Changes
From Karnataka Open Educational Resources
6,408 bytes removed
, 08:28, 8 February 2017
Line 369: |
Line 369: |
| | | |
| ==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== | | ==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== |
− |
| + | #Teachers day celebration |
− | {{#widget:Picasa|user=ghsdommaluru@gmail.com|album=6314468557334769761|width=300|height=200|captions=1|autoplay=1|interval=5}}
| + | # Children's Day celebration |
− | | + | # Prathiba Karanji-2015 (cluster level) |
− | 1. [https://photos.google.com/share/AF1QipN04IujsF78FrYWogCjDC4-2pJG5ubTC2dnPOfx08r8kt2ZcMQwhmWdTov6PeFoAg/photo/AF1QipObr4EXOcnwDjgnDuSJY0jnoSbyiNAlEyclFBec?key=NFh1NEpJV2pNS0p6SGRPZklEa2NERlhZX0toR0ZR ವನಮೊಹತ್ಸವ ೨೦೧೬]
| + | # Swachcha baratha abhiyana |
− | <br>
| + | # Plantation |
− | 2. '''ವ್ಯಕ್ತಿತ್ವ ವಿಕಸನ ಶಿಬಿರ-2016'''
| + | # Makkala suraksha sapthaha |
− | #ಶಾಲೆಯ ಬಗೆಗಿನ ಕಿರುಚಿತ್ರವನ್ನು ವೀಕ್ಷಿಸಲು[https://www.youtube.com/watch?v=MIe6fAtB528 ಇಲ್ಲಿ ಕ್ಲಿಕ್ಕಿಸಿರಿ]
| + | # Shala samshathu |
− | #ಮುಖ್ಯ ಶಿಕ್ಷಕರಾರ ಶ್ರೀ ಅವಧಾನಿಯವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=EM4cUIyLyKk ಇಲ್ಲಿ ಕ್ಲಿಕ್ಕಿಸಿರಿ] | + | # Health check |
− | #ಗಣಿತ ಶಿಕ್ಷಕಿಯಾದ ಶ್ರೀಮತಿ ಜಯಂತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=b-i1xrHcMTo ಇಲ್ಲಿ ಕ್ಲಿಕ್ಕಿಸಿರಿ]
| + | # ICT Integrated science and maths exhibition |
− | #ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಲಾವತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು[https://www.youtube.com/watch?v=hlnMAq4yjho ಇಲ್ಲಿ ಕ್ಲಿಕ್ಕಿಸಿರಿ]
| + | # Maths Day |
− | #ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಲಕ್ಷ್ಮೀ ಯವರುಗಳ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=6r4skMGvWDY ಇಲ್ಲಿ ಕ್ಲಿಕ್ಕಿಸಿರಿ]
| + | # Ganesh visharjane |
− | #ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುಮಾ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು [https://www.youtube.com/watch?v=Ci2IUMc1EBg ಇಲ್ಲಿ ಕ್ಲಿಕ್ಕಿಸಿರಿ]
| + | # Picnic (One day) |
− | {{#widget:Picasa|user=ghsdommaluru@gmail.com|album=6236619319939526657|width=200|height=100|captions=1|autoplay=1|interval=5}}
| + | # Quiz |
− | | |
− | '''ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು'''<br>
| |
− | 2016 ಜನವರಿ 16 ಮತ್ತು 17 ರಂದು ನಮ್ಮ ಸುತ್ತಲಿನ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ಮಕ್ಕಳಿಗಾಗಿ ನಮ್ಮ ಶಾಲೆಯ ಪ್ರೌಢಶಾಲೆಯಿಂದ ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಏರ್ಪಡಿಸಿದ್ದೆವು.ಸುಮಾರು ಏಳು ಶಾಲೆಗಳ 78 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದಕ್ಕೆ ಇದೇ ಶಾಲೆಯಲ್ಲಿ ಮತ್ತು ನಿಕಟ ಪೂರ್ವದಲ್ಲಿ ಕೆಲಸಮಾಡಿದ್ದ ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸೀನಿಯರ್ ಸಿಟಿಜನ್ಸ್ ಸಂಸ್ಥೆಯವರು ಸಹಾಯ ಮಾಡಿದರು.ನನ್ನ ಈ ಕನಸಿನ ಕಾರ್ಯಕ್ರಮಕ್ಕೆ ಎಸ್ ಡಿ ಎಂ ಸಿ ಸದಸ್ಯರು ಸಹ ಬೆನ್ನೆಲಿಬಾಗಿ ನಿಂತಿದ್ದರು. ನನ್ನ ದೃಷ್ಟಿಕೋನದಂತೆ ಈ ಶಿಬಿರದ ಉದ್ದೇಶ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾಗಿಯೂ ಸಹ 8ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡಿರುವುದು. ಮತ್ತು ಕನ್ನಡ ಮಾದ್ಯಮ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಇಳಿಕೆಯಾಗಿರುವುದರಿಂದ ಸಾಧ್ಯವಾದಷ್ಟು ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು. ಮತ್ತು ನಮ್ಮ ಶಾಲೆಯ ಕಲಿಕಾ ಪರಿಸರದ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಶಾಲೆಯ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡುವುದೇ ಆಗಿತ್ತು. ಈ ನಿಟ್ಟಿನಲ್ಲಿ ಯೋಗ ತರಗತಿ,ಮಕ್ಕಳಿಗಾಗಿ ಕ್ವಿಜ್,ವ್ಯಕ್ತಿತ್ವ ವಿಕಸನ ಉಪನ್ಯಾಸ, ಪ್ರಾರ್ಥನೆ, ಆಟ, ಕಲಿಕಾ ಚಟುವಟಿಕೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಲ್ಲಾ ಮಕ್ಕಳು ಒಂದು ರಾತ್ರಿ ಶಾಲೆಯಲ್ಲಿಯೇ ತಂಗಿದ್ದದ್ದು ವಿಷೇಶವಾಗಿತ್ತು. ಇದಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು. ೨೦೧೬-೧೭ ನೇ ಸಾಲಿಗೆ ಭಾಗವಹಿಸಿದ ಈ ೭೮ ಮಕ್ಕಳಜೊತೆಗೆ ಮತ್ತಷ್ಟನ್ನು ಸೇರಿಸಿ ೧೦೦ ಶಾಲೆಯ 8ನೇ ತರಗತಿಯ ದಾಖಲಾತಿಯನ್ನು ಗಡಿದಾಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಶಿಬಿರದ ಪ್ರತಿಪಲವನ್ನು ನಿರೀಕ್ಷಿಸಲು ಮುಂದಿನ ಶೈಕ್ಷಣಿಕ ಸಾಲಿನ ಆರಂಭದವರೆಗೂ ಕಾದು ನೋಡಬೇಕಾಗಿದೆ ಹಾಗು ಈ ಪ್ರಕ್ರಿಯೆಯಲ್ಲಿ ಸಫಲತೆಯನ್ನು ಕಾಣುವ ನಂಬಿಕೆಯನ್ನು ಇಟ್ಟಿದ್ದೇನೆ.<br>
| |
− | '''#Teachers day celebration and Aptha salaha samithi'''
| |
− | #Prathiba Karanji-2015 (cluster level) | |
− | #Swachcha baratha abhiyana | |
− | #Plantation | |
− | #Makkala suraksha sapthaha | |
− | #CCE Workshop for aided and unaided School Teachers. | |
− | #SDMC Meeting SDP and Hand wash day | |
− | #Shala samshathu | |
− | #Health check up-Bosch | |
− | #Big celebrations and SSLC Topper 2014-15 | |
− | #Importance of milk and Lab | |