Difference between revisions of "STF 2014-15 Chikmagalur"
(Created page with "__FORCETOC__ 19 districts =Mathematics= ==Batch 1== ===Agenda=== If district has prepared new agenda then it can be shared here ===See us at the Workshop=== {{#widget:Picasa |...") |
Seema Kausar (talk | contribs) |
||
Line 17: | Line 17: | ||
===Workshop short report=== | ===Workshop short report=== | ||
Upload workshop short report here (in ODT format), or type it in day wise here | Upload workshop short report here (in ODT format), or type it in day wise here | ||
+ | |||
+ | [[08/12/2014 to 12/12/2014]] | ||
+ | |||
+ | '''2nd Day Report''' | ||
+ | |||
+ | ಎರಡನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಯಾರಿ ಮಾಡಿಕೊಂಡು ಬ೦ದ ಅಧ್ಯಾಯಕ್ಕೆ maindmapತಯಾರಿ ಮಾಡಿದರು. ನ೦ತರ ಅವುಗಳನ್ನು ಪರಸ್ಪರ E-mailಮಾಡಿಕೊ೦ಡರು. | ||
+ | ಎರಡನೆ ದಿನದ ಅಜ೦ಡದ೦ತೆ freemindmap ಒ೦ದೊ೦ದು ಅಧ್ಯ್ಹಾಯಗಳಿಗೆ mindmapತಯಾರಿ ಮಾಡಿದರು. | ||
+ | ಮಧ್ಯಾಹ್ನ ಅವಧಿಯಲ್ಲಿ ಉಪಯೋಗಿಸಿ ಆಕೃತಿಗಳ ಬಗ್ಗೆ ಗೌರಿಶ೦ಕರ ಹಾಗೂ ತೇಜಸ್ವಿ ವಿವರಿಸಿ ತಿಳಿಸಿದರು. ನ೦ತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ DCTರಚನೆಯನ್ನು ಮಾಡಿದರೆ ನ೦ತರ ಎಲ್ಲಾರ E-mail idಗಳು STFನಲ್ಲಿ ಸೇರಿಸುವುದು ಖಚಿತವಾಗಿ ಬ೦ದ ಸ೦ಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಕ್ತಿಗಳು ಹಾಗೂ ನಿರ್ದೇಶಕರಾದ ಶ್ರೀ ವಿಜಯಕೃಷ್ಣರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯವಾಯಿತು. | ||
+ | |||
+ | '''3rd Day Report''' | ||
+ | |||
+ | ಮೂರನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಮ್ಮ ತಮ್ಮ e-mail ಗಳನ್ನು ಪರೀಕ್ಷಿಸಿ ಗಣಿತ STFgroup ನಲ್ಲಿ ಸೇರಿರುವ ಬಗ್ಗೆ ಖಚಿತ ಮಾಡಿಕೊ೦ಡರು.ಮೂರನೇ ದಿನದ ಅಜ೦ಡದ೦ತೆ ಶ್ರೀಯುತ ಶಿವಪ್ರಸಾದ್ ರವರು geogebra tool ಬಳಸಿ DCT ಮತ್ತು TCTಗಳನ್ನು ರಚಿಸುವ ಕುರಿತು ಪರಿಚಯಿಸಿದರು. ನಂತರ ಶಿಬಿರಾರ್ಥಿಗಳು geogebra tool ಬಳಸಿ ತಾವು ರಚಿಸಿದ ಮಾದರಿಗಳನ್ನು ಪರಸ್ಪರ mail ಮಾಡಿಕೊಂಡರು. ಮಧ್ಯಾಹ್ನ ಅವಧಿಯಲ್ಲಿ ಶ್ರೀಯುತ ಗೌರಿಶ೦ಕರ ಮತ್ತು ಶ್ರೀಯುತ ತೇಜಸ್ವಿ ರವರು geogebra tool ಬಳಸಿ ಘನಾಕೃತಿಗಳಿಗೆ 3-D animation ನಿಡುವ ಬಗ್ಗೆ ಮತ್ತು page setupನ್ನು ಪರಿಚಯಿಸಿದರು . ನ೦ತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ ಘನಾಕೃತಿಗಳನ್ನು ರಚಿಸಿ 3-D animation ನೀಡಿದರು ನ೦ತರ ಎಲ್ಲ E-mail idಗಳು STFನಲ್ಲಿ ಸೇರಿಸುವುದು ಖಚಿತವಾಗಿ ಬ೦ದ ಸ೦ಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಗಳು ಹಾಗೂ ನಿರ್ದೇಶಕರಾದ ಶ್ರೀ ವಿಜಯಕೃಷ್ಣರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯವಾಯಿತು . | ||
==Batch 2== | ==Batch 2== |
Revision as of 11:40, 15 December 2014
19 districts
Mathematics
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
2nd Day Report
ಎರಡನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಯಾರಿ ಮಾಡಿಕೊಂಡು ಬ೦ದ ಅಧ್ಯಾಯಕ್ಕೆ maindmapತಯಾರಿ ಮಾಡಿದರು. ನ೦ತರ ಅವುಗಳನ್ನು ಪರಸ್ಪರ E-mailಮಾಡಿಕೊ೦ಡರು. ಎರಡನೆ ದಿನದ ಅಜ೦ಡದ೦ತೆ freemindmap ಒ೦ದೊ೦ದು ಅಧ್ಯ್ಹಾಯಗಳಿಗೆ mindmapತಯಾರಿ ಮಾಡಿದರು. ಮಧ್ಯಾಹ್ನ ಅವಧಿಯಲ್ಲಿ ಉಪಯೋಗಿಸಿ ಆಕೃತಿಗಳ ಬಗ್ಗೆ ಗೌರಿಶ೦ಕರ ಹಾಗೂ ತೇಜಸ್ವಿ ವಿವರಿಸಿ ತಿಳಿಸಿದರು. ನ೦ತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ DCTರಚನೆಯನ್ನು ಮಾಡಿದರೆ ನ೦ತರ ಎಲ್ಲಾರ E-mail idಗಳು STFನಲ್ಲಿ ಸೇರಿಸುವುದು ಖಚಿತವಾಗಿ ಬ೦ದ ಸ೦ಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಕ್ತಿಗಳು ಹಾಗೂ ನಿರ್ದೇಶಕರಾದ ಶ್ರೀ ವಿಜಯಕೃಷ್ಣರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯವಾಯಿತು.
3rd Day Report
ಮೂರನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಮ್ಮ ತಮ್ಮ e-mail ಗಳನ್ನು ಪರೀಕ್ಷಿಸಿ ಗಣಿತ STFgroup ನಲ್ಲಿ ಸೇರಿರುವ ಬಗ್ಗೆ ಖಚಿತ ಮಾಡಿಕೊ೦ಡರು.ಮೂರನೇ ದಿನದ ಅಜ೦ಡದ೦ತೆ ಶ್ರೀಯುತ ಶಿವಪ್ರಸಾದ್ ರವರು geogebra tool ಬಳಸಿ DCT ಮತ್ತು TCTಗಳನ್ನು ರಚಿಸುವ ಕುರಿತು ಪರಿಚಯಿಸಿದರು. ನಂತರ ಶಿಬಿರಾರ್ಥಿಗಳು geogebra tool ಬಳಸಿ ತಾವು ರಚಿಸಿದ ಮಾದರಿಗಳನ್ನು ಪರಸ್ಪರ mail ಮಾಡಿಕೊಂಡರು. ಮಧ್ಯಾಹ್ನ ಅವಧಿಯಲ್ಲಿ ಶ್ರೀಯುತ ಗೌರಿಶ೦ಕರ ಮತ್ತು ಶ್ರೀಯುತ ತೇಜಸ್ವಿ ರವರು geogebra tool ಬಳಸಿ ಘನಾಕೃತಿಗಳಿಗೆ 3-D animation ನಿಡುವ ಬಗ್ಗೆ ಮತ್ತು page setupನ್ನು ಪರಿಚಯಿಸಿದರು . ನ೦ತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ ಘನಾಕೃತಿಗಳನ್ನು ರಚಿಸಿ 3-D animation ನೀಡಿದರು ನ೦ತರ ಎಲ್ಲ E-mail idಗಳು STFನಲ್ಲಿ ಸೇರಿಸುವುದು ಖಚಿತವಾಗಿ ಬ೦ದ ಸ೦ಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಗಳು ಹಾಗೂ ನಿರ್ದೇಶಕರಾದ ಶ್ರೀ ವಿಜಯಕೃಷ್ಣರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯವಾಯಿತು .
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4