Difference between revisions of "BBMP HM School development projects 2017-18"

From Karnataka Open Educational Resources
Jump to navigation Jump to search
Line 15: Line 15:
 
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ನೀಲಸಂದ್ರ,''' ಬೆಂಗಳೂರು. ==
 
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ನೀಲಸಂದ್ರ,''' ಬೆಂಗಳೂರು. ==
 
{{Slidewiki|https://slidewiki.org/Presentation/107252/107252/#/slide-702798-1|https://slidewiki.org/deck/107252/slide/702798-1}}
 
{{Slidewiki|https://slidewiki.org/Presentation/107252/107252/#/slide-702798-1|https://slidewiki.org/deck/107252/slide/702798-1}}
 +
 +
{{Youtube}}
  
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ಜೋಗಪಾಳ್ಯ ,''' ಬೆಂಗಳೂರು. ==
 
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ಜೋಗಪಾಳ್ಯ ,''' ಬೆಂಗಳೂರು. ==

Revision as of 15:52, 20 February 2018

ಐಟಿ ಫಾರ್‌ ಚೇಂಜ್‌ ಮತ್ತು ಟೆಕ್‌ ಮಹೇಂದ್ರ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಬಿಬಿಎಮ್‌ಪಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶಾಲಾ ಅಭಿವೃದ್ಧಿ ಮತ್ತು ಶಾಲಾ ನಾಯಕತ್ವ ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 13 ಶಾಲೆಗಳು ಭಾಗವಹಿಸಿದ್ದರು ಮತ್ತು 7 ಕಾರ್ಯಾಗಾರಗಳನ್ನು ನಡೆಸಲಾಯಿತು. ಅಂತಿಮವಾಗಿ ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಐದು ಶಾಲೆಗಳ ಶಿಕ್ಷಕರು ತಮ್ಮ ತಮ್ಮ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದರು.ಈ ಪ್ರಸ್ತುತಿಯಿಂದ ಅನೇಕ ಚರ್ಚೆಗಳು, ಹೊಸ ವಿಷಯಗಳು, ಶಾಲಾ ಸುಧಾರಣೆಯ ಸಾಧ್ಯತೆಗಳು, ಸಮಸ್ಯೆಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು.

ಪ್ರಸ್ತುತಿ ಪಡಿಸಿದ ಮುಖ್ಯ ಶಾಲೆಗಳೆಂದರೆ

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಮಾರಪ್ಪನಪಾಳ್ಯ, ಬೆಂಗಳೂರು.

View the slide here and download it from here.

ಬಿಬಿಎಮ್‌ಪಿ ಉರ್ದು ಹಿರಿಯ ಪ್ರಾಥಮಿಕ ಶಾಲೆ,ಭಾರತಿನಗರ, ಬೆಂಗಳೂರು.

View the slide here and download it from here.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ನೀಲಸಂದ್ರ, ಬೆಂಗಳೂರು.

View the slide here and download it from here.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಜೋಗಪಾಳ್ಯ , ಬೆಂಗಳೂರು.

View the slide here and download it from here.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಪಂಚಶೀಲನಗರ, ಬೆಂಗಳೂರು.

View the slide here and download it from here.