ದಿನದ ಪ್ರಾರಂಭದಲ್ಲಿ ಶ್ರೀ ಎಸ್.ಬಿ.ಇಸರಡ್ಡಿ ಇವರು ಶಿಬಿರಾಥಿFಗಳಿಂದ online ನಲ್ಲಿ feedback ಭತಿFಮಾಡಿಸಿದರು. ಶಿಬಿರಾಥಿಗಳೆಲ್ಲರೂ ತಮ್ಮ ಮಾಹಿತಿಯನ್ನು online ನಲ್ಲಿ ತುಂಬಿದರು. ನಂತರ ಕೆಲವು ಶಿಬಿರಾಥಿFಗಳಿಗೆ e-mail account open ಮಾಡುವದನ್ನು ಹೆಳಿಕೊಟ್ಟರು. ಮಾಧ್ಯಾಹ್ನದ ಅವಧಿಯಲ್ಲಿ internet ಸಹಾಯದಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ browse ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಧಿನದ ಅಂತ್ಯದವರೆಗೂ hands on ನೀಡಲಾಯಿತು.
−
ದಿನ ೪:
−
ಎಂದಿನಂತೆ ಎಲ್ಲರೂ BLDE computer labನಲ್ಲಿ ಹಾಜರಾದರು. ಇಂದು KOER home page ಪರಿಚಯಿಸಲಾಯಿತು. KOER construction pattern ಬಗ್ಗೆ ತಿಳಿಸಲಾಯಿತು. KOERನಲ್ಲಿ Resource searching ಬಗ್ಗೆ ತಿಳಿಸಲಾಯಿತು. ಅಲ್ಲದೆ ವಿಷಯಗಳಿಗೆ ಸಂಬಂಧಿಸಿದಂತೆ KOERಗೆ ಸಂಪನ್ಮೂಲ ರಚನೆ ಯಾವತರನಾಗಿ ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಎಲ್ಲರಿಗೂ ತಮ್ಮ ಆಸಕ್ತಿಯ ಘಟಕಗಳನ್ನು ಆಯ್ದುಕೊಳ್ಳಲು ಸೂಚಿಸಲಾಯಿತು.