Difference between revisions of "STF 2014-15 Chitradurga"

From Karnataka Open Educational Resources
Jump to navigation Jump to search
Line 80: Line 80:
 
'''2nd Day. 06/01/2015'''  
 
'''2nd Day. 06/01/2015'''  
 
   
 
   
'''3rd Day. 07/01/2015'''  
+
'''3rd Day. 07/01/2015'''
  
 +
ಕನ್ನಡ ಎಸ್.ಟಿ.ಎಫ್ ತರಬೇತಿಯ ಮೂನೆಯ ತರಬೇತಿಯು ಬೆಳಗ್ಗೆ ರವರ ಸುಮಧುರವಾದ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.  ಈ ದಿನ ಮೊದಲಿಗೆ ಎಲ್ಲರನ್ನೂ  ಹಾಡು ಮನರಂಜನೆ ನೀಡುವ ಮೂ  ಲಕ  ಪ್ರಾರಂಬಿಸಿ ನಂತರ ಹಿಂದಿನ ದಿನದಲ್ಲಿ ಕಲಿತ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳಲಾಯಿತು. ಈ ದಿನ ಎಲ್ಲ ಶಿಕ್ಷಕರು ಅತ್ಯಂತ ಸಂತೋಷದಿಂದ ಉತ್ಸಾಹದಿಂದ ಕಲಿಯಲು ಆಸಕ್ತಿ ತೋರಿಸಿದ್ದರು . ಇದು ನಿಜಕ್ಕು ನಮಗೆ ಬಹಳ ಸಂತಸದ ವಿಷಯವಾಯಿತು  ನಂತರ ನಾವೆಲ್ಲರು ಕನ್ನಡ ಭಾಷಾ ವಿಷಯದಲ್ಲಿ  ಈಶ್ವರಪ್ಪನವರು  ಕೋಯರ್ ಬಗ್ಗೆ  ತರಬೇತುದಾರರಿಗೆ  ಪರಿಚಯ ಮಾಡಿಕೊಟ್ಟರು. ಮಿಂಚಂಚೆ  ಖಾತೆಯಲ್ಲಿ    ಪ್ರಾಯೋಗಿಕವಾಗಿ  ತನ್ನ ಖಾತೆಗೆ ಮಿಂಚಂಚೆ  ಕಳುಹಿಸುವಂತೆ  ಹೇಳಿ  ಅಗತ್ಯ  ಮಾರ್ಗದರ್ಶನ  ಒದಗಿಸಿದರು. ನಾವೆಲ್ಲರೂ  ಮಿಂಚಂಚೆ ತೆರೆಯು ವುದು  ಹೊಸ ಸಂದೇಶ  ನೋಡು ವು ದು  ಹಾಗೂ  ನಾವು ನಮ್ಮ ಖಾತೆಯಿಂದ ನಮ್ಮ ಎಸ್.ಡಿ.ಎಪ್ ಗುಂಪಿಗೆ ಮಿಚಂಚೆ ಕಳುಹಿಸುವುದನ್ನು ಅತ್ಯಂತ ಉತ್ಸಾಹದಿಂದ ಕಲಿತೆವು. ಮಧ್ಯಾಹ್ನದ ಊಟ ಬಹಳ ಚೆನ್ನಾಗಿತ್ತು ನಂತರ ನಮಗೆ  ಗೂ ಗಲ  ಸರ್ಚ  ಬಗ್ಗೆ ತಿಳಿಸಿದರು  ಹಾಗೂ  ಅಲ್ಲಿನ ಚಿತ್ರಗಳನ್ನು  ಲಿಂಕ್ ಗಳನ್ನು ಬಳಸಿ ಲಿಂಕ್ ಸೇವ್ ಮಾಡುವುದನ್ನು ಹಾಗೂ  ನಮಗೆ ನೀಡಿದ್ದ ಪಾಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರ ಹಾಗೂ  ವೆಬ್ ಲಿಂಕ್ ಗಳನ್ನು  ಸರ್ಚ್ ಮಾಡಿ ಹುಡುಕಿದೆವು  ನಂತರ ಟೀ ವಿರಾಮ,ವಿರಾಮದ ನಂತರ ಇಂದಿನ ದಿನದಲ್ಲಿ ಹೇಳಿಕೊಟ್ಟ ಎಲ್ಲ ಅಂಶಗಳನ್ನು  ಚೆನ್ನಾಗಿ ಅಬ್ಯಾಸ ಮಾಡಿದೆವು  ಇಮೇಲ್  ವೆಬ್ ಸರ್ಚ್ ಹಾಗೂ ಲಿಂಕ್ ಮಾಹಿತಿ ಚಿತ್ರಗಳನ್ನು ಸೇವ್ ಮಾಡುವುದನ್ನು ಕಲಿತೆವು ಈ ದಿನ ಉತ್ತಮವಾಗಿ ಕಲಿತೆವು ಬಹಳ ಚೆನ್ನಾಗಿತ್ತು ತರಬೇತಿ ಚೆನ್ನಾಗಿತ್ತು.
 +
ಧನ್ಯವಾದಗಳು
 +
 +
 
'''4th Day. 08/01/2015'''  
 
'''4th Day. 08/01/2015'''  
  
'''5th Day. 09/01/2015'''  
+
'''5th Day. 09/01/2015'''
  
 
==Batch 2==
 
==Batch 2==

Revision as of 09:21, 9 January 2015

19 districts

Mathematics

Batch 1

ಕಾರ್ಯಗಾರ ನಡೆದ ದಿನಾಂಕ 15-12-2014 ರಿಂದ 19-12-2014

Agenda

If district has prepared new agenda then it can be shared here

Workshop short report

Upload workshop short report here (in ODT format), or type it in day wise here

Batch 2

ಕಾರ್ಯಗಾರ ನಡೆದ ದಿನಾಂಕ 22-12-2014 ರಿಂದ 26-12-2014

Agenda

If district has prepared new agenda then it can be shared here

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

05/01/2015 to 09/01/2015

Workshop short report

1st Day. 05/01/2015

ದಿನಾಂಕ ೦೫-೦೧-೨೦೧೫ ರಂದು ಬೆಳಿಗ್ಗೆ ೯-೩೦ ಕ್ಕೆ ನಾವು ಚಿತ್ರದು ರ್ಗದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಬಂದೆವು. ಈ ದಿನ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ಯ ನಿರ್ಧೇಶಕರಾದಂತಹ ಹಿರಿಯ ಉಪನ್ಯಾಸಕರಾದ ಶ್ರೀಯು ತ ವಿಜಯಕುಮಾರ್ ಅವರ ಸಮಕ್ಷಮದಲ್ಲಿ ನಾವುಗಳೆಲ್ಲರು ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಂಡೆವು. ತದನಂತರ ಬೆಳಗಿನ ಅವಧಿಯಲ್ಲಿ ನಮಗೆ ತರಬೇತಿ ನೀಡಲು ಬಂದಂತಹ ಆರ್. ಪಿ. ಗಳ ಪರಿಚಯ ಹಾಗು ತಮ್ಮ ತಮ್ಮ ಪರಿಚಯ ಮಾಡಿಕೊಂಡೆವು. ತದನಂತರ ಉದ್ಗಾಟನಾ ಕಾರ್ಯಕ್ರಮ ನಡೆಯಿತು. ಶ್ರೀಯುತ ವಿಜಯಕುಮಾರ್ ಡಯಟ್ ಹಿರಿಯ ಉಪನ್ಯಾಸಕರು ಎಲ್ಲಾ ಕಂಪ್ಯೂಟರ್ ಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದರು ನಂತರ ಶಿಬಿರದ ನಿರ್ದೇಶಕರಾದ ವಿಜಯಕುಮಾರ್ ಅವರು ಎಸ್.ಟಿ.ಎಫ್. ತರಬೇತಿಯ ಉದ್ದೇಶ ಹಾಗು ಗು ರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು ಆರ್.ಪಿ ಆಗಿ ಬಂದಂತಹ ಗಂಗಾಧರ್ ಇವರು ಎಸ್.ಟಿ.ಎಫ್. ನ ಗುರಿ ಹಾಗು ಉದ್ದೇಶಗಳ ಬಗ್ಗೆ ವಿವರವಾಗಿ ತಿಳೀಸಿದರು. ಬೆಳಗಿನ ೨ನೇ ಅವಧಿಯಲ್ಲಿ ೧೧-೨೦ ರ ತನಕ ನಮಗೆ ಕಂಪ್ಯೂ ಟರ್ ನಲ್ಲಿ ಒಬಂಟು ಸಾಪ್ಟ್ ವೇರ್ ಬಗ್ಗೆ ತಿಳಿಸಲಾಯಿತು. ಹಾಗು ಫೋಲ್ಡರ್ ರಚಿಸಿ ಅದನ್ನು ನಮ್ಮ ಹೆಸರಿನಲ್ಲಿ ರಚನೆ ಮಾಡಲು ತಿಳಿಸಲಾಯಿತು. ಲಿಬ್ರೇ ರೈಟರ್ ನಲ್ಲಿ ಫೈಲ್ ಒಂದನ್ನು ರಚಿಸಿ, ಅದನ್ನು ಸೇವ್ ಮಾಡುವ ಬಗ್ಗೆ ನಮ್ಮ ಫೋಲ್ಡರ್ನಲ್ಲಿ ಸೇವ್ ಮಾಡುವ ಬಗ್ಗೆ ತಿಳಿಸಿದರು.ವೆಬ್ ಸೈಟ್ ಫೋಲ್ಡರ್ ಬಗ್ಗೆ ತಿಳಿಸಿದರು. ಮೊಜಿಲ್ಲಾ ಫೈರ್ ಬಾಕ್ಷ್ ನಲ್ಲಿ ಗೂಗಲ್ ಸರ್ಚ್ ಇಂಜಿನ್ ಮೂ ಲಕ ಮಾಹಿತಿ ನೀಡಿದರು.. ಈಮೇಲ್ಐಡಿ ಕ್ರೀಯೇಟ್ ಮಾಡುವುದರ ಬಗ್ಗೆ ನಮ್ಮೆಲ್ಲರಿಗೂ ಮಾಹಿತಿ ನೀಡಿದರು. ಇಂದು ಹೊಸ ದಿನ ಪ್ರಾರಂಭವಾಗಿ ಮೊದ ಮೊದಲು ನಮ್ಮೆಲ್ಲರಿಗೂ ಭಯ ಎನಿಸುತ್ತಿತ್ತು. ನಂತರ ಮದ್ಯಾಹ್ನಾದ ಅವಧಿಯಲ್ಲಿ ಬೆಳಿಗ್ಗೆ ಕಲಿತ ವಿಷಯ ಪುನಾರವರ್ತನೆಯಾದಾಗ ಭಯ ದೂ ರವಾಗಿ ಕಲಿಯಬಹುದೆಂಬ ಧೈರ್ಯ ಬಂದಿತು. ಒಟ್ಟಿನಲ್ಲಿ ಈ ದಿನದ ತರಬೇತಿ ತೃಪ್ತಿಕರವಾಗಿತ್ತು.


2nd Day. 06/01/2015

3rd Day. 07/01/2015

ಕನ್ನಡ ಎಸ್.ಟಿ.ಎಫ್ ತರಬೇತಿಯ ಮೂನೆಯ ತರಬೇತಿಯು ಬೆಳಗ್ಗೆ ರವರ ಸುಮಧುರವಾದ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಈ ದಿನ ಮೊದಲಿಗೆ ಎಲ್ಲರನ್ನೂ ಹಾಡು ಮನರಂಜನೆ ನೀಡುವ ಮೂ ಲಕ ಪ್ರಾರಂಬಿಸಿ ನಂತರ ಹಿಂದಿನ ದಿನದಲ್ಲಿ ಕಲಿತ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳಲಾಯಿತು. ಈ ದಿನ ಎಲ್ಲ ಶಿಕ್ಷಕರು ಅತ್ಯಂತ ಸಂತೋಷದಿಂದ ಉತ್ಸಾಹದಿಂದ ಕಲಿಯಲು ಆಸಕ್ತಿ ತೋರಿಸಿದ್ದರು . ಇದು ನಿಜಕ್ಕು ನಮಗೆ ಬಹಳ ಸಂತಸದ ವಿಷಯವಾಯಿತು ನಂತರ ನಾವೆಲ್ಲರು ಕನ್ನಡ ಭಾಷಾ ವಿಷಯದಲ್ಲಿ ಈಶ್ವರಪ್ಪನವರು ಕೋಯರ್ ಬಗ್ಗೆ ತರಬೇತುದಾರರಿಗೆ ಪರಿಚಯ ಮಾಡಿಕೊಟ್ಟರು. ಮಿಂಚಂಚೆ ಖಾತೆಯಲ್ಲಿ ಪ್ರಾಯೋಗಿಕವಾಗಿ ತನ್ನ ಖಾತೆಗೆ ಮಿಂಚಂಚೆ ಕಳುಹಿಸುವಂತೆ ಹೇಳಿ ಅಗತ್ಯ ಮಾರ್ಗದರ್ಶನ ಒದಗಿಸಿದರು. ನಾವೆಲ್ಲರೂ ಮಿಂಚಂಚೆ ತೆರೆಯು ವುದು ಹೊಸ ಸಂದೇಶ ನೋಡು ವು ದು ಹಾಗೂ ನಾವು ನಮ್ಮ ಖಾತೆಯಿಂದ ನಮ್ಮ ಎಸ್.ಡಿ.ಎಪ್ ಗುಂಪಿಗೆ ಮಿಚಂಚೆ ಕಳುಹಿಸುವುದನ್ನು ಅತ್ಯಂತ ಉತ್ಸಾಹದಿಂದ ಕಲಿತೆವು. ಮಧ್ಯಾಹ್ನದ ಊಟ ಬಹಳ ಚೆನ್ನಾಗಿತ್ತು ನಂತರ ನಮಗೆ ಗೂ ಗಲ ಸರ್ಚ ಬಗ್ಗೆ ತಿಳಿಸಿದರು ಹಾಗೂ ಅಲ್ಲಿನ ಚಿತ್ರಗಳನ್ನು ಲಿಂಕ್ ಗಳನ್ನು ಬಳಸಿ ಲಿಂಕ್ ಸೇವ್ ಮಾಡುವುದನ್ನು ಹಾಗೂ ನಮಗೆ ನೀಡಿದ್ದ ಪಾಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರ ಹಾಗೂ ವೆಬ್ ಲಿಂಕ್ ಗಳನ್ನು ಸರ್ಚ್ ಮಾಡಿ ಹುಡುಕಿದೆವು ನಂತರ ಟೀ ವಿರಾಮ,ವಿರಾಮದ ನಂತರ ಇಂದಿನ ದಿನದಲ್ಲಿ ಹೇಳಿಕೊಟ್ಟ ಎಲ್ಲ ಅಂಶಗಳನ್ನು ಚೆನ್ನಾಗಿ ಅಬ್ಯಾಸ ಮಾಡಿದೆವು ಇಮೇಲ್ ವೆಬ್ ಸರ್ಚ್ ಹಾಗೂ ಲಿಂಕ್ ಮಾಹಿತಿ ಚಿತ್ರಗಳನ್ನು ಸೇವ್ ಮಾಡುವುದನ್ನು ಕಲಿತೆವು ಈ ದಿನ ಉತ್ತಮವಾಗಿ ಕಲಿತೆವು ಬಹಳ ಚೆನ್ನಾಗಿತ್ತು ತರಬೇತಿ ಚೆನ್ನಾಗಿತ್ತು. ಧನ್ಯವಾದಗಳು


4th Day. 08/01/2015

5th Day. 09/01/2015

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4