Changes
From Karnataka Open Educational Resources
2,158 bytes added
, 10:07, 9 March 2015
Line 100: |
Line 100: |
| }} | | }} |
| ===Workshop short report=== | | ===Workshop short report=== |
− | Upload workshop short report here (in ODT format), or type it in day wise here
| + | |
| + | '''1st Day''' |
| + | |
| + | ಆರ್,ಎಮ್, ಎಸ್ ,ಎ ಅಡಿಯಲ್ಲಿ ಕನ್ನಡಭಾಷಾಭೋದಕರಿಗೆ ಎಸ್, ಟಿ,ಎಫ್ ತರಬೇತಿ ದಿನಾಂಕ: ೨೭/೧/೧೫ ರಂದು ಬೆಳಿಗ್ಗೆ ೧೧;೩೦ಕ್ಕೆ ಆರಂಭವಅಯಿತು. ಡಯಟ್ ಪ್ರಾಂಶುಪಾಲರಾದ ಚಂದ್ರಶೇಖರ ಸರ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ಮತ್ತು ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಂಕರ ಎ,ಬಿ ಯವರು ಕಾರ್ಯಕ್ರಮಕ್ಕೆ ಅಧ್ಯಕ್ಷ ರಾಗಿ ಆಗಮಿಸಿದ್ದರು. ಸಂಪನ್ಮೂಲ ವ್ಯ ಕ್ತಿ ಗಳಾದ ಶೇಖರಪ್ಪ ಸರ್ , ಪಂಡಿತ ಸರ್ ಮತ್ತು ಜಾಪರ್ ಸರ್ ಅವರ ಜೊತೆ ಗೂಡಿ ಕಾರ್ಯ ಕ್ರಮ ಆರಂಭಿಸಿದರು . ಸಿದ್ದಪ್ಪ ಆವಂಟಿ ಸರ್ ಅವರು ನಿರೂಪಣೆ ಮಾಡಿದರು. ನಂತರ ಸವಿ ಭೋಜನ ಮಾಡಿಯೇ ಕಂಪ್ಯೂಟರ್ ಲ್ಯಾಬ್ ಗೆ ಹೊರಟೆವು. ಕಂಪ್ಯೂಟರ್ ಲ್ಯಾಬ್ ನಲ್ಲಿ ಎಲ್ಲರೂ ಒಂದು ಕ್ಷಣ ಕಕ್ಕಾಬಿಕ್ಕಿಗೆ ಒಳಗಾದೆವು. ಏಕೆಂದರೆ ಅದರ ಮಾಹಿತಿ ಇನ್ನು ನಮಗೆ ಗೊತ್ತಿರಲಾರದ ಕಾರಣ . ಮುಂದೆ ಹಿರೇಮಠ ಸರ್ ಅವರು ಎಸ್,ಟಿ, ಎಫ್ ಮೂಲ ಉದ್ದೇಶ ಮತ್ತು ತತ್ವಗಳನ್ನು ಹೇಳಿದರು. ಜಾಫರ್ ಸರ್ ಅವರು ಕಂಪ್ಯೂಟರ್ ಹೇಗೆ ಆನ್ ಮಾಡಬೇಕು ಮತ್ತು ಕನ್ನಡ ಕೀಲಿಮಣೆ ವಿನ್ಯಾಸವನ್ನು ತಿಳಿಸಿಕೊಟ್ಟರು. ಇಲ್ಲಿಗೆ ಒಂದನೇ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. |
| + | |
| + | '''2nd Day''' |
| + | |
| + | '''3rd Day''' |
| + | |
| + | '''4th Day''' |
| + | |
| + | '''5th Day''' |
| | | |
| ==Batch 3== | | ==Batch 3== |