Changes
From Karnataka Open Educational Resources
1,135 bytes added
, 17:18, 2 January 2015
Line 128:
Line 128:
'''5th Day. 03/01/2015'''
'''5th Day. 03/01/2015'''
+
+
ಐದನೆ ದಿನದ ತರಬೆೇತಿಯು ದಿ:20/12/2014 ರಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಯಿತು.ಸ೦ಚಾಲಕರಾದ ಶ್ರೀಮತಿ ರೇಖಾ ಸಿ ನಾಯ್ಕ ಉ ಪನ್ಯಾಸಕರು ಡಯಟ ಕುಮಟಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಇವರು phet ಮತ್ತು formula typing ಅನ್ನು ತರಗತಿ ಕೋಣೆಯಲ್ಲಿ ಬೋಧಿಸಿದರು.ಶಿಬಿರಾರ್ಥಿಗಳು ಕೆಲವು ಸೂತ್ರಗಳನ್ನುtype ಮಾಡಿದರು.
+
ಮಧ್ಯಾಹ್ನದ ಅವಧಿಯಲ್ಲಿ stellerium ವಿವರಿಸಿದರು. ಶಿಬಿರಾರ್ಥಿಗಳು feed back form ಅನ್ನು ಭರ್ತಿ ಮಾಡಿದರು.ಕೊನೆಯಲ್ಲಿ ಸರಳಕಾರ್ಯಕ್ರಮದೊಂದಿಗೆ ತರಬೇತಿಯನ್ನುಮುಗಿಸಲಾಯಿತು.