Anonymous

Changes

From Karnataka Open Educational Resources
20,952 bytes added ,  05:02, 30 November 2015
Line 58: Line 58:
===See us at the Workshop===

===See us at the Workshop===

{{#widget:Picasa

{{#widget:Picasa
|user=

|user=itfc.education@gmail.com
|album=

|album=6222804885568247857

|width=300

|width=300

|height=200

|height=200
Line 66: Line 66:
|interval=5

|interval=5

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,

ಮಧುಗಿರಿ

ದಿನಾಂಕ 23-11-15ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿಝುಪಿಟರ್ ಪಬ್ಲಿಕ್ ಶಾಲೆ, ಮಧುಗಿರಿ .ಇಲ್ಲಿ ವಿಜ್ಞಾನ ಶಿಕ್ಷಕರಿಗೆ Sಖಿಈ ಣಡಿಚಿiಟಿiಟಿgನ  ಮೊದಲನೆ  ದಿನದಕಾರ್ಯಕ್ರಮ ಪ್ರಾರಂಭವಾಯಿತು. ಶಿಬಿರದ ನಿರ್ದೇಶಕರು ಮತ್ತು ನಂತರ ಸಂಪನ್ಮೂಲ ವ್ಯಕ್ತಿಗಳು ಶಬಿರಾರ್ಥಿಗಳ ಪರಿಚಯ,ನೋಂದಣಿ ಮಾಡಿಕೊಳ್ಳಲಾಯಿತು. ನಂತರದಯಟ್‍ಉಪನ್ಯಾಸಕರಿಂದಕಾರ್ಯಕ್ರಮಕ್ಕೆಕಂಪ್ಯೂಟರ್ ಹ್ಯಾಂಡ್ಸ್‍ಆನ್ ಮೂಲಕ ಚಾಲನೆ ನೀಡಿದರು.ಕಂಪ್ಯೂಟರ್ ಬಗೆಗಿನ ಪೂರ್ವ ಜ್ಞಾನದ ಬಗ್ಗೆ ಪೂರ್ವ ಪರೀಕ್ಷೆ ನಡೆಸಿ ವಿಶ್ಲೇಷಣೆ ಮಾಡಿ ಹಿಮ್ಮಾಹಿತಿಯನ್ನು ನೀಡಿದರು.

ಶಿಭಿರಾರ್ಥಿಗಳ ಗುಂಪು ರಚನೆ ಮಾಡಿಐದು ದಿನಗಳ ಜವಾಬ್ದಾರಿಯನ್ನು ಹಂಚಲಾಯಿತು. ಶಿಭಿರಾರ್ಥಿಗಳು ಟೀ ವಿರಾಮ ಪಡೆದರು. ಎರಡನೇಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಗಣಕಯಂತ್ರದ ಭಾಗಗಳು ಮತ್ತು ಕಾರ್ಯಗಳ ಬಗ್ಗೆ ತಿಳಿಸಿದರು. ಶಿಕ್ಷಣದಲ್ಲಿ ಗಣಕಯಂತದ್ರ ಬಳಕೆ ಮತ್ತು ಅದರ ಮಹತ್ವದ ಬಗ್ಗೆ ಚರ್ಚಿಸಲಾಯಿತು.ತಂತ್ರಾಂಶಗಳವಿಧಗಳನ್ನು ಮತ್ತು ಉಬಂಟುತತ್ರಾಂಶಎಫ್ ಓ ಎಸ್,ಕೋಯರ್ ಇವುಗಳ ಬಗ್ಗೆ  ತಿಳಿಸಿಕೊಟ್ಟರು. ನಂತರಊಟದ ವಿರಾಮ,

ಮಧ್ಯಾಹ್ನದಅವಧಿಯಲ್ಲಿ ಶಿಕ್ಷಣದಲ್ಲಿ ಅಂತರ್‍ಜಾಲದ ಬಳಕೆಯ ಅವಶ್ಯಕತೆಯ ಬಗ್ಗೆ ಚರ್ಚಿಸಲಾಯಿತು .ನಂತರಶಿಭಿರಾರ್ಥಿಗಳು ಪ್ರಾಯೋಗಿಕಕೊಠಡಿಗೆ ಆಗಮಿಸಿದರು. ಇಲ್ಲಿಇ ಮೇಲ್ ಐ ಡಿರಚಿಸುವುದು ಹೇಗೆ ಎಂದು ತಿಳಿದುಕೊಂಡರು,ಎಲ್ಲರ  ಸ್ವತಃತಮ್ಮ ಇ ಮೇಲ್ ಐ ಡಿ ಗಳನ್ನು  ರಚಿಸಿ ,ಎಸ್ ಟಿ ಎಫ್ ಗುಂಪಿಗೆ ಸೇರ್ಪಡೆಯಾದರು. ಎಲ್ಲಾ ಶಿಭಿರಾರ್ಥಿಗಳು ಗಣಕಯಂತದ್ರ ಬಳಕೆ ಉಬಂಟು,ಎಫ್ ಓ ಎಸ್,ಕೋಯರ್,ಇ ಮೇಲ್ ಐ ಡಿ ಬಳಕೆ ,ಎಸ್ ಟಿ ಎಫ್ ಬಗ್ಗೆ ತಿಳಿದುಕೊಂಡರು.ಸಾಯಂಕಾಲ 5:15ಕ್ಕೆ ಮೊದಲ ದಿನದಕಾರ್ಯಾಗಾರವನ್ನು ಮುಕ್ತಾಯಗೊಳಿಸಲಾಯಿತು.

'''2nd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,

ಮಧುಗಿರಿ

ದಿನಾಂಕ 24-11-15 ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿಝುಪಿಟರ್ ಪಬ್ಲಿಕ್ ಶಾಲೆ, ಮಧುಗಿರಿ .ಇಲ್ಲಿ ವಿಜ್ಞಾನ ಶಿಕ್ಷಕರಿಗೆ Sಖಿಈ ಣಡಿಚಿiಟಿiಟಿg ನ ಎರಡನೇ ದಿನದಕಾರ್ಯಕ್ರಮ ಪ್ರಾರಂಭವಾಯಿತು. ಶಿಬಿರದ ನಿರ್ದೇಶಕರು ಮತ್ತು ನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳು ಹಾಜರಿದ್ದು, ಧ್ಯಾನ,ಚಿಂತನೆ,ವಿಜ್ಞಾನ ವಿಶೇಷ ಮತ್ತು ವರಧಿವಾಚನ ಮಂಡಿಸಲಾಯಿತು.  ನಂತರಎಲ್ಲಾ ಸದಸ್ಯರುಕಂಪ್ಯೂಟರ್‍ಕೊಠಡಿಗೆ ಆಗಮಿಸಿದೆವು.ಅಲ್ಲಿ ಸಂಪನ್ಮೂಲ ವ್ಯಕ್ತಿಗಳು ಈಗಾಗಲೇ ರಚಹಿಸಲಾದತಮ್ಮ ಇ ಮೇಲ್‍ಐಡಿಗಳನ್ನು ಓಪನ್ ಮಾಡುವುದು ಹೇಗೆ ಎಂದು ತಿಳಿಸಿದರು. ಹಾಗೆ ಶಿಬಿರಾರ್ಥಿಗಳು ತಮ್ಮ ಇ ಮೇಲ್ ಐಡಿಗಳನ್ನು ಓಪನ್ ಮಾಡಿತಮ್ಮ ಸ್ಮೇಹಿತರಿಗೆ ಮೇಲ್ ಗಳನ್ನು ಕಳುಹಿಸಿದರು. ಬಂದಿರುವ ಮೆಸೇಜ ಗಳನ್ನು ನೋಡುವುದು ಬಂದಿರುವ ಡಾಕುಮೆಂಟ್‍ಗಳನ್ನು ಡೌನ್ ಲೋಡ್ ಮಡುವದು, ಬೇರೆಯವರಿಗೆ ಮೆಸೇಜು ಮಾಡುವುದುಎಲ್ಲಾ ವಿಧಾನಗಳನ್ನು ಪ್ರಾಯೋಗಿಕವಾಗಿಕಲಿತರು.  ಟೀ ವಿರಾಮ ನೀಡಲಾಯಿತು

ಎರಡನೇಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದ ಪರಿಚಯ ಮಾಡಿಕೊಡಲಾಯಿತು.ಎಲ್ಲಾ ಶಿಬಿರಾರ್ಥಿಗಳು ಹ್ಯಾಂಡ್ಸ್‍ಆನ್ ಮೂಲಕ ಉಬಂಟು ಸಾರ್ವಜನಿಕತತ್ರಾಂಶದ ಪರಿಚಯ ಮಾಡಿಕೊಂರು.  ಕೋಯರ್ ನಲ್ಲಿತಮ್ಮತಮ್ಮ ಹೆಸರನ್ನು ಸ್ವತಃಅವರೇ ನೋಂದಾಯಿಸಿಕೊಂಡರು. ಊಟದ ವಿರಾಮ ನೀಡಲಾಯಿತು.

ಮಧ್ಯಾಹ್ನದಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದ ವಿವಿದಅಪ್ಲಿಕೇಷನ್ಸ್ ಗಳಾದ ಫ್ರೀ ಮೈಂಡ್ ಮ್ಯಾಪ್ ಹಾಗೂ ಪರಿಕಲ್ಪನಾನಕ್ಷೆರಚಿಸುವುದು ಹೇಗೆ ಎಂಬುದನ್ನು ತಿಳಿಸಿದರು. ಶಿಬಿರಾರ್ಥಿಗಳು ಸ್ವತಃತಮ್ಮ ಬೋಧನೆಗೆ ಸಂಬಂಧಿಸಿದಂತೆ ಒಂದೊಂದು ಮೈಂಡ್ ಮ್ಯಾಪನ್ನು ರಚಿಸಿದರು.

ಇನ್ಯಾಟ್ರಸ್ಟ್  ವೆಬ್ ನಿಂದ ಹೇಗೆ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದನ್ನುಕಲಿತರು.ಎಲ್ಲಾಶಿಬಿರಾರ್ಥಿಗಳು  ಈ ದಿನದತರಬೇತಿತುಂಬಾಉಪಯುಕ್ತವಾಗಿತ್ತು ಎಂಬ ಹಿಮ್ಮಾಹಿತಿ ನೀಡಿದರು.ಹಾಗೂ ಸಾಯಂಕಾಲ 5:15ಕ್ಕೆ ಎರಡನೇ ದಿನದಕಾರ್ಯಾಗಾರವನ್ನು ಮುಕ್ತಾಯಗೊಳಿಸಲಾಯಿತು.

'''3rd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,

ಮಧುಗಿರಿ

ದಿನಾಂಕ 25-11-15 ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿಝುಪಿಟರ್ ಪಬ್ಲಿಕ್ ಶಾಲೆ, ಮಧುಗಿರಿ .ಇಲ್ಲಿ ವಿಜ್ಞಾನ ಶಿಕ್ಷಕರಿಗೆ Sಖಿಈ ಣಡಿಚಿiಟಿiಟಿgನ ಮೂರನೇ ದಿನದಕಾರ್ಯಕ್ರಮ ಪ್ರಾರಂಭವಾಯಿತು. ಶಿಬಿರದ ನಿರ್ದೇಶಕರು ಮತ್ತು ನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳು ಹಾಜರಿದ್ದು, ಧ್ಯಾನ,ಚಿಂತನೆ,ವಿಜ್ಞಾನ ವಿಶೇಷ ಮತ್ತು ವರಧಿವಾಚನ ಮಂಡಿಸಲಾಯಿತು.  ನಂತರಎಲ್ಲಾ ಸದಸ್ಯರುಕಂಪ್ಯೂಟರ್‍ಕೊಠಡಿಗೆ ಆಗಮಿಸಿದೆವು.ಅಲ್ಲಿ ಸಂಪನ್ಮೂಲ ವ್ಯಕ್ತಿಗಳುತಮ್ಮ ಇ ಮೇಲ್‍ಐಡಿಗಳನ್ನು ಓಪನ್ ಮಾಡುವುದು ಹಾಗೂ ಪಿ ಪಿ ಟಿ  ಹೇಗೆ ನಿರ್ವಹಿಸಬೇಕೆಂದು ಎಂದು ತಿಳಿಸಿದರು. ಹಾಗೆ ಶಿಬಿರಾರ್ಥಿಗಳು ತಮ್ಮ ಇ ಮೇಲ್ ಐಡಿಗಳನ್ನು ಓಪನ್ ಮಾಡಿತಮ್ಮ ಸ್ಮೇಹಿತರಿಗೆ ಮೇಲ್ ಗಳನ್ನು ಕಳುಹಿಸಿದರು ಹಾಗೂ ಶಿಬಿರಾರ್ಥಿಗಳು ಅನುವಂಶೀಯತೆ ಎಂಬ ವಿಷಯವನ್ನುಉದಾಹರಣೆಯನ್ನಾಗಿತೆಗೆದುಕೊಂಡು ಪಿ ಪಿ ಟಿ ಗಳನ್ನು ಸ್ವತಃ  ಪ್ರಾಯೋಗಿಕವಾಗಿ ತಯಾರಿಸಿದರು.Imಚಿge eಜiಣoಡಿ, ಛಿoಟouಡಿಠಿಚಿiಟಿಣ ,ಟibಡಿe oಜಿಜಿiಛಿe ,souಟಿಜ eಜಿಜಿeಛಿಣ ಗಳನ್ನು ಅಳವಡಿಸುವುದು ಹೇಗೆ ಎಂಬುದನ್ನು ತಿಳಿಸಿದರು. ಈಗಾಗಲೇ ಸಂಪನ್ಮೂಲ ವ್ಯಕ್ತಿಗಳಿಂದ ತಯಾರಿಸಿದ ಪಿ ಪಿ ಟಿ ಗಳನ್ನು  ಮಡುವದು, ಬೇರೆಯವರಿಗೆ ಮೆಸೇಜು ಮಾಡುವುದುಎಲ್ಲಾ ವಿಧಾನಗಳನ್ನು ಪ್ರಾಯೋಗಿಕವಾಗಿಕಲಿತರು.  ಟೀ ವಿರಾಮ ನೀಡಲಾಯಿತು

ಎರಡನೇಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದ ಪರಿಚಯ ಮಾಡಿಕೊಡಲಾಯಿತು.ಎಲ್ಲಾ ಶಿಬಿರಾರ್ಥಿಗಳು ಹ್ಯಾಂಡ್ಸ್‍ಆನ್ ಮೂಲಕ ಉಬಂಟು ಸಾರ್ವಜನಿಕತತ್ರಾಂಶದ ಪರಿಚಯ ಮಾಡಿಕೊಂರು.  ಕೋಯರ್ ನಲ್ಲಿತಮ್ಮತಮ್ಮ ಹೆಸರನ್ನು ಸ್ವತಃಅವರೇ ನೋಂದಾಯಿಸಿಕೊಂಡರು. ಊಟದ ವಿರಾಮ ನೀಡಲಾಯಿತು.

ಮಧ್ಯಾಹ್ನದಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದ ವಿವಿದಅಪ್ಲಿಕೇಷನ್ಸ್ ಗಳಾದ ಫ್ರೀ ಮೈಂಡ್ ಮ್ಯಾಪ್ ಹಾಗೂ ಪರಿಕಲ್ಪನಾನಕ್ಷೆರಚಿಸುವುದು ಹೇಗೆ ಎಂಬುದನ್ನು ತಿಳಿಸಿದರು. ಶಿಬಿರಾರ್ಥಿಗಳು ಸ್ವತಃತಮ್ಮ ಬೋಧನೆಗೆ ಸಂಬಂಧಿಸಿದಂತೆ ಒಂದೊಂದು ಮೈಂಡ್ ಮ್ಯಾಪನ್ನು ರಚಿಸಿದರು.

ನಂತರದಅವಧಿಯಲ್ಲಿ ಪೆಟ್ ಸಿಮುಲೇಷನ್ ಗಳ ಮೇಲೆ ಹ್ಯಾಂಡ್ಸ್‍ಆನ್ ಮಾಡಿದರು ಮತ್ತು ಅದಕ್ಕೆ ಸಂಬಂಧಿಸಿದಂತೆ ಪಾಠಯೋಜನೆ, ವಿದ್ಯಾರ್ಥಿ ಕೈಪಿಡಿಗಳನ್ನು ರಚಿಸುದು ಹೇಗೆಂದು ತಿಳಿದುಕೊಂಡರು.

ಇನ್ಯಾಟ್ರಸ್ಟ್  ವೆಬ್ ನಿಂದ ಹೇಗೆ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದನ್ನುಕಲಿತರು.ಎಲ್ಲಾಶಿಬಿರಾರ್ಥಿಗಳು  ಈ ದಿನದತರಬೇತಿತುಂಬಾಉಪಯುಕ್ತವಾಗಿತ್ತು ಎಂಬ ಹಿಮ್ಮಾಹಿತಿ ನೀಡಿದರು.ಹಾಗೂ ಸಾಯಂಕಾಲ 5:15ಕ್ಕೆ 3 ನೇ ದಿನದಕಾರ್ಯಾಗಾರವನ್ನು ಮುಕ್ತಾಯಗೊಳಿಸಲಾಯಿತು.

'''4th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,

ಮಧುಗಿರಿ

ದಿನಾಂಕ 26-11-15 ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿಝುಪಿಟರ್ ಪಬ್ಲಿಕ್ ಶಾಲೆ, ಮಧುಗಿರಿ .ಇಲ್ಲಿ ವಿಜ್ಞಾನ ಶಿಕ್ಷಕರಿಗೆ Sಖಿಈ ಣಡಿಚಿiಟಿiಟಿgನ ನಾಲ್ಕನೇ ದಿನದಕಾರ್ಯಕ್ರಮ ಪ್ರಾರಂಭವಾಯಿತು. ಶಿಬಿರದ ನಿರ್ದೇಶಕರು ಮತ್ತು ನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳು ಹಾಜರಿದ್ದು, ಧ್ಯಾನ,ಚಿಂತನೆ,ವಿಜ್ಞಾನ ವಿಶೇಷ ಮತ್ತು ವರಧಿವಾಚನ ಮಂಡಿಸಲಾಯಿತು.  ನಂತರಎಲ್ಲಾ ಸದಸ್ಯರುಕಂಪ್ಯೂಟರ್‍ಕೊಠಡಿಗೆ ಆಗಮಿಸಿದೆವು.ಅಲ್ಲಿ ಸಂಪನ್ಮೂಲ ವ್ಯಕ್ತಿಗಳುಇಂಟರ್ ನೆಟ್ ಸಹಾಯದಿಂದಕೋಯರ್ ನ ಪ್ರಯೋಗಾಲಯದಲ್ಲಿಈಗಾಗಲೇ ಇರುವ ಪ್ರಯೋಗಗಳ ವೀಡಿಯೋಗಳನ್ನು ವೀಕ್ಷಿಸಿ ತಮ್ಮನಾವಿನ್ಯಯುತವಾದಪ್ರಯೋಗಗಳನ್ನು ಮಾಡುವುದರ ಬಗ್ಗೆ ಮಾಹಿತಿಯನ್ನು ಪಡೆದುಗಣಕ ಯಂತ್ರಗಳ ಮೂಲಕ ಇ ಮೇಲ್‍ಐಡಿಗಳನ್ನು ಓಪನ್ ಮಾಡುವುದು ಹೇಗೆ ಎಂದು ತಿಳಿಸಿದರು. ಹಾಗೆ ಶಿಬಿರಾರ್ಥಿಗಳುತಮ್ಮ ಇ ಮೇಲ್‍ಐಡಿಗಳನ್ನು ಓಪನ್ ಮಾಡಿತಮ್ಮ ಸ್ಮೇಹಿತರಿಗೆ ಮೇಲ್ ಗಳನ್ನು ಕಳುಹಿಸಿದರು. ಬಂದಿರುವ ಮೆಸೇಜ ಗಳನ್ನು ನೋಡುವುದು ಬಂದಿರುವ ಡಾಕುಮೆಂಟ್‍ಗಳನ್ನು ಡೌನ್ ಲೋಡ್ ಮಡುವದು, ಬೇರೆಯವರಿಗೆ ಮೆಸೇಜು ಮಾಡುವುದುಎಲ್ಲಾ ವಿಧಾನಗಳನ್ನು ಪ್ರಾಯೋಗಿಕವಾಗಿಕಲಿತರು.  ಟೀ ವಿರಾಮ ನೀಡಲಾಯಿತು

ಎರಡನೇಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದಅಪ್ಲಿಕೇಷನ್‍ಆದಕ್ಯಾಲ್ಜಿಯಮ್ ನ ಪರಿಚಯ ಮಾಡಿಕೊಡಲಾಯಿತು.ಎಲ್ಲಾ ಶಿಬಿರಾರ್ಥಿಗಳು ಹ್ಯಾಂಡ್ಸ್‍ಆನ್ ಮೂಲಕ ಉಬಂಟು ಸಾರ್ವಜನಿಕತತ್ರಾಂಶದಕ್ಯಾಲ್ಜಿಯಮ್  ನ್ನುಪರಿಚಯ ಮಾಡಿಕೊಂಡರು.  ಊಟದ ವಿರಾಮ ನೀಡಲಾಯಿತು.

ಮಧ್ಯಾಹ್ನದಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದಅಪ್ಲಿಕೇಷನ್‍ಆದ  ಸ್ಟಿಲ್ಲೇರಿಯಮ್ ನ್ನು ಪರಿಚಯ ಮಾಡಿಕೊಡಲಾಯಿತು. ನಂತರಎಲ್ಲಾ ಶಿಬಿರಾರ್ಥಿಗಳು ಹ್ಯಾಂಡ್ಸ್‍ಆನ್ ಮೂಲಕ ಉಬಂಟು ಸಾರ್ವಜನಿಕತತ್ರಾಂಶದಸ್ಟಿಲ್ಲೇರಿಯಮ್ ನ್ನು ಪ್ರಾಯೋಗಿಕವಾಕವಾಗಿ ಸೂರ್ಯ ಗ್ರಹಣ, ಚಂದ್ರಗ್ರಹಣ ಹೀಗೆ ಹಲವಾರು ಅಕಾಶ ಕಾಯಗಳನ್ನು  ನೋಡಿಆನಂದ ಪಟ್ಟರು. ಟೀ ವಿರಾಮ ನೀಡಲಾಯಿತು

ಫೆಟ್ ಸಿಮ್ಯಲೇಷನ್ಸ ನಿಂದ ವರ್ಕ ಶೀಟ್ ಗಳನ್ನು ಮಾಡುವುದು ಹೇಗೆಂದುತೋರಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳು ಹ್ಯಾಂಡ್ಸ್‍ಆನ್ ಮೂಲಕ ಉಬಂಟು ಸಾರ್ವಜನಿಕತತ್ರಾಂಶ ಫೆಟ್ ನ್ನು ಉಪಯೋಗಿಸಿ ವರ್ಕ ಶೀಟ್ ಗಳನ್ನು  ತಯಾರಿಸಿದರು.

ಶಿಬಿರಾರ್ಥಿಗಳು  ಈ ದಿನದತರಬೇತಿತುಂಬಾಉಪಯುಕ್ತವಾಗಿತ್ತು ಎಂಬ ಹಿಮ್ಮಾಹಿತಿ ನೀಡಿದರು.ಹಾಗೂ ಸಾಯಂಕಾಲ 5:15ಕ್ಕೆ ನಾಲ್ಕನೇ ದಿನದಕಾರ್ಯಾಗಾರವನ್ನು ಮುಕ್ತಾಯಗೊಳಿಸಲಾಯಿತು.

'''5th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,

ಮಧುಗಿರಿ

ಎಸ್ ಟಿ ಫ್ ವಿಜ್ಞಾನ ತರಬೇತಿ ಬ್ಯಾಚ್ 2

ದಿನಾಂಕ 23-11-15 ರಿಂದ 27-11-15

ದಿನಾಂಕ 27-11-15 ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿಜ್ಯುಪಿಟರ್ ಪಬ್ಲಿಕ್ ಶಾಲೆ, ಮಧುಗಿರಿ .ಇಲ್ಲಿ ವಿಜ್ಞಾನ ಶಿಕ್ಷಕರಿಗೆ Sಖಿಈ ಣಡಿಚಿiಟಿiಟಿgನ 5ನೇ  ದಿನದಕಾರ್ಯಕ್ರಮ ಪ್ರಾರಂಭವಾಯಿತು. ಶಿಬಿರದ ನಿರ್ದೇಶಕರುಶ್ರಿ ನವೀನ್‍ಕುಮಾರರವರು,ಮತ್ತು ನಂತರಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಕುಮಾರ್ ಕೆ ಟಿ, ಶ್ರೀ ಅಶೋಕ್, ಶ್ರೀ ಮಂಜುನಾಥ್, ಶ್ರೀ ಗೋವಿಣದರಾಜುಕೆ.ಆರ್‍ರವರು  ಶಿಬಿರಾರ್ಥಿಗಳೊಂದಿಗೆ ಹಾಜರಿದ್ದು, ಧ್ಯಾನ,ಚಿಂತನೆ,ವಿಜ್ಞಾನ ವಿಶೇಷ ಮತ್ತು ವರಧಿವಾಚನ ಮಂಡಿಸಲಾಯಿತು.

ನಂತರಎಲ್ಲಾ ಸದಸ್ಯರುಕಂಪ್ಯೂಟರ್‍ಕೊಠಡಿಗೆ ಆಗಮಿಸಿದೆವು.ಅಲ್ಲಿ ಸಂಪನ್ಮೂಲ ವ್ಯಕ್ತಿಗಳುಇಂಟರ್ ನೆಟ್ ಸಹಾಯದಿಂದಕೋಯರ್ ನ ಪ್ರಯೋಗಾಲಯದಲ್ಲಿ ಈಗಾಗಲೇ ಇರುವ ಪ್ರಯೋಗಗಳ ವೀಡಿಯೋಗಳನ್ನು  ವೀಕ್ಷಿಸಿ ತಮ್ಮ ನಾವಿನ್ಯಯುತವಾದ ಪ್ರಯೋಗಗಳನ್ನು ಮಾಡುವುದರ ಬಗ್ಗೆ ಮಾಹಿತಿಯನ್ನು ಪಡೆದುಗಣಕ ಯಂತ್ರಗಳ ಮೂಲಕ ಇ ಮೇಲ್‍ಐಡಿಗಳನ್ನು ಓಪನ್ ಮಾಡುವುದು ಹೇಗೆ ಎಂದು ತಿಳಿಸಿದರು.ಈಗಾಗಲೇ ಪರಿಕಲ್ಪನಾ ನಕ್ಷೆ ರಚಿಸಿರುವ ವಿಷಯದ ಮೇಲೆ ಪಿಪಿಟಿ ಮಾಡುವ ಹ್ಯಾಂಡ್ಸ್‍ಆನ್‍ಚಟುವಟಿಕೆ ಮಾಡಲಾಯಿತುಟೀ ವಿರಾಮ ನೀಡಲಾಯಿತು

ಎರಡನೇಅವಧಿಯಲ್ಲಿಉಬಂಟು ಸಾರ್ವಜನಿಕತತ್ರಾಂಶದಅಪ್ಲಿಕೇಷನ್‍ಆದಓಪನ್ ಶಾಟ್ ವಿಡಿಯೋಎಡಿತರ್ ನ ಪರಿಚಯ ಮಾಡಿಕೊಡಲಾಯಿತು. ಎಲ್ಲಾ ಶಿಬಿರಾರ್ಥಿಗಳು ಹ್ಯಾಂಡ್ಸ್‍ಆನ್ ಮೂಲಕ ಉಬಂಟು ಸಾರ್ವಜನಿಕತತ್ರಾಂಶದಓಪನ್ ಶಾಟ್ ವಿಡಿಯೋಎಡಿತರ್ ನ್ನು ಪರಿಚಯ ಮಾಡಿಕೊಂಡರು.  ಊಟದ ವಿರಾಮ ನೀಡಲಾಯಿತು.

ಮಧ್ಯಾಹ್ನದಅವಧಿಯಲ್ಲಿಶಿಭಿರಾರ್ಥಿಗಳು ರಚಿಸಿದ ಪಿ ಪಿ ಟಿ ಗಳನ್ನು ಪ್ರದರ್ಶಿಸಿ ಹಿಮ್ಮಾಹಿತಿ ಪಡೆದರು.ಈಸಂದರ್ಭದಲ್ಲಿಉಪನ್ಯಾಸಕರಾದ ಶ್ರೀ ವೇದಮೂರ್ತಿಯವರು ಪಿ ಪಿ ಟಿಗಳ ಉಪಯುಕ್ತತೆ ತಿಳ:ಇಸಿದರು.ನಂತರ ಟೀ ವಿರಾಮ ನೀಡಲಾಯಿತು.

ನಂತರದಅವಧಿಯಲ್ಲಿ ಸಾಪಲ್ಯ ಪರೀಕ್ಷೆ ನಡೆಸಿ ಹಿಮ್ಮಾಹಿತಿ ನೀಡಲಾಯಿತು ಹಾಗು ಕ್ವಿಜ್‍ಕೂಡಾ ನಡೆಸಲಾಯಿತು.ಇದರಲ್ಲಿ ಶಿಭಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಶಿಬಿರಾರ್ಥಿಗಳು  ಈ ದಿನದತರಬೇತಿತುಂಬಾಉಪಯುಕ್ತವಾಗಿತ್ತು ಎಂಬ ಹಿಮ್ಮಾಹಿತಿ ನೀಡಿದರು.ಹಾಗೂ ನಂತರದಅವಧಿಯಲ್ಲಿ ಮುಕ್ತಾಯ ಸಮಾರಂಭ ನಡೆಸಿ ಟಿಎ ಡಿ ಎ ವಿತರಿಸಿ  ಹಾಜರಾತಿ ಪತ್ರದೊಂದಿಗೆ ಶಿಭಿರಾರ್ಥಿಗಳಿಗೆ ಬೀಲ್ಕೊಡುಗೆ ನೀಡಲಾಯಿತು.

==Batch 3==

==Batch 3==