Difference between revisions of "STF 2013-14 Dharwad"

From Karnataka Open Educational Resources
Jump to navigation Jump to search
 
(18 intermediate revisions by 3 users not shown)
Line 9: Line 9:
  
==See us at the Workshop==
 
==See us at the Workshop==
If you click on edit, you will see the command and how to enter photos.
+
{{#widget:Picasa
 +
|user=arvindharakuni@gmail.com
 +
|album=5964996117330532129
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
  
==Workshop short report==
+
==workshop short report==
Upload workshop short report here (in ODT format)
+
 
 +
HTF Workshop Report 2013 - 14
 +
 
 +
'''ದಿನಾಂಕ  ೩೧-೧೨-೨೦೧೩ ರ ವರದಿ:'''
 +
 
 +
ಶಿಬಿರಾಥಿ೯ಗಳ ಮಾಹಿತಿಯನ್ನು    ಗೂಗಲ್ ಡಾಕ್ ನಲ್ಲಿ  ಮುಂಜಾನೆ  ೯-೩೦  ರಿಂದ ೧೦-೦೦ ಘಂಟೆ ಯವರೆಗೆ  ತುಂಬಿಸ ಲಾಯಿತು. ಒಟ್ಟು  ೧೭ ಶಿಬಿರಾಥಿ೯ಗಳು ತರಬೇತಿಯಲ್ಲಿ  ಭಾಗವಹಿಸಿದ್ದರು.  ನಂತರ ೧೦-೦೦ ರಿಂದ  ೧೧-೦೦ ಗಂಟೆಯ ವರೆಗೆ  ಕಾಯಾ೯ಗಾರಾದ  ಪರಿಚಯ, ಹೆಚ್.ಟಿ.ಎಫ್.ದ ಉದ್ದೇಶಗಳು ಮತ್ತು ಗುರಿಗಳನ್ನು  ಎಸ್.ಟಿ.ಎಫ್. ದ ಹಿನ್ನೆಲೆಯನ್ನು    ಶ್ರೀ ಎಮ್.ಜಿ. ಹಿರೋಳಿ  ಅವರಿಂದ ಪರಿಚಯ  ಮಾಡಿಸಲಾಯಿತು.
 +
 
 +
೧೧-೩೦ http://karnatakaeducation.org.in/KOER/en/skins/common/images/button_bold.pngರಿಂದ  ೧-೩೦ ರವರೆಗೆ  ಎಲ್ಲ  ಶಿಬಿರಾಥಿ೯ಗಳಿಂದ  ನನ್ನ  ಕನಸಿನ ಶಾಲೆಯ  ಬಗ್ಗೆ  ಪರಸ್ಪರ ಹಂಚಿಕೊಳ್ಳಲಾಯಿತು. ಹಚ್.ಟಿ.ಎಫ್.ದ  ಉದ್ದೇಶಗಳನ್ನು  ಮತ್ತು  ನಾಯಕತ್ವದ ಬೆಳವಣಿಗೆ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ರವರು  ಚರ್ಚಿಸಿದರು.
 +
ಮಧ್ಯಾಹ್ನದ ಅವಧಿಯಲ್ಲಿ  ಗಣಕಯಂತ್ರದ  ಬಗೆಗಿನ  ಸಾಹಿತ್ಯವನ್ನು    ೨-೩೦ ರಿಂದ ೩-೩೦ ರ ವರೆಗೆ  ಗಣಕ ಯಂತ್ರ, ಅಂತರ್ ಜಾಲ  ಪರಿಚಯ  ಉಬನ್ ಟು  ಅಪ್ಲಿಕೇಶನ್ ಟಕ್ಸ  ಟೈಪಿಂಗ್  ಕಂಪ್ಯೂಟರ್ ಬಳಸಿ  ಕನ್ನಡ ಮತ್ತು ಇತರೆ  ಭಾಷೆಗಳಲ್ಲಿ  ಟೈಪ್  ಮಾಡುವುದನ್ನು    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ತಿಳಿಸಿದರು. 
 +
ಕಂಪ್ಯೂಟರ  ಬಳಸಿ  ಕನ್ನಡ ಮತ್ತು  ಇಂಗ್ಲೀಷ  ಟೈಪ್  ಮಡುವುದು  ಮತ್ತು  HTF  ಗೆ  ಇಮೇಲ್  ID  ಬಳಕೆ ಬಗ್ಗೆ ತಿಳಿಸುವುದು.
 +
 
 +
'''ದಿನಾಂಕ 01 -01-2014 ರ ವರದಿ'''
 +
 
 +
ಬೆಳಗಿನ ಅವಧಿ  ೯-೩೦ ರಿಂದ ೧೧-೩೦ ರ ವರೆಗೆ  ಶಿಕ್ಷಣದ ಗುರಿಗಳು, ಶಾಲಾ ನಾಯಕನ ಪಾತ್ರ , ಶಿಕ್ಷಣ  ಮತ್ತು  ಶಾಲೆಯ  ಅವಶ್ಯಕತೆಯ  ಬಗ್ಗೆ  ಚಚಿ೯ಸ ಲಾಯಿತು. 
 +
೧೧-೪೫ ರಿಂದ  ೧-೩೦ ರ ವರೆಗೆ  ಎಸ್ .ಡಿ.ಎಫ್ .ದ ಬಗ್ಗೆ  ಚರ್ಚಿಸಲಾಯಿತು.
 +
ಮಧ್ಯಾಹ್ನದ  ಅವಧಿಯಲ್ಲಿ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಗೂಗಲ್  ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್,  ಯುಟ್ಯೂಬ್, ಗೂಗಲ್  ಡ್ರೈವ್ ಗಳ ಬಗ್ಗೆ  ಪರಿಚಯಿಸಿದರು.
 +
೨ನೇ ಅವಧಿಯಲ್ಲಿ  ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಕೋಯರ್  ಪರಿಚಯ  ಸಂಪನ್ಮೂಲ  ಅಭಿವೃದ್ಧಿ  ಹೇಗೆ  ಮತ್ತು  ಈ  ಸಂನ್ಮೂಲಗಳನ್ನು  ಬೋಧನೆಯಲ್ಲಿ ಬಳಸುವ  ವಿಧಾನಗಳ  ಬಗ್ಗೆ  ವಿವರಿಸಿದರು.ಇಂಟರ್ನೆಟ್  ಬಳಕೆ, ಇ ಮೇಲ್  ಬಳಕೆ  ಆಯ್ಕೆ  ವಿಷಯಗಳಿಗೆ  ಸಂಪನ್ಮೂಲ  ಸಂಗ್ರಹಾಲಯ  ಅಭಿವೃದ್ಧಿ  ಪಡಿಸುವುದರ  ಬಗ್ಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪರಿಚಯ  ಮಾಡಿಸಿದರು.
 +
 
 +
೩ನೇ  ಅವಧಿಯಲ್ಲಿ  ಶ್ರೀಮತಿ. ಶಂಕ್ರಮ್ಮ  ಡವಳಗಿ    ಇವರು    ಜಿಂಪ್  ಮೂಲಕ  ಫೋಟೋ  ಸಂಕಲನ  ಬಗ್ಗೆ  ಪ್ರಾಯೋಗಿಕವಾಗಿ  ತಿಳಿಸಿದರು.
 +
ನಂತರ  ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಗೂಗಲ್  ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್,  ಯುಟ್ಯೂಬ್, ಗೂಗಲ್  ಡ್ರೈವ್ ಗಳ ಬಗ್ಗೆ  ಪರಿಚಯಿಸಿದರು.
 +
 
 +
'''ದಿನಾಂಕ 02 -01-2014 ರ ವರದಿ''' 
 +
 
 +
ಬೆಳಗಿನ ಅವಧಿ  ೯-೩೦ ರಿಂದ ೧೧-00 ರ ವರೆಗೆ ಶಾಲಾ  ನಾಯಕತ್ವದಲ್ಲಿ  ಪ್ರಭಾ ವಲಯ  ಮತ್ತು  ಕಾಳಜಿ  ವಲಯಗಳನ್ನು  ಪರಿಗಣಿಸಿ  ಒಂದು  ಶಾಲೆಯ  ಸಾಂದಭಿ೯ಕ  ಹಿನ್ನೆಲೆಯಲ್ಲಿ  SWOT ಕಲಿಕೆ ಯ  ಬಗ್ಗೆ    ಶ್ರೀ ಎಮ್.ಜಿ. ಹಿರೋಳಿ ಸಂಪನ್ಮೂಲ  ಸಂಗ್ರಹಿಸುವುದರ ಅವರಿಂದ  ಚಚಿ೯ಸ ಲಾಯಿತು. 
 +
ಬೆಳಗಿನ  ಅವಧಿ  ೧೧.೦೦ ರಿಂದ ೧-೩೦ ರವರೆಗೆ  ಮೈಂಡ್  ಮ್ಯಾಪ್ ನ್ನು  ಅಭಿವೃದ್ಧಿ  ಪಡಿಸುವ  ಬಗ್ಗೆ  ಶ್ರೀ  ಎಮ್.ಜಿ.ಹಿರೋಳಿ  ಅವರು    ವಿವರಿಸಿ  ಪ್ರಾಯೋಗಿಕ  ವಾಗಿ  ರೂಪಿಸಲು  ಶಿಬಿರಾಥಿ೯ಗಳಿಗೆ  ಹೇಳಿದರು.
 +
 
 +
ಮಧ್ಯಾಹ್ನ  ೨-೩೦  ರಿಂದ  ೩-೩೦ ರವರೆಗೆ ಶಾಲೆಯ  ಆಡಳಿತದ ಬಗ್ಗೆ  HRMS  ದ  ಉಪಯೋಗವನ್ನು  ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ಗಳಿಗೆ  ತಿಳಿಸಿದರು  .
 +
ನಂತರ  ಶಾಲಾ  ನಾಯಕತ್ವದಲ್ಲಿನ  ಆಯ್ಕೆ  ವಿಷಯಗಳಿಗೆ  ಸಂಪನ್ಮೂಲ  ಸಂಗ್ರಹಿಸುವುದರ  ಬಗ್ಗೆ  ಶಿಬಿರಾಥಿ೯ಗಳಿಂದ  ಕೋಯರ್  ಮತ್ತು  ಇತರೆ  ಮೂಲಗಳಿಂದ  ಅಭಿವೃದ್ಧಿ  ಪಡಿಸುವುದರ  ಬಗ್ಗೆ  ಪ್ರಾಯೋಗಿಕವಾಗಿ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು    ವಿವಿರಿಸಿದರು. 
 +
 
 +
'''ದಿನಾಂಕ 03 -01-2014 ರ ವರದಿ''' 
 +
 
 +
ಮುಂಜಾನೆ  ೯-೩೦ ರಿಂದ ೧೧-೩೦ರವರೆಗೆ  KOER ವೆಬ್  ಸೈಟ್ ನ್ನು  ಬಳಸಿಕೊಂಡು ಶಾಲಾ ಅಭಿವೃದ್ಧಿ  ಪಡಿಸುವ ಬಗ್ಗೆ ಹಾಗೂ ತರಗತಿಯಲ್ಲಿ ಪಾಠ ಬೋಧನೆಗೆ ಅವಶ್ಯಕ  ಸಂಪನ್ಮೂಲ  ಸಂಗ್ರಹಿಸುವುದರ  ಕುರಿತು    ಶ್ರೀ ಎಮ್.ಜಿ. ಹಿರೋಳಿ  ಅವರು  ಚಚೆ೯ ಯ ಮೂಲಕ  ವಿವರಿಸಿದರು.
 +
 
 +
ನಂತರ  ೧೧-೩೦ ರಿಂದ  ೧-೩೦ ರ ವರೆಗೆ  ICT  ಬಳಕೆಗೆ  ವಿಷಯ  ಶಿಕ್ಷಕರಿಗೆ  ಬೆಂಬಲ  ನೀಡುವುದು.  ಶಾಲಾ  ಹಂತದಲ್ಲಿ  ICT ತಂತ್ರಜ್ಞಾನವನ್ನು    ಸಮಗ್ರೀ ಕರಿಸುವಲ್ಲಿ    ಬೆಂಬಲ  ನೀಡುವುದರ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ ಗಳ  ಜೊತೆಗೆ  ಚಚಿ೯ಸ ಲಾಯಿತು.
 +
ಮಧ್ಯಾ  ಹ್ನ  ೨-೩೦ ರಿಂದ  ೩-೩೦  ರವರೆಗೆ  spread sheet ನ್ನು  ಬಳಸಿ  ಶಾಲಾ  ವಿಧ್ಯಾಥಿ೯ಗಳ    ಮತ್ತು ಆಡಳಿತಾತ್ಮಕ  ದಾಖಲೆಗಳನ್ನು  ತಯಾರಿಸಿಕೊಳ್ಳುವ ಬಗ್ಗೆ  ಶಿಬಿರಾಥಿ೯ಗಳಿಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪ್ರಾಯೋಗಿಕವಾಗಿ  ವಿವರಿಸಿದರು.
 +
 
 +
'''ದಿನಾಂಕ 04 -01-2014 ರ ವರದಿ''' 
  
 +
ಮುಂಜಾನೆ  ೯-೩೦ ರಿಂದ ೧೧-೩೦ರವರೆಗೆ  ICT  ತಂತ್ರಜ್ಞಾನವನ್ನು    ಶಾಲೆಯಲ್ಲಿ  ಶಿಕ್ಷಕರು  ಬಳಸುವಂತೆ    ಪ್ರೋತ್ಸಾಹಿಸುವ    ಹಾಗೆ  ಮುಖ್ಯ  ಶಿಕ್ಷಕರು  ಸಹ ಶಿಕ್ಷಕರಿಗೆ ಬೆಂಬಲ  ಸೂಚಿಸುವ ಯೋಜನೆ  ತಯಾರಿಸಿಕೊಂಡು  ಹೇಗೆ ಕಾಯ೯ ರೂಪದಲ್ಲಿ  ಅಳವಡಿಸಿಕೊಳ್ಳಬೇಕೆಂಬುದನ್ನು  ಮುಕ್ತವಾಗಿ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ ಗಳ  ಜೊತೆಗೆ  ಚಚಿ೯ಸಿದರು.
 +
೧೨-೦೦  ರಿಂದ  ೧-೩೦  ರವರೆಗೆ  SDP  ಬಗ್ಗೆ    ಶ್ರೀ ಎಮ್.ಜಿ. ಹಿರೋಳಿ  ಅವರು  ಚಚೆ೯ ಯ ಮೂಲಕ  ವಿವರಿಸಿದರು.
 +
೨-೩೦ ರಿಂದ    ೪ -೩೦  ರ ವರೆಗೆ  ಪುನಃ ಗೂಗಲ್ ಫ್ಯೂಚರ್ಸ  ಮತ್ತು  ಯು  ಟ್ಯೂಬ್  ಉಪಯೊಗಿಸಿ  ಫೊಟೋ  ಅಪ್ ಲೋಡ  ಮಡುವ  ಬಗ್ಗೆ  ಪಿಕಾಸಾ ದಲ್ಲಿ  ಫೋಟೋ  ಎಡಿಟ್  ಮಡುವ  ವಿಧಾನ  ಗಳ  ಬಗ್ಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪ್ರಾಯೋಗಿಕವಾಗಿ  ವಿವರಿಸಿದರು. ಕೊನೆಯಲ್ಲಿ ಎಲ್ಲ ಶಿಬಿರಾಥಿ೯ಗಳು ತಮ್ಮ  ತಮ್ಮ ತರಬೇತಿಯ  ಹಿಮ್ಮಾಹಿತಿಯನ್ನು  ಕೋಯರ್  ಜಾಲ ತಾಣದಲ್ಲಿರುವ  ನಮೂನೆಯಲ್ಲಿ  ಭರ್ತಿ ಮಾಡಿ ಸಲ್ಲಿಸಿದರು. ಸರಿಯಾಗಿ    ೫.೦೦ ಗಂಟೆಗೆ  ತರಬೇತಿಯನ್ನು  ಪೂರ್ಣಗೊಳಿಸಲಾಯಿತು.
  
=Mathematics=
 
=Mathematics=
Line 21: Line 68:
  
==See us at the Workshop==
 
==See us at the Workshop==
ಧಾರವಾಡ ಜಿಲ್ಲಾ ಎಸ್.ಟಿ.ಎಫ್ ಗಣಿತ ವಿಷಯದ ತರಬೇತಿಯ ಫೊಟೋ ಅಲ್ಬಮ್
 
{{#widget:Picasa
 
{{#widget:Picasa
 
|user=m.bammakkanavar@gmail.com
 
|user=m.bammakkanavar@gmail.com
Line 70: Line 116:
 
Place: D.I.E.T, Dharwad.  
 
Place: D.I.E.T, Dharwad.  
 
Resource persons: 1.Smt,M.N.Matad 2.Shri,Nagaraj.Bagunavar
 
Resource persons: 1.Smt,M.N.Matad 2.Shri,Nagaraj.Bagunavar
===The First day Report 16 Dec 2013 ===
+
 
Inauguration of S.T.F training was held by Smt Shankaramma Davalagi E.T.Head, DIET Dharwad. In the morning session Typing in both English and Kannada taught by resource persons. All participants practised and typed joining letter in Kannada, English languages. Participants were registered onlin form in KOER web. Opening of gmail account was taught by resource persons. Participants created their respective email accounts and they are added to mathsciencestf@googlegroups with the help of IT for change. They enjoyed sharing, downloading, composing masseges a lot during  the first day.  
+
Inauguration of S.T.F training was held by Smt Shankaramma Davalagi E.T.Head, DIET Dharwad on first day mornig at 9.30am. In the morning session Typing in both English and Kannada taught by resource persons. All participants practised and typed joining letter in Kannada, English languages. Participants were registered onlin form in KOER web. Opening of gmail account was taught by resource persons. Participants created their respective email accounts and they are added to mathsciencestf@googlegroups with the help of IT for change. They enjoyed sharing, downloading, composing masseges a lot during  the first day.
=== The Second Day Report, 17 Dec 2013 ===
+
 
 +
 
On the second day of tarining,Resource persons explained about Mind Map. Participants created number of minmaps and shared them by googlegroups.  Resource persons explained about internet, browsing informations by demonstration. Participants involved in browsing informations. Using mindmap they collected various types of resources as... images,text,video clips and other.
 
=== The Third Day Report, 18 Dec 2013 ===
+
 
On the third day training,Participants practised mind map. Demonstration was given by resource persons on KOER, resource lesson plans on science subject. Participants involved in searching various science lessons in KOER and created templats. They also practice hyperlink in both .odt and .odp. Participats actively involved in preparing topic related resources.  
+
 
=== The Fourth Day Report, 19 Dec 2013 ===
+
On the third day training,Participants practised mind map. Demonstration was given by resource persons on KOER, resource lesson plans on science subject. Participants involved in searching various science lessons in KOER and created templats. They also practice hyperlink in both .odt and .odp. Participats actively involved in preparing topic related resources.
 +
 
 +
 
On the fourth day of the training, Resource persons demonstrated on usefull science resources in internet, creating a new resource topics and activities. gimp image editor was tought in this day. Participants sent their prepared works to mathscience stf group. Participants practised gimp image editor and downloading videos from youtube.
 
=== The Fifth Day Report, 20 Dec 2013 ===
+
 
 +
 
After the demonstration on Picasa- preparation of photo albums in gmail, Participants practised the same. Resource persons explained about downloading S.S.L.C previous year examinations question papers from internet. Participants practised and understood the downloading of S.S.L.C previous year question papers. Participants were notised to share their resource lesson plans to KOER. Closing ceremony  held at 5.30.
 
Line 93: Line 143:
  
==Workshop short report==
 
==Workshop short report==
ಎಸ್.ಟಿ.ಎಪ್ ಧಾರವಾಡ
 
ಕಾರ್ಯಾಗಾರದ ವರದಿ
 
ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು  ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು.
 
ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು  ನಡೆಸಿದರು.
 
ಮೊದಲನೆಯ ದಿನದ ಕಾರ್ಯಾಗಾರವನ್ನು  ಮುಂಜಾನೆ ೧೦ ಘಂಟೆಗೆ  ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು  ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ  ಇಮೇಲ್ ಮೂಲಕ ಒಬ್ಬರಿಗೊಬ್ಬರು  ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು  ಬಳಸುವುದು,  ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು,  ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ  ಎಂಬುದನ್ನು ತಿಳಿದುಕೊಂಡರು.
+
STF Workshop Report 2013 - 14
  
ಎರಡನೆಯ ದಿನದ ಕಾರ್ಯಾಗಾರದಲ್ಲಿ  ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ  
+
ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು  ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು.
 +
ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು  ನಡೆಸಿದರು.
 +
 
 +
'''ಮೊದಲನೆಯ ದಿನದ''' ಕಾರ್ಯಾಗಾರವನ್ನು  ಮುಂಜಾನೆ ೧೦ ಘಂಟೆಗೆ  ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು  ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ  ಇಮೇಲ್ ಮೂಲಕ ಒಬ್ಬರಿಗೊಬ್ಬರು  ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು  ಬಳಸುವುದು,  ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು,  ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ  ಎಂಬುದನ್ನು ತಿಳಿದುಕೊಂಡರು.
 +
 
 +
'''ಎರಡನೆಯ ದಿನದ''' ಕಾರ್ಯಾಗಾರದಲ್ಲಿ  ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ  
 
ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ  ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.  
 
ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ  ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.  
    
+
   '''
ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್  ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ  ಪಠ್ಯದಲ್ಲಿ  ಈ ಸಂಪನ್ಮೂಲ ಬಳಕೆ .  ನೆರವು ನೀಡುವುದರ ಬಗ್ಗೆ ,.  ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.
+
ಮೂರನೆಯ ದಿನದ''' ಕಾರ್ಯಾಗಾರದಲ್ಲಿ ಕೊಯರ್  ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ  ಪಠ್ಯದಲ್ಲಿ  ಈ ಸಂಪನ್ಮೂಲ ಬಳಕೆ .  ನೆರವು ನೀಡುವುದರ ಬಗ್ಗೆ ,.  ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.
  
ನಾಲ್ಕನೆಯ ದಿನದ   ಕರ್ಯಾಗಾರದಲ್ಲಿ  ಸಿ.ಸಿ.ಇ ಅಂಶಗಳು ಮತ್ತು  ಕಾರ್ಯತಂತ್ರಗಳ  ಕುರಿತು ,  ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ  Spreadsheet ರಚನೆ ಬಗ್ಗೆ  ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT  ಸಂಪನ್ಮೂಲವನ್ನು  ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ  ಕಾರ್ಯನಿರ್ವಹಿಸಿದರು.   
+
'''ನಾಲ್ಕನೆಯ ದಿನದ''' ಕರ್ಯಾಗಾರದಲ್ಲಿ  ಸಿ.ಸಿ.ಇ ಅಂಶಗಳು ಮತ್ತು  ಕಾರ್ಯತಂತ್ರಗಳ  ಕುರಿತು ,  ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ  Spreadsheet ರಚನೆ ಬಗ್ಗೆ  ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT  ಸಂಪನ್ಮೂಲವನ್ನು  ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ  ಕಾರ್ಯನಿರ್ವಹಿಸಿದರು.   
  
ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ  ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು.
+
'''ಐದನೆಯ ದಿನದ''' ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ  ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು.
ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ  ಸಹಕಾರ ಗಮನಾರ್ಹವಾಗಿತ್ತು.
+
ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ  ಸಹಕಾರ ಗಮನಾರ್ಹವಾಗಿತ್ತು.
  
Dharwad  District S.T. F Training  Report  
 
Dharwad  District S.T. F Training  Report  
 
Training Date: 02-12-2013 To 6-12-2013, Venue:  D.I.E.T, Dharwad
 
Training Date: 02-12-2013 To 6-12-2013, Venue:  D.I.E.T, Dharwad
 
Resource persons: Shri. Manjunath. Bammakknavar, Smt. Radha. Kulkarni
 
Resource persons: Shri. Manjunath. Bammakknavar, Smt. Radha. Kulkarni
  
===On 2-12-2013===
+
 
Inauguration of S.T.F training.
 
Inauguration of S.T.F training.
 
Typing lessons – 1 to 8 lessons were taught by resource persons.
 
Typing lessons – 1 to 8 lessons were taught by resource persons.
Line 124: Line 174:
 
Participants created their respective email accounts.
 
Participants created their respective email accounts.
  
===On 3-12-1013===
+
 
Participants practised joining letter in Kannada, English.
+
On second day Participants practised joining letter in Kannada, English.
 
Resource persons explained about internet, browsing informations by demonstration.
 
Resource persons explained about internet, browsing informations by demonstration.
 
Participants involved in browsing informations.
 
Participants involved in browsing informations.
Resource persons explained about Mind Map.  
+
Resource persons explained about Mind Map.
  
===On 4-12-2013===
+
 
Participants practised mind map.
+
On third day Participants practised mind map.
 
Demonstration was given by resource persons on KOER, resource lesson plans on Social science subject.
 
Demonstration was given by resource persons on KOER, resource lesson plans on Social science subject.
 
Participants involved in searching various social science  lessons in KOER in internet.
 
Participants involved in searching various social science  lessons in KOER in internet.
  
===On 5-12-2013===
+
 
Creating a new resource topics, contents, activities.
+
On fourth day Creating a new resource topics, contents, activities.
 
Demonstrations was given by resource persons on gimp image editor.
 
Demonstrations was given by resource persons on gimp image editor.
 
Participants sent their mind maps and their joining letters to social science stf group.
 
Participants sent their mind maps and their joining letters to social science stf group.
 
Participants practised gimp image editor.
 
Participants practised gimp image editor.
  
===On 6-12-2013===
+
 
Resource persons gave a demonstration on Picasa- preparation of albums,
+
On fifth day Resource persons gave a demonstration on Picasa- preparation of albums,
 
Participants practised preparation of albums.
 
Participants practised preparation of albums.
 
Resource persons explained about downloading S.S.L.C previous year examinations question papers from internet.
 
Resource persons explained about downloading S.S.L.C previous year examinations question papers from internet.

Latest revision as of 12:37, 29 May 2014

All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

workshop short report

HTF Workshop Report 2013 - 14

ದಿನಾಂಕ ೩೧-೧೨-೨೦೧೩ ರ ವರದಿ:

ಶಿಬಿರಾಥಿ೯ಗಳ ಮಾಹಿತಿಯನ್ನು ಗೂಗಲ್ ಡಾಕ್ ನಲ್ಲಿ ಮುಂಜಾನೆ ೯-೩೦ ರಿಂದ ೧೦-೦೦ ಘಂಟೆ ಯವರೆಗೆ ತುಂಬಿಸ ಲಾಯಿತು. ಒಟ್ಟು ೧೭ ಶಿಬಿರಾಥಿ೯ಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ನಂತರ ೧೦-೦೦ ರಿಂದ ೧೧-೦೦ ಗಂಟೆಯ ವರೆಗೆ ಕಾಯಾ೯ಗಾರಾದ ಪರಿಚಯ, ಹೆಚ್.ಟಿ.ಎಫ್.ದ ಉದ್ದೇಶಗಳು ಮತ್ತು ಗುರಿಗಳನ್ನು ಎಸ್.ಟಿ.ಎಫ್. ದ ಹಿನ್ನೆಲೆಯನ್ನು ಶ್ರೀ ಎಮ್.ಜಿ. ಹಿರೋಳಿ ಅವರಿಂದ ಪರಿಚಯ ಮಾಡಿಸಲಾಯಿತು.

೧೧-೩೦ http://karnatakaeducation.org.in/KOER/en/skins/common/images/button_bold.pngರಿಂದ ೧-೩೦ ರವರೆಗೆ ಎಲ್ಲ ಶಿಬಿರಾಥಿ೯ಗಳಿಂದ ನನ್ನ ಕನಸಿನ ಶಾಲೆಯ ಬಗ್ಗೆ ಪರಸ್ಪರ ಹಂಚಿಕೊಳ್ಳಲಾಯಿತು. ಹಚ್.ಟಿ.ಎಫ್.ದ ಉದ್ದೇಶಗಳನ್ನು ಮತ್ತು ನಾಯಕತ್ವದ ಬೆಳವಣಿಗೆ ಬಗ್ಗೆ ಶ್ರೀ ಹೆಚ್. ಆರ್. ಕುಲಕಣಿ೯ರವರು ಚರ್ಚಿಸಿದರು. ಮಧ್ಯಾಹ್ನದ ಅವಧಿಯಲ್ಲಿ ಗಣಕಯಂತ್ರದ ಬಗೆಗಿನ ಸಾಹಿತ್ಯವನ್ನು ೨-೩೦ ರಿಂದ ೩-೩೦ ರ ವರೆಗೆ ಗಣಕ ಯಂತ್ರ, ಅಂತರ್ ಜಾಲ ಪರಿಚಯ ಉಬನ್ ಟು ಅಪ್ಲಿಕೇಶನ್ ಟಕ್ಸ ಟೈಪಿಂಗ್ ಕಂಪ್ಯೂಟರ್ ಬಳಸಿ ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ಟೈಪ್ ಮಾಡುವುದನ್ನು ಶ್ರೀ ಹೆಚ್. ಆರ್. ಕುಲಕಣಿ೯ ಇವರು ತಿಳಿಸಿದರು. ಕಂಪ್ಯೂಟರ ಬಳಸಿ ಕನ್ನಡ ಮತ್ತು ಇಂಗ್ಲೀಷ ಟೈಪ್ ಮಡುವುದು ಮತ್ತು HTF ಗೆ ಇಮೇಲ್ ID ಬಳಕೆ ಬಗ್ಗೆ ತಿಳಿಸುವುದು.

ದಿನಾಂಕ 01 -01-2014 ರ ವರದಿ

ಬೆಳಗಿನ ಅವಧಿ ೯-೩೦ ರಿಂದ ೧೧-೩೦ ರ ವರೆಗೆ ಶಿಕ್ಷಣದ ಗುರಿಗಳು, ಶಾಲಾ ನಾಯಕನ ಪಾತ್ರ , ಶಿಕ್ಷಣ ಮತ್ತು ಶಾಲೆಯ ಅವಶ್ಯಕತೆಯ ಬಗ್ಗೆ ಚಚಿ೯ಸ ಲಾಯಿತು. ೧೧-೪೫ ರಿಂದ ೧-೩೦ ರ ವರೆಗೆ ಎಸ್ .ಡಿ.ಎಫ್ .ದ ಬಗ್ಗೆ ಚರ್ಚಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಶ್ರೀ ಹೆಚ್. ಆರ್. ಕುಲಕಣಿ೯ ಇವರು ಗೂಗಲ್ ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್, ಯುಟ್ಯೂಬ್, ಗೂಗಲ್ ಡ್ರೈವ್ ಗಳ ಬಗ್ಗೆ ಪರಿಚಯಿಸಿದರು. ೨ನೇ ಅವಧಿಯಲ್ಲಿ ಶ್ರೀ ಹೆಚ್. ಆರ್. ಕುಲಕಣಿ೯ ಇವರು ಕೋಯರ್ ಪರಿಚಯ ಸಂಪನ್ಮೂಲ ಅಭಿವೃದ್ಧಿ ಹೇಗೆ ಮತ್ತು ಈ ಸಂನ್ಮೂಲಗಳನ್ನು ಬೋಧನೆಯಲ್ಲಿ ಬಳಸುವ ವಿಧಾನಗಳ ಬಗ್ಗೆ ವಿವರಿಸಿದರು.ಇಂಟರ್ನೆಟ್ ಬಳಕೆ, ಇ ಮೇಲ್ ಬಳಕೆ ಆಯ್ಕೆ ವಿಷಯಗಳಿಗೆ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ಧಿ ಪಡಿಸುವುದರ ಬಗ್ಗೆ ಶ್ರೀಮತಿ. ಶಂಕ್ರಮ್ಮ ಡವಳಗಿ ಇವರು ಪರಿಚಯ ಮಾಡಿಸಿದರು.

೩ನೇ ಅವಧಿಯಲ್ಲಿ ಶ್ರೀಮತಿ. ಶಂಕ್ರಮ್ಮ ಡವಳಗಿ ಇವರು ಜಿಂಪ್ ಮೂಲಕ ಫೋಟೋ ಸಂಕಲನ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು. ನಂತರ ಶ್ರೀ ಹೆಚ್. ಆರ್. ಕುಲಕಣಿ೯ ಇವರು ಗೂಗಲ್ ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್, ಯುಟ್ಯೂಬ್, ಗೂಗಲ್ ಡ್ರೈವ್ ಗಳ ಬಗ್ಗೆ ಪರಿಚಯಿಸಿದರು.

ದಿನಾಂಕ 02 -01-2014 ರ ವರದಿ

ಬೆಳಗಿನ ಅವಧಿ ೯-೩೦ ರಿಂದ ೧೧-00 ರ ವರೆಗೆ ಶಾಲಾ ನಾಯಕತ್ವದಲ್ಲಿ ಪ್ರಭಾ ವಲಯ ಮತ್ತು ಕಾಳಜಿ ವಲಯಗಳನ್ನು ಪರಿಗಣಿಸಿ ಒಂದು ಶಾಲೆಯ ಸಾಂದಭಿ೯ಕ ಹಿನ್ನೆಲೆಯಲ್ಲಿ SWOT ಕಲಿಕೆ ಯ ಬಗ್ಗೆ ಶ್ರೀ ಎಮ್.ಜಿ. ಹಿರೋಳಿ ಸಂಪನ್ಮೂಲ ಸಂಗ್ರಹಿಸುವುದರ ಅವರಿಂದ ಚಚಿ೯ಸ ಲಾಯಿತು. ಬೆಳಗಿನ ಅವಧಿ ೧೧.೦೦ ರಿಂದ ೧-೩೦ ರವರೆಗೆ ಮೈಂಡ್ ಮ್ಯಾಪ್ ನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಶ್ರೀ ಎಮ್.ಜಿ.ಹಿರೋಳಿ ಅವರು ವಿವರಿಸಿ ಪ್ರಾಯೋಗಿಕ ವಾಗಿ ರೂಪಿಸಲು ಶಿಬಿರಾಥಿ೯ಗಳಿಗೆ ಹೇಳಿದರು.

ಮಧ್ಯಾಹ್ನ ೨-೩೦ ರಿಂದ ೩-೩೦ ರವರೆಗೆ ಶಾಲೆಯ ಆಡಳಿತದ ಬಗ್ಗೆ HRMS ದ ಉಪಯೋಗವನ್ನು ಶ್ರೀ ಹೆಚ್. ಆರ್. ಕುಲಕಣಿ೯ ಇವರು ಶಿಬಿರಾಥಿ೯ಗಳಿಗೆ ತಿಳಿಸಿದರು . ನಂತರ ಶಾಲಾ ನಾಯಕತ್ವದಲ್ಲಿನ ಆಯ್ಕೆ ವಿಷಯಗಳಿಗೆ ಸಂಪನ್ಮೂಲ ಸಂಗ್ರಹಿಸುವುದರ ಬಗ್ಗೆ ಶಿಬಿರಾಥಿ೯ಗಳಿಂದ ಕೋಯರ್ ಮತ್ತು ಇತರೆ ಮೂಲಗಳಿಂದ ಅಭಿವೃದ್ಧಿ ಪಡಿಸುವುದರ ಬಗ್ಗೆ ಪ್ರಾಯೋಗಿಕವಾಗಿ ಶ್ರೀಮತಿ. ಶಂಕ್ರಮ್ಮ ಡವಳಗಿ ಇವರು ವಿವಿರಿಸಿದರು.

ದಿನಾಂಕ 03 -01-2014 ರ ವರದಿ

ಮುಂಜಾನೆ ೯-೩೦ ರಿಂದ ೧೧-೩೦ರವರೆಗೆ KOER ವೆಬ್ ಸೈಟ್ ನ್ನು ಬಳಸಿಕೊಂಡು ಶಾಲಾ ಅಭಿವೃದ್ಧಿ ಪಡಿಸುವ ಬಗ್ಗೆ ಹಾಗೂ ತರಗತಿಯಲ್ಲಿ ಪಾಠ ಬೋಧನೆಗೆ ಅವಶ್ಯಕ ಸಂಪನ್ಮೂಲ ಸಂಗ್ರಹಿಸುವುದರ ಕುರಿತು ಶ್ರೀ ಎಮ್.ಜಿ. ಹಿರೋಳಿ ಅವರು ಚಚೆ೯ ಯ ಮೂಲಕ ವಿವರಿಸಿದರು.

ನಂತರ ೧೧-೩೦ ರಿಂದ ೧-೩೦ ರ ವರೆಗೆ ICT ಬಳಕೆಗೆ ವಿಷಯ ಶಿಕ್ಷಕರಿಗೆ ಬೆಂಬಲ ನೀಡುವುದು. ಶಾಲಾ ಹಂತದಲ್ಲಿ ICT ತಂತ್ರಜ್ಞಾನವನ್ನು ಸಮಗ್ರೀ ಕರಿಸುವಲ್ಲಿ ಬೆಂಬಲ ನೀಡುವುದರ ಬಗ್ಗೆ ಶ್ರೀ ಹೆಚ್. ಆರ್. ಕುಲಕಣಿ೯ ಇವರು ಶಿಬಿರಾಥಿ೯ ಗಳ ಜೊತೆಗೆ ಚಚಿ೯ಸ ಲಾಯಿತು. ಮಧ್ಯಾ ಹ್ನ ೨-೩೦ ರಿಂದ ೩-೩೦ ರವರೆಗೆ spread sheet ನ್ನು ಬಳಸಿ ಶಾಲಾ ವಿಧ್ಯಾಥಿ೯ಗಳ ಮತ್ತು ಆಡಳಿತಾತ್ಮಕ ದಾಖಲೆಗಳನ್ನು ತಯಾರಿಸಿಕೊಳ್ಳುವ ಬಗ್ಗೆ ಶಿಬಿರಾಥಿ೯ಗಳಿಗೆ ಶ್ರೀಮತಿ. ಶಂಕ್ರಮ್ಮ ಡವಳಗಿ ಇವರು ಪ್ರಾಯೋಗಿಕವಾಗಿ ವಿವರಿಸಿದರು.

ದಿನಾಂಕ 04 -01-2014 ರ ವರದಿ

ಮುಂಜಾನೆ ೯-೩೦ ರಿಂದ ೧೧-೩೦ರವರೆಗೆ ICT ತಂತ್ರಜ್ಞಾನವನ್ನು ಶಾಲೆಯಲ್ಲಿ ಶಿಕ್ಷಕರು ಬಳಸುವಂತೆ ಪ್ರೋತ್ಸಾಹಿಸುವ ಹಾಗೆ ಮುಖ್ಯ ಶಿಕ್ಷಕರು ಸಹ ಶಿಕ್ಷಕರಿಗೆ ಬೆಂಬಲ ಸೂಚಿಸುವ ಯೋಜನೆ ತಯಾರಿಸಿಕೊಂಡು ಹೇಗೆ ಕಾಯ೯ ರೂಪದಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ಮುಕ್ತವಾಗಿ ಶ್ರೀ ಹೆಚ್. ಆರ್. ಕುಲಕಣಿ೯ ಇವರು ಶಿಬಿರಾಥಿ೯ ಗಳ ಜೊತೆಗೆ ಚಚಿ೯ಸಿದರು. ೧೨-೦೦ ರಿಂದ ೧-೩೦ ರವರೆಗೆ SDP ಬಗ್ಗೆ ಶ್ರೀ ಎಮ್.ಜಿ. ಹಿರೋಳಿ ಅವರು ಚಚೆ೯ ಯ ಮೂಲಕ ವಿವರಿಸಿದರು. ೨-೩೦ ರಿಂದ ೪ -೩೦ ರ ವರೆಗೆ ಪುನಃ ಗೂಗಲ್ ಫ್ಯೂಚರ್ಸ ಮತ್ತು ಯು ಟ್ಯೂಬ್ ಉಪಯೊಗಿಸಿ ಫೊಟೋ ಅಪ್ ಲೋಡ ಮಡುವ ಬಗ್ಗೆ ಪಿಕಾಸಾ ದಲ್ಲಿ ಫೋಟೋ ಎಡಿಟ್ ಮಡುವ ವಿಧಾನ ಗಳ ಬಗ್ಗೆ ಶ್ರೀಮತಿ. ಶಂಕ್ರಮ್ಮ ಡವಳಗಿ ಇವರು ಪ್ರಾಯೋಗಿಕವಾಗಿ ವಿವರಿಸಿದರು. ಕೊನೆಯಲ್ಲಿ ಎಲ್ಲ ಶಿಬಿರಾಥಿ೯ಗಳು ತಮ್ಮ ತಮ್ಮ ತರಬೇತಿಯ ಹಿಮ್ಮಾಹಿತಿಯನ್ನು ಕೋಯರ್ ಜಾಲ ತಾಣದಲ್ಲಿರುವ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಿದರು. ಸರಿಯಾಗಿ ೫.೦೦ ಗಂಟೆಗೆ ತರಬೇತಿಯನ್ನು ಪೂರ್ಣಗೊಳಿಸಲಾಯಿತು.

Mathematics

Agenda

If district has prepared new agenda then it can be shared here

See us at the Workshop

Workshop short report

ಧಾರವಾಡ ಜಿಲ್ಲಾ ಗಣಿತ ಎಸ್.ಟಿ.ಎಫ್ ತರಬೇತಿಯ ೫ ದಿನದ ವರದಿ

ದಿನಾಂಕ:೦೯.೧೨.೧೩ ಧಾರವಾಡ ಜಿಲ್ಲಾ ಗಣಿತ ವಿಷಯದ ೫ ದಿನದ STF ತರಬೇತಿಯು ದಿನಾಂಕ ೦೯.೧೨.೧೩ ರಂದು ಬೆಳಿಗ್ಗೆ ೯ ಗಂಟೆಗೆ ಉದ್ಗಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು,ಜಿಲ್ಲಾ ನೋಡಲ್ ಅಧಿಕಾರಿಯಾದ ಶೀಮತಿ ಶಂಕ್ರಮ್ಮಾ ಡವಳಗಿ ಯವರು ತರಬೇತಿಯ ಉದ್ದೇಶಗಳನ್ನು ವಿವರಿಸಿದರು . ತರಬೇತಿಗೆ ೧೬ ಶಿಕ್ಷಕರು ಹಾಜರಿದ್ದರು,ನಂತರ ಎಲ್ಲ ಶಿಕ್ಷಕರ ಜಿ ಮೇಲ್ ಖಾತೆ ತೆರೆದು STF ಗ್ರುಪ್ ಗೆ ಸೆರಿಸಲಾಯಿತು, ನಂತರ ಎಲ್ಲಾ ಶಿಕ್ಷಕರು ಪಾರ್ಟಿಸಿಪಂಟ್ ನಮುನೆಯನ್ನು ತುಂಬಿ ಆನ್ ಲೈನ್ ನಲ್ಲಿ ಸಲ್ಲಿಸಿದರು ನಂತರ ಎಲ್ಲರು ಟೈಪಿಂಗ್ ತರಬೇತಿ ಪಡೆದರು. ಮದ್ಯಾಹ್ನದ ಭೋಜನದ ನಂತರ ಅಂತರ್ ಜಾಲದ ಪರಿಚಯ, ಅದರ ಬಳಕೆಯ ವಿಧಾನ, ವಿವದ ಜಾಲಗಳನ್ನು ಜಾಲಾಡುವಕ್ರಮ, ವೀಡಿಯೋ, ಚಿತ್ರಗಳನ್ನು DOWNLOADING AND SAVING IN OUR FOLDER. ವಿಧಾನವನ್ನು ತಿಳಿಸಲಾಯಿತು.ಎಲ್ಲರು ಈ ಎಲ್ಲಾ ವಿಷಯಗಳನ್ನು ಪ್ರಾಯೋಗಿಕವಾಗಿ ಮಾಡಿದರು.ಹೀಗೆ ಮೊದಲನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.

ದಿನಾಂಕ:೧೦.೧೨.೧೩ ಧಾರವಾಡದ ಡಯಟ್ ನಲ್ಲಿ ದಿನಾಂಕ:೧೦.೧೨.೧೩ ರಂದು ಬೆಳಿಗ್ಗೆ ೯.೩೦.ಕ್ಕೆ ಸರಿಯಾಗಿ ಎಲ್ಲಾ ಶಿಕ್ಷಕರು ಹಾಜರಾಗಿ ಮೈಂಡ ಮ್ಯಾಪ ರಚನೆ ಮಾಡುವ ವಿದಾನವನ್ನು ಅರವಿಂದ ಹರಕುಣಿ ಅವರಿಂದ ಕಲಿತರು . ತದನಂತರ ಶ್ರೀಮತಿ ರೇಖಾ ಅಲಗುರರವರು ಜಿಂಪ್ ತಂತ್ರಾಂಶ ಬಳಸಿ ಚಿತ್ರಗಳನ್ನು ಎಡಿಟ್ ಮಾಡುವ ವಿದಾನವನ್ನು ಕಲಿಸಿದರು . ಮದ್ಯಾಹ್ನ ಬೋಜನದ ನಂತರ ಶ್ರೀ.ನಾಯಕ್ ರವರು ಮತ್ತು ಶ್ರೀಮತಿ. ರೇಖಾ ಅಲಗುರರವರು ಜಿಯೊಜಿಬ್ರಾ ತಂತ್ರಾಂಶ ಬಳಕೆಯನ್ನು ವಿವರಿಸಿದರು ಎಲ್ಲ ಶಿಕ್ಷಕರಿಗೆ ವಿಷಯ ಹಂಚಿಕೆ ಮಾಡಿ ಆಯಾ ವಿಷಯಕ್ಕೆ ಮೈಂಡ್ ಮ್ಯಾಪ ರಚನೆ, ಜಿಯೊಜಿಬ್ರಾ ಪೈಲ್ ರಚನೆ ಮಾಡಿ ಸಂಗ್ರಹಿಸಲು ತಿಳಿಸಲಾಯಿತು. ವೀಡಿಯೊ ಮತ್ತು ಇಮೇಜಗಳನ್ನು ತಮ್ಮ ಆಯ್ದ ವಿಷಯಕ್ಕೆ ಅಂತರ್ ಜಾಲದ ಮುಖಾಂತರ ಸಂಗ್ರಹಿಸಲು ತಿಳಿಸಲಾಯಿತು..ಎರಡನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.

ದಿನಾಂಕ:೧೧.೧೨.೧೩ ಮೂರನೆ ದಿನದ ತರಬೇತಿಯು ಸರಿಯಾಗಿ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಯಿತು ೯ ನೇ ತರಗತಿಯ ಗಣಿತ ಪಠ್ಯೆವನ್ನು ವಿಮರ್ಶೆ ಮಾಡಲಾಯಿತು,ಎಲ್ಲರು ವಿಮರ್ಶೆಯಲ್ಲಿ ಪಾಲ್ಗೊಂಡು ತಮ್ಮ ಅಬಿಪ್ರಾಯ ತಿಳಿಸಿದರು. ನಂತರ ತಮ್ಮ ತಮ್ಮ ವಿಷಯಕ್ಕೆ ಮಾಹಿತಿ ಸಂಗ್ರಹಿಸಲು ವಿವಿದ ಜಾಲ ತಾಣಗಳಲ್ಲಿ ಹುಡುಕಿ ಮಾಹಿತಿ ಸಂಗ್ರಹಿಸಿದರು . ಭೋಜನದ ನಂತರ ಶ್ರೀ.ಅರವಿಂದ ಹರಕುಣಿರವರು KOER ನ ಪರಿಚಯ ಮಾಡಿದರು ಮತ್ತು KOER ನ ಬಳಕೆ ಮಾಡುವ ವಿಧಾನ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿಸಿದರು. ನಂತರ ಎಲ್ಲರು ತಮ್ಮ ಮಾಹಿತಿ ಭಂಡಾರವನ್ನು ಉತ್ತಮಗೊಳಿಸಲು ಕಾರ್ಯನಿರತರಾದರು. ಹೀಗೆ ಮೂರನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.

ದಿನಾಂಕ:೧೨.೧೩.೧೩ ನಾಲ್ಕನೆ ದಿನದ ತರಬೇತಿಯು ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಯಿತು ಎಲ್ಲಾ ಶಿಕ್ಷಕರಿಗೆ KOER ತಾಣಕ್ಕೆ ಭೇಟಿನಿಡಲು ತಿಳಿಸಲಾಯಿತು,ಮತ್ತು ಆ ತಾಣದಿಂದ ಅಗತ್ಯ ಮಾಹಿತಿಯನ್ನು ತಮ್ಮ ವಿಷಯದ ಗ್ರಂತಾಲಯಕ್ಕೆ ವರ್ಗಾಯಿಸಲು ತಿಳಿಸಲಾಯಿತು, ನಂತರ CCE ಯ ಬಗ್ಗೆ ಚರ್ಚೆ ಮಾಡಲಾಯಿತು,ಭೋಜನದ ನಂತರ ಪಿಕಾಸಾ ಅಲ್ ಬಮ್ ಮತ್ತು ವಿಡಿಯೊ ಗಳನ್ನು ಅಪ್ ಲೊಡ್ ಮಾಡುವ ಬಗ್ಗೆ ಶ್ರೀಮತಿ. ರೇಖಾ ಅಲಗುರ ರವರು ತಿಳಿಸಿದರು ಮತ್ತು ಶಿಕ್ಷಕರು ಆ ಕ್ರಮವನ್ನು ಸ್ವತಹ ತಾವೆ ಪ್ರಾಯೋಗಿಕವಾಗಿ ಮಾಡಿ ತಿಳಿದುಕೊಂಡರು. ಹೀಗೆ ನಾಲ್ಕನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.

ದಿನಾಂಕ:೧೩.೧೨.೧೩ ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಶಿಕ್ಷಕರು ಹಾಜರಿದ್ದು ತಮ್ಮ ತಮ್ಮ ಗ್ರಂತಾಲಯ ಉತ್ತಮ ಪಡಿಸಲು ನಿರತರಾಗಿದ್ದರು ನಂತರ ಶ್ರೀಮತಿ ರೇಖಾ ಅಲಗೂರ ರವರು ಮೆಟಾ ಡಾಕ್ಯುಮೆಂಟ್ ರಚನೆಮಾಡು ವಿದಾನ ತಿಳಿಸಿದರು, ನಂತರ ಯಲ್ಲರು ತಮ್ಮ ಮಾಹಿತಿ ಗ್ರಂತಾಲಯದ ಮಂಡನೆಯನ್ನು ಮಾಡಿದರು. ಮತ್ತು ಅದರ ಬಗ್ಗೆ ಚರ್ಚೆಮಾಡಲಾಯಿತು. ನಂತರ ಆ ಮಾಹಿತಿಯನ್ನು STF ಗೂಗಲ್ ಗ್ರುಪ್ ಗೆ ಮೇಲ್ ಮಾಡಿದರು. ಮದ್ಯಾಹ್ನದ ಭೋಜನದ ನಂತರ ಎಲ್ಲಾ ಶಿಕ್ಷಕರಿಂದ ಹಿಮ್ಮಾಹಿತಿ ನಮುನೆ ಭರ್ತಿ ಮಾಡಿಸಿ ಆನ್ ಲೈನ್ ನಲ್ಲಿ ಸಲ್ಲಿಸಲಾಯಿತು.ನಂತರ ಶ್ರಿ.ಅರವಿಂದ ಹರಕುಣಿಯವರು open shot video editing demo ನಿಡಿದರು. ಸರಿಯಾಗಿ ೫ ಗಂಟೆಗೆ ತರಬೇತಿಯ ಸಮಾರೋಪ ಕಾರ್ಯಕ್ರಮದೊಂದಿಗೆ ೫ ದಿನದ ತರಬೇತಿಗೆ ತೆರೆ ಬಿದ್ದಿತು .

Upload workshop short report here (in ODT format)

Science

Agenda

If district has prepared new agenda then it can be shared here

See us at the Workshop

Workshop short report

Dharwad District Science S.T. F Training Report. Training Date: 16-12-2013 To 20-12-2013. Place: D.I.E.T, Dharwad. Resource persons: 1.Smt,M.N.Matad 2.Shri,Nagaraj.Bagunavar

Inauguration of S.T.F training was held by Smt Shankaramma Davalagi E.T.Head, DIET Dharwad on first day mornig at 9.30am. In the morning session Typing in both English and Kannada taught by resource persons. All participants practised and typed joining letter in Kannada, English languages. Participants were registered onlin form in KOER web. Opening of gmail account was taught by resource persons. Participants created their respective email accounts and they are added to mathsciencestf@googlegroups with the help of IT for change. They enjoyed sharing, downloading, composing masseges a lot during the first day.

On the second day of tarining,Resource persons explained about Mind Map. Participants created number of minmaps and shared them by googlegroups. Resource persons explained about internet, browsing informations by demonstration. Participants involved in browsing informations. Using mindmap they collected various types of resources as... images,text,video clips and other.

On the third day training,Participants practised mind map. Demonstration was given by resource persons on KOER, resource lesson plans on science subject. Participants involved in searching various science lessons in KOER and created templats. They also practice hyperlink in both .odt and .odp. Participats actively involved in preparing topic related resources.

On the fourth day of the training, Resource persons demonstrated on usefull science resources in internet, creating a new resource topics and activities. gimp image editor was tought in this day. Participants sent their prepared works to mathscience stf group. Participants practised gimp image editor and downloading videos from youtube.

After the demonstration on Picasa- preparation of photo albums in gmail, Participants practised the same. Resource persons explained about downloading S.S.L.C previous year examinations question papers from internet. Participants practised and understood the downloading of S.S.L.C previous year question papers. Participants were notised to share their resource lesson plans to KOER. Closing ceremony held at 5.30.

Social Science

Agenda

If district has prepared new agenda then it can be shared here

See us at the Workshop

ದಿ.೨/೧೨/೧೩ ರಿಂದ ೬/೧೨/೧೩ರವರೆಗೆ ಆಯೋಜಿಸಲಾದ ಧಾರವಾಡ ಜಿಲ್ಲೆಯ ಸಮಾಜ ವಿಜ್ಞಾನ ವಿಷಯದ ಎಸ್.ಟಿ.ಎಫ್.ತರಬೇತಿಯ ಫೋಟೋಗಳನ್ನು ವೀಕ್ಷಿಸಿ.

Workshop short report

STF Workshop Report 2013 - 14

ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು. ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು ನಡೆಸಿದರು.

ಮೊದಲನೆಯ ದಿನದ ಕಾರ್ಯಾಗಾರವನ್ನು ಮುಂಜಾನೆ ೧೦ ಘಂಟೆಗೆ ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ ಇಮೇಲ್ ಮೂಲಕ ಒಬ್ಬರಿಗೊಬ್ಬರು ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು ಬಳಸುವುದು, ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು, ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಂಡರು.

ಎರಡನೆಯ ದಿನದ ಕಾರ್ಯಾಗಾರದಲ್ಲಿ ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.

ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್ ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ ಪಠ್ಯದಲ್ಲಿ ಈ ಸಂಪನ್ಮೂಲ ಬಳಕೆ . ನೆರವು ನೀಡುವುದರ ಬಗ್ಗೆ ,. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.

ನಾಲ್ಕನೆಯ ದಿನದ ಕರ್ಯಾಗಾರದಲ್ಲಿ ಸಿ.ಸಿ.ಇ ಅಂಶಗಳು ಮತ್ತು ಕಾರ್ಯತಂತ್ರಗಳ ಕುರಿತು , ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ Spreadsheet ರಚನೆ ಬಗ್ಗೆ ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT ಸಂಪನ್ಮೂಲವನ್ನು ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಿದರು.

ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು. ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ ಸಹಕಾರ ಗಮನಾರ್ಹವಾಗಿತ್ತು.

Dharwad District S.T. F Training Report Training Date: 02-12-2013 To 6-12-2013, Venue: D.I.E.T, Dharwad Resource persons: Shri. Manjunath. Bammakknavar, Smt. Radha. Kulkarni

Inauguration of S.T.F training. Typing lessons – 1 to 8 lessons were taught by resource persons. Sent On-line application form of S.T.F training to KOER, Bangalore. All participants practised and typed joining letter in Kannada, English languages. Opening of gmail account was taught by resource persons. Participants created their respective email accounts.

On second day Participants practised joining letter in Kannada, English. Resource persons explained about internet, browsing informations by demonstration. Participants involved in browsing informations. Resource persons explained about Mind Map.

On third day Participants practised mind map. Demonstration was given by resource persons on KOER, resource lesson plans on Social science subject. Participants involved in searching various social science lessons in KOER in internet.

On fourth day Creating a new resource topics, contents, activities. Demonstrations was given by resource persons on gimp image editor. Participants sent their mind maps and their joining letters to social science stf group. Participants practised gimp image editor.

On fifth day Resource persons gave a demonstration on Picasa- preparation of albums, Participants practised preparation of albums. Resource persons explained about downloading S.S.L.C previous year examinations question papers from internet. Participants practised and understood the downloading of S.S.L.C previous year question papers. Participants were told to submit their resource lesson plans to KOER. Closing ceremony will be held at 5.30.