Changes
From Karnataka Open Educational Resources
1,900 bytes added
, 15:16, 19 December 2014
Line 34:
Line 34:
ಕುಮಟಾದ ಡಯಟನಲ್ಲಿ ನಡೆದ STF ಗಣಿತ ತರಬೇತಿಯ ನಾಲ್ಕನೇ ದಿನವಾದ ದಿ:12.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು KOER ತಾಣದಲ್ಲಿ ಹಳೆಯ ಮೇಲ್ ಗಳನ್ನು ವೀಕ್ಷಿಸುವುದು ಮತ್ತು KOER ನಲ್ಲಿ contribute ಮಾಡುವುದು, Email ಗೆ signature ಮಾಡುವುದುPicasa ದಲ್ಲಿ photo upload ಮಾಡುವುದುಮತ್ತು GIMP editing ಮಾಡುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ರೂಢಿಸಿಕೊಂಡರು.

ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು screenshot ಮತ್ತು ಗಣಿತದ ಉಪಯುಕ್ತ ವೆಬ್ಸೈಟ್ ಗಳು, ಮತ್ತು ಗಣಿತದ ಸಂಪನ್ಮೂಲ ಗ್ರಂಥಾಲಯ ತಯಾರಿಸುವುದರ ಕುರಿತು ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯಕ ಹಾಗೂ ಶ್ರೀ ಗೋಪಿನಾಥ ನಾಯ್ಕ ಅವರು ನೇರ ಸಾಮಾನ್ಯ ಸ್ಪಶ೯ಕದ ರಚನೆ, Animation ಕೊಡುವುದರ ಸಂಪೂಣ೯ ಮಾಹಿತಿ ನೀಡಿದರು. ನಂತರ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.

+
+
'''5th Day. 12/12/2014'''
+
+
ಕುಮಟಾದ ಡಯಟ್ ನಲ್ಲಿ ನಡೆದ STF ಗಣಿತ ತರಬೇತಿಯ ಐದನೇ ದಿನವಾದ ದಿ:13.12.2014 ಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು ಗಣಿತದ ಸೂತ್ರಗಳನ್ನು ಬರೆಯುವ ವಿಧಾನವನ್ನು ತಿಳಿಸಿದರು. ನಂತರ ಶಿಬಿರಾಥಿ೯ಗಳು ಸೂತ್ರ ಬರೆಯುವುದನ್ನು ರೂಢಿಸಿಕೊಂಡರು.
+
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು PhET ಮತ್ತು stellarium tool ಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ, ಗ್ರಹಗಳ ಮತ್ತು ಗ್ರಹಣಗಳ ವೀಕ್ಷಣೆಯ ಕುರಿತು ವಿಶೇಷ ವಿವರಗಳನ್ನು ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ಇದನ್ನು ರೂಢಿಸಿಕೊಂಡರು.
+
ಅಪರಾಹ್ನದ ಅವಧಿಯಲ್ಲಿ feedback form ನ್ನು ಶಿಬಿರಾಥಿ೯ಗಳು ತುಂಬಿ send ಮಾಡಿದರು. ಶಿಬಿರಾಥಿ೯ಗಳು ತರಬೇತಿ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ತರಬೇತಿ ಸಂಯೋಜಕರಾದ ತ್ರಿವೇಣಿ ನಾಯಕ ಅವರು ತರಬೇತಿಯಲ್ಲಿ ಪಡೆದ ಜ್ಞಾನವನ್ನು ವಿಧ್ಯಾಥಿ೯ಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಶಿಬಿರಾಥಿ೯ಗಳಿಗೆ ಮಾಗ೯ದಶ೯ನ ಮಾಡಿದರು.
==Batch 2==
==Batch 2==