Difference between revisions of "STF 2013-14 Raichur"
Vaishampayan (talk | contribs) |
|||
(One intermediate revision by one other user not shown) | |||
Line 59: | Line 59: | ||
==See us at the Workshop== | ==See us at the Workshop== | ||
− | + | {{#widget:Picasa | |
− | |||
[[File:6.jpg|200px]] | [[File:6.jpg|200px]] | ||
− | |||
[[File:7.jpg|200px]] | [[File:7.jpg|200px]] | ||
− | |||
[[File:9.jpg|200px]] | [[File:9.jpg|200px]] | ||
− | + | [[File:10.jpg|200px]] | |
− | |user= | + | |user=hpbasha.98@gmail.com |
− | |album= | + | |album=5956168808908179601 |
|width=300 | |width=300 | ||
|height=200 | |height=200 |
Latest revision as of 10:03, 25 December 2013
All documents can be uploaded or entered on this page if you have a KOER id.
Head Teachers
Agenda
If district has prepared new agenda then it can be shared here
See us at the Workshop
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
Workshop short report
2013-14 ನೇ ಸಾಲಿನ ಎಸ್.ಟಿ.ಎಫ್. ಗಣಿತ ವಿಷಯದ ತರಬೇತಿಯು ದಿನಾಂಕ : 25.11.2013 ರಿಂದ 29.11.2013 ರ ವರೆಗೆ ತರಬೇತಿ ರಾಯಚೂರ್ ನ ಯರಮರಸ್ ಡಯಟ್ ನಲ್ಲಿ ನಡೆಯಿತು . ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ನಂತರ ಡಯಟ್ ನ ಹಿರಿಯ ಉಪನ್ಯಾಸಕಾರಾದ ಶ್ರೀ ಶ್ರೀಧರ ಮೂರ್ತಿ ರವರು ತರಬೇತಿಯನ್ನು ಉದ್ಘಾಟಿಸಿದರು . ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ ಪರಸ್ಪರ ಪರಿಚಯದ ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಎರಡನೇ ದಿನದ ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಜಿಯೋಜಿಬ್ರಾದ ಬಗ್ಗೆ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಮೂ ರನೇ ದಿನದ ತರಬೇತಿಯಲ್ಲಿ ಎಲ್ಲರ ಈ-ಮೇಲ್ ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ ಶಿಕ್ಷಕರು ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಗಣಿತಕ್ಕೆ ಸಂಬಂದಿಸಿದ ಬೇರೆ ಬೇರೆ ವೆಬ್ ಸೈಟ್ ನ ಬಗ್ಗೆ ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು ಹು ಡು ಕಲು ಹಾಗೂ ಅದರಲ್ಲಿರು ವ ಮಾಹಿತಿಯನ್ನು ಪರಿಶೀಲಿಸಲು ಸಮಯ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು ಫೂ ಟರ್ ನ್ನು ಒಂದು ಫೈಲ್ ಗೆ ಸೇರಿಸು ವುದು ಅದರಲ್ಲಿ ವಿವಿಧ ಫೀಲ್ಡ್ ಗಳನ್ನು ಹಾಕು ವುದು ಮತ್ತು ಟೇಬಲ್ ಆಫ್ ಕಂಟೆಟ್ ನ್ನು ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು ಮಾಡಲು ತಿಳಿಸಲಾಯಿತು. ನಾಲ್ಕನೇ ದಿನದ ತರಬೇತಿಯಲ್ಲಿ ಇಂಟರ್ ನೆಟ್ ನಿಂದ ಒಂದು ಚಿತ್ರವನ್ನು ಹೇಗೆ ಸೇವ್ ಮಾಡುವುದು , ಹಾಗೂ ವೆಬ್ ಲಿಂಕ್ ನ್ನು ಹೇಗೆ ನೀಡುವುದು ಎಂಬು ದನ್ನು ತಿಳಿಸಲಾಯಿತು . ನಂತರ ಒಂದು ಅದ್ಯಾಯದ ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ ವಿವರಿಸಬಹು ದು ಅದರ ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ ಲಗಳನ್ನು ರಚಿಸಲು ಸಮಯಾವಕಾಶವನ್ನು ನೀಡಿ, ದಿನದ ಕೊನೆಯಲ್ಲಿ ಇದನ್ನು ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಯಿತು , ಮತ್ತು ವಿಮರ್ಶಿಸಲಾಯಿತು . ಐದನೇ ಹಾಗೂ ಕೊನೆಯ ದಿನದ ತರಬೇತಿಯಲ್ಲಿ ಶಿಕ್ಷಕರು ತಾವು ರಚಿಸಿದ ಸಂಪನ್ಮೂ ಲಗಳನ್ನು ಹೇಗೆ KOER ಗೆ ಕಳು ಹಿಸು ವುದು ಎಂಬುದನ್ನು ತಿಳಿಸಲಾಯಿತು . ನಂತರ ಒಂದು ಫೊಟೊ ವನ್ನು ಹೇಗೆ ಎಡಿಟ್ ಮಾಡುವುದು ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು .. ಮದ್ಯಾಹ್ನ ದ ಅವಧಿಯಲ್ಲಿ ಒಂದು ವಿಡಿಯೋ ಕ್ಲಿಪ್ ನ್ನು ಹೇಗೆ ಎಡಿಟ್ ಮಾಡು ವುದು ಎನ್ನು ವುದನ್ನು ತಿಳಿಸಿ, ಇದನ್ನೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಸಮಯ ನೀಡಲಾಯಿತು . ಕೊನೆಯದಾಗಿ ತರಬೇತಿಯ ಬಗ್ಗೆ ಹಿಮ್ಮಾಹಿತಿ ಪಡೆದು , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ ಪಕ್ಕೆ ತಂದು KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು ತರಬೇತಿಯ ನೋಡಲ್ ಅಧಿಕಾರಿಯಾಗಿರು ವ ಶ್ರೀ ಶ್ರೀಧರ ಮೂರ್ತಿರವರು ಮನವಿ ಮಾಡಿ, ತರಬೇತಿಯನ್ನು ಸಮಾಪ್ತಿಗೊಳಿಸಲಾಯಿತು
ಈ ತರಬೇತಿಯ ಸಂಪನ್ಮೂಲ ವ್ಯಕ್ತಿಗಳ ಹೆಸರು ಮತ್ತು ವಿಳಾಸ
ಶ್ರೀ ಸಂಗಮೇಶ ಸಹ ಶಿಕ್ಷಕರು ಸ.ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ) ಅಂಬಾಮಠ ತಾ|| ಸಿಂಧನೂರು ಜಿ||ರಾಯಚೂರು
ಶ್ರೀ ಶಶಿಕುಮಾರ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹಂಚಿನಾಳ ಕ್ಯಾಂಪ್. ಕೆ ತಾ|| ಸಿಂಧನೂರು ಜಿ||ರಾಯಚೂರು
ಶ್ರೀ ಅರವಿಂದ. ಎನ್ ಸಹ ಶಿಕ್ಷಕರು ಬಾಲಕಿಯರ ಸ.ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ) ಸಿಂಧನೂರು ಜಿ||ರಾಯಚೂರು
Science
Agenda
If district has prepared new agenda then it can be shared here
See us at the Workshop
Workshop short report
ಇಂದು ದಿನಾಂಕ 02-12-2013ರ ಬೆಳ್ಳಿಗೆ 10-00ಕ್ಕೆ ಸರಿಯಾಗಿ ಜಿಲ್ಲೆಯ ವಿವಿಧ ತಾಲೂ ಕು ಗಳಿಂದ ಆಗಮಿಸಿದ ಶಿಕ್ಷಕರು ಕಂಪ್ಯೂಟರ್ ಲ್ಯಾಬ್‌ನಲ್ಲಿ ಹಾಜರಿದ್ದರು. ಮೊದಲಿಗೆ ಎಲ್ಲಾ ಶಿಕ್ಷಕರುಗಳು ನೊಂದಣಿ ಮಾಡಿಸಿಕೊಂಡ ನಂತರ ಮಾನ್ಯ ಪ್ರಾಚಾರ್ಯರಾದ ಶ್ರೀ ಕೆಂಚನಗೌಡರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ ಶ್ರೀಧರ ಸರ್ ಉದ್ಘಾಟನೆ ಕಾರ್ಯಕ್ರಮವನ್ನು ನೇರವೇರಿಸಿದರು. ಪ್ರಾಚಾರ್ಯರು ಈ ಕಾರ್ಯಗಾರದಿಂದ ಪಡೆದ ಮಾಹಿತಿಯನ್ನು ತರಗತಿಗಳಲ್ಲಿ ಉಪಯೋಗಿಸು ವಂತೆ ಸಲಹೆ ನೀಡಿದರು.
ಮೊದಲನೇ ದಿನ ಹಿಂದಿನ ವರ್ಷ ಕಲಿತ ಉಬುಂಟು , PhEt, Freemind, Kalzium, Stellerium, ಮುಂತಾದ ಆಫ್ಲಿಕೇಷನ್‌ಗಳ ಬಗ್ಗೆ ಪುನರ್ಮನನ ಮಾಡಲಾಯಿತು. ಎಲ್ಲಾ ಶಿಕ್ಷಕರು KOER ನಲ್ಲಿ ಮಾಹಿತಿಯನ್ನು ತುಂಬಿ ತಮ್ಮ ಇ ಮೇಲ್ ಐಡಿಗಳನ್ನು ಮತ್ತೊಮ್ಮೆ ಚೆಕ್ ಮಾಡಿಕೊಂಡು ಹೊಸದಾಗಿ ಈ ಕಾರ್ಯಗಾರಕ್ಕೆ ಆಗಮಿಸಿದ ಶಿಕ್ಷಕರುಗಳು ಸಹ ತಮ್ಮ ಮಾಹಿತಿಯನ್ನು ತುಂಬಿದರು. ನಂತರದ ನಾಲ್ಕು ದಿನಗಳ ಕಾಲ, KOER ನ ಆಶಯಗಳು ಅದರ ಉಪಯುಕ್ತತೆ, ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. Gimp, OpenShot Vedio Editor,ಗಳನ್ನು ಹೇಗೆ ಬಳಸಬೇಕು ಅವುಗಳಿಂದ ನಮ್ಮ ಸಂಪನ್ಮೂಲವನ್ನು ಹೇಗೆ ವೈವಿದ್ಯಮಯಗೊಳಿಸಬಹುದು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಶಿಕ್ಷಕರು ತಾವುಗಳು ಡೌನ್‌ಲೋಡ್ ಮಾಡಿದ ಕೇಲವು ಚಿತ್ರಗಳನ್ನು ಸಂಕಲನ ಮಾಡುವುದರ ಮೂಲಕ ಆಫ್ಲಿಕೇಷನ್‌ಗಳನ್ನು ಕಲಿತುಕೊಂಡರು. ಕೋನೆಯ ದಿನ ದಿನಾಂಕ :06-12-2013ರ ಮದ್ಯಾಹ್ನ 3-45ಕ್ಕೆ ಈ ಕಾರ್ಯಗಾರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಯಟ್‌ನ ಹಿರಿಯ ಉಪನ್ಯಾಸಕಿಯರಾದ ಶ್ರೀಮತಿ ಖೈರುನ್ನಿಸಾ ಬೇಗಂ ಇವರು ಪ್ರತಿ ತಂತ್ರಜ್ಞಾನವು ಹೊಸದೆನಿಸುತ್ತದೆ. ತಂತ್ರಜ್ಞಾನವನ್ನು ಬಳಸಿದಷ್ಟು ಕಲಿಸುತ್ತದೆ. ಎಲ್ಲಾ ಶಿಕ್ಷಕರು ಮುಕ್ತವಾಗಿ ತಂತ್ರಜ್ಞಾನವನ್ನು ಬಳಸಬೇಕು ಹೆದರಿಕೆ, ಸಂಕೋಚ ನಮ್ಮಲ್ಲಿರುವ ಸಂಪನ್ಮೂಲ ಮಕ್ಕಳಿಗೆ ಸರಿಯಾಗಿ ತಲುಪುದಿಲ್ಲ . ಆದ್ದರಿಂದ ಎಲ್ಲಾ ಶಿಕ್ಷಕರು ಗಣಕಯಂತ್ರದ ಈ ಕಾರ್ಯಗಾರದಿಂದ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಕರೆ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಲಿಬಾಬು ಇವರು ಮಾತಾನಾಡಿ ಈ ಕಾರ್ಯಗಾರದ ಮುಖ್ಯ ಉದ್ದೇಶ ಈಡೇರಿಸುವುದರ ಜೊತೆಗೆ KOER ವೆಬ್ ಸೈಟ್‌ನಲ್ಲಿರುವ ವಿಷಯಗಳಿಗೆ ಸಂಪನ್ಮೂಲಗಳನ್ನು ಅಫ್‌ಲೋಡ್ ಮಾಡಲು ಕರೆನೀಡಿದರು.
ಈ ಕಾರ್ಯಗಾರದಲ್ಲಿ ಪಾಲ್ಗೋಂಡ ಶಿಕ್ಷಕರುಗಳು ಬಹಳ ಉತ್ಸಾಹದಿಂದ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟ ಆಫ್ಲಿಕೇಷನ್‌ಗಳನ್ನು ಬಳಸಿ ಅನೇಕ ಫ್ರೀಮೈಂಡ್‌ನಲ್ಲಿ ಮೈಂಡ್ ಮ್ಯಾಪ್‌ಗಳನ್ನು , ವಿಡಿಯೋ ತುಣುಕಗಳನ್ನು KOERಗೆ ಆಪ್‌ಲೋಡ್ ಮಾಡಿರುತ್ತಾರೆ.
ಸಂಪನ್ಮೂಲ ವ್ಯಕ್ತಿಗಳು :
- ಶ್ರೀ ಹೆಚ್.ಪೀರ್‌ಬಾಷ ಸ.ಶಿ. ಸರಕಾರಿ ಪ್ರೌಢಶಾಲೆ, ಮದ್ಲಾಪುರ, ತಾ||.ಮಾನ್ವಿ
- ಶ್ರೀ ವೈಶಂಪಾಯನ ಜೋಶಿ ಸ.ಶಿ., ಸರಕಾರಿ ಬಾಲಕೀಯರ ಪ್ರೌಢಶಾಲೆ, ಸಿರವಾರ ತಾ||.ಮಾನ್ವಿ
- ಶ್ರೀ ವಲಿಬಾಬು ಸ.ಶಿ., ಸರಕಾರಿ ಬಾಲಕರ ಪ್ರೌಢಶಾಲೆ, ಮಾನ್ವಿ.
Social Science
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)