Difference between revisions of "STF 2015-16 Bengaluru North"
Seema Kausar (talk | contribs) (Created page with "_FORCETOC__ =Science= ==Batch 1== ===Agenda=== If district has prepared new agenda then it can be shared here ===See us at the Workshop=== {{#widget:Picasa |user= |album= |wid...") |

(8 intermediate revisions by 2 users not shown) | |||
Line 16: | Line 16: | ||
===Workshop short report=== | ===Workshop short report=== | ||
− | + | '''1st Day'''

+ | ಬೆಂಗಳೂರು ಉತ್ತರಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ಬೆಂಗಳೂರು.

+ | ದಿನಾಂಕ : ೨೪.೧೧.೨೦೧೫

+ | ಸ್ಥಳ:- ಡಯಟ್ ,ಬೆಂಗಳೂರು ಉತ್ತರ ಜಿಲ್ಲೆ , ರಾಜಾಜಿನಗರ ,ಬೆಂಗಳೂರು.

+ | ಎಸ್.ಟಿ.ಎಫ್,. ತರಬೇತಿಯ ಮೊದಲ ದಿನದ ವರದಿ

+ | ದಿನಾಂಕ : ೨೩.೧೧.೨೦೧೫ ರ ಸೋಮವಾರ ಬೆಂಗಳೂರು ಉತ್ತರ ಜಿಲ್ಲಾ ಡಯಟ್ ನಲ್ಲಿ ವಿಜ್ಞಾನ ವಿಷಯ ಶಿಕ್ಷಕರ , ವಿಜ್ಞಾನ ವಿಷಯ ವೇದಿಕೆಯ ೦೫ ದಿನಗಳ ಗಣಕಯಂತ್ರ ತರಬೇತಿಯನ್ನು ಹಮ್ಮಿಕೊಂಡಿದ್ದು ಉತ್ತರ ಜಿಲ್ಲೆಯ ವಿ ವಿಧ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿರುತ್ತಾರೆ . ಮೊದಲಿಗೆ ಬೆಳಿಗ್ಗೆ ೧೦.೩೦ ಗಂಟೆಗೆ ನೊಂದಣಿ ಕಾರ್ಯ ಪ್ರಾರಂಭವಾಗಿದ್ದು , ಬೆಂಗಳೂರು ಉತ್ತರ ಡಯಟ್ ನ ಉಪನ್ಯಾಸಕಿಯರಾದ ಶ್ರೀಮತಿ . ಸುಮ ಮತ್ತು ಶ್ರೀಮತಿ .ಸುಮಿತ್ರ ರವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು . ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ .ಪ್ರಭಾ ರವರು ಎಲ್ಲಾ ಶಿಕ್ಷಕರಿಗೆ ಪೂರ್ವ ಪರೀಕ್ಷೆಯನ್ನು ನೀಡಿದರು . ನಂತರ ಕಾರ್ಯಕ್ರಮದ ಉ ದ್ದೇಶ ಹಾಗೂ ಉಬಂಟುವಿನ ಬಗ್ಗೆ ಮಾಹಿತಿ ನೀಡಿದರು ನಂತರ ಶಿಕ್ಷಕರನ್ನು ಗುಂಪುಗಳಾಗಿ ವಿಂಗಡಿಸಿದರು. ಬೆಳಿಗ್ಗೆ ೧೧.೪೫ ಕ್ಕೆ ಚಹಾ ವಿರಾಮದ ನಂತರ ಮಿಂಚಂಚೆ ವಿಳಾಸವನ್ನು ತೆರೆಯುವುದನ್ನು ತಿಳಿಸಿ ನಂತರ ವಿಜ್ಞಾನ ವಿಷಯ ವೇದಿಕೆಗೆ ಸದಸ್ಯರನ್ನಾಗಿಸಿದರು . ನಂತರ ಎಲ್ಲರ ಊಟದ ವಿರಾಮವನ್ನು ಮುಗಿಸಿಕೊಂಡು ಮಧ್ಯಾಹ್ನದ ಅವಧಿಗೆ ಸೇರಿದರು . ನಂತರ ಬೆಂಗಳೂರು ದಕ್ಷಿಣ ಜಿಲ್ಲಾ ಡಯಟ್ ನ ಉಪನ್ಯಾಸಕರಾದ ಶ್ರೀಮತಿ .ಶಶಿಕಲಾ ರವರು ವಿಜ್ಞಾನ ವಿಷಯ ಬೋಧನೆಯ್ನು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೇಗೆ ಬೋಧಿಸ ಬೇಕೇಂದು ತಿಳಿಸಿದರು . ಈ ಅವಧಿಯು ಸಂವಾದಾತ್ಮಕವಾಗಿದ್ದು ಸಮಯ ಹೋಗಿದ್ದೇ ತಿಳಿಯಲಿಲ್ಲ ಎಲ್ಲರೂ ಸಕ್ರಿಯವಾಗಿ ಖುಷಿಯಾಗಿ ತರಬೇತಿಯಲ್ಲಿ ಭಾಗವಹಿಸಿದರು . ಚಹಾ ವಿರಮವೂ ಬೇಡವೆಂಬುವಂತೆ ಭಾಗವಹಿಸಿದ್ದರು ಆದರು ಚಹಾ ತಣ್ಣಗಾಗುವುದನ್ನು ತಪ್ಪಿಸಲು ಚಹಾ ಕುಡಿಯಲೇ ಬೇಕಾಯಿತು. ಸಂಜೆ ಐದು ಗಂಟೆಗೆ ಮೊದಲನೆಯ ದಿನದ ತರಬೇತಿಯು ಮುಕ್ತಾಯವಾಯಿತು.

+ | ಇಂದ :-ಸರ್.ಎಂ.ವಿಶ್ವೇಶ್ವರಯ್ಯ ತಂಡ.

+ | ತಂಡದ ಸದಸ್ಯರು :ಮಾಧುರಿ, ಲಲಿತ ,ಸವಿತ , ಶೇಖ್ ರಫೀ ಉಲ್ಲಾ

+ | '''2nd Day'''

+ | ಬೆಂಗಳೂರು ಉತ್ತರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ,ಬೆಂಗಳೂರು ೧೦.

+ | ದಿನಾಂಕ : ೨೫.೧೧.೨೦೧೫

+ | ಎಸ್.ಟಿ.ಎಫ್,. ತರಬೇತಿಯ ಎರಡನೇ ದಿನದ ವರದಿ

+ | ದಿನಾಂಕ : ೨೪.೧೧.೨೦೧೫ ರ ಮಂಗಳ ವಾರ ಬೆಳಿಗ್ಗೆ ೧೦.೦ಗಂಟೆಗೆ ಎರಡನೇ ದಿನದ ಕಾರ್ಯಕ್ರಮ ಮುಂದುವರೆಯಿತು. . ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ .ಪ್ರಭಾ ರವರು ಕಾರ್ಯಕ್ರಮವನ್ನು ಮುಂದುವರೆಸಿದರು. . ಶ್ರೀಯುತ .ರಾಕೇಶ್ ರವರು ಕಂಪ್ಯೂಟರ್ ಬಳಕೆ ಬಗ್ಗೆ ವಿವರವಾಗಿ ತಿಳಿಸಿದರು .ಬೆಳಿಗ್ಗೆ ೧೧.೪೫ ಕ್ಕೆ ಚಹಾ ವಿರಾಮದ ನಂತರ ಮಿಂಚಂಚೆ ಉಪಯೋಗ ಅದನ್ನು ತರೆಯುವುದು ಹಾಗೂ ನೋಡುವುದು ಮತ್ತು ಹೇಗೆ ಕಳುಹಿಸಬೇಕೆಂಬುದನ್ನು ತಿಳಿಸಿದರು. ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೇಗೆ ಬೋಧಿಸ ಬೇಕೇಂದು ತಿಳಿಸಿದರು . ಈ ಅವಧಿಯಲ್ಲಿ ಮೈಂಡ್ ಮ್ಯಾಪ್ ರಚನೆ , ಫೋಟೋ ಶಾಪ್ ಮೊದಲಾದವುಗಳ ಬಗ್ಗೆ ಸವಿವರವಾಗಿ ತಿಳಿಸಿ ದರು ಹಾಗೂ ಶಿಕ್ಷಕರ ಸಂದೇಹಗಳಿಗೆ ಪರಿಹಾರ ನೀಡಿದರು ಚಹಾ ವಿರಮವೂ ಬೇಡವೆಂಬುವಂತೆ ಭಾಗವಹಿಸಿದ್ದರು ಆದರು ಚಹಾ ತಣ್ಣಗಾಗುವುದನ್ನು ತಪ್ಪಿಸಲು ಚಹಾ ಕುಡಿಯಲೇ ಬೇಕಾಯಿತು. ಸಂಜೆ ಐದು ಗಂಟೆಗೆ ಎರಡನೆ ದಿನದ ತರಬೇತಿಯು ಮುಕ್ತಾಯವಾಯಿತು. | ||
+ | ತರಬೇತಿಯಲ್ಲಿ ಭಾಗವಹಿಸಿದ ಬೆಂಗಳೂರು ಉತ್ತರ ಜಿಲ್ಲಾ ಪ್ರೌಢಶಾಲಾ ಶಿಕ್ಷಕರು.

+ | ತಂಡದ ಹೆಸರು : ಮೇರಿ ಕ್ಯೂರಿ

+ | ತಂಡದ ಸದಸ್ಯರು : ಚಂದ್ರಾ ಶೆಣೈ , ಗೀತಾ , ಮಂಜುಳ ,ಅನುಪಮ .ಗಣಪತಿ ಭಟ್ , ಜಗದೀಶ್ .

+ | '''3rd Day'''

+ | ಬೆಂಗಳೂರು ಉತ್ತರಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ಬೆಂಗಳೂರು.

+ | ದಿನಾಂಕ : ೨೬ . ೧೧.೨೦೧೫

+ | ಸ್ಥಳ:- ಡಯಟ್ ,ಬೆಂಗಳೂರು ಉತ್ತರ ಜಿಲ್ಲೆ , ರಾಜಾಜಿನಗರ ,ಬೆಂಗಳೂರು.

+ | ಎಸ್.ಟಿ.ಎಫ್,. ತರಬೇತಿಯ ಮೂರನೆ ದಿನದ ವರದಿ

+ | ದಿನಾಂಕ : ೨೫.೧೧.೨೦೧೫ ರ ಬುಧವಾರ ದಂದು ಮೂರನೆಯ ದಿನದ ತರಬೇತಿ ಪ್ರಾರಂಭವಾಯಿತು. ಬೆಳಿಗ್ಗೆಯ ಅವಧಿಯಲ್ಲಿ ತರಗತಿಗಳಲ್ಲಿ ಸುಲ ಭವಾಗಿ ಮಾಡಿ ತೋರಿಸಬಹುದಾದ ಸರಳ ಪ್ರಯೋಗಗಳನ್ನು ಮಾಡಲು ಅವಕಾಶ ನೀಡಿದರು . ನಮ್ಮಲ್ಲಿ ನಾಲ್ಕು ಗುಂಪುಗಳಿದ್ದು ಪ್ರತಿಯೊಂದು ಗುಂಪಿನವರೂ ಒಂದೊಂದು ಪ್ರಯೋಗ ಗಳನ್ನು ಮಾಡಿದರು .ನಮ್ಮ ಗುಂಪಿನವರು ಲೋಹಗಳ ರಾಸಾಯನಿಕ ವರ್ತನೆ ಬಗ್ಗೆ ಹೇಳುತ್ತಾ ಮೆಗ್ನೀಷಿಯಂ ರಿಬ್ಬನ್ ಗಾಳಿಯಲ್ಲಿ ಉರಿಇದಾಗ ಉಂಟಾಗುವ ಬದಲಾವಣೆ ಬಗ್ಗೆ ತೋರಿಸಿದೆವು. ಮಧ್ಯಾಹ್ನದ ಅವಧಿಯಲ್ಲಿ ಮೈಂಡ್ ಮ್ಯಾಪ್ ಮಾಡುವುದನ್ನು ಕಲಿತೆವು . ಎಲ್ಲರೂ ಬಹಳ ಖುಷಿಯಾಗಿ ಹೊಸ ಹೊಸ ವಿಷಯಗಳನ್ನು ಕಲಿತೆವು. | ||
+ | ಸರ.ಎಂ. ವಿಶ್ವೇಶ್ವರಯ್ಯಾ ತಂಡ ದ ವರದಿ.

+ | '''4th Day'''

+ | ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

+ | ರಾಜಾಜಿನಗರ ಬೆಂಗಳೂರು ಉತ್ತರ ಜಿಲ್ಲೆ

+ | ದಿನಾಂಕ-26-11-2015

+ | ತಂಡದ ಹೆಸರು-ಸಿ.ವಿ.ರಾಮನ್

+ | ದಿನಾಂಕ 26.11.2015ರಂದು ಬೆಳಿಗ್ಗೆ 9.30ಕ್ಕೆ 4ನೇ ದಿನ stf ತರಬೇತಿಯನ್ನು ಸಂಪನ್ಮೂಲ ವ್ಯಕ್ತಿ ಪ್ರಭಾರವರ ಸ್ವಾಗತದೊಂದಿಗೆ ಪ್ರಾರಂಭವಾಯಿತು.ಶ್ರೀಯುತ ಅಶೋಕ್ ,I.T. for change,ಬೆಂಗಳುರು,ಇವರು how to hyperlink video,free mind pdf,inserting simulation ಇವುಗಳ ಬಗ್ಗೆ ಸವಿವರವಾಗಿ ವಿವರಿಸಿದರು.

+ | ಊಟದ ವಿರಾಮದ ನಂತರ ನಾವೆಲ್ಲರು ಪ್ರಾಯೋಗಿಕವಾಗಿ ಬೆಳಿಗ್ಗೆ ಹೇಳಿಕೊಟ್ಟಿದ್ದೆಲ್ಲವನ್ನು ಅಭ್ಯಾಸ ಮಾಡಿ ಪ್ರತಿ ತಂಡದ ಪ್ರಯೋಗದ ವಿವರ ಹಾಗೂ ವಿಡಿಯೋವನ್ನು stf forum ಗೆ ಕಳುಹಿಸಲಾಯಿತು.ಅಶೋಕ್ ರವರು e-mail signature,change of password,uploading video to youtube ಇವುಗಳ ಬಗ್ಗೆ ತಿಳಿಸಿಕೊಟ್ಟರು

+ | ಗೌರವಪೂರ್ವ ವಂದನೆಗಳೊಂದಿಗೆ

+ | '''5th Day'''

==Batch 2== | ==Batch 2== | ||
Line 58: | Line 92: | ||
===See us at the Workshop=== | ===See us at the Workshop=== | ||
{{#widget:Picasa | {{#widget:Picasa | ||
− | |user= | + | |user=itfc.education@gmail.com |
− | |album= | + | |album=6207623650732839857 |
|width=300 | |width=300 | ||
|height=200 | |height=200 | ||
Line 66: | Line 100: | ||
|interval=5 | |interval=5 | ||

===Workshop short report=== | ===Workshop short report=== | ||
− | '''1st Day''' | + | '''1st Day'''

− | + | जिला शिक्षण कार्यगार संस्था बेंगलूर नगर जिला

− | + | राजाजीनगर , नार्त डयट ,बेंगलूरु

+ | हिंदी भाषा के शिक्षण मंच कार्यक्रम २०१५- १६

+ | हिंदी एस.टी.एफ़. कार्यक्रम, दिनांक ०६-१०-१५ से दिनांक १०-१०-१५तक

+ | कार्यशाला रिपोर्ट

+ | पहला दिन

+ | १.हिंदी शिक्षकों के मंच में पहले दिन का कार्यक्रम ,उदघाटन के साथ शुभारंभ हुआ ।

+ | राजाजिनगर उत्तर जिला के डयट से प्राध्यापिका सुमाजी और आस्माजी ने कार्यक्रम का उदघाटन किया और प्रशिक्ष्ण के बारे में अपना विचार प्रस्तुत किया ।

+ | २. संसाधक भाग्याजी ने हमें आज का इस विशेष कार्यक्रम ,हिंदी विशय शिक्षक मंच के उद्देश्य,आशय और उपयोग के बारे में सविस्तार से बताया

+ | ३. चाय विराम के बाद introduction about ubuntu में, उबंटु के बारे बहुत जानकारी मिली ।

+ | ४. दोपहर के अवधि में हमें लिब्रे आफ़िस का परिचय कराया और Tux = typing Tutor के बारे में मार्गदर्शन मिला । हम भग्याजी के सयॊग से खूब अब्यास किया ।

+ | कार्यक्रम का पहला दिन बहुत अच्छा रहा ।

+ | धन्यवाद

− | ''' | + | '''2nd Day'''

+ | दूसरे दिन का विवरण

+ | सुबह दस बजे कर्यक्रम का प्रारंभ बडी उत्सुकता के साथ हुवा ।हम कुछ नया सीखना चाहते थे । इतने में पता चला आइटी फ़ार चेंज के यहा से संसाधक आये हुए है आज जिनके नेत्रुत्व में कार्याशाला शुरु होगी ।
राकेशजी और नन्दीशजी का परिचय पाकर् हमें और विशय जानने का मन लगा । अब हमें राकेशजी ने ,ई मेल आइडी कैसे बनाना,मेसेज भेजना, मेसेज प्राप्त करना ,गूगल एंजिन और् गूगल आपस
(google apps) जिसमें स्टोरेज दिवैज गूगल अनुवाद ,समाचार , फोटोस अपलोड और इंटर्नेट ब्रोजर आदी के बारे में समझाए जैसे छोटे बच्चों को संमजाते है।

− | '''4th Day''' | + | '''3rd Day'''

+ | तीसरे दिन का विवरन

+ | संसाधक भाग्याजी ने आज हमें basics of computer में लिब्रो रैटर, क्याल्क,इम्प्रेस्स को दोहराती हुई system tools and document storage के अंतर्गत folder create करना, text save करके फ़ोल्डर में डालना, बुक मार्क करके उपयोग करना ,

+ | screen shot का उपयोग कब करना ये सब जानकारी सविस्तार से दी । चाय के बाद थोडा सा अभ्यास भी करायी।

+ | दोपहर के अवधि में title & untitle bar, standard, format & Adress bar इनका परिचय दिया और mind map के बारे में जो सिखायी वह बहुत् ही उपयॊग और आवश्यक सीख थी । कार्यशाला के सभी प्रशिक्षणार्थी इसको पसंद किया।

+ | आज इस दिन का अंतिम अवधि में hyper link को सिखाके अभ्यास करायी ।

+ | हम सभी इन सबका उपयोग करके एक पाठ और एक पद्य तैयार करने का काम लेकर घर चले ।

+ | '''4th Day'''

+ | चौथा दिन

+ | सुभह दस बजे मेडम सुमाजी ने प्रशिक्षणार्थियों से कहा कि ,कक्षा में शिक्षक का महत्व और भाशा शिक्षा में शिक्षक का पात्र और संसाधक ने koer का विस्त्रुत रूप ,उसका उपयोग ,हिंदी संसधन ,जिसका भरपुर विचार ,अधिक माहिती की जानकारी दी। जिसके द्वारा ubuntu installation का भी महिती मिली

+ | दओपहर के अवधि में how to create personal digital library & PDF, ODT and Text formatting के बारे में हम बहुत कुछ् सीख लिया ।

− | '''5th Day''' | + | '''5th Day'''

+ | पांचवा दिन

+ | आज कार्यशाला का अंतिम दिन था । डयट की प्राध्यापिका मेम् सुमाजी भाषा शिक्षा के बारे मे जानकारी दी,स्ंसाधक मंजुलाजी ने टेस इंडिया के बारे में बात की ।सभी प्रशिक्षणार्थी आपस में विचार विमर्श किया । | ||
+ | चाय के बाद अनड्राइड मोबाइल में याप्स डाउनलोड करने का विधान सिखाया गया

+ | सभी प्रशिक्षणार्थिया अपनी अपनी पाठ्योजना की प्रस्तुती के लिए तैयार होके आये सिर्फ़ दो टोली को ही मौका मिली । भोजन के बाद post test attend किये । दोपहर के समय में समारोप समारंभ का आयॊजन किया गया था। जिसमें डयट के महा निदेशक, प्राध्यापिका सुमाजी ,शशिकलाजी उपस्थित थे । जिऩोने शिक्षा और त्ंत्रग़्नान के बारे में बहुत बडिया विचार प्रस्तुत किये ।

==Batch 2== | ==Batch 2== |
Latest revision as of 17:09, 26 November 2015
_FORCETOC__
Science
Batch 1
Agenda
If district has prepared new agenda then it can be shared here
See us at the Workshop
Workshop short report
1st Day
ಬೆಂಗಳೂರು ಉತ್ತರಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ಬೆಂಗಳೂರು.
ದಿನಾಂಕ : ೨೪.೧೧.೨೦೧೫
ಸ್ಥಳ:- ಡಯಟ್ ,ಬೆಂಗಳೂರು ಉತ್ತರ ಜಿಲ್ಲೆ , ರಾಜಾಜಿನಗರ ,ಬೆಂಗಳೂರು.
ಎಸ್.ಟಿ.ಎಫ್,. ತರಬೇತಿಯ ಮೊದಲ ದಿನದ ವರದಿ
ದಿನಾಂಕ : ೨೩.೧೧.೨೦೧೫ ರ ಸೋಮವಾರ ಬೆಂಗಳೂರು ಉತ್ತರ ಜಿಲ್ಲಾ ಡಯಟ್ ನಲ್ಲಿ ವಿಜ್ಞಾನ ವಿಷಯ ಶಿಕ್ಷಕರ , ವಿಜ್ಞಾನ ವಿಷಯ ವೇದಿಕೆಯ ೦೫ ದಿನಗಳ ಗಣಕಯಂತ್ರ ತರಬೇತಿಯನ್ನು ಹಮ್ಮಿಕೊಂಡಿದ್ದು ಉತ್ತರ ಜಿಲ್ಲೆಯ ವಿ ವಿಧ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿರುತ್ತಾರೆ . ಮೊದಲಿಗೆ ಬೆಳಿಗ್ಗೆ ೧೦.೩೦ ಗಂಟೆಗೆ ನೊಂದಣಿ ಕಾರ್ಯ ಪ್ರಾರಂಭವಾಗಿದ್ದು , ಬೆಂಗಳೂರು ಉತ್ತರ ಡಯಟ್ ನ ಉಪನ್ಯಾಸಕಿಯರಾದ ಶ್ರೀಮತಿ . ಸುಮ ಮತ್ತು ಶ್ರೀಮತಿ .ಸುಮಿತ್ರ ರವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು . ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ .ಪ್ರಭಾ ರವರು ಎಲ್ಲಾ ಶಿಕ್ಷಕರಿಗೆ ಪೂರ್ವ ಪರೀಕ್ಷೆಯನ್ನು ನೀಡಿದರು . ನಂತರ ಕಾರ್ಯಕ್ರಮದ ಉ ದ್ದೇಶ ಹಾಗೂ ಉಬಂಟುವಿನ ಬಗ್ಗೆ ಮಾಹಿತಿ ನೀಡಿದರು ನಂತರ ಶಿಕ್ಷಕರನ್ನು ಗುಂಪುಗಳಾಗಿ ವಿಂಗಡಿಸಿದರು. ಬೆಳಿಗ್ಗೆ ೧೧.೪೫ ಕ್ಕೆ ಚಹಾ ವಿರಾಮದ ನಂತರ ಮಿಂಚಂಚೆ ವಿಳಾಸವನ್ನು ತೆರೆಯುವುದನ್ನು ತಿಳಿಸಿ ನಂತರ ವಿಜ್ಞಾನ ವಿಷಯ ವೇದಿಕೆಗೆ ಸದಸ್ಯರನ್ನಾಗಿಸಿದರು . ನಂತರ ಎಲ್ಲರ ಊಟದ ವಿರಾಮವನ್ನು ಮುಗಿಸಿಕೊಂಡು ಮಧ್ಯಾಹ್ನದ ಅವಧಿಗೆ ಸೇರಿದರು . ನಂತರ ಬೆಂಗಳೂರು ದಕ್ಷಿಣ ಜಿಲ್ಲಾ ಡಯಟ್ ನ ಉಪನ್ಯಾಸಕರಾದ ಶ್ರೀಮತಿ .ಶಶಿಕಲಾ ರವರು ವಿಜ್ಞಾನ ವಿಷಯ ಬೋಧನೆಯ್ನು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೇಗೆ ಬೋಧಿಸ ಬೇಕೇಂದು ತಿಳಿಸಿದರು . ಈ ಅವಧಿಯು ಸಂವಾದಾತ್ಮಕವಾಗಿದ್ದು ಸಮಯ ಹೋಗಿದ್ದೇ ತಿಳಿಯಲಿಲ್ಲ ಎಲ್ಲರೂ ಸಕ್ರಿಯವಾಗಿ ಖುಷಿಯಾಗಿ ತರಬೇತಿಯಲ್ಲಿ ಭಾಗವಹಿಸಿದರು . ಚಹಾ ವಿರಮವೂ ಬೇಡವೆಂಬುವಂತೆ ಭಾಗವಹಿಸಿದ್ದರು ಆದರು ಚಹಾ ತಣ್ಣಗಾಗುವುದನ್ನು ತಪ್ಪಿಸಲು ಚಹಾ ಕುಡಿಯಲೇ ಬೇಕಾಯಿತು. ಸಂಜೆ ಐದು ಗಂಟೆಗೆ ಮೊದಲನೆಯ ದಿನದ ತರಬೇತಿಯು ಮುಕ್ತಾಯವಾಯಿತು.
ಇಂದ :-ಸರ್.ಎಂ.ವಿಶ್ವೇಶ್ವರಯ್ಯ ತಂಡ.
ತಂಡದ ಸದಸ್ಯರು :ಮಾಧುರಿ, ಲಲಿತ ,ಸವಿತ , ಶೇಖ್ ರಫೀ ಉಲ್ಲಾ
2nd Day
ಬೆಂಗಳೂರು ಉತ್ತರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ,ಬೆಂಗಳೂರು ೧೦.
ದಿನಾಂಕ : ೨೫.೧೧.೨೦೧೫
ಎಸ್.ಟಿ.ಎಫ್,. ತರಬೇತಿಯ ಎರಡನೇ ದಿನದ ವರದಿ
ದಿನಾಂಕ : ೨೪.೧೧.೨೦೧೫ ರ ಮಂಗಳ ವಾರ ಬೆಳಿಗ್ಗೆ ೧೦.೦ಗಂಟೆಗೆ ಎರಡನೇ ದಿನದ ಕಾರ್ಯಕ್ರಮ ಮುಂದುವರೆಯಿತು. . ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ .ಪ್ರಭಾ ರವರು ಕಾರ್ಯಕ್ರಮವನ್ನು ಮುಂದುವರೆಸಿದರು. . ಶ್ರೀಯುತ .ರಾಕೇಶ್ ರವರು ಕಂಪ್ಯೂಟರ್ ಬಳಕೆ ಬಗ್ಗೆ ವಿವರವಾಗಿ ತಿಳಿಸಿದರು .ಬೆಳಿಗ್ಗೆ ೧೧.೪೫ ಕ್ಕೆ ಚಹಾ ವಿರಾಮದ ನಂತರ ಮಿಂಚಂಚೆ ಉಪಯೋಗ ಅದನ್ನು ತರೆಯುವುದು ಹಾಗೂ ನೋಡುವುದು ಮತ್ತು ಹೇಗೆ ಕಳುಹಿಸಬೇಕೆಂಬುದನ್ನು ತಿಳಿಸಿದರು. ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೇಗೆ ಬೋಧಿಸ ಬೇಕೇಂದು ತಿಳಿಸಿದರು . ಈ ಅವಧಿಯಲ್ಲಿ ಮೈಂಡ್ ಮ್ಯಾಪ್ ರಚನೆ , ಫೋಟೋ ಶಾಪ್ ಮೊದಲಾದವುಗಳ ಬಗ್ಗೆ ಸವಿವರವಾಗಿ ತಿಳಿಸಿ ದರು ಹಾಗೂ ಶಿಕ್ಷಕರ ಸಂದೇಹಗಳಿಗೆ ಪರಿಹಾರ ನೀಡಿದರು ಚಹಾ ವಿರಮವೂ ಬೇಡವೆಂಬುವಂತೆ ಭಾಗವಹಿಸಿದ್ದರು ಆದರು ಚಹಾ ತಣ್ಣಗಾಗುವುದನ್ನು ತಪ್ಪಿಸಲು ಚಹಾ ಕುಡಿಯಲೇ ಬೇಕಾಯಿತು. ಸಂಜೆ ಐದು ಗಂಟೆಗೆ ಎರಡನೆ ದಿನದ ತರಬೇತಿಯು ಮುಕ್ತಾಯವಾಯಿತು.
ತರಬೇತಿಯಲ್ಲಿ ಭಾಗವಹಿಸಿದ ಬೆಂಗಳೂರು ಉತ್ತರ ಜಿಲ್ಲಾ ಪ್ರೌಢಶಾಲಾ ಶಿಕ್ಷಕರು.
ತಂಡದ ಹೆಸರು : ಮೇರಿ ಕ್ಯೂರಿ
ತಂಡದ ಸದಸ್ಯರು : ಚಂದ್ರಾ ಶೆಣೈ , ಗೀತಾ , ಮಂಜುಳ ,ಅನುಪಮ .ಗಣಪತಿ ಭಟ್ , ಜಗದೀಶ್ .
3rd Day
ಬೆಂಗಳೂರು ಉತ್ತರಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ಬೆಂಗಳೂರು.
ದಿನಾಂಕ : ೨೬ . ೧೧.೨೦೧೫
ಸ್ಥಳ:- ಡಯಟ್ ,ಬೆಂಗಳೂರು ಉತ್ತರ ಜಿಲ್ಲೆ , ರಾಜಾಜಿನಗರ ,ಬೆಂಗಳೂರು.
ಎಸ್.ಟಿ.ಎಫ್,. ತರಬೇತಿಯ ಮೂರನೆ ದಿನದ ವರದಿ
ದಿನಾಂಕ : ೨೫.೧೧.೨೦೧೫ ರ ಬುಧವಾರ ದಂದು ಮೂರನೆಯ ದಿನದ ತರಬೇತಿ ಪ್ರಾರಂಭವಾಯಿತು. ಬೆಳಿಗ್ಗೆಯ ಅವಧಿಯಲ್ಲಿ ತರಗತಿಗಳಲ್ಲಿ ಸುಲ ಭವಾಗಿ ಮಾಡಿ ತೋರಿಸಬಹುದಾದ ಸರಳ ಪ್ರಯೋಗಗಳನ್ನು ಮಾಡಲು ಅವಕಾಶ ನೀಡಿದರು . ನಮ್ಮಲ್ಲಿ ನಾಲ್ಕು ಗುಂಪುಗಳಿದ್ದು ಪ್ರತಿಯೊಂದು ಗುಂಪಿನವರೂ ಒಂದೊಂದು ಪ್ರಯೋಗ ಗಳನ್ನು ಮಾಡಿದರು .ನಮ್ಮ ಗುಂಪಿನವರು ಲೋಹಗಳ ರಾಸಾಯನಿಕ ವರ್ತನೆ ಬಗ್ಗೆ ಹೇಳುತ್ತಾ ಮೆಗ್ನೀಷಿಯಂ ರಿಬ್ಬನ್ ಗಾಳಿಯಲ್ಲಿ ಉರಿಇದಾಗ ಉಂಟಾಗುವ ಬದಲಾವಣೆ ಬಗ್ಗೆ ತೋರಿಸಿದೆವು. ಮಧ್ಯಾಹ್ನದ ಅವಧಿಯಲ್ಲಿ ಮೈಂಡ್ ಮ್ಯಾಪ್ ಮಾಡುವುದನ್ನು ಕಲಿತೆವು . ಎಲ್ಲರೂ ಬಹಳ ಖುಷಿಯಾಗಿ ಹೊಸ ಹೊಸ ವಿಷಯಗಳನ್ನು ಕಲಿತೆವು.
ಸರ.ಎಂ. ವಿಶ್ವೇಶ್ವರಯ್ಯಾ ತಂಡ ದ ವರದಿ.
4th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ರಾಜಾಜಿನಗರ ಬೆಂಗಳೂರು ಉತ್ತರ ಜಿಲ್ಲೆ
ದಿನಾಂಕ-26-11-2015
ತಂಡದ ಹೆಸರು-ಸಿ.ವಿ.ರಾಮನ್
ದಿನಾಂಕ 26.11.2015ರಂದು ಬೆಳಿಗ್ಗೆ 9.30ಕ್ಕೆ 4ನೇ ದಿನ stf ತರಬೇತಿಯನ್ನು ಸಂಪನ್ಮೂಲ ವ್ಯಕ್ತಿ ಪ್ರಭಾರವರ ಸ್ವಾಗತದೊಂದಿಗೆ ಪ್ರಾರಂಭವಾಯಿತು.ಶ್ರೀಯುತ ಅಶೋಕ್ ,I.T. for change,ಬೆಂಗಳುರು,ಇವರು how to hyperlink video,free mind pdf,inserting simulation ಇವುಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ಊಟದ ವಿರಾಮದ ನಂತರ ನಾವೆಲ್ಲರು ಪ್ರಾಯೋಗಿಕವಾಗಿ ಬೆಳಿಗ್ಗೆ ಹೇಳಿಕೊಟ್ಟಿದ್ದೆಲ್ಲವನ್ನು ಅಭ್ಯಾಸ ಮಾಡಿ ಪ್ರತಿ ತಂಡದ ಪ್ರಯೋಗದ ವಿವರ ಹಾಗೂ ವಿಡಿಯೋವನ್ನು stf forum ಗೆ ಕಳುಹಿಸಲಾಯಿತು.ಅಶೋಕ್ ರವರು e-mail signature,change of password,uploading video to youtube ಇವುಗಳ ಬಗ್ಗೆ ತಿಳಿಸಿಕೊಟ್ಟರು
ಗೌರವಪೂರ್ವ ವಂದನೆಗಳೊಂದಿಗೆ
5th Day
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Hindi
Batch 1
Agenda
If district has prepared new agenda then it can be shared here
See us at the Workshop
Workshop short report
1st Day
जिला शिक्षण कार्यगार संस्था बेंगलूर नगर जिला
राजाजीनगर , नार्त डयट ,बेंगलूरु
हिंदी भाषा के शिक्षण मंच कार्यक्रम २०१५- १६
हिंदी एस.टी.एफ़. कार्यक्रम, दिनांक ०६-१०-१५ से दिनांक १०-१०-१५तक
कार्यशाला रिपोर्ट
पहला दिन
१.हिंदी शिक्षकों के मंच में पहले दिन का कार्यक्रम ,उदघाटन के साथ शुभारंभ हुआ ।
राजाजिनगर उत्तर जिला के डयट से प्राध्यापिका सुमाजी और आस्माजी ने कार्यक्रम का उदघाटन किया और प्रशिक्ष्ण के बारे में अपना विचार प्रस्तुत किया ।
२. संसाधक भाग्याजी ने हमें आज का इस विशेष कार्यक्रम ,हिंदी विशय शिक्षक मंच के उद्देश्य,आशय और उपयोग के बारे में सविस्तार से बताया
३. चाय विराम के बाद introduction about ubuntu में, उबंटु के बारे बहुत जानकारी मिली ।
४. दोपहर के अवधि में हमें लिब्रे आफ़िस का परिचय कराया और Tux = typing Tutor के बारे में मार्गदर्शन मिला । हम भग्याजी के सयॊग से खूब अब्यास किया ।
कार्यक्रम का पहला दिन बहुत अच्छा रहा ।
धन्यवाद
2nd Day
दूसरे दिन का विवरण
सुबह दस बजे कर्यक्रम का प्रारंभ बडी उत्सुकता के साथ हुवा ।हम कुछ नया सीखना चाहते थे । इतने में पता चला आइटी फ़ार चेंज के यहा से संसाधक आये हुए है आज जिनके नेत्रुत्व में कार्याशाला शुरु होगी ।
राकेशजी और नन्दीशजी का परिचय पाकर् हमें और विशय जानने का मन लगा । अब हमें राकेशजी ने ,ई मेल आइडी कैसे बनाना,मेसेज भेजना, मेसेज प्राप्त करना ,गूगल एंजिन और् गूगल आपस
(google apps) जिसमें स्टोरेज दिवैज गूगल अनुवाद ,समाचार , फोटोस अपलोड और इंटर्नेट ब्रोजर आदी के बारे में समझाए जैसे छोटे बच्चों को संमजाते है।
3rd Day
तीसरे दिन का विवरन
संसाधक भाग्याजी ने आज हमें basics of computer में लिब्रो रैटर, क्याल्क,इम्प्रेस्स को दोहराती हुई system tools and document storage के अंतर्गत folder create करना, text save करके फ़ोल्डर में डालना, बुक मार्क करके उपयोग करना ,
screen shot का उपयोग कब करना ये सब जानकारी सविस्तार से दी । चाय के बाद थोडा सा अभ्यास भी करायी।
दोपहर के अवधि में title & untitle bar, standard, format & Adress bar इनका परिचय दिया और mind map के बारे में जो सिखायी वह बहुत् ही उपयॊग और आवश्यक सीख थी । कार्यशाला के सभी प्रशिक्षणार्थी इसको पसंद किया।
आज इस दिन का अंतिम अवधि में hyper link को सिखाके अभ्यास करायी ।
हम सभी इन सबका उपयोग करके एक पाठ और एक पद्य तैयार करने का काम लेकर घर चले ।
4th Day
चौथा दिन
सुभह दस बजे मेडम सुमाजी ने प्रशिक्षणार्थियों से कहा कि ,कक्षा में शिक्षक का महत्व और भाशा शिक्षा में शिक्षक का पात्र और संसाधक ने koer का विस्त्रुत रूप ,उसका उपयोग ,हिंदी संसधन ,जिसका भरपुर विचार ,अधिक माहिती की जानकारी दी। जिसके द्वारा ubuntu installation का भी महिती मिली
दओपहर के अवधि में how to create personal digital library & PDF, ODT and Text formatting के बारे में हम बहुत कुछ् सीख लिया ।
5th Day
पांचवा दिन
आज कार्यशाला का अंतिम दिन था । डयट की प्राध्यापिका मेम् सुमाजी भाषा शिक्षा के बारे मे जानकारी दी,स्ंसाधक मंजुलाजी ने टेस इंडिया के बारे में बात की ।सभी प्रशिक्षणार्थी आपस में विचार विमर्श किया ।
चाय के बाद अनड्राइड मोबाइल में याप्स डाउनलोड करने का विधान सिखाया गया
सभी प्रशिक्षणार्थिया अपनी अपनी पाठ्योजना की प्रस्तुती के लिए तैयार होके आये सिर्फ़ दो टोली को ही मौका मिली । भोजन के बाद post test attend किये । दोपहर के समय में समारोप समारंभ का आयॊजन किया गया था। जिसमें डयट के महा निदेशक, प्राध्यापिका सुमाजी ,शशिकलाजी उपस्थित थे । जिऩोने शिक्षा और त्ंत्रग़्नान के बारे में बहुत बडिया विचार प्रस्तुत किये ।
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.