Anonymous

Changes

From Karnataka Open Educational Resources
7,975 bytes added ,  11:25, 18 December 2014
Line 59: Line 59:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day.15/12/2014'''
 +
 
 +
9.30ಕ್ಕೆ ಸರಿಯಾಗಿ 21 ಶಿಕ್ಷಕರು ನೊಂದಣಿ ಮಾಡಿಕೊಕೊಳ್ಳವುದರೊಂದಿಗೆ  ಶುಭಾರಂಭ ಗೊಂಡಿತ್ತು.10:೦೦ ಗಂಟೆಗೆ ಸರಿಯಾಗಿ ನಡೆದ ಸರಳ ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಸಂಪನ್ನೂಲ ವ್ಯಕ್ತಿಗಳಾದ ಶಿವಪ್ರಸಾದ್ ರವರು  ತರಬೇತಿಯ ಬಗ್ಗೆ  ಪ್ರಾಸ್ತವಿಕ  ಭಾಷಣ ಮಾಡಿದರು. ನಂತರ ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದ  ಡಯಟ್ ನ ಉಪ ಪ್ರಾಂಶುಪಾಲರಾದ  ಶ್ರೀ ರಂಗನಾಥಸ್ವಾಮಿ ರವರು  ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಗಣಿತ ಬೋಧನೆ ಮಾಡಲು ಈ ತರಬೇತಿ ಅತ್ಯಗತ್ಯವಾಗಿದ್ದು ಇದನ್ನು ಎಲ್ಲಾ ಶಿಬಿರಾರ್ಥಿಗಳು ಈ ತಂತ್ರಜ್ಞಾನವನ್ನು  ಬಳಸಿಕೊಂಡು ಶಾಲೆಗಳಲ್ಲಿ  ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು ಎಂದರು. ನಂತರ  ಪ್ರಥಮ ಅವಧಿಯಲ್ಲಿ ಸಂಪನ್ನೂಲ ವ್ಯಕ್ತಿಗಳಾದ ಗೌರಿಶ೦ಕರ.ಕೆ ಇmಚಿiಟ Iಆ ಕ್ರಿಯೇಟ್ ಮಾಡುವುದು, ಸೆಂಡ್ ಮಾಡುವುದು, ಇನ್ ಬಾಕ್ಸನಲ್ಲಿ  ಇmಚಿiಟ Iಆ ತೆರೆದು ನೋಡುವುದು ಮುಂತಾದವುಗಳ ಬಗ್ಗೆ ತಿಳಿಸಿಕೊಟ್ಟರು ಹಾಗು ಪ್ರಯೋಗಿಕವಾಗಿ ಶಿಬಿರಾರ್ಥಿಗಳಿಂದ ಮಾಡಿಸಲಾಯಿತು.
 +
ನಂತರ ಮದ್ಯಾಹ್ನ ನಡೆದ ತರಬೇತಿಯಲ್ಲಿ  ಸಂಪನ್ನೂಲ ವ್ಯಕ್ತಿಗಳಾದ ತೇಜಸ್ವಿ  ರವರು  Ubuಟಿಣu ಔಠಿeಡಿಚಿಣiಟಿg Sಥಿsಣem ಬಗ್ಗೆ ಏನು , ಏಕೆ ಮತ್ತು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.  ಅಲ್ಲದೆ  Ubuಟಿಣu ಬಳಕೆ ಉಪಯೋಗ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿ ಶಿಬಿರಾರ್ಥಿಗಳಿಂದ ಪ್ರಯೋಗಿಕವಾಗಿ ಮಾಡಿಸಲಾಯಿತು. ಕೊನೆಯಲ್ಲಿ ಸಂಪನ್ನೂಲ ವ್ಯಕ್ತಿಗಳಾದ ಶಿವಪ್ರಸಾದ್ ರವರು ಗುಂಪುಮಾಡಿ ಏರಡನೆ ದಿನಕ್ಕೆ ಮೈಂಡ್ ಮ್ಯಾಪ್ ಮಾಡುವುದಕ್ಕೆ ವಿಷಯ ಆಯ್ಕೆ ಮಾಡಿ ಸಿದ್ದತೆ ಮಾಡಿಕೊಂಡು ಬರುವಂತೆ ತಿಳಿಸಿದರು.  ಕೊನೆಯಲ್ಲಿ ಶಿಬಿರ ನಿರ್ದೇಶಕರಾದ ವೈ.ಎಂ.ವಿಜಯಕೃಷ್ಣ  ರವರು ದಿನದ ತರಬೇತಿಯ ಅವಲೋಕನ ಮಾಡಿದರು.
 +
 
 +
'''2nd Day.16/12/2014'''
 +
 
 +
ಎರಡನೇ  ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ  ಸಂಪನ್ನೂಲ ವ್ಯಕ್ತಿಗಳಾದ ಶಿವಪ್ರಸಾದ್ ರವರು ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಯಾರಿ ಮಾಡಿಕೊಂಡು ಬಂದ ಅಧ್ಯಾಯಕ್ಕೆ miಟಿಜ mಚಿಠಿತಯಾರಿಸುವುದನ್ನು ತಿಳಿಸಿದರು. ನಂತರ ಶಿಬಿರಾರ್ಥಿಗಳು miಟಿಜ mಚಿಠಿ ತಯಾರಿ ಮಾಡಿ ಅವುಗಳನ್ನು ಪರಸ್ಪರ ಇ-mಚಿiಟಮಾಡಿಕೊಂಡರು. ಎರಡನೆ ದಿನದ ಅಜಂಡದಂತೆ ಶಿಬಿರಾರ್ಥಿಗಳು ಜಿಡಿee miಟಿಜ mಚಿಠಿ ಉಪಯೋಗಿಸಿಕೊಂಡು  ಒಂದೊಂದು ಅಧ್ಯ್ಹಾಯಗಳಿಗೆ miಟಿಜ mಚಿಠಿತಯಾರಿ ಮಾಡಿದರು.
 +
ಮಧ್ಯಾಹ್ನ ಅವಧಿಯಲ್ಲಿ ಉeogebಡಿಚಿ ತಂತ್ರಾಂಶವನ್ನು ಉಪಯೋಗಿಸಿ ಉeogebಡಿಚಿ ದಲ್ಲಿನ ಎಲ್ಲಾ ಟೂಲ್ ಗಳ ಬಗ್ಗೆ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ರವರು ವಿವರಿಸಿ ತಿಳಿಸಿದರು. ನ೦ತರ ಎಲ್ಲಾ ಶಿಬಿರಾರ್ಥಿಗಳು ಉeogebಡಿಚಿ ದಲ್ಲಿ ಲೈನ್, ಬಹುಭುಜಾಕೃತಿ ರಚನೆ, ವಿವಿಧ ಅಳತೆಯ ವೃತ್ತ ರಚಿಸುವುದು, ಕೋನ ರಚಿಸುವುದು ಇತ್ಯಾದಿ  ರಚನೆಗಳನ್ನು ಅಭ್ಯಾಸಿಸಿದರು  ನ೦ತರ ಎಲ್ಲಾರ ಇ-mಚಿiಟ iಜಗಳು Sಖಿಈ ಗ್ರೂಪ್ ನಲ್ಲಿ ಸೇರಿಸುವುದನ್ನು  ಖಚಿತಪಡಿಸಿಕೊಂಡರು. ನಂತರ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ಕೊನೆಯಲ್ಲಿ ಸ೦ಪನ್ಮೂಲ ವ್ಯಕ್ತಿಗಳಾದ ತೇಜಸ್ವಿ  ರವರು  ಇಂದಿನ ದಿನದ ಅವಲೋಕನದೊಂದಿಗೆ ಮುಕ್ತಾಯ ಮಾಡಿದರು
 +
 
 +
'''3rd Day.17/12/2014'''
 +
 
 +
ಮೂರನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ  ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು  ತಮ್ಮ ತಮ್ಮ  e-mಚಿiಟ ಗಳನ್ನು ಪರೀಕ್ಷಿಸಿ ಗಣಿತ Sಖಿಈ gಡಿouಠಿ ನಲ್ಲಿ ಸೇರಿರುವ ಬಗ್ಗೆ ಖಚಿತ  ಮಾಡಿಕೊ೦ಡರು.         
 +
ಮೂರನೇ ದಿನದ ಅಜಂಡದಂತೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ಕೆ.  ರವರು geogebಡಿಚಿ ಣooಟ ಬಳಸಿ ನೇರ ಸಾಮಾನ್ಯ ಸ್ಪರ್ಶ್ಷಕ (ಆಅಖಿ) ಮತ್ತು  ವ್ಯತ್ಯಸ್ಥ ಸಾಮಾನ್ಯ ಸ್ಪರ್ಶ್ಷಕ (ಖಿಅಖಿ) ಗಳನ್ನು ರಚಿಸುವುದನ್ನು  ತಿಳಿಸಿದರು. ನಂತರ ಶಿಬಿರಾರ್ಥಿಗಳು geogebಡಿಚಿ ಣooಟ ಬಳಸಿ  ನೇರ ಸಾಮಾನ್ಯ ಸ್ಪರ್ಶ್ಷಕ (ಆಅಖಿ) ಮತ್ತು  ವ್ಯತ್ಯಸ್ಥ ಸಾಮಾನ್ಯ ಸ್ಪರ್ಶ್ಷಕ (ಖಿಅಖಿ) ಗಳನ್ನು  ರಚಿಸಿ,   ಪರಸ್ಪರ  ಈ ಮೇಲ್  ಮಾಡಿಕೊಂಡರು.
 +
ಮಧ್ಯಾಹ್ನ ಅವಧಿಯಲ್ಲಿ ಶ್ರೀ ಶಿವಪ್ರಸಾದ್  ರವರು geogebಡಿಚಿ ಣooಟ ಬಳಸಿ ಘನಾಕೃತಿಗಳಿಗೆ 3-ಆ ಚಿಟಿimಚಿಣioಟಿ ನಿಡುವ ಬಗ್ಗೆ ಮತ್ತು ಠಿಚಿge seಣuಠಿನ್ನು ಪರಿಚಯಿಸಿದರು . ನಂತರ ಎಲ್ಲಾ ಶಿಬಿರಾರ್ಥಿಗಳು ಉeogebಡಿಚಿ ದಲ್ಲಿ ಘನಾಕೃತಿಗಳನ್ನು ರಚಿಸಿ  3-ಆ ಚಿಟಿimಚಿಣioಟಿ ನೀಡಿದರು. ನಂತರ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ಕೆ. ರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯ ಮಾಡಿದರು.
 +
 
 +
'''4th Day.18/12/2014'''
 +
 
 +
'''5th Day.19/12/2014'''
    
==Batch 3==
 
==Batch 3==
1,287

edits