Difference between revisions of "STF 2013-14 Hassan"
Seema Kausar (talk | contribs) |
|||
(3 intermediate revisions by one other user not shown) | |||
Line 9: | Line 9: | ||
==See us at the Workshop== | ==See us at the Workshop== | ||
+ | |||
+ | 1 st batch HTF Workshop 2013-14 | ||
If you click on edit, you will see the command and how to enter photos. | If you click on edit, you will see the command and how to enter photos. | ||
Line 20: | Line 22: | ||
|interval=5 | |interval=5 | ||
}} | }} | ||
+ | |||
+ | 2 st batch HTF Workshop 2013-14 | ||
==Workshop short report== | ==Workshop short report== | ||
+ | |||
+ | 2nd Batch HTS Workshop Report 2013-14 | ||
+ | |||
+ | ತರಬೇತಿ ನಡೆದ ಸ್ಥಳ - ಶ್ರಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆ . | ||
+ | |||
+ | ತರಬೇತಿ ದಿನಾಂಕ- ದಿ-6-01-2014 ರಿಂದಾ 10-01-2014 ರವರೆಗೆ . | ||
+ | |||
+ | '''1st Day 06-01-2014''' | ||
+ | |||
+ | ಈ ದಿನ ಎಲ್ಲಾ ಮುಖ್ಯಶಿಕ್ಷಕರಿಗು ತರಬೇತಿಗೆ ಸ್ವಾಗತ ಕೋರುವುದರೊಂದಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಮೊದಲ ದಿನದಲ್ಲಿ ಈ ಕೆಳಗಿನಂತೆ ಕಲಿಕೆ ಪ್ರಾರಂಬಿಸಿದೆವು.ಆನ್ ಲೈನ ನಲ್ಲಿ ನೊಂದಣಿ ಮಾಡುವುದು. ಈ ಮೇಲ್ ಐಡಿ ತೆರೆದು ನಮ್ಮ ಖಾತೆಯ ವ್ಯವಹಾರ ಪ್ರಾರಂಭ ಮಾಡಲಾಯಿತು. HTF ಗುಂಪಿಗೆ ಸೇರಿ ವ್ಯವಹಾರ. | ||
+ | |||
+ | '''2nd Day 07-01-2014''' | ||
+ | |||
+ | TUX TYPING ಕಲಿತುಕೊಂಡೆವು,TUX SCIENCE TUX MATHS ಕಲಿತುಕೊಂಡೆವು, ಕನ್ನಡ ಟ್ಯಪಿಂಗ್ ಕಲಿತು ಟ್ಯಪ್ ಮಾಡಿದೆವು. file save ಮಾಡುವುದು. | ||
+ | |||
+ | '''3rd day 08-01-2014''' | ||
+ | |||
+ | ಫ್ರಿ ಮ್ಯೆಂಡ್ ಬಗ್ಗೆ . ಮ್ಯೆ ಸ್ಕೊಲ್ ಡ್ರೀಮ್ ಅನಾಲಿಸಿಸ್ ಕಲಿತೆವು,ಲಿಬ್ರೆ ಆಫೀಸ್ ಕಲಿತೆವು,SWOT ಅನಾಲಿಸಿಸ್ ಕಲಿತೆವು. | ||
+ | |||
+ | '''4th Day 09-01-2014''' | ||
+ | |||
+ | HRMS ತರಬೇತಿ ಪಡೆದೆವು, ಗೂಗಲ್ ಮ್ಯಾಪ್ .ಗೂಗಲ್ ಡ್ರೈವ್ .ಲಿಬ್ರೆ ಕಾಲ್ಕ್ ಸ್ಪ್ರೆಡ್ ಶೀಟ್ ನಲ್ಲಿ ಮಾಡುವ ಕೆಲಸಗಳು.ಪಿ ಡಿ ಎಫ್,ಕಲಿತೆವು. | ||
+ | |||
+ | '''5th Day 90-01-2014''' | ||
+ | |||
+ | ಆನ್ಲ್ಯೆನ್ ನಲ್ಲಿ ಇಲಾಖೆಯ ಸುತೋಲೆ ಗಳನ್ನು ಡೌನ್ಲೋಡ್ ಮಾಡುವುದನ್ನು ಕಲಿತೆವು. ಝಿಂಪ್ . science phet .stelarium. ಇನ್ನು ಅನೇಕ ವಿಷಯಗಳ ಬಗ್ಗೆ ಈ ತರಬೇತಿಯಲ್ಲಿ ಕಲಿತು ಕೊಂಡು ಐದು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದೆವು. | ||
+ | |||
+ | '''ಇಂದಾ''' | ||
+ | ಸಂಗಮೇಶ ಬಿ ಕೆ | ||
+ | |||
+ | ಮುಖ್ಯ ಶಿಕ್ಷಕರು | ||
+ | |||
+ | ಸರಕಾರಿ ಪ್ರೌಡಶಾಲೆ.ತಗಡೂರು .ಚ.ರಾ ಪಟ್ಟಣ ತಾ ,ಹಾಸನ ಜಿಲ್ಲೆ. | ||
+ | |||
+ | |||
Upload workshop short report here (in ODT format) | Upload workshop short report here (in ODT format) | ||
− | |||
=Mathematics= | =Mathematics= | ||
Line 97: | Line 135: | ||
|interval=5 | |interval=5 | ||
}} | }} | ||
+ | |||
+ | [[Image:Training_Hassan.JPG|250px]] | ||
==Workshop short report== | ==Workshop short report== |
Latest revision as of 14:40, 14 January 2014
All documents can be uploaded or entered on this page if you have a KOER id.
Head Teachers
Agenda
If district has prepared new agenda then it can be shared here
See us at the Workshop
1 st batch HTF Workshop 2013-14
If you click on edit, you will see the command and how to enter photos.
2 st batch HTF Workshop 2013-14
Workshop short report
2nd Batch HTS Workshop Report 2013-14
ತರಬೇತಿ ನಡೆದ ಸ್ಥಳ - ಶ್ರಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆ .
ತರಬೇತಿ ದಿನಾಂಕ- ದಿ-6-01-2014 ರಿಂದಾ 10-01-2014 ರವರೆಗೆ .
1st Day 06-01-2014
ಈ ದಿನ ಎಲ್ಲಾ ಮುಖ್ಯಶಿಕ್ಷಕರಿಗು ತರಬೇತಿಗೆ ಸ್ವಾಗತ ಕೋರುವುದರೊಂದಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಮೊದಲ ದಿನದಲ್ಲಿ ಈ ಕೆಳಗಿನಂತೆ ಕಲಿಕೆ ಪ್ರಾರಂಬಿಸಿದೆವು.ಆನ್ ಲೈನ ನಲ್ಲಿ ನೊಂದಣಿ ಮಾಡುವುದು. ಈ ಮೇಲ್ ಐಡಿ ತೆರೆದು ನಮ್ಮ ಖಾತೆಯ ವ್ಯವಹಾರ ಪ್ರಾರಂಭ ಮಾಡಲಾಯಿತು. HTF ಗುಂಪಿಗೆ ಸೇರಿ ವ್ಯವಹಾರ.
2nd Day 07-01-2014
TUX TYPING ಕಲಿತುಕೊಂಡೆವು,TUX SCIENCE TUX MATHS ಕಲಿತುಕೊಂಡೆವು, ಕನ್ನಡ ಟ್ಯಪಿಂಗ್ ಕಲಿತು ಟ್ಯಪ್ ಮಾಡಿದೆವು. file save ಮಾಡುವುದು.
3rd day 08-01-2014
ಫ್ರಿ ಮ್ಯೆಂಡ್ ಬಗ್ಗೆ . ಮ್ಯೆ ಸ್ಕೊಲ್ ಡ್ರೀಮ್ ಅನಾಲಿಸಿಸ್ ಕಲಿತೆವು,ಲಿಬ್ರೆ ಆಫೀಸ್ ಕಲಿತೆವು,SWOT ಅನಾಲಿಸಿಸ್ ಕಲಿತೆವು.
4th Day 09-01-2014
HRMS ತರಬೇತಿ ಪಡೆದೆವು, ಗೂಗಲ್ ಮ್ಯಾಪ್ .ಗೂಗಲ್ ಡ್ರೈವ್ .ಲಿಬ್ರೆ ಕಾಲ್ಕ್ ಸ್ಪ್ರೆಡ್ ಶೀಟ್ ನಲ್ಲಿ ಮಾಡುವ ಕೆಲಸಗಳು.ಪಿ ಡಿ ಎಫ್,ಕಲಿತೆವು.
5th Day 90-01-2014
ಆನ್ಲ್ಯೆನ್ ನಲ್ಲಿ ಇಲಾಖೆಯ ಸುತೋಲೆ ಗಳನ್ನು ಡೌನ್ಲೋಡ್ ಮಾಡುವುದನ್ನು ಕಲಿತೆವು. ಝಿಂಪ್ . science phet .stelarium. ಇನ್ನು ಅನೇಕ ವಿಷಯಗಳ ಬಗ್ಗೆ ಈ ತರಬೇತಿಯಲ್ಲಿ ಕಲಿತು ಕೊಂಡು ಐದು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದೆವು.
ಇಂದಾ ಸಂಗಮೇಶ ಬಿ ಕೆ
ಮುಖ್ಯ ಶಿಕ್ಷಕರು
ಸರಕಾರಿ ಪ್ರೌಡಶಾಲೆ.ತಗಡೂರು .ಚ.ರಾ ಪಟ್ಟಣ ತಾ ,ಹಾಸನ ಜಿಲ್ಲೆ.
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
Workshop short report
4th Workshop STF Workshop Report 2013 - 14
ಗಣಿತ "ವಿಷಯ ಶಿಕ್ಷಕರರ ವೇದಿಕೆ" (STF- 2) ತರಬೇತಿ ವರದಿ.
ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆ , ಹಾಸನ ಜಿಲ್ಲೆ , ದಿನಾಂಕ:23/12/2013
1st Day Report
ಗಣಿತ STF-2 ತರಬೇತಿಯನ್ನುದಿನಾಂಕ:23/12/2013 ರಂದು ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯ ಅರಸೀಕೆರೆ ಸಮಯ 09.30 ರಿಂದ ಪ್ರಾರಂಭಿಸಲಾಯಿತು. ಬೆಳಿಗ್ಗೆ 9.30 ರಿಂದ 10.30 ರವರೆಗೆ ಶಿಬಿರಾರ್ಥಿಗಳ ನೋಂದಣಿ ಮಾಡಿಸಲಾಯಿತು. ನಂತರ ಉದ್ಘಾಟನಾ ಸಮಾರಂಭವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. SRP ನವೀನ್ ಕುಮಾರ್ ರವರು ಎಲ್ಲರನ್ನೂ ಸ್ವಾಗತಿಸಿದರು.
KOER ಹೋಮ್ ಪೇಜ್ ನ್ನು ತರಬೇತಿ ಸಂಯೋಜಕರಾದ ರು ದ್ರೇಶ್ ರವರು ಪ್ರಾರಂಭಿಸುವುದರ ಮೂ ಲಕ ಉದ್ಘಾಟಿಸಿ ತರಬೇತಿ ಉದ್ದೇಶಗಳನ್ನು ಕು ರಿತು ಮಾತನಾಡಿದರು. . ನಂತರ MRP ಯವರಾದ ಗಿರೀಶ್ ರವರು ತರಬೇತಿಯ ಬಗ್ಗೆ ಪ್ರಾಸ್ತಾವಿಕ ನುಡಿದರು. ಸಮಯ 11 ಗಂಟೆಗೆ workshop agenda ಕುರಿತು ತಿಳಿಸಲಾಯಿತು. ನಂತರ the current context of class 9th textbook ಬಗ್ಗೆ ಚರ್ಚಿಸಲಾಯಿತು. geogebra ವನ್ನು review ಮಾಡಲಾಯಿತು.
ಸಮಯ 4 ಗಂಟೆಗೆ ಚಹಾ ವಿರಾಮ ನೀಡಲಾಯಿತು.
ಸಮಯ 4.10 ರಿಂದ SRP ನವೀನ್ ರವರು advanced txt processing with inserting images,links,headers,footers ಬಗ್ಗೆ ತಿಳಿಸಿಕೊಡಲಾಯಿತು. ಸಮಯ 6 ಗಂಟೆಗೆ ಮೊದಲ ದಿನದ ತರಬೇತಿ ಸಮಾಪ್ತಿಯಾಯಿತು
2nd Day Report
Morning session will be starts at 9.00am .After breakfast 9-11-we are leaning Geogebra for class room lessons .Specific lessons to extend thinking about maths.
From 11-1 group work is done.
1.using mind maps to least the various concepts to be taught.
2.using mind maps to list areas of difficulty.
3.using mind map to navigate appropriate resources.
From 1-2 pm lunch break.
After lunch break from 2-4 group work is done.
1.Build resources library for their use.
2.continue from previous day -put it by file type and activity. From 4-5.30pm image editing using GIMP. Editing photographs for size and resolution.
Upload workshop short report here (in ODT format)
Science
Agenda
If district has prepared new agenda then it can be shared here
See us at the Workshop
Workshop short report
3rd Batch Science Workshop Report 2013 -14.
STF TRAINING,DIET, HASSAN
A five days Subject Teachers Forum Training was conducted by DIET at Hassan from 23-12-2013 to 28-12-2013. Around 23 Teachers came from the Taluk Holenarasipura and Alur.
1st day
There was a welcoming session by Co ordinator Mahesh Sir about the programme and discussed about the agenda of the programme. The information about creation and usage of E-mail has been discussed by the Resource person Girish sir. He also trained teachers to use Mind map and its importances were discussed.
2nd day
session began with the presentation from the teachers about mind map and feedbacks were given by Resource persons and other teachers.
Resource person Lolakshi madam has explained the usage and importance of GIMP image Editor. And time was give to practice.
3rd day
Information about KOER was given by the Resource person Kantaraju Sir. And assists training teachers to join the STF forum.
4th day
Information regarding screen shot, Open shot Vedio Editor and creation of resource materials was discussed by Kantaraju Sir and Resource materials presentations were made by other teachers in afternoon session.
5th day
Teachers were trained to use tools like Picassa, image editing, vedio editing, and uploading and submission of resource materials to KOER.
The training session was closed by interacting with the teachers about their experiences during the programme.
Upload workshop short report here (in ODT format)
Social Science
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)