Anonymous

Changes

From Karnataka Open Educational Resources
4,653 bytes added ,  10:10, 18 January 2014
Line 224: Line 224:  
|user=dhananjayamaster@gmail.com
 
|user=dhananjayamaster@gmail.com
 
|album=5965314742857961713
 
|album=5965314742857961713
|width=350
+
|width=300
|height=250
+
|height=200
 
|captions=1
 
|captions=1
 
|autoplay=1
 
|autoplay=1
Line 306: Line 306:  
{{#widget:Picasa
 
{{#widget:Picasa
 
|user=dhananjayamaster@gmail.com
 
|user=dhananjayamaster@gmail.com
|album=
+
|album=5969519962877727889
|width=300
+
|width=350
|height=200
+
|height=250
 
|captions=1
 
|captions=1
 
|autoplay=1
 
|autoplay=1
Line 318: Line 318:        +
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 16-01-2014 ರಿಂದ 20-01-2014 ( 2nd Batch )
 +
'''ಪ್ರಥಮ ದಿನದ ವರದಿ:-''' ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :16-01-2014  ರಿಂದ 20-01-2014 ರ 5 ದಿನಗಳಕಾಲ  ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:-
 +
ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 16/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.
 +
 +
'''ಪ್ರಾರ್ಥನೆ''': ಶ್ರೀಮತಿ  ಲಲಿತಮ್ಮ ಎಚ್‌. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||.
    +
'''ಸ್ವಾಗತ''' : '''ಭಾಗೀಬಾಯಿ'''  ಉಪನ್ಯಾಸಕರು, ಮತ್ತು ಶಿಬಿರ ನಿರ್ದೇಶಕರು, ಡಯಟ್‌ ಚಿಕ್ಕಮಗಳೂರು.
   −
'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-
+
'''ಅತಿಥಿಗಳು: 1.'''ಶ್ರೀ ಬಸವೇಗೌಡ, ಪ್ರಾಂಶುಪಾಲರು, ಡಯಟ್‌, ಚಿಕ್ಕಮಗಳೂರು.''' 2.: ಶ್ರೀ '''ಶ್ರೀ ಮಂಜುನಾಥ'''  ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.
    +
''' ಸಂಪನ್ಮೂಲ ವ್ಯಕ್ತಿಗಳು:_
 +
#'''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು <br>
 +
#'''ಬಸವರಾಜ ನಾಯ್ಕ'''ಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.<br>
 +
#''' ಶ್ರೀ ಸೋಮಶೇಖರ್‌ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಸಂಸೆ, ಮೂಡಿಗೆರೆ.
    +
'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-
 +
#ಕಾರ್ಯಾಗಾರದ ಉದ್ಘಾಟನೆ ಮತ್ತು  ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ.
 +
#ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ,
 +
#ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು  ಸೃಷ್ಟಿಸುವುದು ಮತ್ತು save ಮಾಡುವುದು.
 +
#ಇಮೇಲ್ ಕಳುಹಿಸುವುದು ಮತ್ತು ರವಾನೆ .('''ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು'''.)
 +
#ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು  ಸಂಗ್ರಹಿಸಿಸುವುದು.
 +
# ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.
 +
# libre office, spreadsheet,impress.
 +
ವರದಿ ಮಂಡಿಸಿದವರು.'''ಶ್ರೀಮತಿ  ಲಲಿತಮ್ಮ ಎಚ್‌. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||.'''
 +
ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು .''' ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
             +
'''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':-
    
=SEE PHOTOS OF SCHOOL PARLIAMENT ELECTION IN GHS MALLANDUR=
 
=SEE PHOTOS OF SCHOOL PARLIAMENT ELECTION IN GHS MALLANDUR=
Line 332: Line 353:  
|user=dhananjayamaster@gmail.com
 
|user=dhananjayamaster@gmail.com
 
|album=5966795764761914401
 
|album=5966795764761914401
|width=300
+
|width=500
|height=200
+
|height=400
 +
|captions=1
 +
|autoplay=1
 +
|interval=5
 +
}}
 +
 
 +
 
 +
 
 +
== Teaching photos for SS==
 +
  ನಿಮಗೆ ಬೇಕಾದ ಚಿತ್ರಗಳನ್ನು ಬಳಸಿಕೊಳ್ಳಿ.
 +
{{#widget:Picasa
 +
|user=dhananjayamaster@gmail.com
 +
|album=5970168652848540065
 +
|width=250
 +
|height=150
 
|captions=1
 
|captions=1
 
|autoplay=1
 
|autoplay=1
 
|interval=5
 
|interval=5
 
}}
 
}}
51

edits