Anonymous

Changes

From Karnataka Open Educational Resources
3,333 bytes added ,  11:21, 9 March 2015
Line 207: Line 207:  
'''1st Day'''
 
'''1st Day'''
   −
ತರಬೇತಿಯ ಮೊದಲನೇ ದಿನ ಬುಧವಾರ ದಿನಾಂಕ : 18/02/2015 ರಂದು ತರಬೇತಿಯು ಡಯಟಿನ ಪ್ರಾಚಾರ್ಯರಾದ ಸನ್ಮಾನ್ಯ ಶ್ರೀ ಡಿ.ಎಂ.ದಾನೊಜಿ ಸರ್ ಅವರ ಉಪ ಸ್ಥಿತಿಯಲ್ಲಿ ಮುಂಜಾನೆ ಸರಿಯಾಗಿ 9.30 ಕ್ಕೆ ಉದ್ಘಾಟನೆಯಾಯಿತು ಮುಖ್ಯ ಅಥಿತಿಗಳಾಗಿ ಸೌ. ಸುಷ್ಮಾ ನರಸಗೌಡರ ಉಪನ್ಯಾಸಕಿಯರು ಡಿ.ಇಡಿ. ಕಾಲೇಜ ಸಂಗೊಳ್ಳಿರಾಯಣ್ಣ ಬೆಳಗಾವಿ ಹಾಗೂ ಡಯಟ್ ಉಪನ್ಯಾಸಕಿ ಸೌ. ಜೆ. ಕೆ. ಚಿಮ್ಮಲಗಿ ಇವರು ಉಪಸ್ಥಿತರಿದ್ದರು. ಕುವೆಂಪು ತಂಡದ ಶ್ರೀಮತಿ ಅಲಾಸೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ಉ .ಬಿ, ನಾಗಾವೆ ಅವರಿಂದ ಕರ್ತವ್ಯವೆ ದೇವರು ಎಂಬ ಚಿಂತನೆ ಮಂಡನೆ ಮಾಡಿದರು ಶ್ರೀಮತಿ ಕಮತೆಯವರು ದಿನಾಂಕ 18/02/2015 ರ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ರಬೇತಿಯ ಮೊದಲನೇ ದಿನ ಬುಧವಾರ ದಿನಾಂಕ : 18/02/2015 ರಂದು ತರಬೇತಿಯು ಡಯಟಿನ ಪ್ರಾಚಾರ್ಯರಾದ ಸನ್ಮಾನ್ಯ ಶ್ರೀ ಡಿ.ಎಂ.ದಾನೊಜಿ ಸರ್ ಅವರ ಉಪ ಸ್ಥಿತಿಯಲ್ಲಿ ಮುಂಜಾನೆ ಸರಿಯಾಗಿ 9.30 ಕ್ಕೆ ಉದ್ಘಾಟನೆಯಾಯಿತು ಮುಖ್ಯ ಅಥಿತಿಗಳಾಗಿ ಸೌ. ಸುಷ್ಮಾ ನರಸಗೌಡರ ಉಪನ್ಯಾಸಕಿಯರು ಡಿ.ಇಡಿ. ಕಾಲೇಜ ಸಂಗೊಳ್ಳಿರಾಯಣ್ಣ ಬೆಳಗಾವಿ ಹಾಗೂ ಡಯಟ್ ಉಪನ್ಯಾಸಕಿ ಸೌ. ಜೆ. ಕೆ. ಚಿಮ್ಮಲಗಿ ಇವರು ಉಪಸ್ಥಿತರಿದ್ದರು. ಕುವೆಂಪು ತಂಡದ ಶ್ರೀಮತಿ ಅಲಾಸೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ಉ .ಬಿ, ನಾಗಾವೆ ಅವರಿಂದ ಕರ್ತವ್ಯವೆ ದೇವರು ಎಂಬ ಚಿಂತನೆ ಮಂಡನೆ ಮಾಡಿದರು ಶ್ರೀಮತಿ ಕಮತೆಯವರು ದಿನಾಂಕ 18/02/2015 ರ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಬಸವೆಣ್ಣೆಪ್ಪಾ , ಸುರೇಶ ಭಜಂತ್ರಿ ಹಾಗೂ ಪೈಗಂಬರ ಕಲಾವಂತ ಅವರುಗಳು ಮೊದಲನೆಯ ದಿನದ ತರಬೇತಿಯ ಪುನರಾವಲೋಕನದೊಂದಿಗೆ ಕಾರ್ಯಕ್ರಮ ಮುಂದೆಸಾಗಿತು.ವಿದ್ಯುನ್ಮಾನ ಮಿಂಚುವ ಅಂಚೆ ( ಇ-ಮೇಲ್ ) ಕಳುಹಿಸುವ ಹಾಗೂ ಬಂದಿರುವ ಇ- ಮೇಲ್‍ಗಳನ್ನು ತೆರೆಯುವ ಬಗೆಯನ್ನು ಚನ್ನಾಗಿ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಟ್ಟರು. ಇದಲ್ಲದೆ ಇ- ಮೇಲ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ತದನಂತರ ಪ್ರತಿಯೊಬ್ಬ ತರಬೇತಿದಾರರಿಗೆ ಗಣಕಯಂತ್ರ ಚಾಲನೆ ಮಾಡಲು ಅನುಸರಿಸಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮೂಡಿಸಿ ಅದನ್ನು ಅವರು ಎಷ್ಟರಮಟ್ಟಿಗೆ ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸ್ವತ: ವಿದ್ಯುನ್ಮಾನ ಮಿಂಚುವ ಅಂಚೆ ಕಳುಹಿಸಿಕೊಡುವ ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಬ್ಬ ತರಬೇತಿದಾರ ಸ್ವತ: ಅದನ್ನು ಪ್ರಾಯೋಗಿಕವಾಗಿ ಮಾಡಿದರು. ಕೆಲವೋಂದು ಜನರಿಗೆ ಗೊಂದಲವಾದಾಗ ಸಂಪನ್ಮೂಲ ವ್ಯಕ್ತಿಗಳು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಒಟ್ಟಾರೆ ತರಬೇತಿಯ ಕೊನೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುದರ ಮೂಲಕ ಲವಲವಿಕೆಯ ವಾತಾವರಣ ಕಂಡು ಬಂದಿತ್ತು. ಅಪರಾಹ್ನದ ಅವಧಿಯಲ್ಲಿ ಯಾವುದೆ ಒಂದು ಪಾಠವನ್ನು ಬೋಧಿಸುವ ಪೂರ್ವದಲ್ಲಿ ಪೂರ್ವ ತಯಾರಿಕೆ ಅತ್ಯವಶ್ಯಕ. ಇದಕ್ಕೆ ಬೇಕಾಗುವಂತಹ ಅಂಶಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸುವ ವಿಧಾನವನ್ನು 10ನೇ ತರಗತಿಯ “ವೃಕ್ಷಸಾಕ್ಷಿ” ಗದ್ಯಭಾಗದ ಉದಾಹರಣೆಯೊಂದಿಗೆ ಮುನ್ನತಯಾರಿ ಕಲಿಕೋದೇಶಗಳು ಭಾಷಾ ವೈವಿಧ್ಯತೆ, ಪಾಠವಿಂಗಡನೆ, ಹೆಚ್ಚುವರಿ ಸಂಪನ್ಮೂಲಗಳ ಪಡೆಯುವಿಕೆ, ಆಡಿಯೋ ವಿಡಿಯೋಗಳು ಸಹಾಯದೊಂದಿಗೆ ಹಾಗೂ ಪೂರಕ ಸಾಹಿತ್ಯ ಪಸ್ತಕಗಳನ್ನು ಸಂಗ್ರಹಿಸಿ ಒಳ್ಳೆಯ ಯಶಸ್ವಿ ಶೈಕ್ಷಣಿಕ ಗುಣಮಟ್ಟದ ಪಾಠವನ್ನು ಬೋಧಿಸುವ ಕಲೆಯನ್ನು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಬಸವೆಣ್ಣೆಪ್ಪಾ , ಸುರೇಶ ಭಜಂತ್ರಿ ಹಾಗೂ ಪೈಗಂಬರ ಕಲಾವಂತ ಅವರುಗಳು ಮೊದಲನೆಯ ದಿನದ ತರಬೇತಿಯ ಪುನರಾವಲೋಕನದೊಂದಿಗೆ ಕಾರ್ಯಕ್ರಮ ಮುಂದೆಸಾಗಿತು.ವಿದ್ಯುನ್ಮಾನ ಮಿಂಚುವ ಅಂಚೆ ( ಇ-ಮೇಲ್ ) ಕಳುಹಿಸುವ ಹಾಗೂ ಬಂದಿರುವ ಇ- ಮೇಲ್‍ಗಳನ್ನು ತೆರೆಯುವ ಬಗೆಯನ್ನು ಚನ್ನಾಗಿ ಪ್ರಾತ್ಯಕ್ಷತೆಯ ಮೂಲಕ ಮನದಟ್ಟು ಮಾಡಿಕೊಟ್ಟರು. ಇದಲ್ಲದೆ     ಇ- ಮೇಲ್‍ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ತದನಂತರ ಪ್ರತಿಯೊಬ್ಬ ತರಬೇತಿದಾರರಿಗೆ ಗಣಕಯಂತ್ರ ಚಾಲನೆ ಮಾಡಲು ಅನುಸರಿಸಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮೂಡಿಸಿ ಅದನ್ನು ಅವರು ಎಷ್ಟರಮಟ್ಟಿಗೆ ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸ್ವತ: ವಿದ್ಯುನ್ಮಾನ ಮಿಂಚುವ ಅಂಚೆ ಕಳುಹಿಸಿಕೊಡುವ ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಬ್ಬ ತರಬೇತಿದಾರ ಸ್ವತ: ಅದನ್ನು ಪ್ರಾಯೋಗಿಕವಾಗಿ ಮಾಡಿದರು. ಕೆಲವೋಂದು ಜನರಿಗೆ ಗೊಂದಲವಾದಾಗ ಸಂಪನ್ಮೂಲ ವ್ಯಕ್ತಿಗಳು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಒಟ್ಟಾರೆ ತರಬೇತಿಯ ಕೊನೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುದರ ಮೂಲಕ ಲವಲವಿಕೆಯ ವಾತಾವರಣ ಕಂಡು ಬಂದಿತ್ತು. ಅಪರಾಹ್ನದ ಅವಧಿಯಲ್ಲಿ ಯಾವುದೆ ಒಂದು ಪಾಠವನ್ನು ಬೋಧಿಸುವ ಪೂರ್ವದಲ್ಲಿ ಪೂರ್ವ ತಯಾರಿಕೆ ಅತ್ಯವಶ್ಯಕ. ಇದಕ್ಕೆ ಬೇಕಾಗುವಂತಹ ಅಂಶಗಳನ್ನು ಅಂತರ್ಜಾಲದ ಮೂಲಕ ಸಂಗ್ರಹಿಸುವ ವಿಧಾನವನ್ನು 10ನೇ ತರಗತಿಯ “ವೃಕ್ಷಸಾಕ್ಷಿ” ಗದ್ಯಭಾಗದ ಉದಾಹರಣೆಯೊಂದಿಗೆ ಮುನ್ನತಯಾರಿ ಕಲಿಕೋದೇಶಗಳು ಭಾಷಾ ವೈವಿಧ್ಯತೆ, ಪಾಠವಿಂಗಡನೆ, ಹೆಚ್ಚುವರಿ ಸಂಪನ್ಮೂಲಗಳ ಪಡೆಯುವಿಕೆ, ಆಡಿಯೋ ವಿಡಿಯೋಗಳು ಸಹಾಯದೊಂದಿಗೆ ಹಾಗೂ ಪೂರಕ ಸಾಹಿತ್ಯ ಪಸ್ತಕಗಳನ್ನು ಸಂಗ್ರಹಿಸಿ ಒಳ್ಳೆಯ ಯಶಸ್ವಿ ಶೈಕ್ಷಣಿಕ ಗುಣಮಟ್ಟದ ಪಾಠವನ್ನು ಬೋಧಿಸುವ ಕಲೆಯನ್ನು ತಿಳಿಸಿದರು.
+

'''2nd Day'''
 
'''2nd Day'''
Line 216: Line 216:     
'''4th Day'''
 
'''4th Day'''
 +
 +
ದಿನಾಂಕ 21/2/2015 ರಂದು ತರಬೇತಿಯು  ಕುಮಾರಿ ಸವಿತಾ ಕರಬನ್ನವರ ಗುರುಮಾತೆ ಹಾಗೂ ಶ್ರೀ ಹುಕುಮನಾಳ ಸರ್ ಅವರ  ಪ್ರಾರ್ಥನೆಯೊಂದಿಗೆ ಆರಂಭವಾಯಿತು .ಶ್ರೀ ಆರ್ ಬಿ ಕೋರೆ  20/02/2015 ರ ವರದಿಯನ್ನು ಮಂಡಿಸಿದರು. ಶ್ರೀ ಪೈಗಂಬರ ಕಳಾವಂತ ತರಬೇತಿದಾರರು ಕೋಯರ್ ದಲ್ಲಿ ಕನ್ನಡ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬೇಕು ಹಾಗೂ ಅದನ್ನು ಉಳಿಸಬೇಕೆಂದು ಮೊದಲನೇ ಅವಧಿಯಲ್ಲಿ ತಿಳಿಸಿದರು. ಮುಂದಿನ ಅವಧಿಯಲ್ಲಿ ಸ್ಕ್ರೀನ್ ಸ್ಯಾಟ್ ನ ಮೂರು ವಿಧಗಳನ್ನು ಹೇಗೆ ಬಳಸಬೇಕೆಂಬುದನ್ನು ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳಿಗೂ ಮನದಟ್ಟಾಗೂ ರೀತಿಯಲ್ಲಿ ತಿಳಿಸಿಕೊಟ್ಟರು. ನಂತರ ಪರಿಕಲ್ಪನಾ ನಕ್ಷೆಯ ಬಗ್ಗೆ ತರಗತಿಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತಿಳಿಸಿದರು.
    
'''5th Day'''
 
'''5th Day'''
 +
 +
ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಜೆ,ಎಚ್, ಚಮ್ಮಲಗಿ ಮೇಡಮ್ ಅವರ ಅನುಮತಿ ಕೋರಿ ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು.
    
==Batch 5==
 
==Batch 5==
1,287

edits