Difference between revisions of "STF 2013-14 Yadagiri"

From Karnataka Open Educational Resources
Jump to navigation Jump to search
(Created page with "__FORCETOC__ All documents can be uploaded or entered on this page if you have a KOER id. =Head Teachers= ==Agenda== If district has prepared new agenda then it can be shar...")
 
Line 81: Line 81:
  
==Workshop short report==
 
==Workshop short report==
Upload workshop short report here (in ODT format)
+
 
 +
===Day 2 ===
 +
ಯಾದಗಿರಿ ಸಮಾಜವಿಜ್ಞಾನ ವಿಷಯದ ಎರಡನೇ ದಿನದ ವರದಿ
 +
 
 +
ಇಂದು ದಿನಾಂಕ 4-12-2013 ರಂದು ನಡೆದ ಎರಡನೇ ದಿನದ ತರಬೇತಿಯು ಶೀ ಮಾರುತಿ ಬೇಂದ್ರೆಯವರ ವರದಿ ವಾಚನದೊಂದಿಗೆ ಪ್ರಾರಂವಾಯಿತು. ಎಲ್ಲಾ ಶಿಕ್ಷಕರು  ತಮ್ಮ  MAIL ID  ಗಳನ್ನು ಚೆಕ್ ಮಾಡಿಕೊಂಡರು. ಒಬ್ಬರು ಇನ್ನೊಬ್ಬರಿಗೆ  MAIL ಗಳನ್ನು  ಕಳಿಸಿದರು. ನಂತರ ಇದರಲ್ಲಿ ಕೆಲವರಿಗೆ ಕಂಪ್ಯೂಟರನ ಬೇಸಿಕ ಜ್ಞಾನ ಇಲ್ಲದುದರಿಂದ  ಅಂತಹ 15  ಜನರಿಗೆ ಪ್ರತ್ಯೇಕವಾಗಿ NETBOOK ಗಳನ್ನು ನೀಡಿ ಅವರಿಗೆ ಬೇಸಿಕ್ ಜ್ಞಾನವನ್ನು ನೀಡಲಾಯಿತು.
 +
 
 +
ಈ ಅವಧಿಯಲ್ಲಿ ಶೀ ವೆಂಕಟೇಶ ಸರ್ ಅವರು ಉಳಿದ ಶಿಕ್ಷಕರಿಗೆ KOER ಪುಟಗಳಲ್ಲಿ ಇರುವುದನ್ನು  ಹೇಗೆ ನೋಡಬೇಕು ಎಂಬುದನ್ನು  ಹೇಳಿದರು. 
 +
 
 +
ಮದ್ಯಾಹ್ನದ ಊಟದ ನಂತರ ಶೀ ಮಲ್ಲಿಕಾರ್ಜುನ ಸರ್ ಅವರು KOER ನ ಪುಟಗಳನ್ನು ಹೇಳುತ್ತಾ ಅದರಲ್ಲಿರುವ  TEMPLATE  ನ ಪೂರ್ಣ ಮಾಹಿತಿಯನ್ನು ವಿವರವಾಗಿ ಹೇಳಿದರು. ಶೀ ಬಸವರಾಜ ಗೋಗಿ  ಅವರು  KOER  ದಲ್ಲಿರುವ ವಿಡಿಯೋ ಗಳನ್ನು ತೋರಿಸಿದರು.
 +
 
 +
ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು  MINDMAP ಹೇಗೆ ರಚಿಸಬೇಕು ಎಂಬುದನ್ನು  DEMO  ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು.  ಈ ವೇಳೆಗಾಗಲೆ  ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ  COPUTER  ಗಳನ್ನು Shut down ಮಾಡಿ  ಮನೆಗೆ ತೆರಳಿದರು.
 +
ನಮಸ್ಕಾರಗಳು.

Revision as of 21:27, 4 December 2013

All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Upload workshop short report here (in ODT format)

Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

Science

Social Science

Agenda

If district has prepared new agenda then it can be shared here

See us at the Workshop

Workshop short report

Day 2

ಯಾದಗಿರಿ ಸಮಾಜವಿಜ್ಞಾನ ವಿಷಯದ ಎರಡನೇ ದಿನದ ವರದಿ

ಇಂದು ದಿನಾಂಕ 4-12-2013 ರಂದು ನಡೆದ ಎರಡನೇ ದಿನದ ತರಬೇತಿಯು ಶೀ ಮಾರುತಿ ಬೇಂದ್ರೆಯವರ ವರದಿ ವಾಚನದೊಂದಿಗೆ ಪ್ರಾರಂವಾಯಿತು. ಎಲ್ಲಾ ಶಿಕ್ಷಕರು ತಮ್ಮ MAIL ID ಗಳನ್ನು ಚೆಕ್ ಮಾಡಿಕೊಂಡರು. ಒಬ್ಬರು ಇನ್ನೊಬ್ಬರಿಗೆ MAIL ಗಳನ್ನು ಕಳಿಸಿದರು. ನಂತರ ಇದರಲ್ಲಿ ಕೆಲವರಿಗೆ ಕಂಪ್ಯೂಟರನ ಬೇಸಿಕ ಜ್ಞಾನ ಇಲ್ಲದುದರಿಂದ ಅಂತಹ 15 ಜನರಿಗೆ ಪ್ರತ್ಯೇಕವಾಗಿ NETBOOK ಗಳನ್ನು ನೀಡಿ ಅವರಿಗೆ ಬೇಸಿಕ್ ಜ್ಞಾನವನ್ನು ನೀಡಲಾಯಿತು.

ಈ ಅವಧಿಯಲ್ಲಿ ಶೀ ವೆಂಕಟೇಶ ಸರ್ ಅವರು ಉಳಿದ ಶಿಕ್ಷಕರಿಗೆ KOER ಪುಟಗಳಲ್ಲಿ ಇರುವುದನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿದರು.

ಮದ್ಯಾಹ್ನದ ಊಟದ ನಂತರ ಶೀ ಮಲ್ಲಿಕಾರ್ಜುನ ಸರ್ ಅವರು KOER ನ ಪುಟಗಳನ್ನು ಹೇಳುತ್ತಾ ಅದರಲ್ಲಿರುವ TEMPLATE ನ ಪೂರ್ಣ ಮಾಹಿತಿಯನ್ನು ವಿವರವಾಗಿ ಹೇಳಿದರು. ಶೀ ಬಸವರಾಜ ಗೋಗಿ ಅವರು KOER ದಲ್ಲಿರುವ ವಿಡಿಯೋ ಗಳನ್ನು ತೋರಿಸಿದರು.

ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು MINDMAP ಹೇಗೆ ರಚಿಸಬೇಕು ಎಂಬುದನ್ನು DEMO ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು. ಈ ವೇಳೆಗಾಗಲೆ ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ COPUTER ಗಳನ್ನು Shut down ಮಾಡಿ ಮನೆಗೆ ತೆರಳಿದರು. ನಮಸ್ಕಾರಗಳು.