ ನಮ್ಮ ಎಲ್ಲ ಶಿಬಿರಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ ಭಾಗ್ವತ್ ಸ್ವಾಗತಿಸಿಕೊಂಡರು. ತದನಂತರ ಮುಂಜಾನೆ ಚಿಂತನೆಗೆ ಹಚ್ಚಿಸುವ ಚಿಂತನೆಯನ್ನು ಶ್ರೀ ವಿನಾಯಕ ನಾಯಕ್ ಸ.ಪ್ರೌ.ಶಾಲೆ ರೆಂಜಾಳ ಮಂಡಿಸಿದರು.ಚಿಂತನೆಯಲ್ಲಿ ಅಂತರಾಷ್ಟ್ರಿಯತೆಗಾಗಿ ಶಿಕ್ಷಣ ವಿಷಯವನ್ನು ಎತ್ತಿಕೊಂಡು ಯುದ್ಧಗಳು ಮನುಷ್ಯರ ಮನಸ್ಸಿನಲ್ಲಿ ಪ್ರಾರಂಭವಾಗುವುದರಿಂದ ಶಾಂತಿಯ ರಕ್ಷಣೆಯು ಮನುಷ್ಯರ ಮನಸ್ಸಿನಲ್ಲಿಯೇ ರಚನೆಯಾಗಬೇಕು ಎನ್ನುವ UNSCEO ದ ಹೇಳಿಕೆಯನ್ನು ಪ್ರಸ್ತಾವಿಸಿ ಸಂಕುಚಿತ ರಾಷ್ಟ್ರೀಯತೆ ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಮಂಡಿಸಿ ಅಂತರಾಷ್ಡ್ರೀಯ ತಿಳುವಳಿಕೆ ಅವಶ್ಯಕ ಎನ್ನುವುದನ್ನು ತಿಳಿಸಿದರು.ತದನಂತರ '''ಶ್ರೀಮತಿ ಜ್ಯೋತಿ ಸ.ಶಿ.ಸ.ಪ.ಪೂ.ಕಾಲೇಜು ಶಂಕರನಾರಾಯಣ''' ಇವರು ದಿನಾಂಕ 17/12/2013ರ ಸಮಗ್ರವಾದ ವರದಿಯನ್ನು ಮಂಡಿಸಿದರು. ನಂತರ ಭಾಗ್ವತ್ ಇವರು karnataka education.org.in ಬಗ್ಗೆ ಮಾಹಿತಿ ನೀಡುತ್ತಾ ಇದು ನಮ್ಮ ನೆಚ್ಚಿನ ಮನೆಯಾಗಬೇಕು koer ನಮ್ಮ ನೆಚ್ಚಿನ ಸಂಪನ್ಮೂಲ ಕ್ಷೇತ್ರವಾಗಬೇಕು. karnataka education.org.in ಇದು ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದರಲ್ಲಿ home page ನಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ನೀಡಿದರು.koer -resource-ವಿಷಯದ ಮಾಹಿತಿ , programme-ಇಲಾಖೆಯ ಕಾರ್ಯಕ್ರಮಗಳು teachers opinion -ಶಿಕ್ಷಕರ ಅನಿಸಿಕೆ ,ಜೊತೆಗೆ dietwiki,schoolwiki,blogs,forums,circulers,media ಇದರ ಬಗ್ಗೆ ಮಾಹಿತಿ ನೀಡಿದರು.NCF-2005ರ ಪ್ರಕಾರ ಶಿಕ್ಷಕರು ಅನುಕೂಲಿಸುವವರು, ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು koer ನ ಅಗತ್ಯತೆ ಬಗ್ಗೆ & koer ವಿಶೇಷತೆ ತಿಳಿಸಿ ಇದರಲ್ಲಿ ಅನೇಕ ರೀತಿಯ ಸಂಪನ್ಮೂಲಗಳನ್ನ್ನು ಒಂದೇ ವೇದಿಕೆಯಲ್ಲಿ ಸಿಗುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು.ತದನಂತರ ನಾವು ರಚಿಸುವ ಸಂಪನ್ಮೂಲ ಸಾಹಿತ್ಯಕ್ಕೆ ಸಹಾಯಕವಾಗಲು koer ಬಳಸಿ ವಿಜಯನಗರ &ಬಹಮನಿ ಸಾಮ್ರಾಜ್ಯದ ಉದಾಹರಣೆ ನೀಡಿದರು.ಸಾಹಿತ್ಯ ರಚನೆಯ ಎಲ್ಲಾ ಹಂತಗಳನ್ನು ವಿವರವಾಗಿ ತಿಳಿಸಿ ಅದರಲ್ಲಿ ಸಮುದಾಯ ಯೋಜನೆಯಲ್ಲಿ, ಸಮುದಾಯದ ಜೊತೆ ಮಗು ಸೇರಿ ಸೇರಿಕೊಂಡು ಹೇಗೆ ಯೋಜನೆಯನ್ನು ತಯಾರಿಸಬಹುದು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು. ಜೊತೆಗೆ ನಮ್ಮ ಸಾಹಿತ್ಯ ರಚನೆಗೆ ಪೂರಕವಾಗಿ ಕ್ರಾಂತಿಗಳು &ಸಮಾನತೆ ಅಧ್ಯಾಯದ ಉದಾಹರಣೆ ನೀಡಿದರು.ತದನಂತರ hyperlink ವಿವರವಾದ ಮಾಹಿತಿ ನೀಡಿದರು.hyperlink ಉದಾಹರಣೆಯಾಗಿ ಕಲ್ಯಾಣಿ ಚಾಲುಕ್ಯರ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ವೆಬ್ ಲಿಂಕ್ ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.ಟೀ ವಿರಾಮದ ನಂತರ ಸದಾನಂದ ಬೈಂದೂರು ಸಾಹಿತ್ಯ ರಚನೆಗೆ ಸಂಬಂದಿಸಿದಂತೆ ಮತ್ತಷ್ಟು ಮಾಹಿತಿಯನ್ನು koer ಬಳಸಿ ನೀಡಿದರು ಜೊತೆಗೆ ಕೇರಳದ ಪಠ್ಯಪುಸ್ತಕ/ಅಲ್ಲಿಯ ಮೌಲ್ಯಮಾಪನದ ಕುರಿತು ಮಾಹಿತಿ ಒದಗಿಸಿದರು.ತದನಂತರ ಎಲ್ಲಾ ಶಿಬಿರಾರ್ಥಿಗಳು ಸಾಹಿತ್ಯ ರಚನೆಯಲ್ಲಿ ಗಾಢವಾಗಿ ತೊಡಗಿಕೊಂಡರು.ಊಟದವಿರಾಮದ ನಂತರ ಶಿಬಿರಾರ್ಥಿಗಳು ಮತ್ತಷ್ಟು ಸಂಪನ್ಮೂಲವನ್ನು ರಚಿಸಿದರು.ನಂತರ ಭಾಗ್ವತ್&ಸದಾನಂದಬೈಂದೂರು Zimpಮೂಲಕphoto ಹಿಗ್ಗಿಸುವುದು,ಕುಗ್ಗಿಸುವುದು,ಬದಲಾಯಿಸುವುದು,ಬಣ್ಣಬದಲಾಯಿಸುವುದು ಹೇಗೆ ಎನ್ನುವುದನ್ನು ತಿಳಿಸಿದರು.ಅದಕ್ಕೆ ಒಬ್ಬರು ಶಿಬಿರಾರ್ಥಿ ಶಿಕ್ಷಕರ ಭಾವಚಿತ್ರವನ್ನು ಮಾದರಿಯನ್ನು ತೆಗೆದುಕೊಳ್ಳಲಾಯಿತು.ತದನಂತರ ನಮ್ಮ ಸಾಹಿತ್ಯಕ್ಕೆ ಪೂರಕವಾಗಿ ಬದಲಾಯಿಸಿದ photo ಗಳನ್ನುಡಯಟ್ ನೋಡಲ್ಅಧಿಕಾರಿ ಶ್ರೀರಂಗಧಾಮಪ್ಪ ಸರ್ mailಗೆ ಶಿಬಿರಾರ್ಥಿಗಳು ಕಳುಹಿಸಿದರು.ಟೀ ವಿರಾಮದ ನಂತರ ಶ್ರೀ ರಂಗಧಾಮಪ್ಪ ಸರ್ ಸಿ.ಸಿ.ಇ ಬಗ್ಗೆ ಶಿಬಿರಾರ್ಥಿಗಳ ಜೊತೆ ಚರ್ಚಿಸುವುದರ ಮೂಲಕ CCE ಮಾಹಿತಿ ನೀಡಿದರು.ನಿರಂತರ ಮೌಲ್ಯಮಾಪನ ಎಂದರೆ ಕಲಿಕೆ &ಬೆಳವಣಿಗೆ ಒಟ್ಟಿಗೆ ಸಾಗುವ ಪ್ರಕ್ರಿಯೆ.ವ್ಯಾಪಕ ಮೌಲ್ಯಮಾಪನ ಎಂದರೆ ಮಗುವಿನ ದೈಹಿಕ,ಬೌದ್ಧಿಕ,ಮಾನವಿಕ,ಇತ್ಯಾದಿಗಳ ಬೆಳವಣಿಗೆ ಎಂದು ತಿಳಿಸಿದರು.ಶಿಭಿರಾರ್ಥಿಗಳು ರಚಿಸುವ ಸಂಪನ್ಮೂಲದಲ್ಲಿ ಬರುವ ಚಟುವಟಿಕೆಗಳು CCE ಆಧಾರಿತವಾಗಿರುವುದರ ಬಗ್ಗೆ ತಿಳಿಸಿದರು.ಚಟುವಟಕೆಗಳು ಜ್ಞಾನ &ತೊಡಗಿಸಿಕೊಳ್ಳುವಿಕೆ ಒಳಗೊಂಡಿರುತ್ತದೆ ಎಂಬುದನ್ನು ತಿಳಿಸಿದರು. ವಿವಿಧ ಮಾದರಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.ಒಟ್ಟಾರೆ ಮೂರನೆ ದಿನದ ಕಾರ್ಯಾಗಾರ ನಮ್ಮನ್ನು ಸಂಪದ್ಭರಿತ ಶಿಕ್ಷಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ. '''ವರದಿ ಶ್ರೀ ಉದಯ ಕುಮಾರ ಶೆಟ್ಟಿ ಸ.ಶಿ. ಸ.ಪೌ.ಶಾಲೆ ಆಲೂರು, ಬೈಂದೂರು ವಲಯಉಡುಪಿ ಜಿಲ್ಲೆ | | ಉಡುಪಿ ಜಿಲ್ಲಾ ಸಮಾಜವಿಜ್ಞಾನ ಶಿಕ್ಷಕರ ಎರಡನೇ ತಂಡದ ಎಸ್.ಟಿ.ಎಫ್ ತರಬೇತಿಯ ಮೂರನೇ ಶುಭದಿನದ ಕಾರ್ಯಾಗಾರಕ್ಕೆ ನಮ್ಮ ಎಲ್ಲ ಶಿಬಿರಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ ಭಾಗ್ವತ್ ಸ್ವಾಗತಿಸಿಕೊಂಡರು. ತದನಂತರ ಮುಂಜಾನೆ ಚಿಂತನೆಗೆ ಹಚ್ಚಿಸುವ ಚಿಂತನೆಯನ್ನು ಶ್ರೀ ವಿನಾಯಕ ನಾಯಕ್ ಸ.ಪ್ರೌ.ಶಾಲೆ ರೆಂಜಾಳ ಮಂಡಿಸಿದರು.ಚಿಂತನೆಯಲ್ಲಿ ಅಂತರಾಷ್ಟ್ರಿಯತೆಗಾಗಿ ಶಿಕ್ಷಣ ವಿಷಯವನ್ನು ಎತ್ತಿಕೊಂಡು ಯುದ್ಧಗಳು ಮನುಷ್ಯರ ಮನಸ್ಸಿನಲ್ಲಿ ಪ್ರಾರಂಭವಾಗುವುದರಿಂದ ಶಾಂತಿಯ ರಕ್ಷಣೆಯು ಮನುಷ್ಯರ ಮನಸ್ಸಿನಲ್ಲಿಯೇ ರಚನೆಯಾಗಬೇಕು ಎನ್ನುವ UNSCEO ದ ಹೇಳಿಕೆಯನ್ನು ಪ್ರಸ್ತಾವಿಸಿ ಸಂಕುಚಿತ ರಾಷ್ಟ್ರೀಯತೆ ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಮಂಡಿಸಿ ಅಂತರಾಷ್ಡ್ರೀಯ ತಿಳುವಳಿಕೆ ಅವಶ್ಯಕ ಎನ್ನುವುದನ್ನು ತಿಳಿಸಿದರು.ತದನಂತರ '''ಶ್ರೀಮತಿ ಜ್ಯೋತಿ ಸ.ಶಿ.ಸ.ಪ.ಪೂ.ಕಾಲೇಜು ಶಂಕರನಾರಾಯಣ''' ಇವರು ದಿನಾಂಕ 17/12/2013ರ ಸಮಗ್ರವಾದ ವರದಿಯನ್ನು ಮಂಡಿಸಿದರು. ನಂತರ ಭಾಗ್ವತ್ ಇವರು karnataka education.org.in ಬಗ್ಗೆ ಮಾಹಿತಿ ನೀಡುತ್ತಾ ಇದು ನಮ್ಮ ನೆಚ್ಚಿನ ಮನೆಯಾಗಬೇಕು koer ನಮ್ಮ ನೆಚ್ಚಿನ ಸಂಪನ್ಮೂಲ ಕ್ಷೇತ್ರವಾಗಬೇಕು. karnataka education.org.in ಇದು ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದರಲ್ಲಿ home page ನಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ನೀಡಿದರು.koer -resource-ವಿಷಯದ ಮಾಹಿತಿ , programme-ಇಲಾಖೆಯ ಕಾರ್ಯಕ್ರಮಗಳು teachers opinion -ಶಿಕ್ಷಕರ ಅನಿಸಿಕೆ ,ಜೊತೆಗೆ dietwiki,schoolwiki,blogs,forums,circulers,media ಇದರ ಬಗ್ಗೆ ಮಾಹಿತಿ ನೀಡಿದರು.NCF-2005ರ ಪ್ರಕಾರ ಶಿಕ್ಷಕರು ಅನುಕೂಲಿಸುವವರು, ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು koer ನ ಅಗತ್ಯತೆ ಬಗ್ಗೆ & koer ವಿಶೇಷತೆ ತಿಳಿಸಿ ಇದರಲ್ಲಿ ಅನೇಕ ರೀತಿಯ ಸಂಪನ್ಮೂಲಗಳನ್ನ್ನು ಒಂದೇ ವೇದಿಕೆಯಲ್ಲಿ ಸಿಗುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು.ತದನಂತರ ನಾವು ರಚಿಸುವ ಸಂಪನ್ಮೂಲ ಸಾಹಿತ್ಯಕ್ಕೆ ಸಹಾಯಕವಾಗಲು koer ಬಳಸಿ ವಿಜಯನಗರ &ಬಹಮನಿ ಸಾಮ್ರಾಜ್ಯದ ಉದಾಹರಣೆ ನೀಡಿದರು.ಸಾಹಿತ್ಯ ರಚನೆಯ ಎಲ್ಲಾ ಹಂತಗಳನ್ನು ವಿವರವಾಗಿ ತಿಳಿಸಿ ಅದರಲ್ಲಿ ಸಮುದಾಯ ಯೋಜನೆಯಲ್ಲಿ, ಸಮುದಾಯದ ಜೊತೆ ಮಗು ಸೇರಿ ಸೇರಿಕೊಂಡು ಹೇಗೆ ಯೋಜನೆಯನ್ನು ತಯಾರಿಸಬಹುದು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು. ಜೊತೆಗೆ ನಮ್ಮ ಸಾಹಿತ್ಯ ರಚನೆಗೆ ಪೂರಕವಾಗಿ ಕ್ರಾಂತಿಗಳು &ಸಮಾನತೆ ಅಧ್ಯಾಯದ ಉದಾಹರಣೆ ನೀಡಿದರು.ತದನಂತರ hyperlink ವಿವರವಾದ ಮಾಹಿತಿ ನೀಡಿದರು.hyperlink ಉದಾಹರಣೆಯಾಗಿ ಕಲ್ಯಾಣಿ ಚಾಲುಕ್ಯರ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ವೆಬ್ ಲಿಂಕ್ ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.ಟೀ ವಿರಾಮದ ನಂತರ ಸದಾನಂದ ಬೈಂದೂರು ಸಾಹಿತ್ಯ ರಚನೆಗೆ ಸಂಬಂದಿಸಿದಂತೆ ಮತ್ತಷ್ಟು ಮಾಹಿತಿಯನ್ನು koer ಬಳಸಿ ನೀಡಿದರು ಜೊತೆಗೆ ಕೇರಳದ ಪಠ್ಯಪುಸ್ತಕ/ಅಲ್ಲಿಯ ಮೌಲ್ಯಮಾಪನದ ಕುರಿತು ಮಾಹಿತಿ ಒದಗಿಸಿದರು.ತದನಂತರ ಎಲ್ಲಾ ಶಿಬಿರಾರ್ಥಿಗಳು ಸಾಹಿತ್ಯ ರಚನೆಯಲ್ಲಿ ಗಾಢವಾಗಿ ತೊಡಗಿಕೊಂಡರು.ಊಟದವಿರಾಮದ ನಂತರ ಶಿಬಿರಾರ್ಥಿಗಳು ಮತ್ತಷ್ಟು ಸಂಪನ್ಮೂಲವನ್ನು ರಚಿಸಿದರು.ನಂತರ ಭಾಗ್ವತ್&ಸದಾನಂದಬೈಂದೂರು Zimpಮೂಲಕphoto ಹಿಗ್ಗಿಸುವುದು,ಕುಗ್ಗಿಸುವುದು,ಬದಲಾಯಿಸುವುದು,ಬಣ್ಣಬದಲಾಯಿಸುವುದು ಹೇಗೆ ಎನ್ನುವುದನ್ನು ತಿಳಿಸಿದರು.ಅದಕ್ಕೆ ಒಬ್ಬರು ಶಿಬಿರಾರ್ಥಿ ಶಿಕ್ಷಕರ ಭಾವಚಿತ್ರವನ್ನು ಮಾದರಿಯನ್ನು ತೆಗೆದುಕೊಳ್ಳಲಾಯಿತು.ತದನಂತರ ನಮ್ಮ ಸಾಹಿತ್ಯಕ್ಕೆ ಪೂರಕವಾಗಿ ಬದಲಾಯಿಸಿದ photo ಗಳನ್ನುಡಯಟ್ ನೋಡಲ್ಅಧಿಕಾರಿ ಶ್ರೀರಂಗಧಾಮಪ್ಪ ಸರ್ mailಗೆ ಶಿಬಿರಾರ್ಥಿಗಳು ಕಳುಹಿಸಿದರು.ಟೀ ವಿರಾಮದ ನಂತರ ಶ್ರೀ ರಂಗಧಾಮಪ್ಪ ಸರ್ ಸಿ.ಸಿ.ಇ ಬಗ್ಗೆ ಶಿಬಿರಾರ್ಥಿಗಳ ಜೊತೆ ಚರ್ಚಿಸುವುದರ ಮೂಲಕ CCE ಮಾಹಿತಿ ನೀಡಿದರು.ನಿರಂತರ ಮೌಲ್ಯಮಾಪನ ಎಂದರೆ ಕಲಿಕೆ &ಬೆಳವಣಿಗೆ ಒಟ್ಟಿಗೆ ಸಾಗುವ ಪ್ರಕ್ರಿಯೆ.ವ್ಯಾಪಕ ಮೌಲ್ಯಮಾಪನ ಎಂದರೆ ಮಗುವಿನ ದೈಹಿಕ,ಬೌದ್ಧಿಕ,ಮಾನವಿಕ,ಇತ್ಯಾದಿಗಳ ಬೆಳವಣಿಗೆ ಎಂದು ತಿಳಿಸಿದರು.ಶಿಭಿರಾರ್ಥಿಗಳು ರಚಿಸುವ ಸಂಪನ್ಮೂಲದಲ್ಲಿ ಬರುವ ಚಟುವಟಿಕೆಗಳು CCE ಆಧಾರಿತವಾಗಿರುವುದರ ಬಗ್ಗೆ ತಿಳಿಸಿದರು.ಚಟುವಟಕೆಗಳು ಜ್ಞಾನ &ತೊಡಗಿಸಿಕೊಳ್ಳುವಿಕೆ ಒಳಗೊಂಡಿರುತ್ತದೆ ಎಂಬುದನ್ನು ತಿಳಿಸಿದರು. ವಿವಿಧ ಮಾದರಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.ಒಟ್ಟಾರೆ ಮೂರನೆ ದಿನದ ಕಾರ್ಯಾಗಾರ ನಮ್ಮನ್ನು ಸಂಪದ್ಭರಿತ ಶಿಕ್ಷಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ. '''ವರದಿ ಶ್ರೀ ಉದಯ ಕುಮಾರ ಶೆಟ್ಟಿ ಸ.ಶಿ. ಸ.ಪೌ.ಶಾಲೆ ಆಲೂರು, ಬೈಂದೂರು ವಲಯಉಡುಪಿ ಜಿಲ್ಲೆ |
| + | ಸಮಾಜ ವಿಜ್ಞಾನ ಪಾಠ ವಿಷಯವನ್ನು ಗಣಕ ಯಂತ್ರದ ಸಹಾಯದಿಂದ ಬೋಧಿಸುವ ಕುರಿತು ತರಬೇತಿ ಕಾಯ೯ಕ್ರಮದ ನಾಲ್ಕನೇ ದಿನದ ವರದಿ ಮಂಡಿಸಲು ಬಯಸುತ್ತೇನೆ."ಮುಖವನ್ನು ನೋಡಲು ಕನ್ನಡಿ ಎಷ್ಟು ಮುಖ್ಯವೋ,ಹಿಂದಿನ ಕಾರ್ಯದ ಪಕ್ಷಿನೋಟಕ್ಕಾಗಿ ವರದಿಯು ಅಷ್ಟೇ ಮುಖ್ಯ"- ಎಂದು ಬಲ್ಲವರು ಹೇಳುತ್ತಾರೆ. ಆ ನಿಟ್ಟಿನಲ್ಲಿ ನನ್ನ ಕಿರುಪ್ರಯತ್ನ ಸಾಗಿದೆ.ಪೂರ್ವಾಹ್ನ 9.3೦ಕ್ಕೆ ಉಡುಪಿಯ ಡಯಟ್ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಶಿಕ್ಷಕ ವೃಂದದವರು ಸೇರಿದೆವು.ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪರವರು,ಸಂಪನ್ಮೂಲವ್ಯಕ್ತಿಗಳಾದ ಶ್ರೀಮಹಾಬಲೇಶ್ವರ ಭಾಗ್ವತ್ ಹಾಗೂ ಶ್ರೀಸದಾನಂದ್ ಬೈಂದೂರ್ ಇವರು ಹಾಜರಿದ್ದರು.ಪ್ರಾರಂಭದಲ್ಲಿ ಸ.ಪ.ಪೂ.ಕಾಲೇಜು ಹಾಲಾಡಿ ಇಲ್ಲಿನ ಸಹಶಿಕ್ಷಕಿ ಶ್ರೀಮತಿ ಶ್ರೀಲತ ರವರು"ಚಿಂತನ"ಕಾರ್ಯನಡೆಸಿದರು.ಇದರಲ್ಲಿ ಅವರು"ಭಾರತದ ಭವಿತವ್ಯವು ವರ್ಗಕೋಣೆಯಲ್ಲಿ ರೂಪಿತವಾಗುತ್ತದೆ"-ಎಂಬ ಶೀರ್ಷಿಕೆಯಡಿಯಲ್ಲಿ ೧೯೬೪ ರ ಕೊಠಾರಿ ಆಯೋಗ ಶಿಕ್ಷಣ ಕ್ಷೇತ್ರದಲ್ಲಿ ತಿಳಿಸಿದ ವಿಷಯ,ಆಳವಡಿಸಿದ ರೀತಿಯನ್ನು ತಿಳಿಸಿದರು.ಹಿಟ್ಲರ ನೀತಿಯನ್ನು ತಿಳಿಸುತ್ತಾ, ಬಿ.ಇಡಿ ಅಧ್ಯಯನದ ಸಮಯದಲ್ಲಿ ಉಪನ್ಯಾಸಕರಾದ ಶ್ರೀಸೂರ್ಯನಾರಾಯಣ ಇವರುTeachers are Social Engineers”ಆಗಬೇಕೆಂದು ಹೇಳುತಿದ್ದರು,ಈ ರೀತಿ ನಾವು ಗಣಕ ಯಂತ್ರದ ಸಹಾಯದಿಂದ ಪ್ರಯತ್ನಿಸುವ ಎಂದು ತಿಳಿಸಿದರು. ಸ.ಪ್ರೌಢ.ಶಾಲೆ.ಆಲೂರು ಬೈಂದೂರು ವಲಯ ,ಇಲ್ಲಿನ ಸಹ ಶಿಕ್ಷಕರಾದ ಶ್ರೀ ಉದಯ ಶೆಟ್ಟಿ ಯವರು ನಿನ್ನೆಯ ತರಬೇತಿ ಕುರಿತು ವರದಿಯನ್ನು ಮಂಡಿಸಿದರು.ನಂತರ ಶ್ರೀರಂಗಧಾಮಪ್ಪರವರು c.c.e.ಬೋಧನೆಯ ವಿಧಾನ,ಅದರಅಗತ್ಯತೆಯ ಕುರಿತು ತಿಳಿಸಿದರು.ಹಿಂದಿನ ಬೋಧನಾ ಕ್ರಮದಲ್ಲಿ ವಿದ್ಯಾರ್ಥಿಗಳ ಆಲೋಚನೆಗಳು ಏಕಮಖವಾಗಿ ಸಾಗುತ್ತಿತ್ತು..ಆದರೆ c.c.e. ಮೂಲಕ ಬೋಧಿಸಿದಾಗ ವಿದ್ಯಾರ್ಥಿಗಳ ಆಲೋಚನೆಗಳು ಬಹುಮುಖವಾಗಿ ಸಾಗುತ್ತದೆ ಎಂದರು. ಅದಕ್ಕೆ ಉದಾಹರಣೆ ಸಹಿತ ವಿಷಯ ತಿಳಿಸಿದರು.ಅಲ್ಲದೆ R.T.I.ಕಾನೂನಿನ ಬಗ್ಗೆ ಮಾಹಿತಿ ನೀಡಿ ನಮ್ಮ ಭವಿಷ್ಯದಲ್ಲಿ ನಾವು ಹೇಗೆ ಬೋಧಿಸಬೇಕೆಂಬ ಕಿವಿ ಮಾತನ್ನು ಹೇಳಿದರು. ಶ್ರೀ ಮಹಾಬಲೇಶ್ವರ ಭಾಗ್ವತ್ ರವರು ಒಬಂಟುವಿನಲ್ಲಿ Without Internet ನಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಉಪಯೋಗಿಸುವ Tools ಗಳ ಬಗ್ಗೆ ತಿಳಿಸಿದರು.ಮುಖ್ಯವಾಗಿ ಮೂರು Toolsಗಳಿವೆ.ಅವು ಯಾವುವೆಂದರೆ;1.Kgeograpy 2.Marble 3.Stellarium ಎಂಬುದನ್ನು ತಿಳಿಸಿ ನಂತರ Kgeography&Marbleಇವುಗಳ ಬಳಕೆಯನ್ನು ಎಲ್ಲರೂ ಪ್ರಾಯೋಗಿಕವಾಗಿ ನಡೆಸುವಂತೆ ಮಾಡಿದರು. ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿದರು.ಉಪಾಹಾರದ ನಂತರ ಶ್ರೀ ಸದಾನಂದ ಸರ್ ರವರು ಪಾಠ ಯೋಜನೆ ರಚನಾ ಸಮಯದಲ್ಲಿ ಚಟುವಟಿಕೆಗಳ ಬಗ್ಗೆ ಬರೆಯುವಾಗ ಅನುಸರಿಸಬೇಕಾದ ಹಂತಗಳನ್ನು ವಿವರಿಸಿದರು. ಶಿಬಿರಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಅಂತೆಯೆ ಅಕ್ಷಾಂಶಗಳು,ರೇಖಾಂಶಗಳ ನೈಜ ಕಲ್ಪನೆಯನ್ನು ಕಂಪ್ಯೂ ಟರ್ ಹಾಗು ಪ್ರಾಜೆಕ್ಟರ್ ಮೂಲಕ ವಿದ್ಯಾರ್ಥಿಗಳಿಗೆ ಹೇಗೆ ತಿಳಿಸಬಹುದು ಎಂಬುದನ್ನು ಶಿಬಿರಾರ್ಥಿ ಶಿಕ್ಷಕರಾದ ಶ್ರೀವಿನಾಯಕ ನಾಯಕ ರೆಂಜಾಳ ರವರು ತಿಳಿಸದರು..ಬಳಿಕ ೯ನೇ ತರಗತಿಯ ಪಾಠ ಪುಸ್ತಕದಲ್ಲಿಯ ಕರ್ನಾಟಕ ರಾಜ್ಯದ ಅಕ್ಷಾಂಶ ,ರೇಖಾಂಶ,ದ ಮುದ್ರಣದ ದೋಷಗಳ ಬಗ್ಗೆ ಶ್ರೀಮತಿ ಜಯ ತಂತ್ರಿಯವರು ಕೇಳಿದ ಪ್ರಶ್ನೆಯನ್ನು ಶ್ರೀ ಮಹಾಬಲೇಶ್ವರರು ತಿಳಿಸಿದಾಗ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಸಹಿತ ಚರ್ಚಿಸಿ, ಒಮ್ಮತದ ಅಭಿಪ್ರಾಯಕ್ಕೆ ಬಂದೆವು.ಅಪರಾಹ್ನದ ನಂತರ ನಮ್ಮ ಸಂಪನ್ಮೂಲ ಸಾಹಿತ್ಯ ತಯಾರಿಯನ್ನು ನಡೆಸಿದೆವು.ಬಳಿಕ ಶ್ರೀಉದಯ ಶೆಟ್ಟಿ, , ಕರುಣಾಕರ ಶೆಟ್ಟಿ,,ವಿನಾಯಕ ನಾಯಕ್ ರವರ ಗುಂಪಿನಿಂದ ಉದಯ ಶೆಟ್ಟಿ, ಯವರು ಪ್ರಜಾಪ್ರಭುತ್ವ ಪಾಠ ಯೋಜನೆಯನ್ನು ಪ್ರೊಜೆಜೆಕ್ಟರ್ ಮೂಲಕ ತೋರಿಸಿ ಉತ್ತಮವಾಗಿ ವಿವರಿಸಿದರು.ಸಂಜೆಯ ಉಪಹಾರದ ನಂತರ ಶ್ರೀಪ್ರದೀಪ್ ರವರು Stellerium ಉಪಯೋಗಿಸಿ ಗ್ರಹ,ಆಕಾಶಕಾಯ,ಗ್ರಹಣದ ಸಮಯ,ಯಾವ ಸ್ಥಳದಲ್ಲಿ ಹೇಗೆ ಕಾಣುತ್ತದೆ.ಎಂಬುದನ್ನು ಪ್ರೋಜೆಕ್ಟರ್ ಮೂಲಕ ಉತ್ತಮವಾಗಿ ವಿವರಿಸಿದರು.ನಂತರ ನಾವೆಲ್ಲ ಪ್ರಾಯೋಗಿಕವಾಗಿ Stallerium ಬಳಸುವುದನ್ನು ಅಭ್ಯಾಸ ಮಾಡಿದೆವು.ಒಟ್ಟಿನಲ್ಲಿ ಈ ತರಬೇತಿ ಕಾರ್ಯವು ಬೋಧನಾ ವಿಧಾನವನ್ನು ಉತ್ತಮಗೊಳಿಸುವುದಲ್ಲದೆ. ,ವಿದ್ಯಾರ್ಥಿಗಳಿಗೆ ಪಾಠ ವಿಷಯವನ್ನು ಚಿತ್ರ ಸಹಿತವಾಗಿ ಮನದಟ್ಟು ಮಾಡಲು ಸುಲಭವಾಗುವುದು. "ಓರ್ವ ಶಿಕ್ಷಕ ,ಒಂದು ಪೆನ್ನು ,ಒಂದು ಪುಸ್ತಕ “-ಇಡೀ ಜಗತ್ತನ್ನೇ ಬದಲಾಯಿಸಬಹುದು- ಎಂಬ ಗಾದೆ ಮಾತಿತ್ತು. ಆದರೆ ಇಂತಹ ತರಬೇತಿಯಿಂದ ಅದನ್ನು ಹೀಗೆ ಬದಲಾಯಿಸಬಹುದು. ಓರ್ವ ಶಿಕ್ಷಕ, ಅಂತರ್ಜಾಲದ ಸಹಿತ ಗಣಕ ಯಂತ್ರದ ಮೂಲಕ ,ವೈಜ್ಞಾನಿಕ ಆಧಾರಿತ ಶಿಕ್ಷಣ ನೀಡಿ , ವಿದ್ಯಾರ್ಥಿಗಳನ್ನು ಸಂಪನ್ನ ಭಾವಿ ಪ್ರಜೆಗಳಾಗಿ ಬೆಳೆಸಬಹುದು -ಎಂಬ ಮನದಾಳದ ಮಾತಿನೊಂದಿಗೆ ನನ್ನ ವರದಿಗೆ ಪೂರ್ಣವಿರಾಮ ನೀಡುತ್ತೇನೆ. “ಸಹೃದಯಿ,ತಾಳ್ಮೆಯೊಂದಿಗೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ ,ತರಬೇತಿ ಬೇಸರಿಸದಂತೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳಿಗೆ ನನ್ನ ಕೃತಜ್ಞತೆಗಳು . |