Difference between revisions of "STF 2015-16 Vijayapura"

From Karnataka Open Educational Resources
Jump to navigation Jump to search
(Created page with "__FORCETOC__ =Science= ==Batch 1== ===Agenda=== If district has prepared new agenda then it can be shared here ===See us at the Workshop=== {{#widget:Picasa |user= |album= |wi...")

(2 intermediate revisions by the same user not shown)
Line 77: Line 77:

'''4th Day'''

'''4th Day'''

'''5th Day'''.

'''5th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಿಜಯಪುರ.

ಜಿಲ್ಲಾ ಮಟ್ಟದ ಕನ್ನಡ ವಿಷಯ ಶಿಕ್ಷರ ವೇದಿಕೆಯ ತರಬೇತಿ.

ಐದನೆಯ ದಿನದ ವರದಿ

ತಂಡ -೫) ವಿ.ಕೃ. ಗೋಕಾಕ

ದಿನಾಂಕ ೦೫ -೧೨-೧೫

ಕನ್ನಡ ವಿ. ಶಿ. ವೇ. ಯ ವಿಜಯಪುರ ಜಿಲ್ಲಾ ಮಟ್ಟದ ತರಬೇತಿಯ ಐದನೆಯ ದಿನದ ಕಾರ್ಯ ಕಲಾಪಗಳು ೪ನೆಯ ತಂಡ ಮಧುರಚೆನ್ನ ತಂಡದ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.  ನಂತರ ಚಿಂತನೆ ನಡೆಯಿತು.  ಹಿಂದಿನ ದಿನದ ವರದಿಯನ್ನು ಗೀಗೀ ಪದದ ಮೂಲಕ ಗುರುಮಾತೆಯರಾದ ಶ್ರೀಮತಿ ಮಾಗಿ, ಕನಮಡಿ, ರಡ್ಡಿ, ಬೀಳಗಿ ಮತ್ತು ಕುಮಾರಿ ಸವಿತಾ ಇವರು ಪ್ರಸ್ತುತ ಪಡಿಸಿದ್ದು ಬಹಳ ವಿಶೇಷವೆನಿಸಿತು.

ನಂತರ ಮೊದಲನೆಯ ಅವಧಿಯನ್ನು ಶ್ರೀ ಗಣಾಚಾರಿಯವರು ಆರಂಭಿಸಿ ಮಿಂಚಂಚೆಯ ಗುಪ್ತಪದ ಬದಲಾವಣೆ, ಗುಪ್ತ ಪದ ಮರೆತರೆ ಏನು ಮಾಡಬೇಕು, ಸಂದೇಶಗಳನ್ನು ಶೋಧಿಸಿ ನಿರ್ದಿಷ್ಟ ಸ್ಥೃಳದಲ್ಲಿ ಒಂದೇಕಡೆಯಲ್ಲಿ ಹೇಗೆ ನೋಡಬೇಕೆಂಬುದನ್ನು ಹಂತಹಂತವಾಗಿ ತಿಳಿಸಿಕೊಟ್ಟರು.  ಇದಕ್ಕೆ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮೆಂಚ ಅವರು ತಾಂತ್ರಿಕ ಸಹಾಯ ನೀಡಿದರು. ನಂತರ ಚಹಾ ವಿರಾಮ.

ನಂತರ ಎರಡನೆಯ ಅವಧಿಯಲ್ಲಿ ಶ್ರೀ ಮೆಂಚರವರು ತೆರೆಚಿತ್ರ ಮತ್ತು ವ್ಹೀಡೀಯೋ ಎಡಿಟಿಂಗ್ ಗಳನ್ನು ತಿಳಿಸಿಕೊಟ್ಟರು.  ನಂತರ ಅದರ ಪ್ರಾಯೊಗಿಕ ಕೆಲಸ ಮಾಡಲು ಅವಕಾಶ ನೀಡಿದರು.  ನಂತರ ಐದು ದಿನಗಳ ತರಬೇತಿಯ ಹಿಮ್ಮಾಹಿತಿಯ ನಮೂನೆಯನ್ನು ಅಂತರ್ಜಾಲ ಸಂಪರ್ಕದಲ್ಲೇ ತುಂಬುವುದನ್ನು ಹೇಳಿದರು.  ಜಿ.ಶಿ.ತ.ಸಂ., ವಿಜಯಪುರ ಇಲ್ಲಿನ ಉಪನ್ಯಾಸಕರಾದ ಶ್ರೀ ನರಸಿಂಹಯ್ಯನವರು ಎಲ್ಲರೂ ನಮೂನೆ ತುಂಬಿದ ಬಗ್ಗೆ ಖಾತ್ರಿ ಪಡಿಸಿಕೊಂಡರು.  ನಂತರ ಊಟದ ವಿರಾಮ.

ಮೂರನೆಯ ಅವಧಿಯಲ್ಲಿ ಶ್ರೀ ಗಣಾಚಾರಿ ಗುರುಗಳು ಝಿಂಪನಲ್ಲಿ ಫೋಟೋ ಸಂಕಲನ ಮಾಡುವುದನ್ನು ತಿಳಿಸಿಕೊಟ್ಟರು.  ನಂತರ ನಮಗೆ ಪ್ರಾಯೋಗಿಕ ಕೆಲಸ ಮಾಡಲು ಅವಕಾಶ ಕೊಟ್ಟರು.  ನಂತರ ಪ್ರತಿ ತಂಡದವರು ಒಂದೊಂದು ಪಾಠದ ಪರಿಕಲ್ಪನಾ ನಕ್ಷೆಯನ್ನು ಪ್ರಸ್ತುತ ಪಡಿಸಿದರು.  ನಂತರ ಚಹಾ ವಿರಾಮ.

ನಾಲ್ಕನೆಯ ಅವಧಿಯಲ್ಲಿ ಮುಕ್ತಾಯ ಸಮಾರಂಭ ಆಯೋಜಿಸಲಾಯಿತು.  ಈ ಕಾರ್ಯಕ್ರಮದಲ್ಲಿ ನಮ್ಮ ತಂಡದವರು ಪ್ರಾರ್ಥನೆ, ಚಿಂತನೆ ಮತ್ತು ಮುಂಜಾನೆಯಿಂದ ನಡೆದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು.  ನಂತರ ಅನಿಸಿಕೆಗಳನ್ನು ಕೆಲವರು ಹೇಳಿದರು.  ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ಆರ್.ಎಲ್. ಯಲ್ಲಡಗಿ, ಹಿರಿಯ ಉಪನ್ಯಾಸಕರು, ಜಿ.ಶಿ.ತ.ಸಂ., ವಿಜಯಪುರ, ಇವರು ಮಾರ್ಗದರ್ಶನದ ನುಡಿಗಳನ್ನಾಡಿದರು.  ನಂತರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.  ಒಟ್ಟಾರೆ ತರಬೇತಿಯು ಬಹಳ ಉಪಯುಕ್ತವೂ, ಆಸಕ್ತಿದಾಯಕವೂ ಆಗಿತ್ತು.

==Batch 2==

==Batch 2==

Latest revision as of 15:01, 31 December 2015

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Batch 3

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಿಜಯಪುರ.
ಜಿಲ್ಲಾ ಮಟ್ಟದ ಕನ್ನಡ ವಿಷಯ ಶಿಕ್ಷರ ವೇದಿಕೆಯ ತರಬೇತಿ.
ಐದನೆಯ ದಿನದ ವರದಿ
ತಂಡ -೫) ವಿ.ಕೃ. ಗೋಕಾಕ
ದಿನಾಂಕ ೦೫ -೧೨-೧೫
ಕನ್ನಡ ವಿ. ಶಿ. ವೇ. ಯ ವಿಜಯಪುರ ಜಿಲ್ಲಾ ಮಟ್ಟದ ತರಬೇತಿಯ ಐದನೆಯ ದಿನದ ಕಾರ್ಯ ಕಲಾಪಗಳು ೪ನೆಯ ತಂಡ ಮಧುರಚೆನ್ನ ತಂಡದ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಚಿಂತನೆ ನಡೆಯಿತು. ಹಿಂದಿನ ದಿನದ ವರದಿಯನ್ನು ಗೀಗೀ ಪದದ ಮೂಲಕ ಗುರುಮಾತೆಯರಾದ ಶ್ರೀಮತಿ ಮಾಗಿ, ಕನಮಡಿ, ರಡ್ಡಿ, ಬೀಳಗಿ ಮತ್ತು ಕುಮಾರಿ ಸವಿತಾ ಇವರು ಪ್ರಸ್ತುತ ಪಡಿಸಿದ್ದು ಬಹಳ ವಿಶೇಷವೆನಿಸಿತು.
ನಂತರ ಮೊದಲನೆಯ ಅವಧಿಯನ್ನು ಶ್ರೀ ಗಣಾಚಾರಿಯವರು ಆರಂಭಿಸಿ ಮಿಂಚಂಚೆಯ ಗುಪ್ತಪದ ಬದಲಾವಣೆ, ಗುಪ್ತ ಪದ ಮರೆತರೆ ಏನು ಮಾಡಬೇಕು, ಸಂದೇಶಗಳನ್ನು ಶೋಧಿಸಿ ನಿರ್ದಿಷ್ಟ ಸ್ಥೃಳದಲ್ಲಿ ಒಂದೇಕಡೆಯಲ್ಲಿ ಹೇಗೆ ನೋಡಬೇಕೆಂಬುದನ್ನು ಹಂತಹಂತವಾಗಿ ತಿಳಿಸಿಕೊಟ್ಟರು. ಇದಕ್ಕೆ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮೆಂಚ ಅವರು ತಾಂತ್ರಿಕ ಸಹಾಯ ನೀಡಿದರು. ನಂತರ ಚಹಾ ವಿರಾಮ.
ನಂತರ ಎರಡನೆಯ ಅವಧಿಯಲ್ಲಿ ಶ್ರೀ ಮೆಂಚರವರು ತೆರೆಚಿತ್ರ ಮತ್ತು ವ್ಹೀಡೀಯೋ ಎಡಿಟಿಂಗ್ ಗಳನ್ನು ತಿಳಿಸಿಕೊಟ್ಟರು. ನಂತರ ಅದರ ಪ್ರಾಯೊಗಿಕ ಕೆಲಸ ಮಾಡಲು ಅವಕಾಶ ನೀಡಿದರು. ನಂತರ ಐದು ದಿನಗಳ ತರಬೇತಿಯ ಹಿಮ್ಮಾಹಿತಿಯ ನಮೂನೆಯನ್ನು ಅಂತರ್ಜಾಲ ಸಂಪರ್ಕದಲ್ಲೇ ತುಂಬುವುದನ್ನು ಹೇಳಿದರು. ಜಿ.ಶಿ.ತ.ಸಂ., ವಿಜಯಪುರ ಇಲ್ಲಿನ ಉಪನ್ಯಾಸಕರಾದ ಶ್ರೀ ನರಸಿಂಹಯ್ಯನವರು ಎಲ್ಲರೂ ನಮೂನೆ ತುಂಬಿದ ಬಗ್ಗೆ ಖಾತ್ರಿ ಪಡಿಸಿಕೊಂಡರು. ನಂತರ ಊಟದ ವಿರಾಮ.
ಮೂರನೆಯ ಅವಧಿಯಲ್ಲಿ ಶ್ರೀ ಗಣಾಚಾರಿ ಗುರುಗಳು ಝಿಂಪನಲ್ಲಿ ಫೋಟೋ ಸಂಕಲನ ಮಾಡುವುದನ್ನು ತಿಳಿಸಿಕೊಟ್ಟರು. ನಂತರ ನಮಗೆ ಪ್ರಾಯೋಗಿಕ ಕೆಲಸ ಮಾಡಲು ಅವಕಾಶ ಕೊಟ್ಟರು. ನಂತರ ಪ್ರತಿ ತಂಡದವರು ಒಂದೊಂದು ಪಾಠದ ಪರಿಕಲ್ಪನಾ ನಕ್ಷೆಯನ್ನು ಪ್ರಸ್ತುತ ಪಡಿಸಿದರು. ನಂತರ ಚಹಾ ವಿರಾಮ.
ನಾಲ್ಕನೆಯ ಅವಧಿಯಲ್ಲಿ ಮುಕ್ತಾಯ ಸಮಾರಂಭ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ತಂಡದವರು ಪ್ರಾರ್ಥನೆ, ಚಿಂತನೆ ಮತ್ತು ಮುಂಜಾನೆಯಿಂದ ನಡೆದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು. ನಂತರ ಅನಿಸಿಕೆಗಳನ್ನು ಕೆಲವರು ಹೇಳಿದರು. ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ಆರ್.ಎಲ್. ಯಲ್ಲಡಗಿ, ಹಿರಿಯ ಉಪನ್ಯಾಸಕರು, ಜಿ.ಶಿ.ತ.ಸಂ., ವಿಜಯಪುರ, ಇವರು ಮಾರ್ಗದರ್ಶನದ ನುಡಿಗಳನ್ನಾಡಿದರು. ನಂತರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಒಟ್ಟಾರೆ ತರಬೇತಿಯು ಬಹಳ ಉಪಯುಕ್ತವೂ, ಆಸಕ್ತಿದಾಯಕವೂ ಆಗಿತ್ತು.

Batch 2

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.