Anonymous

Changes

From Karnataka Open Educational Resources
12,755 bytes added ,  10:10, 18 January 2014
Line 47: Line 47:       −
=Science=

=Science ವಿಜ್ಞಾನ=

==Agenda==

==Agenda==

If district has prepared new agenda then it can be shared here

If district has prepared new agenda then it can be shared here

==See us at the Workshop==

==ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ '''3ನೇ ಹಂತದ ವಿಜ್ಞಾನ ತರಬೇತಿಯ''' ಫೋಟೋ ಆಲ್ಬಮ್‌==

{{#widget:Picasa

{{#widget:Picasa
|user=

|user=prashanthasb1985@gmail.com
|album=

|album=5968604439333734945
|width=300

|width=400
|height=200

|height=300

|captions=1

|captions=1

|autoplay=1

|autoplay=1
Line 63: Line 63:

==Workshop short report==

== '''ಮೊದಲನೇ ದಿನದ ವರದಿ''' ದಿನಾಂಕ : 06-01-2014 ==
Upload workshop short report here (in ODT format)

'''ಸಂಯೋಜಕರು'''      : '''ಶ್ರೀ ಬಸವೇಗೌಡ''' ಪ್ರಾಂಶುಪಾಲರು,ಡಯಟ್‌,ಚಿಕ್ಕಮಗಳೂರು.

'''ಸಮನ್ವಯ ಅಧಿಕಾರಿಗಳು''' : '''ಶ್ರೀ.ಮಂಜುನಾಥ್ .ಎಂ.ಸಿ''', ಹಿರಿಯ ಉಪನ್ಯಾಸಕರು,ಡಯಟ್‌,ಚಿಕ್ಕಮಗಳೂರು.

''' ಸಂಪನ್ಮೂಲ ವ್ಯಕ್ತಿಗಳು'''  :
1. '''ಶಿವ ಪ್ರಸಾದ್.ಎಸ್''' ಸ.ಶಿ, ಸರ್ಕಾರಿ ಪ್ರೌಢಶಾಲೆ, ಗಡಿಹಳ್ಳಿ.
2. '''ಪ್ರಶಾಂತ ಎಸ್.ಬಿ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು.

ಮೊದಲನೇ ದಿನವಾದ  ದಿನಾಂಕ :  06-01-2014  ರಂದು  ಪೂವಾ೯ಹ್ನ  10 ಗಂಟೆಗೆ ''' ಶ್ರೀ.ಮಂಜುನಾಥ್ .ಎಂ.ಸಿ''' ಹಿರಿಯ ಉಪನ್ಯಾಸಕರು, ಡಯಟ್, ಚಿಕ್ಕಮಗಳೂರು ಇವರು ತರಬೇತಿಯನ್ನು ಉದ್ಘಾಟಿಸಿದರು. ಶಿಬಿರಾರ್ಥಿಗಳು  ಕೋಯರ್ ನಲ್ಲಿ  ಶಿಬಿರಾರ್ಥಿಗಳು ತಮ್ಮ ಮಾಹಿತಿಯನ್ನು  Participant information format ನಲ್ಲಿ ಭರ್ತಿ ಮಾಡಿ submit ಮಾಡಿದರು.  ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಲು ತಿಳಿಸಲಾಯಿತು. ಹಾಗೇ  ಇಲ್ಲದವರು ಹೊಸ email-id ಯನ್ನು ರಚಿಸಿದರು. ನಂತರ Compose mail, attaching files and sending mail ಇಷ್ಟನ್ನು  ಕಲಿತರು.

ಊಟದ ವಿರಾಮದ ನಂತರ ಮತ್ತೆ  2 ಗಂಟೆಗೆ ಸೇರಿದಾಗ ಇಂಟರ್ ನೆಟ್ ನಲ್ಲಿ ಸಂಪನ್ಮೂಲ ಹುಡುಕುವ ಹಾಗೂ ಡೌನ್ ಲೋಡ್  ಮಾಡುವುದನ್ನು ಕಲಿತರು. ಇಮೇಜ್ ಗಳು ಹಾಗೂ ವಿಡೀಯೋಗಳನ್ನು ಡೌನ್ ಲೋಡ್  ಮಾಡುವುದನ್ನು ಕಲಿತರು. ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಯುಟ್ಯೂಬ್ ನಿಂದ ಡೌನ್ ಲೋಡ್ ಮಾಡಿದರು. copyright and license ಬಗ್ಗೆ  ತಿಳಿದರು. ಇಂಟರ್ ನೆಟ್ ಬಳಸುವ  ಕೌಶಲ್ಯವನ್ನು ಕರಗತಗೊಳಿಸಿಕೊಂಡು ತರಬೇತಿಯನ್ನು ಸವಿದರು.

== '''ಎರಡನೇ ದಿನದ ವರದಿ''' ದಿನಾಂಕ : 07-01-2014 ==

ಎರಡನೇ ದಿನದ ತರಬೇತಿಯಲ್ಲಿ Free mind tool  ಬಳಸಿ ಬಳಸಿ mind map creat ಮಾಡುವುದು ಮತ್ತು Hyperlink ಮಾಡುವುದು ಹೇಗೆ ಎಂಬುದನ್ನು  ಸವಿವರವಾಗಿ ತಿಳಿಸಲಾಯಿತು. ಶಿಬಿರಾರ್ಥಿಗಳನ್ನು  ಗುಂಪು ಮಾಡಿ 9ನೇ ತರಗತಿ  ವಿಜ್ಞಾನದ ವಿವಿಧ  ಘಟಕಗಳ ಮೇಲೆ Concept map  and sub Concept map ಗಳನ್ನು  ರಚಿಸುವಂತೆ ಸೂಚಿಸಲಾಯಿತು.

ಅಪರಾಹ್ನದ ವೇಳೆಯಲ್ಲಿ ವಿವಿಧ  ಛಾಯಾಚಿತ್ರಗಳನ್ನು  GIMP image editor  Tool ಬಳಸಿ, ಅದರ ಗಾತ್ರ, ಹೇಗೆ  Edit ಮಾಡಬಹುದು ಮತ್ತು ಇಮೇಜ್ ಮೇಲೆ ಶೀರ್ಷಿಕೆಯನ್ನು ನೀಡುವುದನ್ನು ತಿಳಿಸಲಾಯಿತು. ನಂತರ ಶಿಬಿರಾರ್ಥಿಗಳು Gimp ಬಳಸಿ ಇಮೇಜ್ Edit ಮಾಡಿ emailಗೆ upload ಮಾಡುವುದನ್ನು ಅಭ್ಯಾಸಿಸಿದರು. ನಂತರ  Text book analysis and Activities for class room ಗಳನ್ನು  ವ್ಯಾಪಕವಾಗಿ ಚರ್ಚಿಸಲಾಯಿತು.

== '''ಮೂರನೇ ದಿನದ ವರದಿ''' ದಿನಾಂಕ : 08-01-2014 ==

ಮೂರನೇ ದಿನದ ತರಬೇತಿಯಲ್ಲಿ KOER website ನ್ನು  ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಗಳಿಗೆ ಅನುಗುಣವಾಗಿ ಶಿಬಿರಾರ್ಥಿಗಳಿಗೆ ಪರಿಚಯಿಸಲಾಯಿತು. ಸಂಪನ್ಮೂಲವು Koer  ನಲ್ಲಿ ಹೇಗೆ  ಜೋಡಿಸಲ್ಪಟ್ಟಿದೆ  ಹಾಗೂ Koer ನಮ್ಮ ಬೋಧನೆಗೆ ಹೇಗೆ ಸಹಕಾರಿ ? Koer ಗೆ ನಾವು ಹೇಗೆ ಸಂಪನ್ಮೂಲವನ್ನು  Contribute ಮಾಡುವುದೆಂಬ ಇತ್ಯಾದಿ ವಿಷಯಗಳನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು koer  ಪುಟವನ್ನು  ಸಂದರ್ಶಿಸಿ  ವಿವಿಧ portal ಗಳನ್ನು ಗಮನಿಸಿ ಅಭ್ಯಾಸಿಸಿದರು.

== '''ನಾಲ್ಕನೇ ದಿನದ ವರದಿ''' ದಿನಾಂಕ : 09-01-2014 ==

ನಾಲ್ಕನೇ ದಿನದ ತರಬೇತಿಯಲ್ಲಿ ಸಂಪನ್ಮೂಲ ಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ.ಮಂಜುನಾಥ್ ಸಿ.ಎಂ. ಇವರು How to develop resource for science teaching according to cce ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು, ಶಿಬಿರಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡು  ಅರ್ಥೈಸಿಕೊಂಡರು. CCE ಚಟುವಟಿಕೆಗಳಿಗೆ  ಅಗತ್ಯವಾದ image , text ಹಾಗೂ vedio ಗಳನ್ನು  ಶಿಬಿರಾರ್ಥಿಗಳು ಅಂತರ್ಜಾಲ ಬಳಸಿ download ಮಾಡಿದರು.

ಊಟದ ನಂತರ ತಾವು ಸೃಷ್ಠಿಸಿದ ಸಂಪನ್ಮೂಲವನ್ನು ಪ್ರಸ್ತುತಪಡಿಸಿ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ, ಮಾರ್ಪಾಡು ಮಾಡಿಕೊಂಡರು. ತರಬೇತಿ ಚೈತನ್ಯಯುತವಾಗಿತ್ತು.

== '''ಐದನೇ ದಿನದ ವರದಿ''' ದಿನಾಂಕ : 10-01-2014 ==

ಐದನೇ ದಿನದ ತರಬೇತಿಯಲ್ಲಿ ಶಿಬಿರಾರ್ಥಿಗಳು ತಾವು ಸೃಜಿಸಿದ Resource libraryಯನ್ನು presntಮಾಡಿ, ಪರಸ್ಪರ Share ಮಾಡಿಕೊಂಡರು. ಕಳೆದ ನಾಲ್ಕು ದಿನಗಳ ತರಬೇತಿಯಲ್ಲಿ ಕಲಿತ ಟೂಲ್ ಗಳ ಬಗ್ಗೆ ಇದ್ದ ಸಂದೇಹಗಳನ್ನು  ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಬಗೆಹರಿಸಿಕೊಂಡರು .

ಊಟದ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶಿವ ಪ್ರಸಾದ್.ಎಸ್ ಇವರು ವಿಡಿಯೋ ಗಳನ್ನು you tube ಗೆ upload ಮಾಡುವುದು ಹೇಗೆ ಎಂಬುದನ್ನು  Demonstate ಮಾಡಿದರು.  ಮತ್ತು  ಸಂಪನ್ಮೂಲ ಶಿಕ್ಷಕರಾದ ಪ್ರಶಾಂತ್ ಎಸ್.ಬಿ.ರವರು photoಗಳನ್ನು  picasaಗೆ uploadಮಾಡುವುದು ಹೇಗೆ ಎಂಬುದನ್ನು  ವಿಸ್ತಾರವಾಗಿ ತಿಳಿಸಿದರು. ಎಲ್ಲಾ ಶಿಕ್ಷಕರು photo ಹಾಗೂ Vedio ಗಳ upload ಮಾಡುವುದನ್ನು ಕಲಿತರು.

=Social Science '''ಸಮಾಜ ವಿಜ್ಞಾನ'''=

=Social Science '''ಸಮಾಜ ವಿಜ್ಞಾನ'''=
Line 77: Line 96:
|user=dhananjayamaster@gmail.com

|user=dhananjayamaster@gmail.com

|album=5964633623793651761

|album=5964633623793651761
|width=300

|width=350
|height=200

|height=250

|captions=1

|captions=1

|autoplay=1

|autoplay=1
Line 113: Line 132:
|user=dhananjayamaster@gmail.com

|user=dhananjayamaster@gmail.com

|album=5964735965173951473

|album=5964735965173951473
|width=300

|width=350
|height=200

|height=250

|captions=1

|captions=1

|autoplay=1

|autoplay=1
Line 152: Line 171:
|user=dhananjayamaster@gmail.com

|user=dhananjayamaster@gmail.com

|album=5965003646188848481

|album=5965003646188848481
|width=300

|width=350
|height=200

|height=250

|captions=1

|captions=1

|autoplay=1

|autoplay=1
Line 165: Line 184:
'''ಸ್ವಾಗತ''' : '''ಶ್ರೀ ಸುಬ್ರಮಣ್ಯ ಎಸ್‌''' ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

'''ಸ್ವಾಗತ''' : '''ಶ್ರೀ ಸುಬ್ರಮಣ್ಯ ಎಸ್‌''' ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.
596463362379365176596463362379365176

'''ಅತಿಥಿಗಳು: 1.ಶ್ರೀ ''' ಬಸವೇಗೌಡ  '''  ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ.  2.: '''ಶ್ರೀ ಮಂಜುನಾಥ'''  ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.'''

'''ಅತಿಥಿಗಳು: 1.ಶ್ರೀ ''' ಬಸವೇಗೌಡ  '''  ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ.  2.: '''ಶ್ರೀ ಮಂಜುನಾಥ'''  ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.'''
Line 224: Line 243:
ವರದಿ ಮಂಡಿಸಿದವರು.''' ರೂಪ ಕೆ,ಸ.ಶಿ  ಸರ್ಕಾರಿ ಪ್ರೌಢಶಾಲೆ, ರವಿಕುಮಾರ  ವಿ, ಸರ್ಕಾರಿ ಪ್ರೌಢಶಾಲೆ ಕಣತಿ, ರಮೇಶ ಟಿ ಸ.ಶಿ ಸರ್ಕಾರಿ ಪ್ರೌಢಶಾಲೆ,ವೈಕುಂಠಪುರ  .'''

ವರದಿ ಮಂಡಿಸಿದವರು.''' ರೂಪ ಕೆ,ಸ.ಶಿ  ಸರ್ಕಾರಿ ಪ್ರೌಢಶಾಲೆ, ರವಿಕುಮಾರ  ವಿ, ಸರ್ಕಾರಿ ಪ್ರೌಢಶಾಲೆ ಕಣತಿ, ರಮೇಶ ಟಿ ಸ.ಶಿ ಸರ್ಕಾರಿ ಪ್ರೌಢಶಾಲೆ,ವೈಕುಂಠಪುರ  .'''

ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು .''' ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರ.

ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು .''' ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರ.

== ''' ನಾಲ್ಕನೇ ದಿನ ನಡೆದ ತರಬೇತಿಯ ವಿಡಿಯೋ ತುಣುಕು ''' ==

ವಿಡಿಯೋ ವಿಕ್ಷಿಸಿ.{{#ev:youtube| IxoM8b1ZTBM| 320| left}}

==ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ '''ಐದನೇ ದಿನದ'''ತರಬೇತಿಯ ಫೋಟೋ ಆಲ್ಬಮ್‌ ==

==ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ '''ಐದನೇ ದಿನದ'''ತರಬೇತಿಯ ಫೋಟೋ ಆಲ್ಬಮ್‌ ==
Line 254: Line 248:
{{#widget:Picasa

{{#widget:Picasa

|user=dhananjayamaster@gmail.com

|user=dhananjayamaster@gmail.com
|album=5965344554379146801ತಾ||

|album=5965344554379146801
|width=300

|width=350
|height=200

|height=250

|captions=1

|captions=1
|autoplay=1ತಾ||

|autoplay=1

|interval=5

|interval=5

Line 291: Line 285:
==Agenda ಅಜೆಂಡಾ==

==Agenda ಅಜೆಂಡಾ==

'''ಚಿಕ್ಕಮಗಳೂರು ಜಿಲ್ಲೆಯ 2 ನೇ ಹಂತದ CASCADE ತರಬೇತಿಯ ಅಜೆಂಡಾವನ್ನು ಲಗತ್ತಿಸಲಾಗಿದೆ.'''

[http://karnatakaeducation.org.in/KOER/images1/e/ea/Chikmaglure_District_Training_2_Batch_Agenda_2013-14.ods ಡೌನ್‌ಲೌಡ್‌ ಮಾಡಲು ಇಲ್ಲಿ ಕ್ಲಿಕ್ಕಿಸಿ] ಧನಂಜಯ ಕೆ

'''ದಿನಾಂಕ:16 ಜನವರಿ 2014 ರಿಂದ 20 ಜನವರಿ 2014'''

'''ದಿನಾಂಕ:16 ಜನವರಿ 2014 ರಿಂದ 20 ಜನವರಿ 2014'''
Line 308: Line 306:
{{#widget:Picasa

{{#widget:Picasa

|user=dhananjayamaster@gmail.com

|user=dhananjayamaster@gmail.com
|album=

|album=5969519962877727889
|width=300

|width=350
|height=200

|height=250

|captions=1

|captions=1

|autoplay=1

|autoplay=1
Line 320: Line 318:        +
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 16-01-2014 ರಿಂದ 20-01-2014 ( 2nd Batch )

'''ಪ್ರಥಮ ದಿನದ ವರದಿ:-''' ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :16-01-2014  ರಿಂದ 20-01-2014 ರ 5 ದಿನಗಳಕಾಲ  ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:-

ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 16/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.

'''ಪ್ರಾರ್ಥನೆ''': ಶ್ರೀಮತಿ  ಲಲಿತಮ್ಮ ಎಚ್‌. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||.

'''ಸ್ವಾಗತ''' : '''ಭಾಗೀಬಾಯಿ'''  ಉಪನ್ಯಾಸಕರು, ಮತ್ತು ಶಿಬಿರ ನಿರ್ದೇಶಕರು, ಡಯಟ್‌ ಚಿಕ್ಕಮಗಳೂರು.

'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-

'''ಅತಿಥಿಗಳು: 1.'''ಶ್ರೀ ಬಸವೇಗೌಡ, ಪ್ರಾಂಶುಪಾಲರು, ಡಯಟ್‌, ಚಿಕ್ಕಮಗಳೂರು.''' 2.: ಶ್ರೀ '''ಶ್ರೀ ಮಂಜುನಾಥ'''  ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

''' ಸಂಪನ್ಮೂಲ ವ್ಯಕ್ತಿಗಳು:_

#'''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು

#'''ಬಸವರಾಜ ನಾಯ್ಕ'''ಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.

#''' ಶ್ರೀ ಸೋಮಶೇಖರ್‌ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಸಂಸೆ, ಮೂಡಿಗೆರೆ.

'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-

#ಕಾರ್ಯಾಗಾರದ ಉದ್ಘಾಟನೆ ಮತ್ತು  ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ.

#ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ,

#ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು  ಸೃಷ್ಟಿಸುವುದು ಮತ್ತು save ಮಾಡುವುದು.

#ಇಮೇಲ್ ಕಳುಹಿಸುವುದು ಮತ್ತು ರವಾನೆ .('''ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು'''.)

#ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು  ಸಂಗ್ರಹಿಸಿಸುವುದು.

# ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

# libre office, spreadsheet,impress.

ವರದಿ ಮಂಡಿಸಿದವರು.'''ಶ್ರೀಮತಿ  ಲಲಿತಮ್ಮ ಎಚ್‌. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||.'''

ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು .''' ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,

'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-

=SEE PHOTOS OF SCHOOL PARLIAMENT ELECTION IN GHS MALLANDUR=

=SEE PHOTOS OF SCHOOL PARLIAMENT ELECTION IN GHS MALLANDUR=
Line 334: Line 353:
|user=dhananjayamaster@gmail.com

|user=dhananjayamaster@gmail.com

|album=5966795764761914401

|album=5966795764761914401
|width=300

|width=500
|height=200

|height=400

|captions=1

|autoplay=1

|interval=5

== Teaching photos for SS==

ನಿಮಗೆ ಬೇಕಾದ ಚಿತ್ರಗಳನ್ನು ಬಳಸಿಕೊಳ್ಳಿ.

{{#widget:Picasa

|user=dhananjayamaster@gmail.com

|album=5970168652848540065

|width=250

|height=150

|captions=1

|captions=1

|autoplay=1

|autoplay=1

|interval=5

|interval=5

51

edits