Changes
From Karnataka Open Educational Resources
1,522 bytes removed
, 14:48, 10 February 2017
Line 309: |
Line 309: |
| | | |
| ==ಕನ್ನಡ /Kannada== | | ==ಕನ್ನಡ /Kannada== |
− | ಕಳೆದ ಎರಡು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯ ವಿಷಯದಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ ಶ್ರೀಯುತ ಅವಧಾನಿಯವರು,ಶ್ರೀಮತಿ ಕಲಾವತಿಯವರು,ಶ್ರೀಯುತ ಶಿವಪ್ರಕಾಶ್‌ರವರು ಕಾರ್ಯೋನ್ಮುಖರಾಗಿದ್ದಾರೆ.ಬಹುಭಾಷಾ ಪರಿಸರದ ಶಾಲೆಯಾದ್ದರಿಂದ ಇಲ್ಲಿ ICTಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಕಲಿಕೆಗೆ ಪೂರಕವಾಗಿದೆ. ವಿವಿಧ ರೀತಿಯ ಕನ್ನಡ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.'ಭಿತ್ತಿ' ಎಂಬ ಹೆಸರಿನ ಗೋಡೆಪತ್ರಿಕೆಯನ್ನು ಆರಂಭಿಸಿದ್ದು, ಇದು ಮಕ್ಕಳ ಸಾಹಿತ್ಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಪತ್ರಿಕೆ ಪ್ರಸ್ತುತ ಮಾಸಿಕವಾಗಿ ಪ್ರಕಟವಾಗುತ್ತಿದ್ದು ಇದನ್ನು ಪಾಕ್ಷಿಕವಾಗಿ ರೂಪಿಸುವ ಯೋಜನೆಯನ್ನು ಹೊಂದಲಾಗಿದೆ.<br><br>
| |
| | | |
| ==ಇಂಗ್ಲೀಷ್ / English== | | ==ಇಂಗ್ಲೀಷ್ / English== |