Difference between revisions of "STF 2013-14 Mandya"
(Created page with "__FORCETOC__ All documents can be uploaded or entered on this page if you have a KOER id. =Head Teachers= ==Agenda== If district has prepared new agenda then it can be shar...") |
|||
(6 intermediate revisions by 3 users not shown) | |||
Line 31: | Line 31: | ||
==See us at the Workshop== | ==See us at the Workshop== | ||
{{#widget:Picasa | {{#widget:Picasa | ||
− | |user= | + | |user=karnatakaoer@gmail.com |
− | |album= | + | |album=5949125226788142433 |
|width=300 | |width=300 | ||
|height=200 | |height=200 | ||
Line 41: | Line 41: | ||
==Workshop short report== | ==Workshop short report== | ||
− | |||
+ | [[Mandya Maths STF 2013-14 Report | Mandya Maths STF 2013-14 Report ಮಂಡ್ಯ ಗಣಿತ STF 2013-14 ವರದಿ ]] | ||
+ | |||
+ | 2013-14 ನೇ ಸಾಲಿನ ಎಸ್.ಟಿ.ಎಫ್. ಗಣಿತ ವಿಷಯದ ತರಬೇತಿಯು ದಿನಾಂಕ : 05.11.2013 ರಿಂದ 08.11.2013 ರ ವರೆಗೆ ಮೊದಲನೇ ಹಂತದ ಹಾಗೂ ದಿನಾಂಕ: 11.11.2013 ರಿಂದ 15.11.2013 ರ ವರೆಗೆ ಎರಡನೇ ಹಂತದ ತರಬೇತಿ ಹಾಗೂ ದಿನಾಂಕ 18.11.2013 ರಿಂದ 22.11.2013 ರವರೆಗೆ ಮೂ ರನೇ ಹಂತದ ತರಬೇತಿ ಡಯಟ್ ನಲ್ಲಿ ನಡೆಯಿತು . ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ನಂತರ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಸು ಮಂಗಲಾ ರವರು ಹಾಗೂ ಉಪಪ್ರಾಂಶು ಪಾಲರಾದ ಶ್ರೀ ಕಾಂತರಾಜು ಕೆ. ರವರು ತರಬೇತಿಯನ್ನು ಉದ್ಘಾಟಿಸಿದರು . | ||
+ | ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ ಪರಸ್ಪರ ಪರಿಚಯದ ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . | ||
+ | ಎರಡನೇ ದಿನದ ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಜಿಯೋಜಿಬ್ರಾದ ಬಗ್ಗೆ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . | ||
+ | ಮೂ ರನೇ ದಿನದ ತರಬೇತಿಯಲ್ಲಿ ಎಲ್ಲರ ಈ-ಮೇಲ್ ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ ಶಿಕ್ಷಕರು ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಗಣಿತಕ್ಕೆ ಸಂಬಂದಿಸಿದ ಬೇರೆ ಬೇರೆ ವೆಬ್ ಸೈಟ್ ನ ಬಗ್ಗೆ ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು ಹು ಡು ಕಲು ಹಾಗೂ ಅದರಲ್ಲಿರು ವ ಮಾಹಿತಿಯನ್ನು ಪರಿಶೀಲಿಸಲು ಸಮಯ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು ಫೂ ಟರ್ ನ್ನು ಒಂದು ಫೈಲ್ ಗೆ ಸೇರಿಸು ವುದು ಅದರಲ್ಲಿ ವಿವಿಧ ಫೀಲ್ಡ್ ಗಳನ್ನು ಹಾಕು ವುದು ಮತ್ತು ಟೇಬಲ್ ಆಫ್ ಕಂಟೆಟ್ ನ್ನು ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು ಮಾಡಲು ತಿಳಿಸಲಾಯಿತು. | ||
+ | ನಾಲ್ಕನೇ ದಿನದ ತರಬೇತಿಯಲ್ಲಿ ಇಂಟರ್ ನೆಟ್ ನಿಂದ ಒಂದು ಚಿತ್ರವನ್ನು ಹೇಗೆ ಸೇವ್ ಮಾಡುವುದು , ಹಾಗೂ ವೆಬ್ ಲಿಂಕ್ ನ್ನು ಹೇಗೆ ನೀಡುವುದು ಎಂಬು ದನ್ನು ತಿಳಿಸಲಾಯಿತು . ನಂತರ ಒಂದು ಅದ್ಯಾಯದ ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ ವಿವರಿಸಬಹು ದು ಅದರ ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ ಲಗಳನ್ನು ರಚಿಸಲು ಸಮಯಾವಕಾಶವನ್ನು ನೀಡಿ, ದಿನದ ಕೊನೆಯಲ್ಲಿ ಇದನ್ನು ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಯಿತು , ಮತ್ತು ವಿಮರ್ಶಿಸಲಾಯಿತು . | ||
+ | ಐದನೇ ಹಾಗೂ ಕೊನೆಯ ದಿನದ ತರಬೇತಿಯಲ್ಲಿ ಶಿಕ್ಷಕರು ತಾವು ರಚಿಸಿದ ಸಂಪನ್ಮೂ ಲಗಳನ್ನು ಹೇಗೆ KOER ಗೆ ಕಳು ಹಿಸು ವುದು ಎಂಬುದನ್ನು ತಿಳಿಸಲಾಯಿತು . ನಂತರ ಒಂದು ಫೊಟೊ ವನ್ನು ಹೇಗೆ ಎಡಿಟ್ ಮಾಡುವುದು ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು .. ಮದ್ಯಾಹ್ನ ದ ಅವಧಿಯಲ್ಲಿ ಒಂದು ವಿಡಿಯೋ ಕ್ಲಿಪ್ ನ್ನು ಹೇಗೆ ಎಡಿಟ್ ಮಾಡು ವುದು ಎನ್ನು ವುದನ್ನು ತಿಳಿಸಿ, ಇದನ್ನೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಸಮಯ ನೀಡಲಾಯಿತು . | ||
+ | ಕೊನೆಯದಾಗಿ ತರಬೇತಿಯ ಬಗ್ಗೆ ಹಿಮ್ಮಾಹಿತಿ ಪಡೆದು , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ ಪಕ್ಕೆ ತಂದು KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು ತರಬೇತಿಯ ನೋಡಲ್ ಅಧಿಕಾರಿಯಾಗಿರು ವ ಶ್ರೀಮತಿ ಲಕ್ಷ್ಮೀ ರವರು ಮನವಿ ಮಾಡಿ, ತರಬೇತಿಯನ್ನು ಸಮಾಪ್ತಿಗೊಳಿಸಲಾಯಿತು . November 23, 2013 | ||
+ | (or Upload workshop short report here (in ODT format)) | ||
=Science= | =Science= | ||
Line 61: | Line 70: | ||
==Workshop short report== | ==Workshop short report== | ||
− | |||
+ | [http://karnatakaeducation.org.in/KOER/en/index.php/File:Mandya_02_to06_December_Science_2nd_Batch_workshop_Report.odt Mandya 2nd Batch Science STF 2013-14 Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ] | ||
+ | |||
+ | |||
+ | ಡಯಟ್, ಮಂಡ್ಯ. | ||
+ | ಎಸ್.ಟಿ.ಎಫ್.ವಿಜ್ಞಾನ ತರಭೇತಿ ೨ನೇ ತಂಡ | ||
+ | ದಿನಾಂಕ 02-12-2013 ರಿಂದ 06-12-2013 | ||
+ | |||
+ | ತರಬೇತಿಯ ವರದಿ | ||
+ | |||
+ | ದಿನ -1: | ||
+ | |||
+ | ಬೆಳಿಗ್ಗೆ 9.30ರಿಂದ10.30ರವರೆಗೆ ಎಲ್ಲಾಶಿಬಿರಾರ್ಥಿಗಳ ನೊಂದಣಿ ಆಯಿತು. ಡಯಟ್ ಉಪನ್ಯಾಸಕರು ಹಾಗೂ ಎಸ್.ಟಿ.ಎಫ್.ನೋಡಲ್ ಅಧಿಕಾರಿಗಳಾದ ಶ್ರೀ ಟಿ.ಲಕ್ಷ್ಮಿರವರು ಎಲ್ಲರನ್ನು ಸ್ವಾಗತಿಸಿ ತರಬೇತಿಯ ಉದ್ದೇಶ ಮತ್ತು ವಿಷಯಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. | ||
+ | ICT ಜ್ಞಾನಕ್ಕೆ ಸಂಬಂಧಿಸಿದಂತೆ ಪೂರ್ವಪರೀಕ್ಷೆಮಾಡಲಾಯಿತು. | ||
+ | ತರಭೇತಿಗೆ ಬಂದ ಶಿಕ್ಷಕರನ್ನು ೫ ತಂಡಗಳಾಗಿ ವಿಭಾಗಿಸಿ ಪ್ರತಿ ತಂಡಕ್ಕೂ ವಿಜ್ಞಾನಿಗಳ ಹೆಸರಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳ ಇ-ಮೇಲ್ ವಿಳಾಸಗಳನ್ನು ಸೈನ್ಇನ್ ಮಾಡುವುದು ಇ-ಮೇಲ್ ಗಳನ್ನು ತೆರೆಯುವುದು, ರಚಿಸುವುದು, ಕಾಂಪೋಸ್ ಮಾಡುವುದು ತಿಳಿಸಲಾಯಿತು. ಕೋಯರ್ ನಲ್ಲಿ Participent Information form ಅನ್ನು ತುಂಬಲಾಯಿತು. ಕೋಯರ್ನ ಮುಖಪುಟವನ್ನು ಪರಿಚಯಿಸಲಾಯಿತು. | ||
+ | ಉಬುಂಟು ಬಗ್ಗೆ ಸಂಕ್ಷಿಪ್ರವಾಗಿ Libre office tools, stellarium, kstarts, kalzium, video recorder ಗಳನ್ನು ಪುನರ್ಮನನ ಮಾಡಲಾಯಿತು. ಕನ್ನಡ ಟೈಂಪಿಂಗ್ ಬಗ್ಗೆ ತಿಳಿಸಲಾಯಿತು. ಪ್ರತಿ ತಂಡಗಳಿಗೂ ಒಂದೊಂದು ಪಠ್ಯವಸ್ತು ವಿಷಯಗಳನ್ನು ನೀಡಿ ಸಂಪನ್ಮೂಲವನ್ನು (ಕನ್ನಡಅಥವಾ ಇಂಗ್ಲೀಷ್ ) libre office writer ನಲ್ಲಿ ತಯಾರಿಸುವಂತೆ ತಿಳಿಸಲಾಯಿತು. | ||
+ | |||
+ | ದಿನ -೨: | ||
+ | |||
+ | ಒಂದು ವಿಷಯದ Mindmap ಅನ್ನು ಹೇಗೆ ತಯಾರಿಸುವುದು, ಹೊಸ ನೋಡ್ಗಳನ್ನು ಸೇರಿಸುವುದು, ತೆಗೆದು ಹಾಕುವುದು, ಕನ್ನಡ ಭಾಷೆಯಲ್ಲಿ ಪದ ಜೋಡಣೆ, ಮತ್ತೊಂದು Mindmap hyper link (filechoosen) ಮಾಡುವುದು, ನೋಟ್ ಮಾಡಿಕೊಳ್ಳುವುದು, ಪೋಟೋ ಅಥವಾ ವಿಡಿಯೋಗೆ ಲಿಂಕ್ ಮಾಡುವುದು ಇವುಗಳನ್ನು ಹೇಳಿಕೊಡಲಾಯಿತು. ಹಾಗೂ ಶಿಬಿರಾರ್ಥಿಗಳು ಅಭ್ಯಾಸ ಮಾಡಲು ಅನುವು ಮಾಡಿಕೊಡಲಾಯಿತು. | ||
+ | ಮಧ್ಯಾಹ್ನದ ಅವಧಿಯಲ್ಲಿ libre office writer ಗೆ ಇಂಟರ್ ನೆಟ್ ನಿಂದ ಪೋಟೋಗಳನ್ನು down load ಮಾಡಿ GIMP ಎಡಿಟರ್ ನಲ್ಲಿ edit, wrap, cut, size reduce ಮುಂತಾದ ಅಪ್ಲಿಕೇಷನ್ ಗಳನ್ನು ತಿಳಿಸಲಾಯಿತು. ಪ್ರತಿ ತಂಡದವರು internet ನಿಂದ ಚಿತ್ರಗಳನ್ನು download ಮಾಡಿ ಆ ಚಿತ್ರಗಳ size ಕಡಿಮೆ ಮಾಡಿ edit ಮಾಡಿ ಹೆಸರು ಸೇರಿಸುವ ಅಭ್ಯಾಸ ಮಾಡಿದರು. | ||
+ | |||
+ | |||
+ | ದಿನ-೩: | ||
+ | |||
+ | KOER ನ ತತ್ವ ,ಅವಶ್ಯಕತೆ ಹಾಗೂ ಮಹತ್ವ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಕರಿಗಾಗಿ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿಯೂ ಲಭ್ಯವಿರುವ ಪುಟವನ್ನು ಅದರಲ್ಲಿರುವ ವಾರ್ತಾ ಪ್ರತಿಕೆ, ವಿಷಯ, ಪಠ್ಯವಸ್ತು, ಕಲೆ, ಕನ್ನಡ,ಸಾಹಿತ್ಯ, ಇತಿಹಾಸ ಮುಂತಾದ ವಿಷಯಗಳ ಬಗ್ಗೆ ಹಾಗೂ ಹೊಸ ಹೊಸ ವಿಜ್ಞಾನ ವಿಷಯಗಳನ್ನು ಅದರಲ್ಲಿರುವ template file ಅನ್ನು ತೆರೆದು ಅದರಂತೆ ಒಂದು Complete page ಅನ್ನು ತಯಾರಿಸಲು ತಿಳಿಸಲಾಯಿತು. | ||
+ | ಮಧ್ಯಾಹ್ನದ ಅವಧಿಯಲ್ಲಿ libre office writer ನಲ್ಲಿ ಫಾರ್ಮಾಟ್ ಮಾಡುವುದು, table of contents ಅನ್ನು ಸೇರಿಸುವುದು, commet, change record, web sitelink ಕೊಡುವುದು, ಅದರಿಂದ ನೇರವಾಗಿ ಸಂಬಂಧಿಸಿದ ವೆಬ್ ಸೈಟ್ ಅಡ್ರಸ್ ಗಳನ್ನು , ವಿಡಿಯೋಗಳನ್ನು , ಲಿಂಕ್ ಕೊಡುವುದನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು ಅಭ್ಯಾಸಮಾಡಲು ಕಾಲಾವಕಾಶ ನೀಡಲಾಯಿತು. | ||
+ | |||
+ | ದಿನ-೪: | ||
+ | |||
+ | ನಿರಂತರ ಮೌಲ್ಯಮಾಪನ (CCE)ದ ಬಗ್ಗೆ ೯ನೇ ತರಗತಿ ಮತ್ತು ೧೦ನೇ ತರಗತಿ ಪಠ್ಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು. Complete page ನಲ್ಲಿ CCE ಚಟುವಟಿಕೆಗಳನ್ನು ಸೇರಿಸಿ ಅದಕ್ಕೆ ಸಂಬಂಧಿಸಿದ phet, INTERNET, PICTURES, VIDEOS ಗಳನ್ನು ಬಳಸಿಕೊಂಡು ಸಂಪನ್ಮೂಲ ರಚಿಸುವುದನ್ನು ಹೇಳಿಕೊಡಲಾಯಿತು. ಶಿಬಿರಾರ್ಥಿಗಳು ಅಭ್ಯಾಸಮಾಡಲು ಕಾಲಾವಕಾಶ ನೀಡಲಾಯಿತು. | ||
+ | ಉಬುಂಟು ಇನ್ಟಲೇಷನ್ ಬಗ್ಗೆ ರಮೇಶ್ ತಿಳಿಸಿಕೊಟ್ಟರು, open video editor ಅನ್ನು ಹೇಗೆ ಲೋಡ್ ಮಾಡುವುದು, ಅದರಲ್ಲಿ ಚಿತ್ರ, ವಿಡಿಯೋ, ಶಬ್ದ ಟ್ರಾಕ್ ಗಳನ್ನು ಸೇರಿಸುವ ಬಗ್ಗೆ ತಿಳಿಸಲಾಯಿತು. ಶಿಬಿರಾರ್ಥಿಗಳು ಅಭ್ಯಾಸಮಾಡಲು ಕಾಲಾವಕಾಶ ನೀಡಲಾಯಿತು. | ||
+ | ಶಿಬಿರಾರ್ಥಿಗಳಿಂದ ಅವರು ತಯಾರಿಸಿರುವ ಮೈಂಡ್ ಮ್ಯಾಫ್, ಸಂಪನ್ಮೂಲಗಳನ್ನು presentation ಮಾಡಿಸಲಾಯಿತು. ಹಾಗೂ ಚರ್ಚಿಸಲಾಯಿತು. | ||
+ | |||
+ | ದಿನ-೫: | ||
+ | |||
+ | ಶಿಬಿರಾರ್ಥಿಗಳು ತಯಾರಿಸಿದ digital resource library ಅನ್ನು ಅಂತರ್ಜಾಲದಲ್ಲಿ ಅಫ್ ಲೋಡ್ ಮಾಡುವುದನ್ನು ತಿಳಿಸಲಾಯಿತು. ಈ-ಮೇಲ್ ನಲ್ಲಿ ಡ್ರೈವ್ ನಲ್ಲಿ ಡಾಕ್ಯುಮೆಂಟ್ ಗಳ್ನನು upload ಮಾಡುವುದು, ಪಿಕಾಸ ದಲ್ಲಿ ಚಿತ್ರಗಳನ್ನು ಪೋಟೋಗಳ upload ಮಾಡುವುದು, youtube ನಲ್ಲಿ ವಿಡಿಯೋಗಳನ್ನು ಅಫ್ ಲೋಡ್ ಮಾಡುವುದು ತಿಳಿಸಲಾಯಿತು. | ||
+ | ಶಿಬಿರಾರ್ಥಿಗಳಿಗೆ one complete page dgital resource library ಅನ್ನು ತಯಾರಿಸಲು ಕಾಲಾವಕಾಶ ನೀಡಲಾಯಿತು. ಅದನ್ನು presentation ಮಾಡಿಸಲಾಯಿತು. ಹಾಗೂ ಚರ್ಚಿಸಲಾಯಿತು. | ||
+ | Feed back ಫಾರಂ ಅನ್ನು kOER ನಲ್ಲಿ ತುಂಬಿಸಲಾಯಿತು. ಶಿಬಿರಾರ್ಥಿಗಳಿಂದ ತರಬೇತಿಯ ಅನಿಸಿಕೆ, ಬೇಕಾಗಿರುವ ಅಗತ್ಯತೆಗಳ ಬಗ್ಗೆ, ಹಿಮ್ಮಾಹಿತಿ ಪಡೆಯಲಾಯಿತು. ಪ್ರಶ್ನೆ ಪತ್ರಿಕೆ ನೀಡಿ ಕಲಿಕಾ ಪ್ರಗತಿಯನ್ನು ಮೌಲ್ಯಮಾಪನ ಮಾಡಲಾಯಿತು. | ||
=Social Science= | =Social Science= | ||
Line 81: | Line 127: | ||
==Workshop short report== | ==Workshop short report== | ||
− | + | ||
+ | == ಮಂಡ್ಯ ಜಿಲ್ಲಾ ಸಮಾಜ ವಿಜ್ಞಾನ ಕಾರ್ಯಗಾರ ವರದಿ == | ||
+ | |||
+ | 2013-14 ನೇ ಸಾಲಿನ ಎಸ್.ಟಿ.ಎಫ್.ಸಮಾಜ ವಿಜ್ಞಾನ ವಿಷಯದ ತರಬೇತಿಯು ದಿನಾಂಕ : 16.12.2013 ರಿಂದ 20.12.2013 ರ ವರೆಗೆ ಮೊದಲನೇ ಹಂತದ ಹಾಗೂ ದಿನಾಂಕ: 23.12.2013 ರಿಂದ 27.12.2013 ರ ವರೆಗೆ ಎರಡನೇ ಹಂತದ ತರಬೇತಿ ಹಾಗೂ ದಿನಾಂಕ 30.12.2013 ರಿಂದ 03.01.2014 ರವರೆಗೆ ಮೂ ರನೇ ಹಂತದ ತರಬೇತಿ ಡಯಟ್ ನಲ್ಲಿ ನಡೆಯಿತು .. ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ನಂತರ ಡಯಟ್ ನ ಪ್ರಾಂಶು ಪಾಲರಾದ ಶ್ರೀಮತಿ ಸು ಮಂಗಲಾ ರವರು ಹಾಗೂ ಉಪಪ್ರಾಂಶು ಪಾಲರಾದ ಶ್ರೀ ಕಾಂತರಾಜು ಕೆ. ರವರು ತರಬೇತಿಯನ್ನು ಉದ್ಘಾಟಿಸಿದರು .. ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ ಪರಸ್ಪರ ಪರಿಚಯದ ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬು ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಎರಡನೇ ದಿನದ ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಕೆ ಜಿಯೋಗ್ರಫಿ ಬಗ್ಗೆ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಮೂ ರನೇ ದಿನದ ತರಬೇತಿಯಲ್ಲಿ ಎಲ್ಲರ ಈ-ಮೇಲ್ ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ ಶಿಕ್ಷಕರು ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಸಮಾಜ ವಿಜ್ಞಾನಕ್ಕೆ ಸಂಬಂದಿಸಿದ ಬೇರೆ ಬೇರೆ ವೆಬ್ ಸೈಟ್ ನ ಬಗ್ಗೆ ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು ಹು ಡು ಕಲು ಹಾಗೂ ಅದರಲ್ಲಿರು ವ ಮಾಹಿತಿಯನ್ನು ಪರಿಶೀಲಿಸಲು ಸಮಯ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು ಫೂ ಟರ್ ನ್ನು ಒಂದು ಫೈಲ್ ಗೆ ಸೇರಿಸು ವುದು ಅದರಲ್ಲಿ ವಿವಿಧ ಫೀಲ್ಡ್ ಗಳನ್ನು ಹಾಕು ವುದು ಮತ್ತು ಟೇಬಲ್ ಆಫ್ ಕಂಟೆಟ್ ನ್ನು ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು ಮಾಡಲು ತಿಳಿಸಲಾಯಿತು. ನಾಲ್ಕನೇ ದಿನದ ತರಬೇತಿಯಲ್ಲಿ ಇಂಟರ್ ನೆಟ್ ನಿಂದ ಒಂದು ಚಿತ್ರವನ್ನು ಹೇಗೆ ಸೇವ್ ಮಾ ಡು ವುದು , ಹಾಗೂ ವೆಬ್ ಲಿಂಕ್ ನ್ನು ಹೇಗೆ ನೀಡು ವುದು ಎಂಬು ದನ್ನು ತಿಳಿಸಲಾಯಿತು . ನಂತರ ಒಂದು ಅದ್ಯಾಯದ ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ ವಿವರಿಸಬಹು ದು ಅದರ ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ ಲಗಳನ್ನು ರಚಿಸಲು ಸಮಯಾವಕಾಶವನ್ನು ನೀಡಿ, ದಿನದ ಕೊನೆಯಲ್ಲಿ ಇದನ್ನು ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಯಿತು , ಮತ್ತು ವಿಮರ್ಶಿಸಲಾಯಿತು . ಐದನೇ ಹಾಗೂ ಕೊನೆಯ ದಿನದ ತರಬೇತಿಯಲ್ಲಿ ಶಿಕ್ಷಕರು ತಾವು ರಚಿಸಿದ ಸಂಪನ್ಮೂ ಲಗಳನ್ನು ಹೇಗೆ KOER ಗೆ ಕಳು ಹಿಸು ವುದು ಎಂಬುದನ್ನು ತಿಳಿಸಲಾಯಿತು . ನಂತರ ಒಂದು ಫೊಟೊ ವನ್ನು ಹೇಗೆ ಎಡಿಟ್ ಮಾಡು ವುದು ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು .. ಮದ್ಯಾಹ್ನ ದ ಅವಧಿಯಲ್ಲಿ ಒಂದು ವಿಡಿಯೋ ಕ್ಲಿಪ್ ನ್ನು ಹೇಗೆ ಎಡಿಟ್ ಮಾಡು ವುದು ಎನ್ನು ವು ದನ್ನು ತಿಳಿಸಿ, ಇದನ್ನೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಸಮಯ ನೀಡಲಾಯಿತು . ಕೊನೆಯದಾಗಿ ತರಬೇತಿಯ ಬಗ್ಗೆ ಹಿಮ್ಮಾಹಿತಿ ಪಡೆದು , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ ಪಕ್ಕೆ ತಂದು KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು ತರಬೇತಿಯ ನೋಡಲ್ ಅಧಿಕಾರಿಯಾಗಿರು ವ ಶ್ರೀಮತಿ ಲಕ್ಷ್ಮೀ ರವರು ಮನವಿ ಮಾಡಿ, ತರಬೇತಿಯನ್ನು ಸಮಾಪ್ತಿಗೊಳಿಸಲಾಯಿತು . |
Latest revision as of 08:52, 6 January 2014
All documents can be uploaded or entered on this page if you have a KOER id.
Head Teachers
Agenda
If district has prepared new agenda then it can be shared here
See us at the Workshop
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
Workshop short report
Mandya Maths STF 2013-14 Report ಮಂಡ್ಯ ಗಣಿತ STF 2013-14 ವರದಿ
2013-14 ನೇ ಸಾಲಿನ ಎಸ್.ಟಿ.ಎಫ್. ಗಣಿತ ವಿಷಯದ ತರಬೇತಿಯು ದಿನಾಂಕ : 05.11.2013 ರಿಂದ 08.11.2013 ರ ವರೆಗೆ ಮೊದಲನೇ ಹಂತದ ಹಾಗೂ ದಿನಾಂಕ: 11.11.2013 ರಿಂದ 15.11.2013 ರ ವರೆಗೆ ಎರಡನೇ ಹಂತದ ತರಬೇತಿ ಹಾಗೂ ದಿನಾಂಕ 18.11.2013 ರಿಂದ 22.11.2013 ರವರೆಗೆ ಮೂ ರನೇ ಹಂತದ ತರಬೇತಿ ಡಯಟ್ ನಲ್ಲಿ ನಡೆಯಿತು . ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ನಂತರ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಸು ಮಂಗಲಾ ರವರು ಹಾಗೂ ಉಪಪ್ರಾಂಶು ಪಾಲರಾದ ಶ್ರೀ ಕಾಂತರಾಜು ಕೆ. ರವರು ತರಬೇತಿಯನ್ನು ಉದ್ಘಾಟಿಸಿದರು . ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ ಪರಸ್ಪರ ಪರಿಚಯದ ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಎರಡನೇ ದಿನದ ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಜಿಯೋಜಿಬ್ರಾದ ಬಗ್ಗೆ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಮೂ ರನೇ ದಿನದ ತರಬೇತಿಯಲ್ಲಿ ಎಲ್ಲರ ಈ-ಮೇಲ್ ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ ಶಿಕ್ಷಕರು ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಗಣಿತಕ್ಕೆ ಸಂಬಂದಿಸಿದ ಬೇರೆ ಬೇರೆ ವೆಬ್ ಸೈಟ್ ನ ಬಗ್ಗೆ ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು ಹು ಡು ಕಲು ಹಾಗೂ ಅದರಲ್ಲಿರು ವ ಮಾಹಿತಿಯನ್ನು ಪರಿಶೀಲಿಸಲು ಸಮಯ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು ಫೂ ಟರ್ ನ್ನು ಒಂದು ಫೈಲ್ ಗೆ ಸೇರಿಸು ವುದು ಅದರಲ್ಲಿ ವಿವಿಧ ಫೀಲ್ಡ್ ಗಳನ್ನು ಹಾಕು ವುದು ಮತ್ತು ಟೇಬಲ್ ಆಫ್ ಕಂಟೆಟ್ ನ್ನು ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು ಮಾಡಲು ತಿಳಿಸಲಾಯಿತು. ನಾಲ್ಕನೇ ದಿನದ ತರಬೇತಿಯಲ್ಲಿ ಇಂಟರ್ ನೆಟ್ ನಿಂದ ಒಂದು ಚಿತ್ರವನ್ನು ಹೇಗೆ ಸೇವ್ ಮಾಡುವುದು , ಹಾಗೂ ವೆಬ್ ಲಿಂಕ್ ನ್ನು ಹೇಗೆ ನೀಡುವುದು ಎಂಬು ದನ್ನು ತಿಳಿಸಲಾಯಿತು . ನಂತರ ಒಂದು ಅದ್ಯಾಯದ ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ ವಿವರಿಸಬಹು ದು ಅದರ ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ ಲಗಳನ್ನು ರಚಿಸಲು ಸಮಯಾವಕಾಶವನ್ನು ನೀಡಿ, ದಿನದ ಕೊನೆಯಲ್ಲಿ ಇದನ್ನು ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಯಿತು , ಮತ್ತು ವಿಮರ್ಶಿಸಲಾಯಿತು . ಐದನೇ ಹಾಗೂ ಕೊನೆಯ ದಿನದ ತರಬೇತಿಯಲ್ಲಿ ಶಿಕ್ಷಕರು ತಾವು ರಚಿಸಿದ ಸಂಪನ್ಮೂ ಲಗಳನ್ನು ಹೇಗೆ KOER ಗೆ ಕಳು ಹಿಸು ವುದು ಎಂಬುದನ್ನು ತಿಳಿಸಲಾಯಿತು . ನಂತರ ಒಂದು ಫೊಟೊ ವನ್ನು ಹೇಗೆ ಎಡಿಟ್ ಮಾಡುವುದು ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು .. ಮದ್ಯಾಹ್ನ ದ ಅವಧಿಯಲ್ಲಿ ಒಂದು ವಿಡಿಯೋ ಕ್ಲಿಪ್ ನ್ನು ಹೇಗೆ ಎಡಿಟ್ ಮಾಡು ವುದು ಎನ್ನು ವುದನ್ನು ತಿಳಿಸಿ, ಇದನ್ನೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಸಮಯ ನೀಡಲಾಯಿತು . ಕೊನೆಯದಾಗಿ ತರಬೇತಿಯ ಬಗ್ಗೆ ಹಿಮ್ಮಾಹಿತಿ ಪಡೆದು , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ ಪಕ್ಕೆ ತಂದು KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು ತರಬೇತಿಯ ನೋಡಲ್ ಅಧಿಕಾರಿಯಾಗಿರು ವ ಶ್ರೀಮತಿ ಲಕ್ಷ್ಮೀ ರವರು ಮನವಿ ಮಾಡಿ, ತರಬೇತಿಯನ್ನು ಸಮಾಪ್ತಿಗೊಳಿಸಲಾಯಿತು . November 23, 2013 (or Upload workshop short report here (in ODT format))
Science
Agenda
If district has prepared new agenda then it can be shared here
See us at the Workshop
Workshop short report
Mandya 2nd Batch Science STF 2013-14 Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ
ಡಯಟ್, ಮಂಡ್ಯ.
ಎಸ್.ಟಿ.ಎಫ್.ವಿಜ್ಞಾನ ತರಭೇತಿ ೨ನೇ ತಂಡ
ದಿನಾಂಕ 02-12-2013 ರಿಂದ 06-12-2013
ತರಬೇತಿಯ ವರದಿ
ದಿನ -1:
ಬೆಳಿಗ್ಗೆ 9.30ರಿಂದ10.30ರವರೆಗೆ ಎಲ್ಲಾಶಿಬಿರಾರ್ಥಿಗಳ ನೊಂದಣಿ ಆಯಿತು. ಡಯಟ್ ಉಪನ್ಯಾಸಕರು ಹಾಗೂ ಎಸ್.ಟಿ.ಎಫ್.ನೋಡಲ್ ಅಧಿಕಾರಿಗಳಾದ ಶ್ರೀ ಟಿ.ಲಕ್ಷ್ಮಿರವರು ಎಲ್ಲರನ್ನು ಸ್ವಾಗತಿಸಿ ತರಬೇತಿಯ ಉದ್ದೇಶ ಮತ್ತು ವಿಷಯಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ICT ಜ್ಞಾನಕ್ಕೆ ಸಂಬಂಧಿಸಿದಂತೆ ಪೂರ್ವಪರೀಕ್ಷೆಮಾಡಲಾಯಿತು. ತರಭೇತಿಗೆ ಬಂದ ಶಿಕ್ಷಕರನ್ನು ೫ ತಂಡಗಳಾಗಿ ವಿಭಾಗಿಸಿ ಪ್ರತಿ ತಂಡಕ್ಕೂ ವಿಜ್ಞಾನಿಗಳ ಹೆಸರಿಸಲಾಯಿತು. ಎಲ್ಲಾ ಶಿಬಿರಾರ್ಥಿಗಳ ಇ-ಮೇಲ್ ವಿಳಾಸಗಳನ್ನು ಸೈನ್ಇನ್ ಮಾಡುವುದು ಇ-ಮೇಲ್ ಗಳನ್ನು ತೆರೆಯುವುದು, ರಚಿಸುವುದು, ಕಾಂಪೋಸ್ ಮಾಡುವುದು ತಿಳಿಸಲಾಯಿತು. ಕೋಯರ್ ನಲ್ಲಿ Participent Information form ಅನ್ನು ತುಂಬಲಾಯಿತು. ಕೋಯರ್ನ ಮುಖಪುಟವನ್ನು ಪರಿಚಯಿಸಲಾಯಿತು. ಉಬುಂಟು ಬಗ್ಗೆ ಸಂಕ್ಷಿಪ್ರವಾಗಿ Libre office tools, stellarium, kstarts, kalzium, video recorder ಗಳನ್ನು ಪುನರ್ಮನನ ಮಾಡಲಾಯಿತು. ಕನ್ನಡ ಟೈಂಪಿಂಗ್ ಬಗ್ಗೆ ತಿಳಿಸಲಾಯಿತು. ಪ್ರತಿ ತಂಡಗಳಿಗೂ ಒಂದೊಂದು ಪಠ್ಯವಸ್ತು ವಿಷಯಗಳನ್ನು ನೀಡಿ ಸಂಪನ್ಮೂಲವನ್ನು (ಕನ್ನಡಅಥವಾ ಇಂಗ್ಲೀಷ್ ) libre office writer ನಲ್ಲಿ ತಯಾರಿಸುವಂತೆ ತಿಳಿಸಲಾಯಿತು.
ದಿನ -೨:
ಒಂದು ವಿಷಯದ Mindmap ಅನ್ನು ಹೇಗೆ ತಯಾರಿಸುವುದು, ಹೊಸ ನೋಡ್ಗಳನ್ನು ಸೇರಿಸುವುದು, ತೆಗೆದು ಹಾಕುವುದು, ಕನ್ನಡ ಭಾಷೆಯಲ್ಲಿ ಪದ ಜೋಡಣೆ, ಮತ್ತೊಂದು Mindmap hyper link (filechoosen) ಮಾಡುವುದು, ನೋಟ್ ಮಾಡಿಕೊಳ್ಳುವುದು, ಪೋಟೋ ಅಥವಾ ವಿಡಿಯೋಗೆ ಲಿಂಕ್ ಮಾಡುವುದು ಇವುಗಳನ್ನು ಹೇಳಿಕೊಡಲಾಯಿತು. ಹಾಗೂ ಶಿಬಿರಾರ್ಥಿಗಳು ಅಭ್ಯಾಸ ಮಾಡಲು ಅನುವು ಮಾಡಿಕೊಡಲಾಯಿತು. ಮಧ್ಯಾಹ್ನದ ಅವಧಿಯಲ್ಲಿ libre office writer ಗೆ ಇಂಟರ್ ನೆಟ್ ನಿಂದ ಪೋಟೋಗಳನ್ನು down load ಮಾಡಿ GIMP ಎಡಿಟರ್ ನಲ್ಲಿ edit, wrap, cut, size reduce ಮುಂತಾದ ಅಪ್ಲಿಕೇಷನ್ ಗಳನ್ನು ತಿಳಿಸಲಾಯಿತು. ಪ್ರತಿ ತಂಡದವರು internet ನಿಂದ ಚಿತ್ರಗಳನ್ನು download ಮಾಡಿ ಆ ಚಿತ್ರಗಳ size ಕಡಿಮೆ ಮಾಡಿ edit ಮಾಡಿ ಹೆಸರು ಸೇರಿಸುವ ಅಭ್ಯಾಸ ಮಾಡಿದರು.
ದಿನ-೩:
KOER ನ ತತ್ವ ,ಅವಶ್ಯಕತೆ ಹಾಗೂ ಮಹತ್ವ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಕರಿಗಾಗಿ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿಯೂ ಲಭ್ಯವಿರುವ ಪುಟವನ್ನು ಅದರಲ್ಲಿರುವ ವಾರ್ತಾ ಪ್ರತಿಕೆ, ವಿಷಯ, ಪಠ್ಯವಸ್ತು, ಕಲೆ, ಕನ್ನಡ,ಸಾಹಿತ್ಯ, ಇತಿಹಾಸ ಮುಂತಾದ ವಿಷಯಗಳ ಬಗ್ಗೆ ಹಾಗೂ ಹೊಸ ಹೊಸ ವಿಜ್ಞಾನ ವಿಷಯಗಳನ್ನು ಅದರಲ್ಲಿರುವ template file ಅನ್ನು ತೆರೆದು ಅದರಂತೆ ಒಂದು Complete page ಅನ್ನು ತಯಾರಿಸಲು ತಿಳಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ libre office writer ನಲ್ಲಿ ಫಾರ್ಮಾಟ್ ಮಾಡುವುದು, table of contents ಅನ್ನು ಸೇರಿಸುವುದು, commet, change record, web sitelink ಕೊಡುವುದು, ಅದರಿಂದ ನೇರವಾಗಿ ಸಂಬಂಧಿಸಿದ ವೆಬ್ ಸೈಟ್ ಅಡ್ರಸ್ ಗಳನ್ನು , ವಿಡಿಯೋಗಳನ್ನು , ಲಿಂಕ್ ಕೊಡುವುದನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು ಅಭ್ಯಾಸಮಾಡಲು ಕಾಲಾವಕಾಶ ನೀಡಲಾಯಿತು.
ದಿನ-೪:
ನಿರಂತರ ಮೌಲ್ಯಮಾಪನ (CCE)ದ ಬಗ್ಗೆ ೯ನೇ ತರಗತಿ ಮತ್ತು ೧೦ನೇ ತರಗತಿ ಪಠ್ಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು. Complete page ನಲ್ಲಿ CCE ಚಟುವಟಿಕೆಗಳನ್ನು ಸೇರಿಸಿ ಅದಕ್ಕೆ ಸಂಬಂಧಿಸಿದ phet, INTERNET, PICTURES, VIDEOS ಗಳನ್ನು ಬಳಸಿಕೊಂಡು ಸಂಪನ್ಮೂಲ ರಚಿಸುವುದನ್ನು ಹೇಳಿಕೊಡಲಾಯಿತು. ಶಿಬಿರಾರ್ಥಿಗಳು ಅಭ್ಯಾಸಮಾಡಲು ಕಾಲಾವಕಾಶ ನೀಡಲಾಯಿತು. ಉಬುಂಟು ಇನ್ಟಲೇಷನ್ ಬಗ್ಗೆ ರಮೇಶ್ ತಿಳಿಸಿಕೊಟ್ಟರು, open video editor ಅನ್ನು ಹೇಗೆ ಲೋಡ್ ಮಾಡುವುದು, ಅದರಲ್ಲಿ ಚಿತ್ರ, ವಿಡಿಯೋ, ಶಬ್ದ ಟ್ರಾಕ್ ಗಳನ್ನು ಸೇರಿಸುವ ಬಗ್ಗೆ ತಿಳಿಸಲಾಯಿತು. ಶಿಬಿರಾರ್ಥಿಗಳು ಅಭ್ಯಾಸಮಾಡಲು ಕಾಲಾವಕಾಶ ನೀಡಲಾಯಿತು. ಶಿಬಿರಾರ್ಥಿಗಳಿಂದ ಅವರು ತಯಾರಿಸಿರುವ ಮೈಂಡ್ ಮ್ಯಾಫ್, ಸಂಪನ್ಮೂಲಗಳನ್ನು presentation ಮಾಡಿಸಲಾಯಿತು. ಹಾಗೂ ಚರ್ಚಿಸಲಾಯಿತು.
ದಿನ-೫:
ಶಿಬಿರಾರ್ಥಿಗಳು ತಯಾರಿಸಿದ digital resource library ಅನ್ನು ಅಂತರ್ಜಾಲದಲ್ಲಿ ಅಫ್ ಲೋಡ್ ಮಾಡುವುದನ್ನು ತಿಳಿಸಲಾಯಿತು. ಈ-ಮೇಲ್ ನಲ್ಲಿ ಡ್ರೈವ್ ನಲ್ಲಿ ಡಾಕ್ಯುಮೆಂಟ್ ಗಳ್ನನು upload ಮಾಡುವುದು, ಪಿಕಾಸ ದಲ್ಲಿ ಚಿತ್ರಗಳನ್ನು ಪೋಟೋಗಳ upload ಮಾಡುವುದು, youtube ನಲ್ಲಿ ವಿಡಿಯೋಗಳನ್ನು ಅಫ್ ಲೋಡ್ ಮಾಡುವುದು ತಿಳಿಸಲಾಯಿತು. ಶಿಬಿರಾರ್ಥಿಗಳಿಗೆ one complete page dgital resource library ಅನ್ನು ತಯಾರಿಸಲು ಕಾಲಾವಕಾಶ ನೀಡಲಾಯಿತು. ಅದನ್ನು presentation ಮಾಡಿಸಲಾಯಿತು. ಹಾಗೂ ಚರ್ಚಿಸಲಾಯಿತು. Feed back ಫಾರಂ ಅನ್ನು kOER ನಲ್ಲಿ ತುಂಬಿಸಲಾಯಿತು. ಶಿಬಿರಾರ್ಥಿಗಳಿಂದ ತರಬೇತಿಯ ಅನಿಸಿಕೆ, ಬೇಕಾಗಿರುವ ಅಗತ್ಯತೆಗಳ ಬಗ್ಗೆ, ಹಿಮ್ಮಾಹಿತಿ ಪಡೆಯಲಾಯಿತು. ಪ್ರಶ್ನೆ ಪತ್ರಿಕೆ ನೀಡಿ ಕಲಿಕಾ ಪ್ರಗತಿಯನ್ನು ಮೌಲ್ಯಮಾಪನ ಮಾಡಲಾಯಿತು.
Social Science
Agenda
If district has prepared new agenda then it can be shared here
See us at the Workshop
Workshop short report
ಮಂಡ್ಯ ಜಿಲ್ಲಾ ಸಮಾಜ ವಿಜ್ಞಾನ ಕಾರ್ಯಗಾರ ವರದಿ
2013-14 ನೇ ಸಾಲಿನ ಎಸ್.ಟಿ.ಎಫ್.ಸಮಾಜ ವಿಜ್ಞಾನ ವಿಷಯದ ತರಬೇತಿಯು ದಿನಾಂಕ : 16.12.2013 ರಿಂದ 20.12.2013 ರ ವರೆಗೆ ಮೊದಲನೇ ಹಂತದ ಹಾಗೂ ದಿನಾಂಕ: 23.12.2013 ರಿಂದ 27.12.2013 ರ ವರೆಗೆ ಎರಡನೇ ಹಂತದ ತರಬೇತಿ ಹಾಗೂ ದಿನಾಂಕ 30.12.2013 ರಿಂದ 03.01.2014 ರವರೆಗೆ ಮೂ ರನೇ ಹಂತದ ತರಬೇತಿ ಡಯಟ್ ನಲ್ಲಿ ನಡೆಯಿತು .. ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ನಂತರ ಡಯಟ್ ನ ಪ್ರಾಂಶು ಪಾಲರಾದ ಶ್ರೀಮತಿ ಸು ಮಂಗಲಾ ರವರು ಹಾಗೂ ಉಪಪ್ರಾಂಶು ಪಾಲರಾದ ಶ್ರೀ ಕಾಂತರಾಜು ಕೆ. ರವರು ತರಬೇತಿಯನ್ನು ಉದ್ಘಾಟಿಸಿದರು .. ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ ಪರಸ್ಪರ ಪರಿಚಯದ ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬು ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಎರಡನೇ ದಿನದ ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಕೆ ಜಿಯೋಗ್ರಫಿ ಬಗ್ಗೆ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಮೂ ರನೇ ದಿನದ ತರಬೇತಿಯಲ್ಲಿ ಎಲ್ಲರ ಈ-ಮೇಲ್ ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ ಶಿಕ್ಷಕರು ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಸಮಾಜ ವಿಜ್ಞಾನಕ್ಕೆ ಸಂಬಂದಿಸಿದ ಬೇರೆ ಬೇರೆ ವೆಬ್ ಸೈಟ್ ನ ಬಗ್ಗೆ ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು ಹು ಡು ಕಲು ಹಾಗೂ ಅದರಲ್ಲಿರು ವ ಮಾಹಿತಿಯನ್ನು ಪರಿಶೀಲಿಸಲು ಸಮಯ ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು ಫೂ ಟರ್ ನ್ನು ಒಂದು ಫೈಲ್ ಗೆ ಸೇರಿಸು ವುದು ಅದರಲ್ಲಿ ವಿವಿಧ ಫೀಲ್ಡ್ ಗಳನ್ನು ಹಾಕು ವುದು ಮತ್ತು ಟೇಬಲ್ ಆಫ್ ಕಂಟೆಟ್ ನ್ನು ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು ಮಾಡಲು ತಿಳಿಸಲಾಯಿತು. ನಾಲ್ಕನೇ ದಿನದ ತರಬೇತಿಯಲ್ಲಿ ಇಂಟರ್ ನೆಟ್ ನಿಂದ ಒಂದು ಚಿತ್ರವನ್ನು ಹೇಗೆ ಸೇವ್ ಮಾ ಡು ವುದು , ಹಾಗೂ ವೆಬ್ ಲಿಂಕ್ ನ್ನು ಹೇಗೆ ನೀಡು ವುದು ಎಂಬು ದನ್ನು ತಿಳಿಸಲಾಯಿತು . ನಂತರ ಒಂದು ಅದ್ಯಾಯದ ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ ವಿವರಿಸಬಹು ದು ಅದರ ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ ಲಗಳನ್ನು ರಚಿಸಲು ಸಮಯಾವಕಾಶವನ್ನು ನೀಡಿ, ದಿನದ ಕೊನೆಯಲ್ಲಿ ಇದನ್ನು ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಯಿತು , ಮತ್ತು ವಿಮರ್ಶಿಸಲಾಯಿತು . ಐದನೇ ಹಾಗೂ ಕೊನೆಯ ದಿನದ ತರಬೇತಿಯಲ್ಲಿ ಶಿಕ್ಷಕರು ತಾವು ರಚಿಸಿದ ಸಂಪನ್ಮೂ ಲಗಳನ್ನು ಹೇಗೆ KOER ಗೆ ಕಳು ಹಿಸು ವುದು ಎಂಬುದನ್ನು ತಿಳಿಸಲಾಯಿತು . ನಂತರ ಒಂದು ಫೊಟೊ ವನ್ನು ಹೇಗೆ ಎಡಿಟ್ ಮಾಡು ವುದು ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು ಅವಕಾಶ ನೀಡಲಾಯಿತು .. ಮದ್ಯಾಹ್ನ ದ ಅವಧಿಯಲ್ಲಿ ಒಂದು ವಿಡಿಯೋ ಕ್ಲಿಪ್ ನ್ನು ಹೇಗೆ ಎಡಿಟ್ ಮಾಡು ವುದು ಎನ್ನು ವು ದನ್ನು ತಿಳಿಸಿ, ಇದನ್ನೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಸಮಯ ನೀಡಲಾಯಿತು . ಕೊನೆಯದಾಗಿ ತರಬೇತಿಯ ಬಗ್ಗೆ ಹಿಮ್ಮಾಹಿತಿ ಪಡೆದು , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ ಪಕ್ಕೆ ತಂದು KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು ತರಬೇತಿಯ ನೋಡಲ್ ಅಧಿಕಾರಿಯಾಗಿರು ವ ಶ್ರೀಮತಿ ಲಕ್ಷ್ಮೀ ರವರು ಮನವಿ ಮಾಡಿ, ತರಬೇತಿಯನ್ನು ಸಮಾಪ್ತಿಗೊಳಿಸಲಾಯಿತು .