Changes

Jump to navigation Jump to search
Line 44: Line 44:     
== ಯಾದಗಿರಿ ==
 
== ಯಾದಗಿರಿ ==
 +
 +
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು. download ಮಾಡಲು [http://karnatakaeducation.org.in/KOER/index.php/File:4_marks_questions_Yadgir.odt '''ಇಲ್ಲಿ''' ] ಒತ್ತಿ       
 +
 +
'''ನಾಲ್ಕು
 +
ಅಂಕದ ಪ್ರಶ್ನೆಗಳು'''
 +
 +
# ಸ್ವತಂತ್ರ ಹೋರಾಟದಲ್ಲಿ ಸುಭಾಶ್ ಚಂದ್ರಬೋಸ್ ರವರ ಸೇನೆಯ ಪಾತ್ರವೇನು ? ಅಥವಾ ಐ.ಎನ್.ಎ ಸೇನೆಯ ಸಾಧನೆಗಳೇನು?
 +
# ಮಂದಗಾಮಿಗಳೆಂದರೆ ಯಾರು ? ಅವರ ಪ್ರಮುಖ ಬೇಡಿಕಗಳೇನು ?
 +
# ಅಸಹಕಾರ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವೇನು ? ವಿವರಿಸಿ .
 +
# ಭಾರತ ಸ್ವತಂತ್ರ ಹೋರಾಟದಲ್ಲಿ ತಿಲಕರ ಪಾತ್ರವನ್ನು ವಿವರಿಸಿ .
 +
# 1942 ರ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ ) ಚಳುವಳಿಯನ್ನು ವಿವರಿಸಿ .
 +
# ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವುವು ?
 +
# ಸ್ವಾತಂತ್ರ್ಯದ ನಂತರ ಸ್ತ್ರೀಯರ ಸ್ಥಾನಮಾನ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಕ್ರಮಗಳಾವುವು ?
 +
# ಬಡತನ ಎಂದರೇನು ? ಅದರ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
 +
# ಅನಕ್ಷರತೆ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
 +
# ಆರ್ಥಿಕ ಅಸಮಾನತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
 +
# ವಿಶ್ವ ಸಂಸ್ಥೆಯ ಸಾಧನೆಗಳೇನು ?
 +
# ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ . ಹೇಗೆ ?
 +
# ಭದ್ರತಾ ಮಂಡಳಿಯ ರಚನೆ ಮತ್ತು ಕಾರ್ಯಗಳನ್ನು ತಿಳಿಸಿರಿ .
 +
# ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯ ಪ್ರಾಮುಖ್ಯತೆಯನ್ನು ತಿಳಿಸಿ . ಅಥವಾ ಭಾರತದ ವ್ಯವಸಾಯವು ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ . ಹೇಗೆ ?
 +
# ಭಾರತದಲ್ಲಿ ಕೃಷಿ ಹಿಂದುಳಿದಿರಲು ಕಾರಣವೇನು ?
 +
# ಕೃಷಿಯ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
 +
# ವೈಜ್ಞಾನಿಕ ಬೇಸಾಯವೆಂದರೇನು ? ಇದು ಒಳಗೊಂಡಿರುವ ಅಂಶಗಳಾವುವು ?
 +
# ಮಣ್ಣಿನ ಸವೆತ ಎಂದರೇನು ? ಅದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಾವುವು ?
 +
# ಭಾರತದ ಪಾವತಿ ಶುಲ್ಕವು ಯಾವಾಗಲೂ ಪ್ರತಿಕೂಲವಾಗಿರಲು ಕಾರಣಗಳೇನು ?
 +
# ರಫ್ತನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಿರಿ .
 +
 
    
[http://karnatakaeducation.org.in/KOER/index.php/File:MOCK_EXAM_7.odt Model Question Paper]
 
[http://karnatakaeducation.org.in/KOER/index.php/File:MOCK_EXAM_7.odt Model Question Paper]
278

edits

Navigation menu