Line 19:
Line 19:
ತರಬೇತಿಯ ಸಂಯೋಜಕರಾದ ಶ್ರೀಮತಿ ತ್ರಿವೇಣಿ ನಾಯಕ, ಉಪನ್ಯಾಸಕರು ಡಯಟ್ ಕುಮಟ ಇವರು ಉಪಸ್ಥಿತರಿದ್ದು ಶಿಬಿರಾಥಿ೯ಗಳನ್ನು ಸ್ವಾಗತಿಸಿ ಕಾಯ೯ಕ್ರಮದ ರೋಪುರೇಷೆಗಳನ್ನು ತಿಳಿಸಿದರು. ಶ್ರೀಮತಿ ರೇಖಾ ನಾಯಕ ಉಪನ್ಯಾಸಕರು ಡಯಟ್ ಕುಮಟ ಇವರು ಶಿಬಿರಾಥಿ೯ಗಳನ್ನು ಉದ್ದೇಶಿಸಿ ಈ ತರಬೇತಿಯ ಪ್ರಯೋಜನವನ್ನು ಶಿಕ್ಷಕರು ಪಡೆದು ವಿದ್ಯಾಥಿ೯ಗಳಿಗೆ ಶೈಕ್ಷಣಿವಾಗಿ ಅನುಕೂಲಿಸಬೇಕಾಗಿ ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲೆಕೆರೆಯವರು STF ನ ಪರಿಚಯ , ubuntu ತಂತ್ರಾಂಶದ ಬಳಕೆ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಇನ್ನೋವ೯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಶೆಟ್ಟಿಯವರು ಹೊಸ folder ನ್ನು ರಚಯಿಸುವುದು ಮತ್ತು file ಗಳಾನ್ನು ಸಂಗ್ರಹಿಸಿ folder ನಲ್ಲಿ ಇರಿಸುವದು, Libre office writer tools, ಕನ್ನಡ ಹಾಗೂ ಇಂಗ್ಲಿಷ್ typing ಕುರಿತು ತಿಳಿಸಿದರು. ನಂತರ ಶಿಬಿರಾಥಿ೯ಗಳು file ಹಾಗೂ folder ರಚಿಸುವದನ್ನು,type ಮಾಡುವುದನ್ನು ರೂಡಿಸಿಕೊಂಡರು.

−
ಮಧ್ಯಾಹ್ನದ ಅವದಿಯಲ್ಲಿ ಶಿಬಿರಾಥಿ೯ಗಳು participant forms ನ್ನು ಭತಿ೯ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕೊಡ್ಲೆಕೆರೆ ಮತ್ತು ಪ್ರಕಾಶ್ ಶೆಟ್ಟಿಯವರು ಅಂತಜಾ೯ಲ, ವೆಬ್ ಬ್ರೌಸರ್, ಸಚ್೯ ಎಂಜಿನ್, ಎಡ್ರೆಸ್ ಬಾರ್ ಕುರಿತು ಮಾಹಿತಿ ಹಾಗೂ Email Id ರಚಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದಶಿ೯ಸಿದರು. ನಂತರ ಎಲ್ಲ ಶಿಬಿರಾಥಿ೯ಗಳ Email Id ಯನ್ನು ತೆರೆಯಲಾಯಿತು.
+
+
'''2nd Day. 10/12/2014 '''
+
+
ಬೆಳಿಗ್ಗೆ 9:30ಕ್ಕೆ ಸರಿಯಾಗಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು, Save ಮತ್ತು Save As ಗಳ ವ್ಯತ್ಯಾಸ ,Email ಕಳಿಸುವುದು ಮತ್ತು ಸ್ವೀಕರಿಸುವುದು ಹಾಗೂ ಅದನ್ನು ತೆರೆದು ವೀಕ್ಷಿಸುವುದರ ಕುರಿತು ಮಾಹಿತಿ ನೀಡಿದರು.ಎಲ್ಲ ಶಿಬಿರಾಥಿ೯ಗಳು Email ಕಳಿಸುವುದು ಹಾಗೂ ಸ್ವೀಕರಿಸುವುದನ್ನು ರೂಢಿಸಿಕೊಂಡರು.ನಂತರ ಇನ್ನೋವ೯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲೆಕೆರೆಯವರು free mind ಎಂಬ tool ನ್ನು ಪರಿಚಯಿಸಿ, ಅದನ್ನು ಉಪಯೋಗಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಎಲ್ಲ ಶಿಬಿರಾಥಿ೯ಗಳು ವಿವಿಧ ಘಟಕಗಳಿಗೆ ಸಂಬಂಧಿಸಿದ mindmap ನ್ನ್ನು ರಚಿಸಿದರು.
+
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯಕ ಹಾಗೂ ಶ್ರೀ ಗೋಪಿನಾಥ ನಾಯ್ಕ ಅವರು GeoGebra tools ಗಳನ್ನು ಪರಿಚಯಿಸಿ, tools ಗಳನ್ನು ಉಪಯೋಗಿಸುವ ಪ್ರಾಥಮಿಕ
+
ಜ್ಞಾ ನ ದ ಕುರಿತು ಪ್ರಾತ್ಯಕ್ಷಿಕೆ ನೀಡಿದರು . ನಂತರ ಎಲ್ಲ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.ಮಧ್ಯಾಹ್ನದ ಅವದಿಯಲ್ಲಿ ಶಿಬಿರಾಥಿ೯ಗಳು participant forms ನ್ನು ಭತಿ೯ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕೊಡ್ಲೆಕೆರೆ ಮತ್ತು ಪ್ರಕಾಶ್ ಶೆಟ್ಟಿಯವರು ಅಂತಜಾ೯ಲ, ವೆಬ್ ಬ್ರೌಸರ್, ಸಚ್೯ ಎಂಜಿನ್, ಎಡ್ರೆಸ್ ಬಾರ್ ಕುರಿತು ಮಾಹಿತಿ ಹಾಗೂ Email Id ರಚಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದಶಿ೯ಸಿದರು. ನಂತರ ಎಲ್ಲ ಶಿಬಿರಾಥಿ೯ಗಳ Email Id ಯನ್ನು ತೆರೆಯಲಾಯಿತು.
'''3rd Day. 11/12/2014 '''
'''3rd Day. 11/12/2014 '''