Difference between revisions of "STF 2013-14 Yadagiri"
Gurumurthy (talk | contribs) (→Day 2) |
|||
(5 intermediate revisions by 3 users not shown) | |||
Line 31: | Line 31: | ||
==See us at the Workshop== | ==See us at the Workshop== | ||
{{#widget:Picasa | {{#widget:Picasa | ||
− | |user= | + | |user=itfccommunications@gmail.com |
− | |album= | + | |album=5954208438726108145 |
|width=300 | |width=300 | ||
|height=200 | |height=200 | ||
Line 41: | Line 41: | ||
==Workshop short report== | ==Workshop short report== | ||
+ | |||
+ | [http://karnatakaeducation.org.in/KOER/en/index.php/File:Yadgiri_Maths_Workshop_Report_2013_%E2%80%93_14.odt Yadgiri 1st Batch Maths Workshop Report 2013 – 14 Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ] | ||
+ | |||
+ | ಗಣಿತ ವಿಷಯ ಶಿಕ್ಷಕರ STF ತರಬೇತಿ ಕಾರ್ಯಕ್ರಮ | ||
+ | |||
+ | ಸ್ಢಳ : ಯಾದಗಿರಿ | ||
+ | |||
+ | ದಿನಾಂಕ : 26-11-2013 ರಿಂದ 30-11-2013 | ||
+ | ಯಾದಗಿರಿ ಜಿಲ್ಲಾ ಮಟ್ಟದ ಗಣಿತ ಶಿಕ್ಷಕರ stf ತರಬೇತಿಯು ೫ ದಿನಗಳ ಕಾಲ ನಡೆಯಿತು. ಈ ತರಬೇತಿ ಯಲ್ಲಿ ಶಿಕ್ಷಕರು ಕಂಪ್ಯೂಟರ ನ ಬಳಕೆ ಮತ್ತು ಕಂಪ್ಯೂಟರನಿಂದ ಇ - ಮೇಲ್ ಗಳನ್ನು ಓದುವುದು, ಕಳಿಸುವುದು, ತಿಳಿದುಕೊಂಡರು. | ||
+ | |||
+ | ಭಾಗವಹಿಸಿದ ಎಲ್ಲಾ ಶಿಕ್ಷಕರು ತಮ್ಮ ಈ -ಮೇಲ್ ತಾವೇ ಮಾಡಿ access ಮಾಡಿದರು, ವೇಬ ಸೈಟನಿಂದ ಬೇಕಾದ ವಿಷಯವನ್ನು download ಮಾಡುವದನ್ನು ಕಲಿತರು, KOER WEB SITE ನ ಪರಿಚಯ ಮಾಡಿಸಲಾಯಿತು. ಇದರಲ್ಲಿ resource ನ್ನು create ಮಾಡುವದನ್ನು ಹೇಳಲಾಯಿತು. ಇದರಲ್ಲಿ mindmap, activity, mathamatican,ರನ್ನು ಹೇಗೆ ರಚಿಸಿ upload ಮಾಡುವದನ್ನು ಎಲ್ಲೂರು ಮಾಡಿದ್ದಾರೆ. ಮತ್ತು gimp, geogebra, kWordquiz, etc toolಗಳ ಪರಿಚಯ ಮಾಡಿಸಲಾಯಿತು, practice ಮಾಡಿದ್ದಾರೆ. ಈ ಮೂಲಕ ಈ ತರಬೇತಿ ತೃಪ್ತಿಕರವಾಗಿತು ಎಂದು ಹೇಳಬಯ ಸುತ್ತೇನೆ. | ||
+ | |||
+ | ಧನ್ಯವಾದಗಳೂಂದಿಗೆ, | ||
+ | |||
+ | |||
+ | ಮಲ್ಲಿಕಾರ್ಜುನ, ರಮೇಶ, | ||
+ | |||
+ | ಬಂದಪ್ಪ, | ||
+ | |||
+ | ಅಸ್ಮಿತ. | ||
+ | |||
+ | ಸಂಪನ್ಮೂಲ ವ್ಯಕ್ತಿಗಳು , ಯಾದಗಿರಿ. | ||
+ | |||
+ | |||
+ | |||
+ | |||
+ | |||
+ | |||
Upload workshop short report here (in ODT format) | Upload workshop short report here (in ODT format) | ||
− | |||
=Science= | =Science= | ||
Line 61: | Line 88: | ||
==Workshop short report== | ==Workshop short report== | ||
+ | |||
+ | [http://karnatakaeducation.org.in/KOER/en/index.php/File:Yadgir_Science_Workshop_Report_2013_-_14.odt ಯಾದಗಿರಿ 2013- 14 Workshop Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ] | ||
+ | |||
+ | '''Science STF 2013-14 Workshop Report'''. | ||
+ | |||
+ | ''VENUE -- G G H S YADGIR'' | ||
+ | |||
+ | [[DIST -- YADGIR]] | ||
+ | |||
+ | |||
+ | '''Day 1:''' | ||
+ | |||
+ | 1.Inauguration of workship and sharing the agenda for stf workship. | ||
+ | |||
+ | 2.creating of e-mail,sending e-mails with attachedments. | ||
+ | |||
+ | 3.Interent access | ||
+ | |||
+ | 4.Teachers were grouped and 9std chapters were given then according to topic images,pictures,videos,were made to dowload in separate three folders. | ||
+ | |||
+ | '''DAY 2:''' | ||
+ | |||
+ | 1.Creating Mind maps using free mind. | ||
+ | |||
+ | 2.What is KOER?and how resoures are arranged accessing KOER | ||
+ | |||
+ | 3.Contributing to KOER. | ||
+ | |||
+ | '''Day 3:''' | ||
+ | |||
+ | 1.basics of computers-copy,paste ,creating folder,cds burn, | ||
+ | |||
+ | 2.Record my desktop, | ||
+ | |||
+ | 3.cheese web cam | ||
+ | |||
+ | 4.kannada typing-i-trans,kgp | ||
+ | |||
+ | 5.how to connect web link,hyperlink,and graphical link,text link to the mind maps | ||
+ | |||
+ | '''DAY 4:''' | ||
+ | |||
+ | 1.Stimulation by Phet | ||
+ | |||
+ | 2.stellerium | ||
+ | |||
+ | 3.presention of mind maps | ||
+ | |||
+ | 4.Gimp -editing photographs for size and resolution | ||
+ | |||
+ | 5.creating a set of three images for their topic. | ||
+ | |||
+ | '''DAY 5:''' | ||
+ | |||
+ | 1.Review of activity contribution by groups | ||
+ | |||
+ | 2.uploading images and videos | ||
+ | |||
+ | 3.reveiw and finalization of resoures contributions | ||
+ | |||
+ | 4.vedio editing demo | ||
+ | |||
+ | 5. lastly participants share feedback on google docs. | ||
+ | Concluded the 5 days stf science workshop session with the closing ceremony . | ||
+ | During the workshop we faced eletricity and network problem even though it was managed and made the workshop successful. | ||
+ | |||
+ | |||
Upload workshop short report here (in ODT format) | Upload workshop short report here (in ODT format) | ||
+ | |||
+ | === ವಿಜ್ಞಾನ ವಿಷಯದ ಜಿಲ್ಲಾ ಅನುಕ್ರಮ ಕಾರ್ಯಗಾರ 2013-14 ಕನ್ಯಾ ಪ್ರೌಢ ಶಾಲೆ ಯಾದಗಿರ === | ||
+ | ದಿನಾಂಕ:-13- 12- 2013 ರಿಂದ 17-12-2013 ರ ವರೆಗೆ ಯಾದಗಿರಿ ಜಿಲ್ಲೆಯಾ ೩೦ ಜನ ವಿಜ್ಞಾನ ಸಹ ಶಿಕ್ಷಕರಿಗೆ ಕನ್ಯಾ ಪ್ರೌಢ ಶಾಲೆಯಲ್ಲಿ ಎಸ್.ಟಿ.ಎಫ್. ತರಬೇತಿಯನ್ನು ನೀಡಲಾಯಿತ್ತು. | ||
+ | |||
+ | == ಪೀಠಿಕೆ: == | ||
+ | ಈ ತರಬೇತಿಯು ಯೋಜನೆಯಂತೆ ನಡೆಯಿತ್ತಾದರು, ನಿಗದಿ ಪಡೆಸಿದ ದಿನಾಂಕದ ಮುಂಚಿತಾವದಿಯಲ್ಲಿ ಕೈಗೋಳಲಾಗಿತ್ತು. ಯತಪ್ರಕಾರದಲ್ಲಿ ಕಾರ್ಯಗಾರವು ಉದ್ಘಾಟನೆಯನ್ನು ಶ್ರೀಮತಿ ಸೈಯದ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ತರಬೇತಿ ಯಾದಗಿರ, ಇವರಿಂದ ಉದ್ಗಾಟಿಸಲಾಯಿತ್ತು. ಅಲ್ಲದೆ ಜಿಲ್ಲೆಯ ನೋಡಲ್ ಅಧಿಕಾರಿಯಾದ ಪಂಡಿತ ಸರ್ ರವರ ತರಬೇತಿಯ ಮುಖ್ಯಸ್ಥರಾಗಿ ಭಾಗವಹೀಸಿದ್ದರು, ಅಲ್ಲದೆ ರಾಜ್ಯ ಪ್ರಶಸ್ತಿ ವಿಜೇತರಾದ ಸೂರ್ಯ ಪ್ರಕಾಶ ಘನಾತೆ, ರವರು ಉಪಸ್ಥತರಿದ್ದರು, ಸಂಪನ್ಮೂಲ ವ್ಯಕ್ತಿಗಳಾದ , ಸಾಯಪ್ಪ ರವರು ನಿರೂಪಿಸಿದ್ದರು, ಜ್ಯೋತಿ ರವರು ಸ್ವಾಗತಿಸಿದರು, ಖಲುಲುನೀಸ ರವರು ವಂದಿಸಿದರು. | ||
+ | ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಾಯಪ್ಪ , ಶ್ರೀ ನಾರಾಯಣ್ಣ , ಶ್ರೀಮತಿ ಜ್ಯೋತಿ , ಕಲೂಲೀಲೂನೀಸಾ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಯೋಗೇಶ, ಮಹೇಶ ಮತ್ತು ಅಶೋಕ ರವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು. ಮೊದಲ್ಲಿಗೆ ಸಾಯಪ್ಪ ಸರವರು ಎಲ್ಲರಾ ಪರಿಚಯ ಮಾಡಿಸಿದ್ದರು, ನಂತರ ಕಾರ್ಯಗಾರದ ಅಜೆಂಡವನ್ನು ವಿವರಿಸಿದ್ದರು. | ||
+ | |||
+ | == ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯಲ್ಲಿ ತಯಾರಿಸಿದ ಅಜೆಂಡಾ ವಿಷಯಗಳು : == | ||
+ | |||
+ | 1. ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ | ||
+ | 2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ ಮತ್ತು ಇಮೇಲ್ ಕಳುಹಿಸುವುದು | ||
+ | 3. ವಿದ್ಯುನ್ಮಾನ ಕಂಪ್ಯೂಟರ್ ಕೌಶಲ ಹೆಚ್ಚಿಸಿಕೊಳ್ಳುವುದು- ಇಮೇಲ್ ಬಳಕೆ, ಅಂತರ್ಜಾಲ ಬಳಕೆ, ಪೋಟೋ ಮತ್ತು ವೀಡಿಯೋ ಸಂಕಲನ ಮಾಡುವುದು. | ||
+ | 4. ಮೈಂಡ್ ಮ್ಯಾಪ್ ಪರಿಕಲ್ಪನೆ , ಮತ್ತು GIMP ಮೂಲಕ ಪೋಟೋ ಸಂಕಲನ ಮಾಡುವುದು. | ||
+ | 5. ಪ್ರಸ್ತುತ ೯ನೇ ತರಗತಿ ಪಠ್ಯಗಳ ಪರಿಕಲ್ಪನೆಗೆ ಬೇಕಾದ ಸಂಪನ್ಮೂಲಗಳನ್ನು ರಚೀಸುವುದು. | ||
+ | 6. ಕೊಯರ್ ಪರಿಚಯ - ಸಂಪನ್ಮೂಲ ಅಭಿವೃದ್ದಿ ಹೇಗೆ ಮತ್ತು ಈ ಸಂಪನ್ಮೂಲಗಳನ್ನು ಭೋಧನೆಯಲ್ಲಿ ಬಳಸುವ ವಿಧಾನ | ||
+ | 7. ಶೈಕ್ಷಣಿಕ ಪರಿಕರಗಳು - ಜಿಯೋಜೀಬ್ರಾ, PhET & ಮಾರ್ಬಲ್ . ಉಪಯುಕ್ತ ವೆಬ್ ಸೈಟ್ ಗಳ ಬಳಕೆ | ||
+ | 8. ಅಭಿವೃದ್ದಿ ಪಡಿಸಿದ ಸಂಪನ್ಮೂಲಗಳನ್ನು ಎಲ್ಲರೊಡನೆ ಹಂಚಿಕೊಂಡು , ಪರಸ್ಪರ ವಿಶ್ಲೇಷಣೆ ಮಾಡುವುದು. | ||
+ | 9. ವೀಡಿಯೋಗಳನ್ನು ಯೂಟ್ಯೂಬ್ ಗೆ ಅಪ್ ಮಾಡುವುದು | ||
+ | 10. ವೀಡಿಯೋ ಸಂಕಲನ | ||
+ | 11. ವಿಜ್ಞಾನ ವಿಷಯದ ಸಿ.ಸಿ.ಇ ಮೌಲ್ಯಮಾಪನ ಚೌಕಟ್ಟನ್ನು ಅರ್ಥೈಸಿಕೊಳ್ಳುವುದು. | ||
+ | 12. ಕಾರ್ಯಾಗಾರದ ಹಿಮ್ಮಾಹಿತಿ ಸಂಗ್ರಹೀಸುವುದು. | ||
+ | |||
+ | == ತರಬೇತಿಯಲ್ಲಿ ಅನುಸರಿಸಿದ ವಿಷಯಗಳು:- The transactions - how it happened == | ||
+ | ಅಜೆಂಡ ವಿವರಿಸಿದ ನಂತರ ಶಿಕ್ಷಕರಿಗೆ ನೆಟಬುಕ್ಗಳನ್ನು ಕೊಡುತ್ತಾ ಅವುಗಳನ್ನು ಹೇಗೆ ಶುರುಮಾಡುವುದು ಮತ್ತು ಮೌಸನ ಬಳಕೆ ಮಾಡುವುದನ್ನು ತೊರಿಸಿ ಕೊಡಲಾಯಿತ್ತು. | ||
+ | ನಂತರ ಅಜೆಂಡದಲ್ಲಿ ಇರುವ ಹಾಗೆ ಸಂಪನ್ಮೂಲ ವ್ಯಕ್ತಿಗಳು ಶಿಬೀರಾರ್ಥಿಗಳ ಮಾಹಿತಿಯನ್ನು ಕೋಯರ ಪೇಜನಲ್ಲಿ ಹೇಗೆ ತುಂಬುವುದೆಂದು ತೋರಿಸಿದರು. ಅದರಂತೆ ಅವರುಗಳೆಲ್ಲಾ ಅದನ್ನು ತುಂಬಲು ಪ್ರಾರಂಭಿಸಿದ್ದರು. | ||
+ | ನಂತರ ನಾವು ಸಂಪನ್ಮೂಲ ವ್ಯಕ್ತೀಗಳೊಂದಿಗೆ ಚರ್ಚಿಸಿದ ಹಾಗೆ ಮತ್ತು ಅಜೆಂಡದಲ್ಲಿ ಇರುವ ಹಾಗೆ RP's ಗಳು ಮೇಲಗಳನ್ನು ರಚೀಸಿದ್ದರು, ನಂತರ ಇಮೇಲ್ ಕಳುಹಿಸುವುದು ಹಗೂ | ||
+ | ಇಂಟರ್ನೆಟ್ ಎಂದರೇನು ? ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು ಹೇಗೆ, ಈ ಸಂಪನ್ಮೂಲವನ್ನು ಹೇಗೆ ಬಳಸುವುದು , ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು ಹೇಗೆ, ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿ ಕೂಡಲಾಯಿತ್ತು, | ||
+ | ಒಟ್ಟಾರೆಯಾಗಿ ಕಾರ್ಯಗಾರದಲ್ಲಿ ಮುಖ್ಯ ವಿಷಯಗಳೆಲ್ಲವುಗಳನ್ನು ಮುಗಿದಿರುತ್ತದೆ, ಉದಾ:- Free Mind map, GIMP, Basic Computer literacy, record my desktop, chess web cam, screen shot, KOER Page, Open shot video editing, Science tools like, PhET, KStar, stelerium, Kalizum, Marble, Kgeography, K3B DVD Burner, ಈ ಎಲ್ಲಾ ಅಂಶಗಳನ್ನು ಈ ಒಂದು ಕಾರ್ಯಗಾರದಲ್ಲಿ ಹೇಳಿಕೊಡಲಾಗಿದೆ. | ||
=Social Science= | =Social Science= | ||
Line 106: | Line 229: | ||
A.M. Girls,Govt.PU College Shorapur | A.M. Girls,Govt.PU College Shorapur | ||
PO :Shorapur Dist : Yadgiri. | PO :Shorapur Dist : Yadgiri. | ||
+ | |||
+ | ===Day 3 === | ||
+ | ಇಂದು ದಿನಾಂಕ 05-12-2013 ರಂದು ಬೆಳಿಗ್ಗೆ ಪ್ರಾರ್ಥನೆ ಹಾಗೂ ನಿನ್ನಿನ ವರದಿವಾಚನ ಮಾಡುವುದರೊಂದಿಗೆ ತರಬೇತಿ ಆರಂಭವಾಯಿತು. ಶ್ರೀ ಬಸವರಾಜ ಗೋಗಿ ಸಂ ವ್ಯ ಗಳು ಮನೋನಕ್ಷೆ ರಚಿಸುವ ಕುರಿತು ವಿವರವಾಗಿ ತಿಳಿಸಿದರು . ನಂತರ ಶಿಬಿರಾರ್ಥಿಗಳನ್ನು ಎಂಟು ತಂಡಗಳಾಗಿ ವಿಂಗಡಿಸಿ 9ನೇ ತರಗತಿಯ ಸಮಾಜ ವಿಜ್ಞಾನ ಘಟಕಗಳನ್ನು ತಂಡಗಳಿಗೆ ಹಂಚಿಕೆ ಮಾಡಲಾಯಿತು.ಆಯಾ ತಂಡದವರು ತಮಗೆ ವಹಿಸಿದ ಘಟಕದ ಮನೋನಕ್ಷೆ ತಯಾರಿಸಿ ಮಂಡಿಸಲು ಅವಕಾಶ ನೀಡಲಾಯಿತು. | ||
+ | ನಂತರ ಬೇರೆ ತಂಡದವರು ಸಲಹೆ ಸೂಚನೆಗಳನ್ನು ನೀಡಲಾಯಿತು. | ||
+ | ಮಧ್ಯಾಹ್ನದ ಅವಧಿಯಲ್ಲಿ ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು stf group ಗೆ email ಮಾಡುವುದು ಹೇಗೆ ಎಂದು ಶ್ರೀ ವಿಶ್ವನಾಥ ಸಂ ವ್ಯ ಗಳು ವಿವರವಾಗಿ ತಿಳಿಸಿದರು. ಅವರ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು stf group ಗೆ email ಮಾಡಿದರು. | ||
+ | ಹಾಗೂ ಕೊನೆಗೆ image ಗಳನ್ನು Down load ಮಾಡುವುದು ಹೇಗೆ ? ಎಂಬುದನ್ನು | ||
+ | ಕಲಿತರು. |
Latest revision as of 09:17, 24 December 2013
All documents can be uploaded or entered on this page if you have a KOER id.
Head Teachers
Agenda
If district has prepared new agenda then it can be shared here
See us at the Workshop
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
Workshop short report
Yadgiri 1st Batch Maths Workshop Report 2013 – 14 Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ
ಗಣಿತ ವಿಷಯ ಶಿಕ್ಷಕರ STF ತರಬೇತಿ ಕಾರ್ಯಕ್ರಮ
ಸ್ಢಳ : ಯಾದಗಿರಿ
ದಿನಾಂಕ : 26-11-2013 ರಿಂದ 30-11-2013 ಯಾದಗಿರಿ ಜಿಲ್ಲಾ ಮಟ್ಟದ ಗಣಿತ ಶಿಕ್ಷಕರ stf ತರಬೇತಿಯು ೫ ದಿನಗಳ ಕಾಲ ನಡೆಯಿತು. ಈ ತರಬೇತಿ ಯಲ್ಲಿ ಶಿಕ್ಷಕರು ಕಂಪ್ಯೂಟರ ನ ಬಳಕೆ ಮತ್ತು ಕಂಪ್ಯೂಟರನಿಂದ ಇ - ಮೇಲ್ ಗಳನ್ನು ಓದುವುದು, ಕಳಿಸುವುದು, ತಿಳಿದುಕೊಂಡರು.
ಭಾಗವಹಿಸಿದ ಎಲ್ಲಾ ಶಿಕ್ಷಕರು ತಮ್ಮ ಈ -ಮೇಲ್ ತಾವೇ ಮಾಡಿ access ಮಾಡಿದರು, ವೇಬ ಸೈಟನಿಂದ ಬೇಕಾದ ವಿಷಯವನ್ನು download ಮಾಡುವದನ್ನು ಕಲಿತರು, KOER WEB SITE ನ ಪರಿಚಯ ಮಾಡಿಸಲಾಯಿತು. ಇದರಲ್ಲಿ resource ನ್ನು create ಮಾಡುವದನ್ನು ಹೇಳಲಾಯಿತು. ಇದರಲ್ಲಿ mindmap, activity, mathamatican,ರನ್ನು ಹೇಗೆ ರಚಿಸಿ upload ಮಾಡುವದನ್ನು ಎಲ್ಲೂರು ಮಾಡಿದ್ದಾರೆ. ಮತ್ತು gimp, geogebra, kWordquiz, etc toolಗಳ ಪರಿಚಯ ಮಾಡಿಸಲಾಯಿತು, practice ಮಾಡಿದ್ದಾರೆ. ಈ ಮೂಲಕ ಈ ತರಬೇತಿ ತೃಪ್ತಿಕರವಾಗಿತು ಎಂದು ಹೇಳಬಯ ಸುತ್ತೇನೆ.
ಧನ್ಯವಾದಗಳೂಂದಿಗೆ,
ಮಲ್ಲಿಕಾರ್ಜುನ, ರಮೇಶ,
ಬಂದಪ್ಪ,
ಅಸ್ಮಿತ.
ಸಂಪನ್ಮೂಲ ವ್ಯಕ್ತಿಗಳು , ಯಾದಗಿರಿ.
Upload workshop short report here (in ODT format)
Science
Agenda
If district has prepared new agenda then it can be shared here
See us at the Workshop
Workshop short report
ಯಾದಗಿರಿ 2013- 14 Workshop Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ
Science STF 2013-14 Workshop Report.
VENUE -- G G H S YADGIR
Day 1:
1.Inauguration of workship and sharing the agenda for stf workship.
2.creating of e-mail,sending e-mails with attachedments.
3.Interent access
4.Teachers were grouped and 9std chapters were given then according to topic images,pictures,videos,were made to dowload in separate three folders.
DAY 2:
1.Creating Mind maps using free mind.
2.What is KOER?and how resoures are arranged accessing KOER
3.Contributing to KOER.
Day 3:
1.basics of computers-copy,paste ,creating folder,cds burn,
2.Record my desktop,
3.cheese web cam
4.kannada typing-i-trans,kgp
5.how to connect web link,hyperlink,and graphical link,text link to the mind maps
DAY 4:
1.Stimulation by Phet
2.stellerium
3.presention of mind maps
4.Gimp -editing photographs for size and resolution
5.creating a set of three images for their topic.
DAY 5:
1.Review of activity contribution by groups
2.uploading images and videos
3.reveiw and finalization of resoures contributions
4.vedio editing demo
5. lastly participants share feedback on google docs. Concluded the 5 days stf science workshop session with the closing ceremony . During the workshop we faced eletricity and network problem even though it was managed and made the workshop successful.
Upload workshop short report here (in ODT format)
ವಿಜ್ಞಾನ ವಿಷಯದ ಜಿಲ್ಲಾ ಅನುಕ್ರಮ ಕಾರ್ಯಗಾರ 2013-14 ಕನ್ಯಾ ಪ್ರೌಢ ಶಾಲೆ ಯಾದಗಿರ
ದಿನಾಂಕ:-13- 12- 2013 ರಿಂದ 17-12-2013 ರ ವರೆಗೆ ಯಾದಗಿರಿ ಜಿಲ್ಲೆಯಾ ೩೦ ಜನ ವಿಜ್ಞಾನ ಸಹ ಶಿಕ್ಷಕರಿಗೆ ಕನ್ಯಾ ಪ್ರೌಢ ಶಾಲೆಯಲ್ಲಿ ಎಸ್.ಟಿ.ಎಫ್. ತರಬೇತಿಯನ್ನು ನೀಡಲಾಯಿತ್ತು.
ಪೀಠಿಕೆ:
ಈ ತರಬೇತಿಯು ಯೋಜನೆಯಂತೆ ನಡೆಯಿತ್ತಾದರು, ನಿಗದಿ ಪಡೆಸಿದ ದಿನಾಂಕದ ಮುಂಚಿತಾವದಿಯಲ್ಲಿ ಕೈಗೋಳಲಾಗಿತ್ತು. ಯತಪ್ರಕಾರದಲ್ಲಿ ಕಾರ್ಯಗಾರವು ಉದ್ಘಾಟನೆಯನ್ನು ಶ್ರೀಮತಿ ಸೈಯದ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ತರಬೇತಿ ಯಾದಗಿರ, ಇವರಿಂದ ಉದ್ಗಾಟಿಸಲಾಯಿತ್ತು. ಅಲ್ಲದೆ ಜಿಲ್ಲೆಯ ನೋಡಲ್ ಅಧಿಕಾರಿಯಾದ ಪಂಡಿತ ಸರ್ ರವರ ತರಬೇತಿಯ ಮುಖ್ಯಸ್ಥರಾಗಿ ಭಾಗವಹೀಸಿದ್ದರು, ಅಲ್ಲದೆ ರಾಜ್ಯ ಪ್ರಶಸ್ತಿ ವಿಜೇತರಾದ ಸೂರ್ಯ ಪ್ರಕಾಶ ಘನಾತೆ, ರವರು ಉಪಸ್ಥತರಿದ್ದರು, ಸಂಪನ್ಮೂಲ ವ್ಯಕ್ತಿಗಳಾದ , ಸಾಯಪ್ಪ ರವರು ನಿರೂಪಿಸಿದ್ದರು, ಜ್ಯೋತಿ ರವರು ಸ್ವಾಗತಿಸಿದರು, ಖಲುಲುನೀಸ ರವರು ವಂದಿಸಿದರು. ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಾಯಪ್ಪ , ಶ್ರೀ ನಾರಾಯಣ್ಣ , ಶ್ರೀಮತಿ ಜ್ಯೋತಿ , ಕಲೂಲೀಲೂನೀಸಾ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಯೋಗೇಶ, ಮಹೇಶ ಮತ್ತು ಅಶೋಕ ರವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು. ಮೊದಲ್ಲಿಗೆ ಸಾಯಪ್ಪ ಸರವರು ಎಲ್ಲರಾ ಪರಿಚಯ ಮಾಡಿಸಿದ್ದರು, ನಂತರ ಕಾರ್ಯಗಾರದ ಅಜೆಂಡವನ್ನು ವಿವರಿಸಿದ್ದರು.
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯಲ್ಲಿ ತಯಾರಿಸಿದ ಅಜೆಂಡಾ ವಿಷಯಗಳು :
1. ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ 2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ ಮತ್ತು ಇಮೇಲ್ ಕಳುಹಿಸುವುದು 3. ವಿದ್ಯುನ್ಮಾನ ಕಂಪ್ಯೂಟರ್ ಕೌಶಲ ಹೆಚ್ಚಿಸಿಕೊಳ್ಳುವುದು- ಇಮೇಲ್ ಬಳಕೆ, ಅಂತರ್ಜಾಲ ಬಳಕೆ, ಪೋಟೋ ಮತ್ತು ವೀಡಿಯೋ ಸಂಕಲನ ಮಾಡುವುದು. 4. ಮೈಂಡ್ ಮ್ಯಾಪ್ ಪರಿಕಲ್ಪನೆ , ಮತ್ತು GIMP ಮೂಲಕ ಪೋಟೋ ಸಂಕಲನ ಮಾಡುವುದು. 5. ಪ್ರಸ್ತುತ ೯ನೇ ತರಗತಿ ಪಠ್ಯಗಳ ಪರಿಕಲ್ಪನೆಗೆ ಬೇಕಾದ ಸಂಪನ್ಮೂಲಗಳನ್ನು ರಚೀಸುವುದು. 6. ಕೊಯರ್ ಪರಿಚಯ - ಸಂಪನ್ಮೂಲ ಅಭಿವೃದ್ದಿ ಹೇಗೆ ಮತ್ತು ಈ ಸಂಪನ್ಮೂಲಗಳನ್ನು ಭೋಧನೆಯಲ್ಲಿ ಬಳಸುವ ವಿಧಾನ 7. ಶೈಕ್ಷಣಿಕ ಪರಿಕರಗಳು - ಜಿಯೋಜೀಬ್ರಾ, PhET & ಮಾರ್ಬಲ್ . ಉಪಯುಕ್ತ ವೆಬ್ ಸೈಟ್ ಗಳ ಬಳಕೆ 8. ಅಭಿವೃದ್ದಿ ಪಡಿಸಿದ ಸಂಪನ್ಮೂಲಗಳನ್ನು ಎಲ್ಲರೊಡನೆ ಹಂಚಿಕೊಂಡು , ಪರಸ್ಪರ ವಿಶ್ಲೇಷಣೆ ಮಾಡುವುದು. 9. ವೀಡಿಯೋಗಳನ್ನು ಯೂಟ್ಯೂಬ್ ಗೆ ಅಪ್ ಮಾಡುವುದು 10. ವೀಡಿಯೋ ಸಂಕಲನ 11. ವಿಜ್ಞಾನ ವಿಷಯದ ಸಿ.ಸಿ.ಇ ಮೌಲ್ಯಮಾಪನ ಚೌಕಟ್ಟನ್ನು ಅರ್ಥೈಸಿಕೊಳ್ಳುವುದು. 12. ಕಾರ್ಯಾಗಾರದ ಹಿಮ್ಮಾಹಿತಿ ಸಂಗ್ರಹೀಸುವುದು.
ತರಬೇತಿಯಲ್ಲಿ ಅನುಸರಿಸಿದ ವಿಷಯಗಳು:- The transactions - how it happened
ಅಜೆಂಡ ವಿವರಿಸಿದ ನಂತರ ಶಿಕ್ಷಕರಿಗೆ ನೆಟಬುಕ್ಗಳನ್ನು ಕೊಡುತ್ತಾ ಅವುಗಳನ್ನು ಹೇಗೆ ಶುರುಮಾಡುವುದು ಮತ್ತು ಮೌಸನ ಬಳಕೆ ಮಾಡುವುದನ್ನು ತೊರಿಸಿ ಕೊಡಲಾಯಿತ್ತು. ನಂತರ ಅಜೆಂಡದಲ್ಲಿ ಇರುವ ಹಾಗೆ ಸಂಪನ್ಮೂಲ ವ್ಯಕ್ತಿಗಳು ಶಿಬೀರಾರ್ಥಿಗಳ ಮಾಹಿತಿಯನ್ನು ಕೋಯರ ಪೇಜನಲ್ಲಿ ಹೇಗೆ ತುಂಬುವುದೆಂದು ತೋರಿಸಿದರು. ಅದರಂತೆ ಅವರುಗಳೆಲ್ಲಾ ಅದನ್ನು ತುಂಬಲು ಪ್ರಾರಂಭಿಸಿದ್ದರು. ನಂತರ ನಾವು ಸಂಪನ್ಮೂಲ ವ್ಯಕ್ತೀಗಳೊಂದಿಗೆ ಚರ್ಚಿಸಿದ ಹಾಗೆ ಮತ್ತು ಅಜೆಂಡದಲ್ಲಿ ಇರುವ ಹಾಗೆ RP's ಗಳು ಮೇಲಗಳನ್ನು ರಚೀಸಿದ್ದರು, ನಂತರ ಇಮೇಲ್ ಕಳುಹಿಸುವುದು ಹಗೂ ಇಂಟರ್ನೆಟ್ ಎಂದರೇನು ? ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು ಹೇಗೆ, ಈ ಸಂಪನ್ಮೂಲವನ್ನು ಹೇಗೆ ಬಳಸುವುದು , ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು ಹೇಗೆ, ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿ ಕೂಡಲಾಯಿತ್ತು, ಒಟ್ಟಾರೆಯಾಗಿ ಕಾರ್ಯಗಾರದಲ್ಲಿ ಮುಖ್ಯ ವಿಷಯಗಳೆಲ್ಲವುಗಳನ್ನು ಮುಗಿದಿರುತ್ತದೆ, ಉದಾ:- Free Mind map, GIMP, Basic Computer literacy, record my desktop, chess web cam, screen shot, KOER Page, Open shot video editing, Science tools like, PhET, KStar, stelerium, Kalizum, Marble, Kgeography, K3B DVD Burner, ಈ ಎಲ್ಲಾ ಅಂಶಗಳನ್ನು ಈ ಒಂದು ಕಾರ್ಯಗಾರದಲ್ಲಿ ಹೇಳಿಕೊಡಲಾಗಿದೆ.
Social Science
Agenda
If district has prepared new agenda then it can be shared here
See us at the Workshop
Workshop short report
Day 1
ಯಾದಗಿರಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ STF ತರಬೇತಿ ಮಾಹಿತಿ.
ಇಂದು ದಿನಾಂಕ 3-12-2013 ರಂದು ಯಾದಗಿರಿ ಚಿರಂಜೀವಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿಯು ಪ್ರಾರಂಭವಾಯಿತು. ಇಂದಿನ ಕಾರ್ಯಕ್ರಮವನ್ನು ಯಾದಗಿರಿ ಡಯಟ್ ಉಪನ್ಯಾಸಕರಾದ ಶ್ರೀ ಅಗ್ನಿಹೋತ್ರಿ ಇವರು ಉದ್ಘಾಟಿಸಿದರು. ಅದ್ಯಕ್ಷತೆಯನ್ನು ಶ್ರೀಮತಿ ಸ್ವರ್ಣಲತಾ ಉಪನ್ಯಾಕಿ ಇವರು ವಹಿಸಿದ್ದರು. ಶ್ರೀ ವೆಂಕಟೇಶ IT for CHANGE ಇವರು ಅತಿಥಿ ಸ್ಥಾನ ವಹಿಸಿದ್ದರು.
ಕಾರ್ಯಕ್ರಮವನ್ನು ಬಸವರಾಜ ಗೋಗಿ ನಡೆಸಿಕೊಟ್ಟರು. ಪ್ರಾರ್ಥನೆ ಮಲ್ಲಿಕಾರ್ಜುನ ಕಾವಲಿ ಹಾಡಿದರು. ಸ್ವಾಗತವನ್ನು ವಿಶ್ವನಾಥ ಸರ್ ಅವರು ಮಾಡಿದರು. ವಂದನಾರ್ಪಣೆ ಶ್ರೀ ಮಹೇಶ ಮಾಡಿದರು. ನಂತರ ಮಲ್ಲಿಕಾರ್ಜುನ ಕಾವಲಿಯವರು ಪರಿಚಯದೊಂದಿಗೆ ತರಬೇತಿಯನ್ನು ಶುರುಮಾಡಿದರು. 5 ದಿನಗಳ ಅಜೆಂಡಾವನ್ನು ವಿವರವಾಗಿ ವಿವರಿಸಿದರು. ವೆಂಕಟೇಶ ಸರ್ ಅವರು ಈ ಕಾರ್ಯಾಗಾರದ ಉದ್ದೇಶದ ಜೊತೆಗೆ MAIL ID ಹೇಗೆ creat ಮಾಡಬೇಕು ಎಂಬುದನ್ನು DEMO ಮಾಡಿ ತೋರಿಸಿದರು. ಎಲ್ಲಾ RP ಗಳು ಸೇರಿ ಎಲ್ಲರ MAIL ID creat ಮಾಡಿದೆವು. ನಂತರ mail Reply ಮಾಡುವುದು. Compose ಮಾಡುವುದನ್ನು ಹೇಳಿಕೊಡಲಾಯಿತು.
Day 2
ಯಾದಗಿರಿ ಸಮಾಜವಿಜ್ಞಾನ ವಿಷಯದ ಎರಡನೇ ದಿನದ ವರದಿ
ಇಂದು ದಿನಾಂಕ 4-12-2013 ರಂದು ನಡೆದ ಎರಡನೇ ದಿನದ ತರಬೇತಿಯು ಶೀ ಮಾರುತಿ ಬೇಂದ್ರೆಯವರ ವರದಿ ವಾಚನದೊಂದಿಗೆ ಪ್ರಾರಂವಾಯಿತು. ಎಲ್ಲಾ ಶಿಕ್ಷಕರು ತಮ್ಮ MAIL ID ಗಳನ್ನು ಚೆಕ್ ಮಾಡಿಕೊಂಡರು. ಒಬ್ಬರು ಇನ್ನೊಬ್ಬರಿಗೆ MAIL ಗಳನ್ನು ಕಳಿಸಿದರು. ನಂತರ ಇದರಲ್ಲಿ ಕೆಲವರಿಗೆ ಕಂಪ್ಯೂಟರನ ಬೇಸಿಕ ಜ್ಞಾನ ಇಲ್ಲದುದರಿಂದ ಅಂತಹ 15 ಜನರಿಗೆ ಪ್ರತ್ಯೇಕವಾಗಿ NETBOOK ಗಳನ್ನು ನೀಡಿ ಅವರಿಗೆ ಬೇಸಿಕ್ ಜ್ಞಾನವನ್ನು ನೀಡಲಾಯಿತು.
ಈ ಅವಧಿಯಲ್ಲಿ ಶೀ ವೆಂಕಟೇಶ ಸರ್ ಅವರು ಉಳಿದ ಶಿಕ್ಷಕರಿಗೆ KOER ಪುಟಗಳಲ್ಲಿ ಇರುವುದನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿದರು.
ಮದ್ಯಾಹ್ನದ ಊಟದ ನಂತರ ಶೀ ಮಲ್ಲಿಕಾರ್ಜುನ ಸರ್ ಅವರು KOER ನ ಪುಟಗಳನ್ನು ಹೇಳುತ್ತಾ ಅದರಲ್ಲಿರುವ TEMPLATE ನ ಪೂರ್ಣ ಮಾಹಿತಿಯನ್ನು ವಿವರವಾಗಿ ಹೇಳಿದರು. ಶೀ ಬಸವರಾಜ ಗೋಗಿ ಅವರು KOER ದಲ್ಲಿರುವ ವಿಡಿಯೋ ಗಳನ್ನು ತೋರಿಸಿದರು.
ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು MINDMAP ಹೇಗೆ ರಚಿಸಬೇಕು ಎಂಬುದನ್ನು DEMO ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು. ಈ ವೇಳೆಗಾಗಲೆ ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ COPUTER ಗಳನ್ನು Shut down ಮಾಡಿ ಮನೆಗೆ ತೆರಳಿದರು. ನಮಸ್ಕಾರಗಳು.
Basavaraj.S.Gogi. A.M. Girls,Govt.PU College Shorapur PO :Shorapur Dist : Yadgiri.
Day 3
ಇಂದು ದಿನಾಂಕ 05-12-2013 ರಂದು ಬೆಳಿಗ್ಗೆ ಪ್ರಾರ್ಥನೆ ಹಾಗೂ ನಿನ್ನಿನ ವರದಿವಾಚನ ಮಾಡುವುದರೊಂದಿಗೆ ತರಬೇತಿ ಆರಂಭವಾಯಿತು. ಶ್ರೀ ಬಸವರಾಜ ಗೋಗಿ ಸಂ ವ್ಯ ಗಳು ಮನೋನಕ್ಷೆ ರಚಿಸುವ ಕುರಿತು ವಿವರವಾಗಿ ತಿಳಿಸಿದರು . ನಂತರ ಶಿಬಿರಾರ್ಥಿಗಳನ್ನು ಎಂಟು ತಂಡಗಳಾಗಿ ವಿಂಗಡಿಸಿ 9ನೇ ತರಗತಿಯ ಸಮಾಜ ವಿಜ್ಞಾನ ಘಟಕಗಳನ್ನು ತಂಡಗಳಿಗೆ ಹಂಚಿಕೆ ಮಾಡಲಾಯಿತು.ಆಯಾ ತಂಡದವರು ತಮಗೆ ವಹಿಸಿದ ಘಟಕದ ಮನೋನಕ್ಷೆ ತಯಾರಿಸಿ ಮಂಡಿಸಲು ಅವಕಾಶ ನೀಡಲಾಯಿತು. ನಂತರ ಬೇರೆ ತಂಡದವರು ಸಲಹೆ ಸೂಚನೆಗಳನ್ನು ನೀಡಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು stf group ಗೆ email ಮಾಡುವುದು ಹೇಗೆ ಎಂದು ಶ್ರೀ ವಿಶ್ವನಾಥ ಸಂ ವ್ಯ ಗಳು ವಿವರವಾಗಿ ತಿಳಿಸಿದರು. ಅವರ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು stf group ಗೆ email ಮಾಡಿದರು. ಹಾಗೂ ಕೊನೆಗೆ image ಗಳನ್ನು Down load ಮಾಡುವುದು ಹೇಗೆ ? ಎಂಬುದನ್ನು ಕಲಿತರು.