Changes

Jump to navigation Jump to search
9 bytes removed ,  13:01, 9 January 2014
Line 20: Line 20:     
==workshop short report==
 
==workshop short report==
ಮುಖ್ಯ ಶಿಕ್ಷಕರ  ಕಂಪ್ಯೂಟರ್  ತರಬೇತಿ  (ಹೆಚ್.ಟಿ.ಎಫ್) ಡಯಟ್ ಧಾರವಾಡ
+
 
ದಿನಾಂಕ  ೩೧-೧೨-೨೦೧೩ ರ ವರದಿ:
+
HTF Workshop Report 2013 - 14
 +
 
 +
'''ದಿನಾಂಕ  ೩೧-೧೨-೨೦೧೩ ರ ವರದಿ:'''
    
ಶಿಬಿರಾಥಿ೯ಗಳ ಮಾಹಿತಿಯನ್ನು    ಗೂಗಲ್ ಡಾಕ್ ನಲ್ಲಿ  ಮುಂಜಾನೆ  ೯-೩೦  ರಿಂದ ೧೦-೦೦ ಘಂಟೆ ಯವರೆಗೆ  ತುಂಬಿಸ ಲಾಯಿತು. ಒಟ್ಟು  ೧೭ ಶಿಬಿರಾಥಿ೯ಗಳು ತರಬೇತಿಯಲ್ಲಿ  ಭಾಗವಹಿಸಿದ್ದರು.  ನಂತರ ೧೦-೦೦ ರಿಂದ  ೧೧-೦೦ ಗಂಟೆಯ ವರೆಗೆ  ಕಾಯಾ೯ಗಾರಾದ  ಪರಿಚಯ, ಹೆಚ್.ಟಿ.ಎಫ್.ದ ಉದ್ದೇಶಗಳು ಮತ್ತು ಗುರಿಗಳನ್ನು  ಎಸ್.ಟಿ.ಎಫ್. ದ ಹಿನ್ನೆಲೆಯನ್ನು    ಶ್ರೀ ಎಮ್.ಜಿ. ಹಿರೋಳಿ  ಅವರಿಂದ ಪರಿಚಯ  ಮಾಡಿಸಲಾಯಿತು.  
 
೧೧-೩೦ ರಿಂದ ೧-೩೦ ರವರೆಗೆ  ಎಲ್ಲ  ಶಿಬಿರಾಥಿ೯ಗಳಿಂದ  ನನ್ನ  ಕನಸಿನ ಶಾಲೆಯ  ಬಗ್ಗೆ  ಪರಸ್ಪರ ಹಂಚಿಕೊಳ್ಳಲಾಯಿತು. ಹಚ್.ಟಿ.ಎಫ್.ದ  ಉದ್ದೇಶಗಳನ್ನು  ಮತ್ತು  ನಾಯಕತ್ವದ ಬೆಳವಣಿಗೆ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ರವರು  ಚರ್ಚಿಸಿದರು.
+
 
 +
೧೧-೩೦ http://karnatakaeducation.org.in/KOER/en/skins/common/images/button_bold.pngರಿಂದ ೧-೩೦ ರವರೆಗೆ  ಎಲ್ಲ  ಶಿಬಿರಾಥಿ೯ಗಳಿಂದ  ನನ್ನ  ಕನಸಿನ ಶಾಲೆಯ  ಬಗ್ಗೆ  ಪರಸ್ಪರ ಹಂಚಿಕೊಳ್ಳಲಾಯಿತು. ಹಚ್.ಟಿ.ಎಫ್.ದ  ಉದ್ದೇಶಗಳನ್ನು  ಮತ್ತು  ನಾಯಕತ್ವದ ಬೆಳವಣಿಗೆ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ರವರು  ಚರ್ಚಿಸಿದರು.
 
ಮಧ್ಯಾಹ್ನದ ಅವಧಿಯಲ್ಲಿ  ಗಣಕಯಂತ್ರದ  ಬಗೆಗಿನ  ಸಾಹಿತ್ಯವನ್ನು    ೨-೩೦ ರಿಂದ ೩-೩೦ ರ ವರೆಗೆ  ಗಣಕ ಯಂತ್ರ, ಅಂತರ್ ಜಾಲ  ಪರಿಚಯ  ಉಬನ್ ಟು  ಅಪ್ಲಿಕೇಶನ್ ಟಕ್ಸ  ಟೈಪಿಂಗ್  ಕಂಪ್ಯೂಟರ್ ಬಳಸಿ  ಕನ್ನಡ ಮತ್ತು ಇತರೆ  ಭಾಷೆಗಳಲ್ಲಿ  ಟೈಪ್  ಮಾಡುವುದನ್ನು    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ತಿಳಿಸಿದರು.   
 
ಕಂಪ್ಯೂಟರ  ಬಳಸಿ  ಕನ್ನಡ ಮತ್ತು  ಇಂಗ್ಲೀಷ  ಟೈಪ್  ಮಡುವುದು  ಮತ್ತು  HTF  ಗೆ  ಇಮೇಲ್  ID  ಬಳಕೆ ಬಗ್ಗೆ ತಿಳಿಸುವುದು.
 
   −
 
+
'''ದಿನಾಂಕ 01 -01-2014 ರ ವರದಿ'''
ದಿನಾಂಕ 01 -01-2014 ರ ವರದಿ  
      
ಬೆಳಗಿನ ಅವಧಿ  ೯-೩೦ ರಿಂದ ೧೧-೩೦ ರ ವರೆಗೆ  ಶಿಕ್ಷಣದ ಗುರಿಗಳು, ಶಾಲಾ ನಾಯಕನ ಪಾತ್ರ , ಶಿಕ್ಷಣ  ಮತ್ತು  ಶಾಲೆಯ  ಅವಶ್ಯಕತೆಯ  ಬಗ್ಗೆ  ಚಚಿ೯ಸ ಲಾಯಿತು.   
 
Line 35: Line 37:  
ಮಧ್ಯಾಹ್ನದ  ಅವಧಿಯಲ್ಲಿ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಗೂಗಲ್  ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್,  ಯುಟ್ಯೂಬ್, ಗೂಗಲ್  ಡ್ರೈವ್ ಗಳ ಬಗ್ಗೆ  ಪರಿಚಯಿಸಿದರು.
 
೨ನೇ ಅವಧಿಯಲ್ಲಿ  ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಕೋಯರ್  ಪರಿಚಯ  ಸಂಪನ್ಮೂಲ  ಅಭಿವೃದ್ಧಿ  ಹೇಗೆ  ಮತ್ತು  ಈ  ಸಂನ್ಮೂಲಗಳನ್ನು  ಬೋಧನೆಯಲ್ಲಿ ಬಳಸುವ  ವಿಧಾನಗಳ  ಬಗ್ಗೆ  ವಿವರಿಸಿದರು.ಇಂಟರ್ನೆಟ್  ಬಳಕೆ, ಇ ಮೇಲ್  ಬಳಕೆ  ಆಯ್ಕೆ  ವಿಷಯಗಳಿಗೆ  ಸಂಪನ್ಮೂಲ  ಸಂಗ್ರಹಾಲಯ  ಅಭಿವೃದ್ಧಿ  ಪಡಿಸುವುದರ  ಬಗ್ಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪರಿಚಯ  ಮಾಡಿಸಿದರು.
 
೩ನೇ  ಅವಧಿಯಲ್ಲಿ  ಶ್ರೀಮತಿ. ಶಂಕ್ರಮ್ಮ  ಡವಳಗಿ    ಇವರು    ಜಿಂಪ್  ಮೂಲಕ  ಫೋಟೋ  ಸಂಕಲನ  ಬಗ್ಗೆ  ಪ್ರಾಯೋಗಿಕವಾಗಿ  ತಿಳಿಸಿದರು.
 
ನಂತರ  ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಗೂಗಲ್  ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್,  ಯುಟ್ಯೂಬ್, ಗೂಗಲ್  ಡ್ರೈವ್ ಗಳ ಬಗ್ಗೆ  ಪರಿಚಯಿಸಿದರು.
 
ದಿನಾಂಕ 02 -01-2014 ರ ವರದಿ   
+
'''ದಿನಾಂಕ 02 -01-2014 ರ ವರದಿ'''  
 +
 
ಬೆಳಗಿನ ಅವಧಿ  ೯-೩೦ ರಿಂದ ೧೧-00 ರ ವರೆಗೆ ಶಾಲಾ  ನಾಯಕತ್ವದಲ್ಲಿ  ಪ್ರಭಾ ವಲಯ  ಮತ್ತು  ಕಾಳಜಿ  ವಲಯಗಳನ್ನು  ಪರಿಗಣಿಸಿ  ಒಂದು  ಶಾಲೆಯ  ಸಾಂದಭಿ೯ಕ  ಹಿನ್ನೆಲೆಯಲ್ಲಿ  SWOT ಕಲಿಕೆ ಯ  ಬಗ್ಗೆ    ಶ್ರೀ ಎಮ್.ಜಿ. ಹಿರೋಳಿ ಸಂಪನ್ಮೂಲ  ಸಂಗ್ರಹಿಸುವುದರ ಅವರಿಂದ  ಚಚಿ೯ಸ ಲಾಯಿತು.   
 
ಬೆಳಗಿನ  ಅವಧಿ  ೧೧.೦೦ ರಿಂದ ೧-೩೦ ರವರೆಗೆ  ಮೈಂಡ್  ಮ್ಯಾಪ್ ನ್ನು  ಅಭಿವೃದ್ಧಿ  ಪಡಿಸುವ  ಬಗ್ಗೆ  ಶ್ರೀ  ಎಮ್.ಜಿ.ಹಿರೋಳಿ  ಅವರು    ವಿವರಿಸಿ  ಪ್ರಾಯೋಗಿಕ  ವಾಗಿ  ರೂಪಿಸಲು  ಶಿಬಿರಾಥಿ೯ಗಳಿಗೆ  ಹೇಳಿದರು.

ಮಧ್ಯಾಹ್ನ  ೨-೩೦  ರಿಂದ  ೩-೩೦ ರವರೆಗೆ ಶಾಲೆಯ  ಆಡಳಿತದ ಬಗ್ಗೆ  HRMS  ದ  ಉಪಯೋಗವನ್ನು  ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ಗಳಿಗೆ  ತಿಳಿಸಿದರು  .
 
ನಂತರ  ಶಾಲಾ  ನಾಯಕತ್ವದಲ್ಲಿನ  ಆಯ್ಕೆ  ವಿಷಯಗಳಿಗೆ  ಸಂಪನ್ಮೂಲ  ಸಂಗ್ರಹಿಸುವುದರ  ಬಗ್ಗೆ  ಶಿಬಿರಾಥಿ೯ಗಳಿಂದ  ಕೋಯರ್  ಮತ್ತು  ಇತರೆ  ಮೂಲಗಳಿಂದ  ಅಭಿವೃದ್ಧಿ  ಪಡಿಸುವುದರ  ಬಗ್ಗೆ  ಪ್ರಾಯೋಗಿಕವಾಗಿ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು    ವಿವಿರಿಸಿದರು.   
 
ದಿನಾಂಕ 03 -01-2014 ರ ವರದಿ   
+
 
 +
'''ದಿನಾಂಕ 03 -01-2014 ರ ವರದಿ'''  
 +
 
ಮುಂಜಾನೆ  ೯-೩೦ ರಿಂದ ೧೧-೩೦ರವರೆಗೆ  KOER ವೆಬ್  ಸೈಟ್ ನ್ನು  ಬಳಸಿಕೊಂಡು ಶಾಲಾ ಅಭಿವೃದ್ಧಿ  ಪಡಿಸುವ ಬಗ್ಗೆ ಹಾಗೂ ತರಗತಿಯಲ್ಲಿ ಪಾಠ ಬೋಧನೆಗೆ ಅವಶ್ಯಕ  ಸಂಪನ್ಮೂಲ  ಸಂಗ್ರಹಿಸುವುದರ  ಕುರಿತು    ಶ್ರೀ ಎಮ್.ಜಿ. ಹಿರೋಳಿ  ಅವರು  ಚಚೆ೯ ಯ ಮೂಲಕ  ವಿವರಿಸಿದರು.
 
ನಂತರ  ೧೧-೩೦ ರಿಂದ  ೧-೩೦ ರ ವರೆಗೆ  ICT  ಬಳಕೆಗೆ  ವಿಷಯ  ಶಿಕ್ಷಕರಿಗೆ  ಬೆಂಬಲ  ನೀಡುವುದು.  ಶಾಲಾ  ಹಂತದಲ್ಲಿ  ICT ತಂತ್ರಜ್ಞಾನವನ್ನು    ಸಮಗ್ರೀ ಕರಿಸುವಲ್ಲಿ    ಬೆಂಬಲ  ನೀಡುವುದರ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ ಗಳ  ಜೊತೆಗೆ  ಚಚಿ೯ಸ ಲಾಯಿತು.
 
ಮಧ್ಯಾ  ಹ್ನ  ೨-೩೦ ರಿಂದ  ೩-೩೦  ರವರೆಗೆ  spread sheet ನ್ನು  ಬಳಸಿ  ಶಾಲಾ  ವಿಧ್ಯಾಥಿ೯ಗಳ    ಮತ್ತು ಆಡಳಿತಾತ್ಮಕ  ದಾಖಲೆಗಳನ್ನು  ತಯಾರಿಸಿಕೊಳ್ಳುವ ಬಗ್ಗೆ  ಶಿಬಿರಾಥಿ೯ಗಳಿಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪ್ರಾಯೋಗಿಕವಾಗಿ  ವಿವರಿಸಿದರು.  

ದಿನಾಂಕ 04 -01-2014 ರ ವರದಿ   
+
 
 +
'''ದಿನಾಂಕ 04 -01-2014 ರ ವರದಿ'''  
 +
 
ಮುಂಜಾನೆ  ೯-೩೦ ರಿಂದ ೧೧-೩೦ರವರೆಗೆ  ICT  ತಂತ್ರಜ್ಞಾನವನ್ನು    ಶಾಲೆಯಲ್ಲಿ  ಶಿಕ್ಷಕರು  ಬಳಸುವಂತೆ    ಪ್ರೋತ್ಸಾಹಿಸುವ    ಹಾಗೆ  ಮುಖ್ಯ  ಶಿಕ್ಷಕರು  ಸಹ ಶಿಕ್ಷಕರಿಗೆ ಬೆಂಬಲ  ಸೂಚಿಸುವ ಯೋಜನೆ  ತಯಾರಿಸಿಕೊಂಡು  ಹೇಗೆ ಕಾಯ೯ ರೂಪದಲ್ಲಿ  ಅಳವಡಿಸಿಕೊಳ್ಳಬೇಕೆಂಬುದನ್ನು  ಮುಕ್ತವಾಗಿ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ ಗಳ  ಜೊತೆಗೆ  ಚಚಿ೯ಸಿದರು.
 
೧೨-೦೦  ರಿಂದ  ೧-೩೦  ರವರೆಗೆ  SDP  ಬಗ್ಗೆ    ಶ್ರೀ ಎಮ್.ಜಿ. ಹಿರೋಳಿ  ಅವರು  ಚಚೆ೯ ಯ ಮೂಲಕ  ವಿವರಿಸಿದರು.
 
1,287

edits

Navigation menu