Anonymous

Changes

From Karnataka Open Educational Resources
421 bytes removed ,  09:59, 26 December 2013
Line 205: Line 205:       −
                                      2 ನೇ ತಂಡ
  −
    ಪ್ರಥಮ ದಿನದ ವರದಿ :- 
      +
'''== 2 ನೇ ತಂಡ =='''
 +
'''ಪ್ರಥಮ ದಿನದ ವರದಿ'''
 
ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ  ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು.
 
ಸಂಚಾಲಕರು:-                               
 +
ಶ್ರೀ.ನಾಗರಾಜ್, ಉಪನ್ಯಾಸಕರು, ಡಯಟ್, ಶಿವಮೊಗ್ಗ.                         
 +
                                     
 +
ಸಂಪನ್ಮೂಲ ವ್ಯಕ್ತಿಗಳು:-
 +
#ಶ್ರೀ.ಶೇಖರಪ್ಪ
 +
#ಶ್ರೀ.ನರಸಿಂಹಮೂರ್ತಿ
 +
#ಶ್ರೀ.ಪರಶುರಾಮ್ ಭಜಂತ್ರಿ
 +
#ಕು.ಆಶಾರಾಣಿ
   −
        ಸಂಚಾಲಕರು:-                                ಸಂಪನ್ಮೂಲ  ವ್ಯಕ್ತಿಗಳು:-
+
ಸಮಯ : ಬೆಳಿಗ್ಗೆ 9-30 ರಿಂದ  10-30  ರವರೆಗೆ
        ಶ್ರೀ.ನಾಗರಾಜ್,                               1. ಶ್ರೀ.ಶೇಖರಪ್ಪ 
  −
        ಉಪನ್ಯಾಸಕರು,                               2. ಶ್ರೀ.ನರಸಿಂಹಮೂರ್ತಿ
  −
        ಡಯಟ್, ಶಿವಮೊಗ್ಗ.                          3. ಶ್ರೀ.ಪರಶುರಾಮ್ ಭಜಂತ್ರಿ
  −
                                              4. ಕು.ಆಶಾರಾಣಿ
  −
  1. ಸಮಯ : ಬೆಳಿಗ್ಗೆ 9-30 ರಿಂದ  10-30  ರವರೆಗೆ
  −
    ವಿಷಯ : ಪ್ರಾರ್ಥನೆ, ಉದ್ಘಾಟನೆ ಮತ್ತು ಕಲಿಕಾರ್ಥಿಗಳ ಪರಿಚಯ
  −
    ನಿರೂಪಕರು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್
  −
    ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು.                 
  −
                ಸಂಚಾಲಕರಾದ ನಾಗರಾಜ್ ರವರು  ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ   
  −
                ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು.
     −
  2. ಸಮಯ : 10-30 ರಿಂದ 11-00 ರವರೆಗೆ
+
ವಿಷಯ : ಪ್ರಾರ್ಥನೆ, ಉದ್ಘಾಟನೆ ಮತ್ತು ಕಲಿಕಾರ್ಥಿಗಳ ಪರಿಚಯ
      ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ
  −
      ಸಂಪನ್ಮೂಲ ವ್ಯಕ್ತಿಗಳು :  ಶ್ರೀ.ನಾಗರಾಜ್
  −
      ಕಲಿಕಾಂಶಗಳು :  ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ   
  −
                  ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು  ಮಾರ್ಮಿಕವಾಗಿ ತಿಳಿಸಿದರು.
     −
  3. ಸಮಯ : 11-00 ರಂದ 11-45
+
ನಿರೂಪಕರು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್
    ವಿಷಯ : How to creat Folder
  −
    ಸಂಪನ್ಮೂಲ ವ್ಯಕ್ತಿಗಳು : ಕು.ಆಶಾರಾಣಿ
  −
    ಕಲಿಕಾಂಶಗಳು : Folderಗಳನ್ನು ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra,Library,Mind Map, Templetes ಎನ್ನುವ Folder   
  −
                creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ  ಮಾಹಿತಿ ನೀಡಿದರು.
  −
    ನಂತರ ಚಹಾ ವಿರಾಮವನ್ನು ನೀಡಲಾಯಿತು.
     −
  4. ಸಮಯ : ಮಧ್ಯಾಹ್ನ 12-00 ರಿಂದ 12-45
+
ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು. ಸಂಚಾಲಕರಾದ ನಾಗರಾಜ್ ರವರು ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು.
    ವಿಷಯ : ಪಾಠಗಳ ಹಂಚಿಕೆ
  −
    ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ
  −
    ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ 
  −
              ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು.
     −
5.  ಸಮಯ : 12-45 ರಿಂದ 1-45
  −
    ವಿಷಯ : Email
  −
    ಸಂಪನ್ಮೂಲ ವ್ಯಕ್ತಿಗಳು :  ಶ್ರೀ.ಪರಶುರಾಮ್ ಭಜಂತ್ರಿ
  −
    ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು,sign in,sign out,ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯನ್ನು 
  −
                ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು.
     −
  6.  ಸಮಯ : 1-45 ರಿಂದ 2-30 ರವರೆಗೆ ಮಧ್ಯಾಹ್ನ ಊಟದ ವಿರಾಮ
+
ಸಮಯ : 10-30 ರಿಂದ 11-00 ರವರೆಗ
   −
  7.  ಸಮಯ : 2-45 ರಿಂದ 3-15  
+
ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ
      ವಿಷಯ : How to download images, videos.   
+
 
      ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಶೇಖರಪ್ಪ  
+
ಸಂಪನ್ಮೂಲ ವ್ಯಕ್ತಿಗಳು :  ಶ್ರೀ.ನಾಗರಾಜ್
      ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ, ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು.
+
 
+
ಕಲಿಕಾಂಶಗಳು : ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.
      ಪ್ರತಿ ಕಲಿಕಾಂಶ ಗಳ  ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು.
+
 
 +
 
 +
ಸಮಯ : 11-00 ರಂದ 11-45
 +
 
 +
ವಿಷಯ : How to creat Folder
 +
 
 +
ಸಂಪನ್ಮೂಲ ವ್ಯಕ್ತಿಗಳು : ಕು.ಆಶಾರಾಣಿ
 +
 
 +
ಕಲಿಕಾಂಶಗಳು : Folderಗಳನ್ನು ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra,Library,Mind Map, Templetes ಎನ್ನುವ Folder   
 +
creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ  ಮಾಹಿತಿ ನೀಡಿದರು.ನಂತರ ಚಹಾ ವಿರಾಮವನ್ನು ನೀಡಲಾಯಿತು.
 +
 
 +
 
 +
ಸಮಯ : ಮಧ್ಯಾಹ್ನ 12-00 ರಿಂದ 12-45
 +
 
 +
ವಿಷಯ : ಪಾಠಗಳ ಹಂಚಿಕೆ
 +
 
 +
ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ
 +
 
 +
ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು  ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು.
 +
 
 +
 
 +
ಸಮಯ : 12-45 ರಿಂದ 1-45
 +
 
 +
ವಿಷಯ : Email
 +
 
 +
ಸಂಪನ್ಮೂಲ ವ್ಯಕ್ತಿಗಳು :  ಶ್ರೀ.ಪರಶುರಾಮ್ ಭಜಂತ್ರಿ
 +
 
 +
ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು,sign in,sign out,ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯನ್ನು 
 +
ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು.
 +
 
 +
 
 +
ಸಮಯ : 1-45 ರಿಂದ 2-30 ರವರೆಗೆ ಮಧ್ಯಾಹ್ನ ಊಟದ ವಿರಾಮ
 +
 
 +
ಸಮಯ : 2-45 ರಿಂದ 3-15  
 +
 
 +
ವಿಷಯ : How to download images, videos.   
 +
 
 +
ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಶೇಖರಪ್ಪ  
 +
 
 +
ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ, ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು.
 +
ಪ್ರತಿ ಕಲಿಕಾಂಶ ಗಳ  ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು.
 +
 
 +
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
   −
  ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.
  −
                ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
   
==ಎರಡನೇ ದಿನದ ವರದಿ (2nd batch)==
 
==ಎರಡನೇ ದಿನದ ವರದಿ (2nd batch)==
 
ಭಾವಜೀವಿ ಕವಿ ಶ್ರೀ  ಜಿ  ಎಸ್  ಶಿವರುದ್ರಪ್ಪ ರವರ ಅಗಲಿಕೆ ನೋವಿನಭಾರದಿಂದ  ಶಿಭಿರಾರ್ಥಿಗಳಲ್ಲಿ  ಅನಿವಾರ್ಯವಾಗಿ  2ದಿನದ ತರಬೇತಿಗೆ ಹಾಜರಾಗಿದ್ದರು. . ಶಿಭಿರರ್ಥಿಯವರಿಂದ  ಪ್ರಾರ್ಥನೆಯ ಮೂ  ಲಕ  ಕಾರ್ಯಕ್ರಮದ ಮೂ  ಲಕ  ಆರಂಭವಾಯಿತ್ತು .ಸರಳ, ಸಂಕ್ಷೀಪ್ತ, ಅತ್ಯುತ್ತಮ, ವಿಷಯ ಸಮನ್ವಯತೆಯ ವರದಿ ತಯಾರಿಕೆ & ವರದಿ ವಾಚನ ಮಾಡಿದ  ಶ್ರೀ ಡಾಕ್ಯಾ ನಾಯಕ ಸರ್ ರವರಿಗೆ  ಸಂಚಾಲಕರಾದ ನಾಗರಾಜ ಸರ್ ರವರಿಂದ ಮೆಚ್ಚುಗೆ ಮಹಾಪೂರ