Anonymous

Changes

From Karnataka Open Educational Resources
6 bytes removed ,  09:56, 9 January 2015
Line 63: Line 63:  
== ೬-೧-೨೦೧೫ ==
 
== ೬-೧-೨೦೧೫ ==
   −
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು stfmathsscience@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು  stfmathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
+
ಬೆಳಿಗ್ಗೆ ೯.೩೦ ನಿಮಿಷಕ್ಕೆ ಸರಿಯಾಗಿ ದಿನದ ಮೊದಲ ಅವದಿ ಪ್ರಾರಂಭವಾಯಿತು ಮೊದಲನೆ ಅವದಿಯಲ್ಲಿ ಶ್ರೀ ಅರವಿಂದ ಹರಕುಣಿಯವರು (ಆರ್.ಪಿ) libre office tool ಆದ free mind ನ್ನು ಬಳಸುವ ವಿದಾನವನ್ನು ವಿವರಿಸಿದರು ಮತ್ತು ಎಲ್ಲಾ ಶಿಬಿರಾರ್ಥಿಗಳಿಗೆ ಘಟಕಗಳನ್ನು ಹಂಚಿ ಆಯಾ ವಿಷಯಕ್ಕೆ mindmap ರಚಿಸಲು ತಿಳಿಸಿದರು ಶಿಬಿರಾರ್ಥಿಗಳು ತಾವು ರಚಿಸಿದ mindmap ಗಳನ್ನು ತಮ್ಮ file ಗೆ ಕಳುಹಿಸಿದರು. ಚಹಾವಿರಾಮದ ನಂತರ ಇ ಮೇಲ್ ಮಾಡುವ ಕ್ರಮವನ್ನು ವಿವರಿಸಿದರು ಎಲ್ಲರು ಮೇಲ್ ಕಳುಹಿಸುವುದನ್ನು ರೂಢಿಸಿದರು. ಭೋಜನಾ ವಿರಾಮದ ನಂತರ ಶ್ರೀಮತಿ ರೇಖಾ ಅಲಗೂರರವರು (ಆರ್.ಪಿ.) ಜಿಯೋ ಜಿಬ್ರಾ tool ಬಳಕೆಯ ಬಗ್ಗೆ ವಿವರಿಸಿದರು ಆ tool ನ್ನು ಗಣಿತ ವಿಷಯದಲ್ಲಿ ಹೇಗೆ ಬಳಿಸಬಹುದು ಎಂದು ವಿವರಿಸಿದರು ಕೆಲವು ರಚನೆಗಳನ್ನು ಕಲಿಸಿದರು.ಚಹಾ ವಿರಾಮದ ನಂತರ ಅದನ್ನು ಎಲ್ಲರು ರೂಡಿಸಿದರು. ಮತ್ತು ಎಲ್ಲರ gmail account ನ್ನು mathsscience@googlegroups.com ಗೆ ಸೇರಿಸಲಾಯಿತು. ದಿನದ ಅಂತ್ಯಕ್ಕೆ ಎಲ್ಲರು ದಿನದ ವರದಿಯನ್ನು  mathsscience@googlegroups.com ಗೆ ಮೇಲ್ ರೂಪದಲ್ಲಿ ಕಳುಹಿಸಿದರು ೫.೩೦ ಕ್ಕೆ ದಿನದ ತರಬೇತಿ ಮುಕ್ತಾಯವಾಯಿತು.
    
== ೭-೧-೨೦೧೫ ==
 
== ೭-೧-೨೦೧೫ ==