Anonymous

Changes

From Karnataka Open Educational Resources
18 bytes removed ,  04:52, 30 January 2015
Line 125: Line 125:     
16/01/2015  
 
16/01/2015  
ವರದಿ ಮಾಡಿದ ತಂಡದ ಹೆಸರು : ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ  ಶ್ರೀ ಗುಣಾರಿ  ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು  ವಿವರವಾಗಿ  ಹೇಳಿದರು  ಈ  ಆಪ್ಷನ್ನಲ್ಲಿ ನಾವು ಟೈಪಿಂಗನ್ನು  ಸುಲಭವಾಗಿ  ರೂಢಿಮಾಡಬಹು ದೆಂದು  ಪ್ರಾಯೋಗಿಕವಾಗಿ  ವಿವರಿಸಿದರು  ಮತ್ತು  ಶಿಬಿರಾರ್ಥಿಗಳಿಂದ  ಅದನ್ನು   ಪ್ರಾಕ್ಟೀಸ್ ಮಾಡಿಸಿ  ಶಿಬಿರಾರ್ಥಿಗಳಲ್ಲಿ  ಆಸಕ್ತಿ  ಕುದುರಿಸಿದರು.ಎರಡನೆ ಅವಧಿಯಲ್ಲಿ  ಲಿಬಿರೆ ಆಫೀಸ್  ರೈಟರ್  ಕುರಿತು  ಆರ್. ಎನ್. ವಾಲ್ಮೀಕಿ  ಸಂಪನ್ಮೂಲ ಶಿಕ್ಷಕರು  ವಿವರಿಸಿದರು . ಇದರಲ್ಲಿರುವ  ಅಪ್ಲಿಕೇಶನ್ ಮೂಲಕ  ಪತ್ರ  ಲೇಖನ  ಬರೆಯುವ , ಅಂಡರ್ ಲೈನ್  ಮಾಡುವ  ವಿಧಾನ  ಕಲರಿಂಗ್  ಮಾಡುವ  ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ  ಮನದಟ್ಟು  ಮಾಡಿದರು,  ಮೂರನೆ ಅವಧಿ ಯಲ್ಲಿ  ಸ್ಪ್ರೆಡ್ ಶೀಟ್ ಕುರಿತು  ಶ್ರೀ ಬಸವರಾಜ್  ಪೂಜಾರ್  ಸಂಪನ್ಮೂ ಲ ವ್ಯಕ್ತಿಗಳು  ವಿವರಿದರು . ಈ ಸ್ಪ್ರೇಡ್  ಶೀಟ್  ಅಪ್ಲಿಕೇಶನ್  ಬಗ್ಗೆ  ಇರುವ  ಮಹತ್ವ  ಮತ್ತು  ವ್ಯಾಪಕತೆಯನ್ನು   ವಿವರಿಸಿರು. ನಾಲ್ಕನೆ  ಅವಧಿಯಲ್ಲಿ  ಉಬಂಟು  ಸಾಫ್ಟವೇರ್ ಬಗ್ಗೆ  ಶ್ರೀ ಬಸವರಾಜ್  ಪೂಜಾರ್ ರವರು  ಹೇಳುತ್ತಾ  ಇದು ಸಾರ್ವಜನಿಕರಿಗಾಗಿ  ಉಚಿತವಾಗಿ  ಬಳಸಿಕೊಳ್ಳಲು  ಇರುವ  ಸಾಫ್ಟವೇರ್  ಎಂಬುದನ್ನು  ತಿಳಿಸಿದರು ಖಾಸಗಿ ಕಂಪನಿಯವರಿಗೆ  ನಾವು  ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ  ಮಾಡಿಕೊಡುತ್ತಾ  ಉಬಂಟು  ಸಾಫ್ಟವೇರ್ ನ್ನು  ದಾರಳವಾಗಿ  ನಾವು  ಬಳಸಕೊಳ್ಳಬಹುದೆಂಬುದರ  ಮಹತ್ವವನ್ನು  ವಿವರಿಸಿದರು .
+
ವರದಿ ಮಾಡಿದ ತಂಡದ ಹೆಸರು:ಡಾ: ವಿ ಕೃ ಗೋಕಾಕ್.ಸಕಾಲಕ್ಕೆ ಪ್ರಾರಂಭವಾದ ಕಾರ್ಯಾಗಾರದ ಮೊದಲನೆ ಅವಧಿಯಲ್ಲಿ  ಶ್ರೀ ಗುಣಾರಿ  ಸಂಪನ್ಮೂಲ ವ್ಯಕ್ತಿಗಳು ಟೆಕ್ಟ ಟೈಪ್ ಕುರಿತು  ವಿವರವಾಗಿ  ಹೇಳಿದರು  ಈ  ಆಪ್ಷನ್ನಲ್ಲಿ ನಾವು ಟೈಪಿಂಗನ್ನು  ಸುಲಭವಾಗಿ  ರೂಢಿಮಾಡಬಹು ದೆಂದು  ಪ್ರಾಯೋಗಿಕವಾಗಿ  ವಿವರಿಸಿದರು  ಮತ್ತು  ಶಿಬಿರಾರ್ಥಿಗಳಿಂದ  ಅದನ್ನು ಪ್ರಾಕ್ಟೀಸ್ ಮಾಡಿಸಿ  ಶಿಬಿರಾರ್ಥಿಗಳಲ್ಲಿ  ಆಸಕ್ತಿ  ಕುದುರಿಸಿದರು.ಎರಡನೆ ಅವಧಿಯಲ್ಲಿ  ಲಿಬಿರೆ ಆಫೀಸ್  ರೈಟರ್  ಕುರಿತು  ಆರ್. ಎನ್. ವಾಲ್ಮೀಕಿ  ಸಂಪನ್ಮೂಲ ಶಿಕ್ಷಕರು  ವಿವರಿಸಿದರು . ಇದರಲ್ಲಿರುವ  ಅಪ್ಲಿಕೇಶನ್ ಮೂಲಕ  ಪತ್ರ  ಲೇಖನ  ಬರೆಯುವ, ಅಂಡರ್ ಲೈನ್  ಮಾಡುವ  ವಿಧಾನ  ಕಲರಿಂಗ್  ಮಾಡುವ  ವಿಧಾನದ ಬಗ್ಗೆ ವಿವರಿಸಿ ಪ್ರಾಯೋಗಾತ್ಮಕವಾಗಿ  ಮನದಟ್ಟು  ಮಾಡಿದರು,  ಮೂರನೆ ಅವಧಿ ಯಲ್ಲಿ  ಸ್ಪ್ರೆಡ್ ಶೀಟ್ ಕುರಿತು  ಶ್ರೀ ಬಸವರಾಜ್  ಪೂಜಾರ್  ಸಂಪನ್ಮೂ ಲ ವ್ಯಕ್ತಿಗಳು  ವಿವರಿದರು .ಈ ಸ್ಪ್ರೇಡ್  ಶೀಟ್  ಅಪ್ಲಿಕೇಶನ್  ಬಗ್ಗೆ  ಇರುವ  ಮಹತ್ವ  ಮತ್ತು  ವ್ಯಾಪಕತೆಯನ್ನು ವಿವರಿಸಿರು ನಾಲ್ಕನೆ  ಅವಧಿಯಲ್ಲಿ  ಉಬಂಟು  ಸಾಫ್ಟವೇರ್ ಬಗ್ಗೆ  ಶ್ರೀ ಬಸವರಾಜ್  ಪೂಜಾರ್ ರವರು  ಹೇಳುತ್ತಾ  ಇದು ಸಾರ್ವಜನಿಕರಿಗಾಗಿ  ಉಚಿತವಾಗಿ  ಬಳಸಿಕೊಳ್ಳಲು  ಇರುವ  ಸಾಫ್ಟವೇರ್  ಎಂಬುದನ್ನು  ತಿಳಿಸಿದರು ಖಾಸಗಿ ಕಂಪನಿಯವರಿಗೆ  ನಾವು  ಸಂದಾಯ ಮಾಡಬೇಕಾದ ವೆಚ್ಚದ ಬಗ್ಗೆ ಮನವರಿಕೆ  ಮಾಡಿಕೊಡುತ್ತಾ  ಉಬಂಟು  ಸಾಫ್ಟವೇರ್ ನ್ನು  ದಾರಳವಾಗಿ  ನಾವು  ಬಳಸಕೊಳ್ಳಬಹುದೆಂಬುದರ  ಮಹತ್ವವನ್ನು  ವಿವರಿಸಿದರು.
    
17/01/2015  
 
17/01/2015