Changes

Jump to navigation Jump to search
2,751 bytes added ,  06:56, 9 January 2015
Line 40: Line 40:  
ತಿಳಿಸಿ ಕೊಟ್ಟರು ಮತ್ತು ಎಲ್ಲಾ ಮು.ಗು. ಅವರು ನೇಟ್ ನಲ್ಲಿ ಕೊಯರ ವೆಬ್ ತೆರೆದು ಅದರಲ್ಲಿ ಅಡಕವಾಗಿ ರುವ ಸಂಪನ್ಮೂಲಗಳನ್ನು  ವೀಕ್ಷಿಸಿದರು ಶ್ರೀ. ಆನಂದಮೂತಿ ಅವರು ನಮ್ಮ ಸಂಶಯಾತ್ಮಕ ಪ್ರಶ್ನೆಗಳಿಗೆ ಪರಿಹಾರಾ ತ್ಮಕ ಉತ್ತರಗಳನ್ನು  ನೀಡುವುದರೋಂದಿಗೆ ಸಮಯ 5:00 ಗಂಟೆ .ಆಯಿತು ಹೀಗಾಗಿ 3ನೇ ದಿನದ ತರಬೇತಿ ಮುಕ್ತಾಯ ಮಾಡಲಾಯಿತು
 
ತಿಳಿಸಿ ಕೊಟ್ಟರು ಮತ್ತು ಎಲ್ಲಾ ಮು.ಗು. ಅವರು ನೇಟ್ ನಲ್ಲಿ ಕೊಯರ ವೆಬ್ ತೆರೆದು ಅದರಲ್ಲಿ ಅಡಕವಾಗಿ ರುವ ಸಂಪನ್ಮೂಲಗಳನ್ನು  ವೀಕ್ಷಿಸಿದರು ಶ್ರೀ. ಆನಂದಮೂತಿ ಅವರು ನಮ್ಮ ಸಂಶಯಾತ್ಮಕ ಪ್ರಶ್ನೆಗಳಿಗೆ ಪರಿಹಾರಾ ತ್ಮಕ ಉತ್ತರಗಳನ್ನು  ನೀಡುವುದರೋಂದಿಗೆ ಸಮಯ 5:00 ಗಂಟೆ .ಆಯಿತು ಹೀಗಾಗಿ 3ನೇ ದಿನದ ತರಬೇತಿ ಮುಕ್ತಾಯ ಮಾಡಲಾಯಿತು
   −
'''4th Day. 19/12/2014''''''
+
'''4th Day. 19/12/2014'''
    +
3ನೇ ದಿನದ ವರದಿ ವಾಚನದ ನಂತರ ಅದನ್ನು hಣಜಿ gಡಿouಠಿs ಗೆ ಮೇಲ ಮಾಡಲು ಸಂಪನ್ಮೂಲ ವ್ಯಕ್ತಿಗಳು ತಿಳ್ಳಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ತಮ್ಮ ಜಿಮೇಲ್ ತಗೆದು, ಬೆರೆಯವರಿಗೆ ಮೇಲ್ ಮಾಡಿದರು. ಮೇಲ್ನಲ್ಲಿ ಬೇರೆ ಫೈಲ್ ಅಟ್ಯಾಚ ಮಾಡಿ ಮೇಲ್ ಮಾಡಿಸಿದರು. ಸಂಪೂರ್ಣ ಮೇಲ್ ಬಗ್ಗೆ ಮಾಹಿತಿ ಪಡೆದೇವು. ಊಡಿms ಸಮಸ್ಯಗಳು ಸಂಪನ್ಮೂಲ ವ್ಯಕ್ತಿಗಳು ವಿವರವಾಗಿ ತಿಳ್ಳಿಸಿದರು. ಅಂತರ ಜಾಲದಿಂದ ವಿಷಯಗಳು,ಪೋಟೊಗಳು ಪಡೆಯುವುದು,ಸಂಗ್ರಯಿಸುವದರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ; ಮಲ್ಲಿನಾಥ ಸಜ್ಜನ,ಆನಂದಮೂರ್ತಿ ಮತ್ತು  ಸತ್ಯಕುಮಾರ ಭಾಗೋಡಿ ರವರು ಎಲ್.ಸಿ.ಡಿ.ಫ್ರೋಜೇಕ್ಟರ್ ಮೂಲಕ ವಿವರಣೆ ಮಾಡಿದರು.ನಂತರ ಎಲ್ಲಾ ಶಿಬಿರಾರ್ಥಿಗಳು ಕಂಪ್ಯೂಟರನಲ್ಲಿ ಮಾಡತೋಡಗಿದೇವು,ಅಷ್ಟರಲ್ಲಿ ಊಟದ ಸಮಯವಾಯಿತ್ತು.ಮಧ್ಯಾನ್ಹದ ಅವದಿಯಲ್ಲಿ ಗುಂಪು ರಚಿಸಿ ಶಾಲಾ ನಾಯಕತ್ವದಲ್ಲಿ ತಮ್ಮ ಶಾಲೆಯ ಸಮಸ್ಸೆ ತೆಗೆದುಕೊಂಡು ಗುಂಪಿನವರು ಚರ್ಚಿಸಿ ವರದಿ ಮಂಡನೆ ಮಾಡಲು ತಿಳಿಸಿದರು.ನಮ್ಮ ಗುಂಪಿನವರಲ್ಲಿ ಸ.ಪ್ರೌಡ ಶಾಲೆ ರಿಬ್ಬನಪಲ್ಲಿ ತಾ;ಸೇಡಂ ಜಿಲ್ಲೆ ಕಲಬುರಗಿ ಸಮಸ್ಯೆ ತೆಗೆದುಕೊಂಡು ನಮ್ಮ ತಂಡದ ಸದಸ್ಯರಾದ ಬಾಬು ಎಮ್.ಜನವಾಡರವರು ವಿಷಯ ಮಂಡಿಸಿದರು. ಚಹಾ ವಿರಾಮದ ನಂತರ ಟಕ್ಸ ಟೈಪಿಂಗ ಹೇಳಿಕೊಟ್ಟರು.ಎಲ್ಲರು ಟೆಕ್ಸ ಟೈಪಿಂಗ ಪಾಠಗಳನ್ನು ಬಳಸಿ ಪ್ರಾಕ್ಟಿಸ್ ಮಾಡತೊಡಗಿದೇವು. ಸಮಯ 5.30ಠಿmಆಗಿತ್ತು,ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಶಿಬಿರಾರ್ಥಿಗಳಿಗೆ ನಾಳೆ ಮುಂಜಾನೆ 9.30ಕ್ಕೆ ಬರಲು ತಿಳ್ಳಿಸಿದರು.
   −
'''5th Day. 20/12/2014''''''
+
 
 +
'''5th Day. 20/12/2014'''
    
==Batch 2==
 
==Batch 2==
1,287

edits

Navigation menu