Anonymous

Changes

From Karnataka Open Educational Resources
Line 102: Line 102:     
====== ಪೀಠಿಕೆ ======
 
====== ಪೀಠಿಕೆ ======
ಆರ್‌ ವಿ ಈ ಸಿ ಯ ವತಿಯಿಂದ ಮೈಥಿಲಿಯವರ ಆಹ್ವಾನದ ಮೇರೆಗೆ ಬೆಂಗಳೂರಿನ ಬಿಬಿಎಮ್‌ಪಿ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ 'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಬಗ್ಗೆ ಕಾರ್ಯಾಗಾರವನ್ನು 2017-18 ನೇ ಸಾಲಿನಲ್ಲಿ ಹಮ್ಮಿಕೊಳ್ಳಾಗಿತ್ತು. ಇದರಂತೆ ಕೆಲವು ಅಂಶಗಳನ್ನು ಚರ್ಚಿಸಿ ಅದಕ್ಕೆ ಯೋಜನೆ ರೂಪಿಸಿಕೊಂಡು ಬರುವುದು, ಅಧ್ಯಯನ ಸಾಮಾಗ್ರಿಗಳನ್ನು ಒದಗಿಸಿ ಅದಕ್ಕೆ ಪೂರಕವಾಗಿ ಅವರವರ ಶಾಲಾ ಪರಿಸರಕ್ಕೆ ಸಮೀಕರಿಸಿ ಚರ್ಚಿಸಿ ಅರ್ಥೈಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಲಾಯಿತು. ಇದರಲ್ಲಿ ಮುಖ್ಯಶಿಕ್ಷಕರುಗಳು ಬಹಳ ಆಸಕ್ತಿಯಿಂದ, ಚಟುವಟಿಕೆಯಿಂದ ಭಾಗವಹಿಸಿದರು. ಈ ಪ್ರಕ್ರಿಯೆಯನ್ನು ಮುಂದೆ ಚರ್ಚಿಸಲಾಗಿದೆ.   
+
ಆರ್‌ ವಿ ಈ ಸಿ ಯ ವತಿಯಿಂದ ಮೈಥಿಲಿಯವರ ಆಹ್ವಾನದ ಮೇರೆಗೆ ಬೆಂಗಳೂರಿನ ಬಿಬಿಎಮ್‌ಪಿ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ 'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಬಗ್ಗೆ ಕಾರ್ಯಾಗಾರವನ್ನು 2017-18 ನೇ ಸಾಲಿನಲ್ಲಿ ಹಮ್ಮಿಕೊಳ್ಳಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆಲವು ಅಂಶಗಳನ್ನು ಚರ್ಚಿಸಿ ಅದಕ್ಕೆ ಯೋಜನೆ ರೂಪಿಸಿಕೊಂಡು ಬರುವುದು, ಅಧ್ಯಯನ ಸಾಮಾಗ್ರಿಗಳನ್ನು ಒದಗಿಸಿ ಅದಕ್ಕೆ ಪೂರಕವಾಗಿ ಅವರವರ ಶಾಲಾ ಪರಿಸರಕ್ಕೆ ಸಮೀಕರಿಸಿ ಚರ್ಚಿಸಿ ಅರ್ಥೈಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಲಾಯಿತು. ಇದರಲ್ಲಿ ಮುಖ್ಯಶಿಕ್ಷಕರುಗಳು ಬಹಳ ಆಸಕ್ತಿಯಿಂದ, ಚಟುವಟಿಕೆಯಿಂದ ಭಾಗವಹಿಸಿದರು. ಈ ಪ್ರಕ್ರಿಯೆಯನ್ನು ಮುಂದೆ ಚರ್ಚಿಸಲಾಗಿದೆ.   
    
====== ನಮ್ಮ ಕಾರ್ಯಕ್ರಮದ ಉದ್ದೇಶ ======
 
====== ನಮ್ಮ ಕಾರ್ಯಕ್ರಮದ ಉದ್ದೇಶ ======
Line 122: Line 122:  
|1
 
|1
 
|ಶ್ರೀಮತಿ ವೆಂಕಟರತ್ನಮ್ಮ  
 
|ಶ್ರೀಮತಿ ವೆಂಕಟರತ್ನಮ್ಮ  
|1. ಎಲ್ಲಾ ಮು.ಶಿ ಪ್ರತಿ ತಿಂಗಳು ಒಟ್ಟಿಗೆ ಸೇರಿಸುವುದು ಹಾಗು ಪ್ರತಿಯೊಬ್ಬರ ಅನುಭವಗಳನ್ನು ಹಂಚಿಕೊಳ್ಳುವಂತೆ ಮಾಡಿರುವುದು   
+
|1. ಎಲ್ಲಾ ಮುಖ್ಯ ಶಿಕ್ಷಕರ ಪ್ರತಿ ತಿಂಗಳು ಒಟ್ಟಿಗೆ ಸೇರಿಸುವುದು ಹಾಗು ಪ್ರತಿಯೊಬ್ಬರ ಅನುಭವಗಳನ್ನು ಹಂಚಿಕೊಳ್ಳುವಂತೆ ಮಾಡಿರುವುದು   
 
2. ವಾಟ್ಸಪ್‌ ಅನ್ನು ಹೇಗೆ ಮಾಡುವುದು ಮತ್ತು ಯಾವ ರೀತಿ ಬಳಸುವುದು ಎಂದು ತಿಳಿದುಕೊಂಡಿರುವುದು   
 
2. ವಾಟ್ಸಪ್‌ ಅನ್ನು ಹೇಗೆ ಮಾಡುವುದು ಮತ್ತು ಯಾವ ರೀತಿ ಬಳಸುವುದು ಎಂದು ತಿಳಿದುಕೊಂಡಿರುವುದು   
   Line 128: Line 128:  
|1. ಶಾಲಾ ವಾತಾವರಣ ಹಾಗು ವಿದ್ಯಾರ್ಥಿಗಳ ಉನ್ನತಿಗಾಗಿ ಯಾವ ಯಾವ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಮಾಡಬಹುದು ಎಂದು ಎಲ್ಲಾ ರೀತಿಯಲ್ಲಿ ಉತ್ಸಾಹ ಮೂಡಿಬಂದಿದೆ.     
 
|1. ಶಾಲಾ ವಾತಾವರಣ ಹಾಗು ವಿದ್ಯಾರ್ಥಿಗಳ ಉನ್ನತಿಗಾಗಿ ಯಾವ ಯಾವ ಕಾರ್ಯಕ್ರಮಗಳನ್ನು ಹೆಚ್ಚಿನ ರೀತಿಯಲ್ಲಿ ಮಾಡಬಹುದು ಎಂದು ಎಲ್ಲಾ ರೀತಿಯಲ್ಲಿ ಉತ್ಸಾಹ ಮೂಡಿಬಂದಿದೆ.     
   −
3. ಎಲ್ಲಾ ಮು ಶಿ ಪ್ರತಿ ತಿಂಗಳು ಒಟ್ಟಾಗಿ ಸೇರುವುದುರಿಂದ ಬೇರೆ ಬೇರೆ ಶಾಲೆಗಳಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳನ್ನು ನಮಗೆ ತಿಳಿಯಬಹುದಾಗಿದೆ     
+
3. ಎಲ್ಲಾ ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಒಟ್ಟಾಗಿ ಸೇರುವುದುರಿಂದ ಬೇರೆ ಬೇರೆ ಶಾಲೆಗಳಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳನ್ನು ನಮಗೆ ತಿಳಿಯಬಹುದಾಗಿದೆ     
    
ಉದಾ: ವಸ್ತು ಪ್ರದರ್ಶನ , ಗ್ರಂಥಾಲಯ ಇತ್ಯಾದಿ   
 
ಉದಾ: ವಸ್ತು ಪ್ರದರ್ಶನ , ಗ್ರಂಥಾಲಯ ಇತ್ಯಾದಿ   
Line 148: Line 148:  
5. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
 
5. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
   −
6. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು   
+
6. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು   
|1. ಮು ಶಿ ಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
+
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|-
 
|-
 
|3
 
|3
Line 206: Line 206:     
====== ಈ ಕಾರ್ಯಕ್ರಮದಿಂದ 'ನಮ್ಮ ಕಲಿಕೆ' ======
 
====== ಈ ಕಾರ್ಯಕ್ರಮದಿಂದ 'ನಮ್ಮ ಕಲಿಕೆ' ======
ನಾವು ಈ ಕಲಿಕಾ ಬಳಗದಿಂದ ಬಹಳ ಕಲಿತಿದ್ದೇವೆ. ಪ್ರಕಲ್ಪ ಮತ್ತು ಅದರ ಪ್ರಕ್ರಿಯೆ, ಯಶಸ್ಸನ್ನು ನಾವು ಕೇವಲ ಪುಸ್ತಕದಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು ಆದರೆ ಇದನ್ನು ಪ್ರಯೋಗಮಾಡಿ ಅದರ ಪ್ರತಿಫಲವನ್ನು ಸ್ವತಃ ಅನುಭವಿಸಿದ ಅನುಭವವಾಯಿತು.  
+
ನಾವು ಈ ಕಲಿಕಾ ಬಳಗದಿಂದ ಬಹಳ ಕಲಿತಿದ್ದೇವೆ. ಪ್ರಕಲ್ಪ ಮತ್ತು ಅದರ ಪ್ರಕ್ರಿಯೆ, ಯಶಸ್ಸನ್ನು ನಾವು ಕೇವಲ ಪುಸ್ತಕದಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು . ಆದರೆ ಇದನ್ನು ಪ್ರಯೋಗಮಾಡಿ ಅದರ ಪ್ರತಿಫಲವನ್ನು ಸ್ವತಃ ಅನುಭವಿಸಿದ ಅನುಭವವಾಯಿತು.  
    
ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಇರುವ ವಿವಿಧ ಸಾಧ್ಯತೆಗಳ ಬಗ್ಗೆ ಮತ್ತಷ್ಟು ಅರಿವಾಯಿತು. ಮತ್ತು ಮುಖ್ಯ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಉಂಟಾಯಿತು. ಇವರ ಶೈಕ್ಷಣಿಕ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ತಿಳುವಳಿಕೆ ಸಹ ವೃದ್ಧಿಯಾಯಿತು.   