Changes
From Karnataka Open Educational Resources
1 byte removed
, 05:32, 11 January 2017
Line 128: |
Line 128: |
| ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Konappana_agrahara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]] | | ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Konappana_agrahara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]] |
| ==2016-17 ಶಾಲಾ ಕಾರ್ಯಕ್ರಮಗಳು== | | ==2016-17 ಶಾಲಾ ಕಾರ್ಯಕ್ರಮಗಳು== |
− | ===ಸರ್ಕಾರಿ ಪ್ರೌಢ ಶಾಲೆ ಕೋನಪ್ಪನ ಅಗ್ರಹಾರ ಮಕ್ಕಳು ಇಕೋ ಕ್ಲಬ್ ===

| + | '''ಸರ್ಕಾರಿ ಪ್ರೌಢ ಶಾಲೆ ಕೋನಪ್ಪನ ಅಗ್ರಹಾರ ಮಕ್ಕಳು ಇಕೋ ಕ್ಲಬ್'''

| ದಿನಾಂಕ:09-01-2017 ರಂದು ಶಾಲೆ ಕೋನಪ್ಪನ ಅಗ್ರಹಾರ ಶಾಲೆಯ ಮಕ್ಕಳು ಇಕೋ ಕ್ಲಬ್ ವತಿಯಿಂದ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ರಮಾರವರು ದೈಹಿಕ ಶಿಕ್ಷಕಿ ಶ್ರೀಮತಿ ನೇತ್ರಾವತಿಯವರು ಮಕ್ಕಳೊಂದಿಗೆ ಭಆಗವಹಿಸಿದ್ದರು.
| | ದಿನಾಂಕ:09-01-2017 ರಂದು ಶಾಲೆ ಕೋನಪ್ಪನ ಅಗ್ರಹಾರ ಶಾಲೆಯ ಮಕ್ಕಳು ಇಕೋ ಕ್ಲಬ್ ವತಿಯಿಂದ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ರಮಾರವರು ದೈಹಿಕ ಶಿಕ್ಷಕಿ ಶ್ರೀಮತಿ ನೇತ್ರಾವತಿಯವರು ಮಕ್ಕಳೊಂದಿಗೆ ಭಆಗವಹಿಸಿದ್ದರು.

| ಕೆಲವು ಪರಿಸರದ ಕುರಿತಾದ ಕೆಲವು ಸ್ಲೋಗನ್ಗಳನ್ನು ಬರೆದು ಮಕ್ಕಳಿಗೆ ಕೊಡಲಾಗಿತ್ತು ಹಸಿರೆ ಉಸಿರು, ಗಿಡ ಬೆಳೆಸಿ ನಾಡು ಬೆಳೆಸಿ.... ಈ ತರಹದ ಸ್ಲೋಗನ್ಗಳನ್ನು ಮಕ್ಕಳಿಂದ ಹೇಳಿಸುವುದರ ಮೂಲಕ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವುದು ಹಾಗೂ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆಯನ್ನು ಮೂಡಿಸುವ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
| | ಕೆಲವು ಪರಿಸರದ ಕುರಿತಾದ ಕೆಲವು ಸ್ಲೋಗನ್ಗಳನ್ನು ಬರೆದು ಮಕ್ಕಳಿಗೆ ಕೊಡಲಾಗಿತ್ತು ಹಸಿರೆ ಉಸಿರು, ಗಿಡ ಬೆಳೆಸಿ ನಾಡು ಬೆಳೆಸಿ.... ಈ ತರಹದ ಸ್ಲೋಗನ್ಗಳನ್ನು ಮಕ್ಕಳಿಂದ ಹೇಳಿಸುವುದರ ಮೂಲಕ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವುದು ಹಾಗೂ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆಯನ್ನು ಮೂಡಿಸುವ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

− | ===ಪೋಷಕರ ಸಭೆ===

| + | '''ಪೋಷಕರ ಸಭೆ'''

| ಪೋಷಕರ ಸಭೆ ದಿನಾಂಕ 08-01-2017 ರಂದು ಭಾನುವಾರ ನಮ್ಮ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ 10ನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ ಏರ್ಪಡಿಸಲಾಗಿತ್ತು | | ಪೋಷಕರ ಸಭೆ ದಿನಾಂಕ 08-01-2017 ರಂದು ಭಾನುವಾರ ನಮ್ಮ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ 10ನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ ಏರ್ಪಡಿಸಲಾಗಿತ್ತು |
| ಈ ಸಭೆಗೆ 50 ಪೋಷಕರು ಭಾಗವಹಿಸಿದ್ದರು. ಈ ಸಭೆಗೆ ಪೋಷಕರನ್ನು ಆಹ್ವಾನಿಸಲು IVRS ಬಳಸಲಾಗಿತ್ತು. | | ಈ ಸಭೆಗೆ 50 ಪೋಷಕರು ಭಾಗವಹಿಸಿದ್ದರು. ಈ ಸಭೆಗೆ ಪೋಷಕರನ್ನು ಆಹ್ವಾನಿಸಲು IVRS ಬಳಸಲಾಗಿತ್ತು. |