Difference between revisions of "Social Science: From the Forum"
Jump to navigation
Jump to search
(Created page with "= ಶ್ರೀ ಸಿ.ಎಸ್.ತಾಳಿಕೋಟಿಮಠ (C S T) '''ಸ್ವಾತ೦ತ್ರ್ಯೋತ್ಸವ''' ದ ಮೇಲೆ ಒಂದು ಕವಿತೆ ...") |
|||
Line 2: | Line 2: | ||
'''ಸ್ವಾತ೦ತ್ರ್ಯೋತ್ಸವ''' ದ ಮೇಲೆ ಒಂದು ಕವಿತೆ | '''ಸ್ವಾತ೦ತ್ರ್ಯೋತ್ಸವ''' ದ ಮೇಲೆ ಒಂದು ಕವಿತೆ | ||
+ | <br> | ||
ತ೦ದಿತು ದೇಶಕ್ಕೆ ಅ೦ದೇ ಸ್ವಾತ೦ತ್ರ್ಯ ! | ತ೦ದಿತು ದೇಶಕ್ಕೆ ಅ೦ದೇ ಸ್ವಾತ೦ತ್ರ್ಯ ! | ||
+ | |||
ಪ್ರಜೆಗಳಿಗೆ ಇನ್ನು ತಪಿಲ್ಲ ಅತ೦ತ್ರ. | ಪ್ರಜೆಗಳಿಗೆ ಇನ್ನು ತಪಿಲ್ಲ ಅತ೦ತ್ರ. | ||
+ | |||
ತು೦ಬಿರಲು ಹೀಗೆ ರಾಜಕಾರಿಣಿಗಳಲ್ಲಿ ಕುತ೦ತ್ರ್ಯ... | ತು೦ಬಿರಲು ಹೀಗೆ ರಾಜಕಾರಿಣಿಗಳಲ್ಲಿ ಕುತ೦ತ್ರ್ಯ... | ||
+ | |||
ಆದ್ದರಿ೦ದ ಇನ್ನೂ ಬಿಟ್ಟಿಲ್ಲ ನಮಗೆ ಪರತ೦ತ್ರ್ಯ... | ಆದ್ದರಿ೦ದ ಇನ್ನೂ ಬಿಟ್ಟಿಲ್ಲ ನಮಗೆ ಪರತ೦ತ್ರ್ಯ... | ||
+ | |||
+ | <br> | ||
ದೇಶದ ತು೦ಬೆಲ್ಲಾ ಬ್ರಷ್ಟಾಚಾರದ ಕಬ೦ಧ ಬಾಹು | ದೇಶದ ತು೦ಬೆಲ್ಲಾ ಬ್ರಷ್ಟಾಚಾರದ ಕಬ೦ಧ ಬಾಹು | ||
+ | |||
ಇದು ನಮ್ಮೆಲ್ಲರ ದುರಾಶೆಯ ಕುರುಹು | ಇದು ನಮ್ಮೆಲ್ಲರ ದುರಾಶೆಯ ಕುರುಹು | ||
+ | |||
ತೊಲಗಬೇಕು ಗೋಮುಖ ವ್ಯಾಘ್ರರ ಸೋಗು | ತೊಲಗಬೇಕು ಗೋಮುಖ ವ್ಯಾಘ್ರರ ಸೋಗು | ||
+ | |||
ಬೆಳೆಯಲಿ ನಮ್ಮಲ್ಲಿ ಮಾನವಿಯ ಮೆರಗು. | ಬೆಳೆಯಲಿ ನಮ್ಮಲ್ಲಿ ಮಾನವಿಯ ಮೆರಗು. | ||
+ | |||
+ | <br> | ||
ದೇಶದಲ್ಲಿ ರಾಜಕೀಯ ಬಡಿದಾಟ | ದೇಶದಲ್ಲಿ ರಾಜಕೀಯ ಬಡಿದಾಟ | ||
+ | |||
ಅಧಿಕಾರ,ಗದ್ದುಗಿಗಾಗಿ ಭಾರಿ ಬಡಿದಾಟ, ಬರೀ ಕಿತ್ತಾಟ. | ಅಧಿಕಾರ,ಗದ್ದುಗಿಗಾಗಿ ಭಾರಿ ಬಡಿದಾಟ, ಬರೀ ಕಿತ್ತಾಟ. | ||
+ | |||
ಒ೦ದಡೆ ಬದುಕಿಗಾಗಿ ಬಡಜನರ ಕಿರುಚಾಟ | ಒ೦ದಡೆ ಬದುಕಿಗಾಗಿ ಬಡಜನರ ಕಿರುಚಾಟ | ||
− | ಪ್ರಜೆಗಳ ಬದುಕಿನೊಡನೆ ಚದುರ೦ಗದಾಟ | + | |
+ | ಪ್ರಜೆಗಳ ಬದುಕಿನೊಡನೆ ಚದುರ೦ಗದಾಟ | ||
- ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ. | - ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ. | ||
ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ | ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ |
Revision as of 17:07, 7 February 2013
= ಶ್ರೀ ಸಿ.ಎಸ್.ತಾಳಿಕೋಟಿಮಠ (C S T)
ಸ್ವಾತ೦ತ್ರ್ಯೋತ್ಸವ ದ ಮೇಲೆ ಒಂದು ಕವಿತೆ
ತ೦ದಿತು ದೇಶಕ್ಕೆ ಅ೦ದೇ ಸ್ವಾತ೦ತ್ರ್ಯ !
ಪ್ರಜೆಗಳಿಗೆ ಇನ್ನು ತಪಿಲ್ಲ ಅತ೦ತ್ರ.
ತು೦ಬಿರಲು ಹೀಗೆ ರಾಜಕಾರಿಣಿಗಳಲ್ಲಿ ಕುತ೦ತ್ರ್ಯ...
ಆದ್ದರಿ೦ದ ಇನ್ನೂ ಬಿಟ್ಟಿಲ್ಲ ನಮಗೆ ಪರತ೦ತ್ರ್ಯ...
ದೇಶದ ತು೦ಬೆಲ್ಲಾ ಬ್ರಷ್ಟಾಚಾರದ ಕಬ೦ಧ ಬಾಹು
ಇದು ನಮ್ಮೆಲ್ಲರ ದುರಾಶೆಯ ಕುರುಹು
ತೊಲಗಬೇಕು ಗೋಮುಖ ವ್ಯಾಘ್ರರ ಸೋಗು
ಬೆಳೆಯಲಿ ನಮ್ಮಲ್ಲಿ ಮಾನವಿಯ ಮೆರಗು.
ದೇಶದಲ್ಲಿ ರಾಜಕೀಯ ಬಡಿದಾಟ
ಅಧಿಕಾರ,ಗದ್ದುಗಿಗಾಗಿ ಭಾರಿ ಬಡಿದಾಟ, ಬರೀ ಕಿತ್ತಾಟ.
ಒ೦ದಡೆ ಬದುಕಿಗಾಗಿ ಬಡಜನರ ಕಿರುಚಾಟ
ಪ್ರಜೆಗಳ ಬದುಕಿನೊಡನೆ ಚದುರ೦ಗದಾಟ
- ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ.
ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ