Anonymous

Changes

From Karnataka Open Educational Resources
1,372 bytes added ,  09:58, 12 January 2014
Line 77: Line 77:  
ನಾಲ್ಕನೇ ದಿನದ ತರಬೇತಿಯಲ್ಲಿ ಸಂಪನ್ಮೂಲ ಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ.ಮಂಜುನಾಥ್ ಸಿ.ಎಂ. ಇವರು How to develop resource for science teaching according to cce ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು, ಶಿಬಿರಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡು  ಅರ್ಥೈಸಿಕೊಂಡರು. CCE ಚಟುವಟಿಕೆಗಳಿಗೆ  ಅಗತ್ಯವಾದ image , text ಹಾಗೂ vedio ಗಳನ್ನು  ಶಿಬಿರಾರ್ಥಿಗಳು ಅಂತರ್ಜಾಲ ಬಳಸಿ download ಮಾಡಿದರು.<br>
 
ಊಟದ ನಂತರ ತಾವು ಸೃಷ್ಠಿಸಿದ ಸಂಪನ್ಮೂಲವನ್ನು ಪ್ರಸ್ತುತಪಡಿಸಿ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ, ಮಾರ್ಪಾಡು ಮಾಡಿಕೊಂಡರು. ತರಬೇತಿ ಚೈತನ್ಯಯುತವಾಗಿತ್ತು.<br>
 
ಊಟದ ನಂತರ ತಾವು ಸೃಷ್ಠಿಸಿದ ಸಂಪನ್ಮೂಲವನ್ನು ಪ್ರಸ್ತುತಪಡಿಸಿ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ, ಮಾರ್ಪಾಡು ಮಾಡಿಕೊಂಡರು. ತರಬೇತಿ ಚೈತನ್ಯಯುತವಾಗಿತ್ತು.<br>
 +
 +
== '''ಐದನೇ ದಿನದ ವರದಿ''' ದಿನಾಂಕ : 10-01-2014 ==
 +
ಐದನೇ ದಿನದ ತರಬೇತಿಯಲ್ಲಿ ಶಿಬಿರಾರ್ಥಿಗಳು ತಾವು ಸೃಜಿಸಿದ Resource libraryಯನ್ನು presntಮಾಡಿ, ಪರಸ್ಪರ Share ಮಾಡಿಕೊಂಡರು. ಕಳೆದ ನಾಲ್ಕು ದಿನಗಳ ತರಬೇತಿಯಲ್ಲಿ ಕಲಿತ ಟೂಲ್ ಗಳ ಬಗ್ಗೆ ಇದ್ದ ಸಂದೇಹಗಳನ್ನು  ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಬಗೆಹರಿಸಿಕೊಂಡರು .
 +
ಊಟದ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶಿವ ಪ್ರಸಾದ್.ಎಸ್ ಇವರು ವಿಡಿಯೋ ಗಳನ್ನು you tube ಗೆ upload ಮಾಡುವುದು ಹೇಗೆ ಎಂಬುದನ್ನು  Demonstate ಮಾಡಿದರು.  ಮತ್ತು  ಸಂಪನ್ಮೂಲ ಶಿಕ್ಷಕರಾದ ಪ್ರಶಾಂತ್ ಎಸ್.ಬಿ.ರವರು photoಗಳನ್ನು  picasaಗೆ uploadಮಾಡುವುದು ಹೇಗೆ ಎಂಬುದನ್ನು  ವಿಸ್ತಾರವಾಗಿ ತಿಳಿಸಿದರು. ಎಲ್ಲಾ ಶಿಕ್ಷಕರು photo ಹಾಗೂ Vedio ಗಳ upload ಮಾಡುವುದನ್ನು ಕಲಿತರು.
    
=Social Science '''ಸಮಾಜ ವಿಜ್ಞಾನ'''=
 
=Social Science '''ಸಮಾಜ ವಿಜ್ಞಾನ'''=
43

edits