Anonymous

Changes

From Karnataka Open Educational Resources
21,545 bytes added ,  11:16, 27 January 2014
Line 7: Line 7:     
==See us at the Workshop==
 
==See us at the Workshop==
 +
 +
'''HTF 1st and 2nd batch photos'''
 +
 
{{#widget:Picasa
 
{{#widget:Picasa
|user=
+
|user=itfc.communications
|album=
+
|album=5973525300404337169
 
|width=300
 
|width=300
 
|height=200
 
|height=200
Line 18: Line 21:     
==Workshop short report==
 
==Workshop short report==
 +
 
Upload workshop short report here (in ODT format)
 
Upload workshop short report here (in ODT format)
    +
'''1ನೇ ಹಂತದ HTF ತರಬೇತಿ ವರದಿ 2013 - 14'''
 +
 +
'''1ನೇ ದಿನದ ವರದಿ'''
 +
 +
ಮೊದಲನೇ ದಿನದ ತರಬೇತಿಯನ್ನು ಶಿಬಿರಾರ್ಥಿಗಳ ಮಾಹಿತಿ ನಮೂನೆ ಭರ್ತಿ ಮಾಡಿಸುವ ಪ್ರಕ್ರಿಯೆಯಿಂದ ಪ್ರಾರಂಭಿಸಲಾಯಿತು. ನಂತರ UBUNTU ಬಗ್ಗೆ ಪರಿಚಯಿಸಲಾಯಿತು. MS Windos ಹಾಗೂ Ubunto ಗಳಿಗೆ ಇರುವ ವ್ಯತ್ಯಾಸ ಹಾಗೂ ಸಾಮ್ಯತೆ ಬಗ್ಗೆ ತಿಳಿಸಲಾಯಿತು. ಈ Software ನಲ್ಲಿರುವ ಹೆಚ್ಚಿನ ಅವಕಾಶಗಳ ಬಗ್ಗೆ ತಿಳಿಯಪಡಿಸಲಾಯಿತು. ಈ  Software ನ್ನು ಬಳಸುವುದರಿಂದ ಆಗುವ ಪ್ರಯೋಜನಗಳನ್ನು  ತಿಳಿಸಲಾಯಿತು. ಹೀಗೆ ಶಿಬಿರಾರ್ಥಿಗಳನ್ನು ಮಾನಸಿಕ ಸಿದ್ದತೆ ಮಾಡಿ ನಂತರ ತರಬೇತಿಯನ್ನು ಪ್ರಾರಂಬಿಸಲಾಯಿತು. ತರಬೇತಿಯ ಪ್ರಾರಂಭದಲ್ಲಿ ಕನ್ನಡ ಬರವಣಿಗೆ ಪ್ರಾರಂಬಿಸಲು ಅನುಸರಿಸಬೇಕಿರುವ ವಿಧಾನಗಳನ್ನು ತಿಳಿಯಪಡಿಸಲಾಯಿತು. ನಂತರದಲ್ಲಿ Tux Typing ನ್ನು ಪರಿಚಯಿಸಲಾಯಿತು. ಇದಾದ ನಂತರ Tux Typing ನಲ್ಲಿ ಅಭ್ಯಸಿಸಲು ಶಿಭಿರಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಯಿತು. ನಂತರದ ಅವದಿಯಲ್ಲಿ Libra Office Writer ನಲ್ಲಿ ಕಾರ್ಯ ನಿರ್ವಹಿಸುವ ವಿಭಾನವನ್ನು ಪರಿಚಯಿಸಲಾಯಿತು. ಶಿಭಿರಾರ್ಥಿಗಳಿಂದ ಪ್ರಾಯೀಗಿಕವಾಗಿ ಮಾಡಿಸಲಾಯಿತು. ಇದರಲ್ಲಿ ಪ್ರತಿಯೊಬ್ಬ ಶಿಭಿರಾರ್ಥಿಗಳಿಂದ ಒಂದೊಂದು ಪತ್ರಗಳನ್ನು  Type ಮಾಡಿಸಲಾಯಿತು.
 +
 +
'''2ನೇ ದಿನದ ವರದಿ'''
 +
 +
ಈಗಾಗಲೇ ಮೊದಲನೆ ದಿನದಲ್ಲಿ ಶಿಬಿರಾರ್ಥಿಗಳು ಕಲಿತಿರುವ Libra Office Writer ನಲ್ಲಿ ಕಲಿತಿರುವುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲಾಯಿತು. ನಂತರ ಎರಡನೇ ದಿನದಲ್ಲಿ ಕಲಿಯಬೇಕಾದ ಕಲಿಕಾಂಶಗಳ ಕಡೆಗೆ ಸಾಗಲಾಯಿತು. ಮೊದಲ ಅವದಿಯಲ್ಲಿ  Libra Office Calc ನಲ್ಲಿ ಶಾಲೆಯಲ್ಲಿನ ವಿದ್ಯಾರ್ಥಿಗಳ Marks Card ಸಿದ್ದಪಡಿಸುವುದನ್ನು ಕಲಿಯಲಾಯಿತು. ಈ ಅವದಿಯಲ್ಲಿ ಡಯಟ್ ಉಪನ್ಯಾಸಕರಾದ ಕೆ. ಗಣಪತಿ ಇವರು ತಿಳಿಸಿಕೊಟ್ಟರು. ಉಳಿದ ಇನ್ನಿಬ್ಬರು ಸಂ. ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ಕಾರ್ಯದಲ್ಲಿ ಸಹಾಯ ನೀಡುತ್ತಿದ್ದರು. ಈ Libra Office Calc ನಲ್ಲಿ ಫಾರ್ಮುಲಾ ಕೊಡುವುದು, ಗ್ರೇಡ್ ಕೊಡುವುದು ಇವುಗಳನ್ನೆಲ್ಲಾ ಕಲಿಯಲಾಯಿತು. ನಂತರ ಇಂಟರ್ ನೆಟ್ ನಲ್ಲಿ ಕಾರ್ಯ ನಿರ್ವಹಿಸಲು ಇಂಟರ್ ನೆಟ್  ಬಗ್ಗೆ ತಿಳಿದುಕೊಳ್ಳಲಾಯಿತು. ಇದರಲ್ಲಿ E-Mail Creat ಮಾಡುವುದು,  E-Mail Creat ಮೂಲಕ ಬೇರೆಯವರಿಗೆ ಮಾಹಿತಿ ರವಾನಿಸುವುದು, ಇದರಲ್ಲಿರುವ ಇತರೇ ಅವಕಾಶಗಳನ್ನು ತಿಳಿದುಕೊಳ್ಳಲಾಯಿತು. ಈ ದಿನದ HTF  ಕಾರ್ಯಾಗಾರವು ತುಂಬಾ ಉಪಯುಕ್ತವಾಗಿರುವುದನ್ನು ಮನದಟ್ಟು  ಮಾಡಿಕೊಳ್ಳಲಾಯಿತು.
 +
'''
 +
3ನೇ ದಿನದ ವರದಿ'''
 +
 +
ದಿನಾಂಕ 22-01-2014 ರಂದು ಶಿವಮೊಗ್ಗ  ಡಯಟ್ ನಲ್ಲಿ 3ನೇ ದಿನದ ತರಬೇತಿಯನ್ನು ಬೆಳಿಗ್ಗೆ 09-45 ಕ್ಕೆ ಪ್ರಾರಂಬಿಸಲಾಯಿತು. 3 ನೇ ದಿನದ ತರಬೇತಿಯಲ್ಲಿ ಮೊದಲನೇ ಅವದಿಯಲ್ಲಿ ಡಯಟ್ ಉಪನ್ಯಾಸಕರಾದ ಕೆ. ಗಣಪತಿಯವರು Mind Map ಬಗ್ಗೆ ಮಾಹಿತಿ ನೀಡಿದರು. ಈ Mind Map ಬಳಕೆಯಾಗುವ ಬೇರೆ ಬೇರೆ ಅವಕಾಶಗಳನ್ನು  ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಈ ಅಂಶವನ್ನು ತುಂಬಾ ಕುತೂಹಲದಿಂದ ಕಲಿತುಕೊಂಡರು. ಇದರಲ್ಲಿ ಬೇಕಾಗಿರುವ ಸಂಪನ್ಮೂಲವನ್ನು ಸೇರಿಸುವ ವಿಧಾನವನ್ನು ತಿಳಿದುಕೊಳ್ಳಲಾಯಿತು.ಮದ್ಯಾಹ್ನದ ಅವದಿಯಲ್ಲಿ HTF Groups ಗೆ ಸೇರ್ಪಡೆಯಾಗುವುದನ್ನು ಕಲಿಯಲಾಯಿತು. ತಾವು ತಮ್ಮ ಕಂಪ್ಯೂಟರ್ ನಲ್ಲಿ ಸಿದ್ದಪಡಿಸಿರುವ ಮಾಹಿತಿಗಳನ್ನು ಪರಸ್ಪರ ಹಾಗೂ htf  ಗುಂಪಿನೊಂದಿಗೆ ಹಂಚಿಕೊಂಡರು.
 +
 +
'''4ನೇ ದಿನದ ವರದಿ'''
 +
 +
ದಿನಾಂಕ 23-01-2014 ರಂದು 4 ನೇ ದಿನದ HTF ತರಬೇತಿಯನ್ನು ಬೆಳಿಗ್ಗೆ 09.30 ಕ್ಕೆ ಪ್ರಾರಂಬಿಸಲಾಯಿತು. ಪ್ರಾರಂಬದಲ್ಲಿ ಹಿಂದಿನ ದಿನದ ತರಬೇತಿಯಲ್ಲಿ ಕಲಿತ ಅಂಶಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಈ ದಿನದ ಕಲಿಕೆಗಳನ್ನು ಪ್ರಾರಂಬಿಸಲಾಯಿತು. ತರಬೇತಿಯ ಮೊದಲ ಅವದಿಯಲ್ಲಿ Libra Office Impress ಕಾರ್ಯ ನಿರ್ವಹಿಸುವ ಬಗ್ಗೆ ತಿಳಿಯಲಾಯಿತು. ತರಗತಿ ಪ್ರಕ್ರಿಯೆಯಲ್ಲಿ  Impress ಬಳಕೆಯಾಗುವ ಸಂದರ್ಭಗಳನ್ನು ತಿಳಿಸುತ್ತಾ  ಪ್ರತಿಯೊಬ್ಬರೂ ಕನಿಷ್ಠ ಮೂರು ಸ್ಲೈಡ್ ಗಳನ್ನು ಪ್ರಾಯೋಗಿಕವಾಗಿ ಸಿದ್ದಪಡಿಸಲು ತಿಳಿಸಿ ಶಿಬಿರಾರ್ಥಿಗಳಿಂದ ಸಿದ್ದಪಡಿಸಲಾಯಿತು. ತರಬೇತಿಯ ನಂತರದ ಅವದಿಯಲ್ಲಿ google Map ನ ಪರಿಚಯ ಹಾಗೂ ಇದರಲ್ಲಿ ಕಾರ್ಯ ನಿರ್ವಹಿಸುವ ವಿಧಾನಗಳನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು ಈ ಕಲಿಕಾಂಶವನ್ನು ಪ್ರಾಯೋಗಿಕವಾಗಿ ಕಲಿಯುವ ಪ್ರಯತ್ನ ಮಾಡಿದರು.
 +
ನಂತರದ ಅವದಿಯಲ್ಲಿ ಶ್ರೀ ಪ್ರಕಾಶ್ ಸಂ. ವ್ಯಕ್ತಿಗಳು ಇವರು HRMS ನಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ತಿಳಿಸಿಕೊಡಲಾಯಿತು. HRMS ನಲ್ಲಿರುವ ಅವಕಾಶಗಳು ಹಾಗೂ ಇದನ್ನು ಎಲ್ಲಾ ಮುಖ್ಯ ಶಿಕ್ಷಕರು ಸುಲಬದಲ್ಲಿ ಬಳಸಿಕೊಳ್ಳಬಹುದೆಂಬುದನ್ನು ಶಿಬಿರಾರ್ಥಿಗಳು ಕಲಿಯುವ ಪ್ರಯತ್ನ ಮಾಡಿದರು. ನಂತರದ ಅವದಿಯಲ್ಲಿ ತಮ್ಮ ತಮ್ಮ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಮಾಹಿತಿ ಸಂಗ್ರಹಣೆಗಾಗಿ ಮಾಡಿಕೊಂಡಿರುವ ಸುಲಬದ ವಿಧಾನಗಳನ್ನು  ಪರಸ್ಪರ ಹಂಚಿಕೊಳ್ಳುವ ಪ್ರಯತ್ನ ಮಾಡಿದರು. ತರಬೇತಿಯಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆ ಹಾಗೂ ಕಲಿಕೆ ತುಂಬಾ ಪರಿಣಾಮಕಾರಿಯಾಗಿದ್ದಿತ್ತು.
 +
 +
'''5ನೇ ದಿನದ ವರದಿ'''
 +
                               
 +
ಎಂದಿನಂತೆ ದಿನಾಂಕ 24-01-2014 ರಂದು 5ನೇ ದಿನದ HTF ತರಬೇತಿಯನ್ನು ಬೆಳಿಗ್ಗೆ 09.30 ಕ್ಕೆ ಪ್ರಾರಂಬಿಸಲಾಯಿತು. ಪ್ರಾರಂಬದಲ್ಲಿ ಹಿಂದಿನ ದಿನದ ತರಬೇತಿಯಲ್ಲಿ ಕಲಿತ ಅಂಶಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಈ ದಿನದ ಕಲಿಕೆಗಳನ್ನು ಪ್ರಾರಂಬಿಸಲಾಯಿತು. 5ನೇ ದಿನದ ತರಬೇತಿಯ ಮೊದಲ ಅವದಿಯಲ್ಲಿ Screen Shot ನ್ನು ಪರಿಚಯಿಸಲಾಯಿತು. ನಂತರ ಪ್ರಾಯಗಿಕವಾಗಿ ಶಿಬಿರಾರ್ಥಿಗಳಿಗೆ ಕಾರ್ಯ ನಿರ್ವಹಿಸಲು ತಿಳಿಸಲಾಯಿತು.ಎರಡನೇ ಅವದಿಯಲ್ಲಿ Education Tool ಬಗ್ಗೆ ಪರಿಚಯಿಸಲಾಯಿತು. ಇದರಲ್ಲಿ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ಇರುವ ಅಂಶಗಳನ್ನು ಪರಿಚಯಿಸಲಾಯಿತು.
 +
ಮೂರನೆಯ ಅವದಿಯಲ್ಲಿ CD, Pen Draive ಗಳ ಬಗ್ಗೆ ತಿಳಿಸಿ ಅವುಗಳಲ್ಲಿ Copy, Paste ಮಾಡುವ ವಿಧಾನಗಳನ್ನು ತಿಳಿಸಲಾಯಿತು. ಈ ವಿಧಾನಕ್ಕೆ ಸಂಬಂದಿಸಿದಂತೆ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಂದ ಮಾಡಿಸಲಾಯಿತ
 +
 +
 +
'''2ನೇ ಹಂತದ HTF ತರಬೇತಿ ವರದಿ 2013 - 14'''
 +
 +
'''1ನೇ ದಿನದ ವರದಿ'''
 +
 +
ಮೊದಲನೇ ದಿನದ ತರಬೇತಿಯನ್ನು ಶಿಬಿರಾರ್ಥಿಗಳ ಮಾಹಿತಿ ನಮೂನೆ ಭರ್ತಿ ಮಾಡಿಸುವ ಪ್ರಕ್ರಿಯೆಯಿಂದ ಪ್ರಾರಂಭಿಸಲಾಯಿತು. ನಂತರ UBUNTU ಬಗ್ಗೆ ಪರಿಚಯಿಸಲಾಯಿತು. MS Windos ಹಾಗೂ Ubunto ಗಳಿಗೆ ಇರುವ ವ್ಯತ್ಯಾಸ ಹಾಗೂ ಸಾಮ್ಯತೆ ಬಗ್ಗೆ ತಿಳಿಸಲಾಯಿತು. ಈ Software ನಲ್ಲಿರುವ ಹೆಚ್ಚಿನ ಅವಕಾಶಗಳ ಬಗ್ಗೆ ತಿಳಿಯಪಡಿಸಲಾಯಿತು. ಈ  Software ನ್ನು ಬಳಸುವುದರಿಂದ ಆಗುವ ಪ್ರಯೋಜನಗಳನ್ನು  ತಿಳಿಸಲಾಯಿತು. ಹೀಗೆ ಶಿಬಿರಾರ್ಥಿಗಳನ್ನು ಮಾನಸಿಕ ಸಿದ್ದತೆ ಮಾಡಿ ನಂತರ ತರಬೇತಿಯನ್ನು ಪ್ರಾರಂಬಿಸಲಾಯಿತು.ತರಬೇತಿಯ ಪ್ರಾರಂಭದಲ್ಲಿ ಕನ್ನಡ ಬರವಣಿಗೆ ಪ್ರಾರಂಬಿಸಲು ಅನುಸರಿಸಬೇಕಿರುವ ವಿಧಾನಗಳನ್ನು ತಿಳಿಯಪಡಿಸಲಾಯಿತು. ನಂತರದಲ್ಲಿ TuX Typing ನ್ನು ಪರಿಚಯಿಸಲಾಯಿತು. ಇದಾದ ನಂತರ  Tux Typing ನಲ್ಲಿ ಅಭ್ಯಸಿಸಲು ಶಿಭಿರಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಯಿತು. ನಂತರದ ಅವದಿಯಲ್ಲಿ Libra Office Writer ನಲ್ಲಿ ಕಾರ್ಯ ನಿರ್ವಹಿಸುವ ವಿಭಾನವನ್ನು ಪರಿಚಯಿಸಲಾಯಿತು. ಶಿಭಿರಾರ್ಥಿಗಳಿಂದ ಪ್ರಾಯೀಗಿಕವಾಗಿ ಮಾಡಿಸಲಾಯಿತು. ಇದರಲ್ಲಿ ಪ್ರತಿಯೊಬ್ಬ ಶಿಭಿರಾರ್ಥಿಗಳಿಂದ ಒಂದೊಂದು ಪತ್ರಗಳನ್ನು  Type ಮಾಡಿಸಲಾಯಿತು.
 +
 +
'''2ನೇ ದಿನದ ವರದಿ'''
 +
 +
ಈಗಾಗಲೇ ಮೊದಲನೆ ದಿನದಲ್ಲಿ ಶಿಬಿರಾರ್ಥಿಗಳು ಕಲಿತಿರುವ Libra Office Writer ನಲ್ಲಿ ಕಲಿತಿರುವುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲಾಯಿತು. ನಂತರ ಎರಡನೇ ದಿನದಲ್ಲಿ ಕಲಿಯಬೇಕಾದ ಕಲಿಕಾಂಶಗಳ ಕಡೆಗೆ ಸಾಗಲಾಯಿತು. ಮೊದಲ ಅವದಿಯಲ್ಲಿ  Libra Office Calc ನಲ್ಲಿ ಶಾಲೆಯಲ್ಲಿನ ವಿದ್ಯಾರ್ಥಿಗಳ Marks Card ಸಿದ್ದಪಡಿಸುವುದನ್ನು ಕಲಿಯಲಾಯಿತು. ಈ ಅವದಿಯಲ್ಲಿ ಡಯಟ್ ಉಪನ್ಯಾಸಕರಾದ ಕೆ. ಗಣಪತಿ ಇವರು ತಿಳಿಸಿಕೊಟ್ಟರು. ಉಳಿದ ಇನ್ನಿಬ್ಬರು ಸಂ. ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ಕಾರ್ಯದಲ್ಲಿ ಸಹಾಯ ನೀಡುತ್ತಿದ್ದರು. ಈ Libra Office Calc ನಲ್ಲಿ ಫಾರ್ಮುಲಾ ಕೊಡುವುದು, ಗ್ರೇಡ್ ಕೊಡುವುದು ಇವುಗಳನ್ನೆಲ್ಲಾ ಕಲಿಯಲಾಯಿತು. ನಂತರ ಇಂಟರ್ ನೆಟ್ ನಲ್ಲಿ ಕಾರ್ಯ ನಿರ್ವಹಿಸಲು ಇಂಟರ್ ನೆಟ್  ಬಗ್ಗೆ ತಿಳಿದುಕೊಳ್ಳಲಾಯಿತು. ಇದರಲ್ಲಿ E-Mail Creat ಮಾಡುವುದು,  E-Mail Creat ಮೂಲಕ ಬೇರೆಯವರಿಗೆ ಮಾಹಿತಿ ರವಾನಿಸುವುದು, ಇದರಲ್ಲಿರುವ ಇತರೇ ಅವಕಾಶಗಳನ್ನು ತಿಳಿದುಕೊಳ್ಳಲಾಯಿತು. ಈ ದಿನದ HTF  ಕಾರ್ಯಾಗಾರವು ತುಂಬಾ ಉಪಯುಕ್ತವಾಗಿರುವುದನ್ನು ಮನದಟ್ಟು  ಮಾಡಿಕೊಳ್ಳಲಾಯಿತು.
 +
 +
'''3ನೇ ದಿನದ ವರದಿ'''
 +
 +
ದಿನಾಂಕ 22-01-2014 ರಂದು ಶಿವಮೊಗ್ಗ  ಡಯಟ್ ನಲ್ಲಿ 3ನೇ ದಿನದ ತರಬೇತಿಯನ್ನು ಬೆಳಿಗ್ಗೆ 09-45 ಕ್ಕೆ ಪ್ರಾರಂಬಿಸಲಾಯಿತು. 3 ನೇ ದಿನದ ತರಬೇತಿಯಲ್ಲಿ ಮೊದಲನೇ ಅವದಿಯಲ್ಲಿ ಡಯಟ್ ಉಪನ್ಯಾಸಕರಾದ ಕೆ. ಗಣಪತಿಯವರು Mind Map ಬಗ್ಗೆ ಮಾಹಿತಿ ನೀಡಿದರು. ಈ Mind Map ಬಳಕೆಯಾಗುವ ಬೇರೆ ಬೇರೆ ಅವಕಾಶಗಳನ್ನು  ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಈ ಅಂಶವನ್ನು ತುಂಬಾ ಕುತೂಹಲದಿಂದ ಕಲಿತುಕೊಂಡರು. ಇದರಲ್ಲಿ ಬೇಕಾಗಿರುವ ಸಂಪನ್ಮೂಲವನ್ನು ಸೇರಿಸುವ ವಿಧಾನವನ್ನು ತಿಳಿದುಕೊಳ್ಳಲಾಯಿತು.ಮದ್ಯಾಹ್ನದ ಅವದಿಯಲ್ಲಿ HTF Groups ಗೆ ಸೇರ್ಪಡೆಯಾಗುವುದನ್ನು ಕಲಿಯಲಾಯಿತು. ತಾವು ತಮ್ಮ ಕಂಪ್ಯೂಟರ್ ನಲ್ಲಿ ಸಿದ್ದಪಡಿಸಿರುವ ಮಾಹಿತಿಗಳನ್ನು ಪರಸ್ಪರ ಹಾಗೂ HTF ಗುಂಪಿನೊಂದಿಗೆ ಹಂಚಿಕೊಂಡರು.
 +
 +
'''4ನೇ ದಿನದ ವರದಿ'''
 +
 +
ದಿನಾಂಕ 23-01-2014 ರಂದು 4 ನೇ ದಿನದ HTF ತರಬೇತಿಯನ್ನು ಬೆಳಿಗ್ಗೆ 09.30 ಕ್ಕೆ ಪ್ರಾರಂಬಿಸಲಾಯಿತು. ಪ್ರಾರಂಬದಲ್ಲಿ ಹಿಂದಿನ ದಿನದ ತರಬೇತಿಯಲ್ಲಿ ಕಲಿತ ಅಂಶಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಈ ದಿನದ ಕಲಿಕೆಗಳನ್ನು ಪ್ರಾರಂಬಿಸಲಾಯಿತು. ತರಬೇತಿಯ ಮೊದಲ ಅವದಿಯಲ್ಲಿ Libra Office Impress ಕಾರ್ಯ ನಿರ್ವಹಿಸುವ ಬಗ್ಗೆ ತಿಳಿಯಲಾಯಿತು. ತರಗತಿ ಪ್ರಕ್ರಿಯೆಯಲ್ಲಿ  Impress ಬಳಕೆಯಾಗುವ ಸಂದರ್ಭಗಳನ್ನು ತಿಳಿಸುತ್ತಾ  ಪ್ರತಿಯೊಬ್ಬರೂ ಕನಿಷ್ಠ ಮೂರು ಸ್ಲೈಡ್ ಗಳನ್ನು ಪ್ರಾಯೋಗಿಕವಾಗಿ ಸಿದ್ದಪಡಿಸಲು ತಿಳಿಸಿ ಶಿಬಿರಾರ್ಥಿಗಳಿಂದ ಸಿದ್ದಪಡಿಸಲಾಯಿತು.ತರಬೇತಿಯ ನಂತರದ ಅವದಿಯಲ್ಲಿ google Map ನ ಪರಿಚಯ ಹಾಗೂ ಇದರಲ್ಲಿ ಕಾರ್ಯ ನಿರ್ವಹಿಸುವ ವಿಧಾನಗಳನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು ಈ ಕಲಿಕಾಂಶವನ್ನು ಪ್ರಾಯೋಗಿಕವಾಗಿ ಕಲಿಯುವ ಪ್ರಯತ್ನ ಮಾಡಿದರು. ನಂತರದ ಅವದಿಯಲ್ಲಿ ಶ್ರೀ ಪ್ರಕಾಶ್ ಸಂ. ವ್ಯಕ್ತಿಗಳು ಇವರು HRMS ನಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ತಿಳಿಸಿಕೊಡಲಾಯಿತು. HRMS ನಲ್ಲಿರುವ ಅವಕಾಶಗಳು ಹಾಗೂ ಇದನ್ನು ಎಲ್ಲಾ ಮುಖ್ಯ ಶಿಕ್ಷಕರು ಸುಲಬದಲ್ಲಿ ಬಳಸಿಕೊಳ್ಳಬಹುದೆಂಬುದನ್ನು ಶಿಬಿರಾರ್ಥಿಗಳು ಕಲಿಯುವ ಪ್ರಯತ್ನ ಮಾಡಿದರು. ನಂತರದ ಅವದಿಯಲ್ಲಿ ತಮ್ಮ ತಮ್ಮ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಮಾಹಿತಿ ಸಂಗ್ರಹಣೆಗಾಗಿ ಮಾಡಿಕೊಂಡಿರುವ ಸುಲಬದ ವಿಧಾನಗಳನ್ನು  ಪರಸ್ಪರ ಹಂಚಿಕೊಳ್ಳುವ ಪ್ರಯತ್ನ ಮಾಡಿದರು. ತರಬೇತಿಯಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆ ಹಾಗೂ ಕಲಿಕೆ ತುಂಬಾ ಪರಿಣಾಮಕಾರಿಯಾಗಿದ್ದಿತ್ತು.
 +
 +
'''5ನೇ ದಿನದ ವರದಿ'''                             
 +
 +
ಎಂದಿನಂತೆ ದಿನಾಂಕ 24-01-2014 ರಂದು 5ನೇ ದಿನದ HTF ತರಬೇತಿಯನ್ನು ಬೆಳಿಗ್ಗೆ 09.30 ಕ್ಕೆ ಪ್ರಾರಂಬಿಸಲಾಯಿತು. ಪ್ರಾರಂಬದಲ್ಲಿ ಹಿಂದಿನ ದಿನದ ತರಬೇತಿಯಲ್ಲಿ ಕಲಿತ ಅಂಶಗಳನ್ನು ನೆನಪಿಸಿಕೊಳ್ಳುವುದರೊಂದಿಗೆ ಈ ದಿನದ ಕಲಿಕೆಗಳನ್ನು ಪ್ರಾರಂಬಿಸಲಾಯಿತು. 5ನೇ ದಿನದ ತರಬೇತಿಯ ಮೊದಲ ಅವದಿಯಲ್ಲಿ Screen Shot ನ್ನು ಪರಿಚಯಿಸಲಾಯಿತು. ನಂತರ ಪ್ರಾಯಗಿಕವಾಗಿ ಶಿಬಿರಾರ್ಥಿಗಳಿಗೆ ಕಾರ್ಯ ನಿರ್ವಹಿಸಲು ತಿಳಿಸಲಾಯಿತು. ಎರಡನೇ ಅವದಿಯಲ್ಲಿ Education Tool ಬಗ್ಗೆ ಪರಿಚಯಿಸಲಾಯಿತು. ಇದರಲ್ಲಿ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ಇರುವ ಅಂಶಗಳನ್ನು ಪರಿಚಯಿಸಲಾಯಿತು.ಮೂರನೆಯ ಅವದಿಯಲ್ಲಿ CD, Pen Draive ಗಳ ಬಗ್ಗೆ ತಿಳಿಸಿ ಅವುಗಳಲ್ಲಿ Copy, Paste ಮಾಡುವ ವಿಧಾನಗಳನ್ನು ತಿಳಿಸಲಾಯಿತು. ಈ ವಿಧಾನಕ್ಕೆ ಸಂಬಂದಿಸಿದಂತೆ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಂದ ಮಾಡಿಸಲಾಯಿತು.
    
=Mathematics=
 
=Mathematics=
Line 27: Line 77:     
==See us at the Workshop==
 
==See us at the Workshop==
 +
 +
Maths 1st batch photos.
    
{{#widget:Picasa
 
{{#widget:Picasa
 
|user=vinayakanavada@gmail.com
 
|user=vinayakanavada@gmail.com
 
|album=5955805339967605569
 
|album=5955805339967605569
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
 +
Maths 2nd batch photos.
 +
 +
 +
{{#widget:Picasa
 +
|user=vinayakanavada@gmail.com
 +
|album=5964518049608308049
 
|width=300
 
|width=300
 
|height=200
 
|height=200
Line 303: Line 368:  
==ನಾಲ್ಕನೇ  ದಿನದ ವರದಿ (2nd batch)==
 
==ನಾಲ್ಕನೇ  ದಿನದ ವರದಿ (2nd batch)==
 
ಶ್ರೀಯುತ ಗೋಪಾಲ್ ರವರ ಪ್ರಾರ್ಥನೆಯೋಂದಿಗೆ 3ನೇ ದಿನದ ವರದಿ ಮಂಡನೇಯಾಯಿತು. ಕಲಿಕಾರ್ಥಿಗಳಿಂದ ತಯಾರಾದ mind map ಮತ್ತು templet ಗಳ ಕುರಿತು ಡೋಮೊ ನೀಡಲಾಯಿತು. ಹಾಗೂ IT FOR CHANGE ಸದಸ್ಯರಾದ ಶ್ರೀಯುತ ವೆಂಕಟೇಶ್  ರವರು koer ಉಪಯುಕ್ತಕತೆ ಕುರಿತು ಕಲಿಕಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ MRPಗಳಾದ ಶ್ರೀಯುತ ಶೇಖರ್ ರವರು SREEN SHOT ಮತ್ತು RECORD AT DESKTOP  & SPREAD SHEET ಕುರಿತು ಮಾಹಿತಿ ನೀಡಿದರು. ನಂತರ MRP ಅಶಾರಾಣಿಯವರು KOER ನ ಪರಿಚಯ ಮಾಡಿಕೊಟ್ಟರು. ನಂತರ MRP  ಯವರಾದ ನರಸಿಂಹಮೂರ್ತಿಯವರು ಹಾಗೂ ಪರುಶರಾಮ್ ಭಜಂತ್ರಿಯವರು ಕಲಿಕಾರ್ಥಿಗಳಿಂದ ತಯಾರಾದ MIND MAP & TEMPLATE ನ್ನು  ಚರ್ಚಿಸಿ ಮಾರ್ಪಡಿಸಲಾಯಿತು.ನಂತರ ಈ ದಿನದ ಗೃಹ ಕಾರ್ಯವನ್ನು ಹಂಚಲಾಯಿತು.
 
ಶ್ರೀಯುತ ಗೋಪಾಲ್ ರವರ ಪ್ರಾರ್ಥನೆಯೋಂದಿಗೆ 3ನೇ ದಿನದ ವರದಿ ಮಂಡನೇಯಾಯಿತು. ಕಲಿಕಾರ್ಥಿಗಳಿಂದ ತಯಾರಾದ mind map ಮತ್ತು templet ಗಳ ಕುರಿತು ಡೋಮೊ ನೀಡಲಾಯಿತು. ಹಾಗೂ IT FOR CHANGE ಸದಸ್ಯರಾದ ಶ್ರೀಯುತ ವೆಂಕಟೇಶ್  ರವರು koer ಉಪಯುಕ್ತಕತೆ ಕುರಿತು ಕಲಿಕಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ MRPಗಳಾದ ಶ್ರೀಯುತ ಶೇಖರ್ ರವರು SREEN SHOT ಮತ್ತು RECORD AT DESKTOP  & SPREAD SHEET ಕುರಿತು ಮಾಹಿತಿ ನೀಡಿದರು. ನಂತರ MRP ಅಶಾರಾಣಿಯವರು KOER ನ ಪರಿಚಯ ಮಾಡಿಕೊಟ್ಟರು. ನಂತರ MRP  ಯವರಾದ ನರಸಿಂಹಮೂರ್ತಿಯವರು ಹಾಗೂ ಪರುಶರಾಮ್ ಭಜಂತ್ರಿಯವರು ಕಲಿಕಾರ್ಥಿಗಳಿಂದ ತಯಾರಾದ MIND MAP & TEMPLATE ನ್ನು  ಚರ್ಚಿಸಿ ಮಾರ್ಪಡಿಸಲಾಯಿತು.ನಂತರ ಈ ದಿನದ ಗೃಹ ಕಾರ್ಯವನ್ನು ಹಂಚಲಾಯಿತು.
 +
 +
==ಐದನೇ  ದಿನದ ವರದಿ (2nd batch)==
 +
ಶ್ರೀಮತಿ ಕುಸುಮಾ ಭಟ್  ಇವರಿಂದ ಪ್ರಾರ್ಥನೆ ನಂತರ ಹಿಂದಿನ ದಿನದ Source ಗಳ ಬಗ್ಗೆ ಚರ್ಚೆ ಮಾಡಲಾಯಿತು.ಇಂದಿನ ದಿನದಲ್ಲಿ Picasa Album,OpenShotVedio editor ಮತ್ತು youtube ನಲ್ಲಿ upload ಮಾಡುವುದನ್ನು ತಿಳಿಸಲಾಯಿತು. ನಂತರ ಎಲ್ಲರೂ ತಾವು ರಚಿಸಿದ mindmap ಮತ್ತು template ಗಳನ್ನು STF ಗೆ ಕಳುಹಿಸಿದರು.ಅಂತಿಮಮಾಗಿ PPT ಮೂಲಕ SEND UP ಮಾಡಿ ಎಲ್ಲರನ್ನೂ ಬೀಳ್ಕೊಡಲಾಯಿತು. ಈ ಬಗ್ಗೆ ಈ ಕೆಳಗಿನ LINK ಕ್ಲಿಕ್ಕಿಸಿ.
 +
 +
http://youtu.be/ZfblGGdgOUk
1,287

edits