Anonymous

Changes

From Karnataka Open Educational Resources
13,966 bytes added ,  04:39, 8 January 2015
no edit summary
Line 134: Line 134:     
ದಿನಾಂಕ 27-12-2014ರಂದು ಬೆಳಿಗ್ಗೆ  9-30 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ  ಇ ಮೇಲ್ ಐಡಿ ತೆರೆದು  ಖಾತೆಗೆ ಬಂದಿರುವ ಈ ಮೇಲ್ ಗಳನ್ನು ಒಪನ್ ಮತ್ತು ಸೇವ್ ಮಾಡಿ ತಾವು ಮಾಡಿದ Folder ಗೆ ಹಾಕಿ ಕೊಂಡರು. ನಂತರ 5ನೇ ದಿನದ ಅಜಂಡದಂತೆ  ಶ್ರೀ ಶಿವಪ್ರಸಾದ್ ರವರು Geogebra ದಲ್ಲಿ ಸ್ಲೈಡರ್ ಉಪಯೋಗಿಸಿ ಶ್ರೇಢಿಗಳ ಸೂತ್ರ ರಚನೆ ಮಾಡುವುದು  ಹಾಗೂ ಅವುಗಳ  ಬೆಲೆ ಗಳನ್ನು ಕಂಡುಹಿಡಿಯುವುದು ಮುಂತಾದವುಗಳ ಹೊಸ ಹೊಸ ಪರಿಕಲ್ಪನೆ ಗಳ ಪರಿಚಯ ಮಾಡಿಕೊಟ್ಟರು. ನಂತರ Phet Tools (video)ಗಳನ್ನು ಪರಿಚಯಿಸಿದರು,  ಶಿಬಿರಾರ್ಥಿಗಳು ಫೇಟ್ ಸಂಪನ್ನೂಲವನ್ನು ವೀಕ್ಷಿಸಿದರು. ಮಧ್ಯಾಹ್ನ ಅವಧಿಯಲ್ಲಿ ಶ್ರೀ ಗೌರಿಶಂಕರ ರವರು  ಶಿಬಿರಾರ್ಥಿಗಳಿಗೆ ಜಿ- ಟಾಕ್ ಮತ್ತು ವಿಡಿಯೋ ಕಾನ್ಫರೆನ್ಸ ನ ಮಾಹಿತಿ ತಿಳಿಸಿಕೊಟ್ಟರು ಹಾಗೂ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಂದ ಮಾಡಿಸಿದರು ಹಾಗೂ  Geogebraದಲ್ಲಿ  ಗ್ರಾಪ್ ನ್ನು ಹೇಗೆ ಬಳಸುವುದು ಏಂಬುದನ್ನು  ತೊರಿಸಿಕೊಟ್ಟರು  ಅಲ್ಲದೆ  ತಾವು co-ordinate geometry equationಗಳನ್ನು ಬಳಸಿ graph ರಚಿಸುವುದನ್ನು ತೋರಿಸಿದರು ನಂತರ ಶಿಬಿರಾರ್ಥಿಗಳು ತಮ್ಮ ಗಣಕ ಯಂತ್ರ ದಲ್ಲಿ  graph ಗಳನ್ನು ರಚಿಸುವುದನ್ನು ಅಭ್ಯಾಸ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಪ್ರಸಾದ್  ರವರು Feed back formನ್ನು ಶಿಬಿರಾರ್ಥಿಗಳಿಗೆ ಭರ್ತಿ ಮಾಡಲು ತಿಳಿಸಿದರು. ನಂತರ  ಹಿರಿಯ ಉಪನ್ಯಾಸಕರಾದ ಶ್ರೀ ಸಲೀಂ ಪಾಷ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಕರು ಮಕ್ಕಳ ಕಲಿಕೆಗೆ ಕಂಪ್ಯೂಟರ್ ತಂತ್ರಜ್ಞಾನ  ಬಳಸಿ  ಗಣಿತವನ್ನು ಆಸಕ್ತಿದಾಯಕವಾಗಿ ಹಾಗೂ ಸುಲಭವಾಗಿ  ಕಲಿಸಲು  ಪ್ರಯತ್ನಮಾಡಬೇಕು ಎಂದು ತಿಳಿಸಿದರು. ನಂತರ ಶಿಬಿರಾರ್ಥಿಗಳು ತರಬೇತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಉತ್ತಮ ವಾಗಿ ವ್ಯಕ್ತ ಪಡಿಸಿದರು.    ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿ ಗಳು ಹಾಗೂ ಶಿಬಿರ ನಿರ್ದೇಶಕರಾದ  ಶ್ರೀ ಮಂಜುನಾಥ ರವರು 5 ದಿನದ ಕಾರ್ಯಗಾರದ  ಅವಲೋಕನದೊಂದಿಗೆ ಸಮರ್ಪಕವಾಗಿ  ಮುಕ್ತಾಯ ಮಾಡಿದರು.
 
 +
 +
==Batch 4==
 +
===Agenda===
 +
If district has prepared new agenda then it can be shared here
 +
===See us at the Workshop===
 +
 +
'''30/12/2014 to 03/01/2015'''
 +
 +
===Workshop short report===                                                                                                   
 +
 +
'''1st Day. 30/12/2014'''
 +
 +
9.30ಕ್ಕೆ ಸರಿಯಾಗಿ  17 ಶಿಕ್ಷಕರು ನೊಂದಣಿ ಮಾಡಿಕೊಕೊಳ್ಳವುದರೊಂದಿಗೆ  ಶುಭಾರಂಭ ಗೊಂಡಿತ್ತು. 10:೦೦ ಗಂಟೆಗೆ ಸರಿಯಾಗಿ ನಡೆದ ಸರಳ ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ನಿರ್ದೇಶಕರಾದ  ವೈ.ಎಂ.ವಿಜಯಕೃಷ್ಣ ರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು,ನಂತರ ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದ  ಡಯಟ್ ನ ಪ್ರಾಂಶುಪಾಲರು ಹಾಗೂ ಪದನಿಮಿತ್ತ  ಉಪನಿರ್ದೇಶಕರಾದ ಶ್ರೀ ಬಸವೇಗೌಡರು ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಬೋಧನೆ ಮಾಡಲು ಈ ತರಬೇತಿ ಅತ್ಯಗತ್ಯವಾಗಿದ್ದು ಇದನ್ನು ಎಲ್ಲಾ ಶಿಬಿರಾರ್ಥಿಗಳು ಬಳಸಿಕೊಂಡು ಶಾಲೆಯಲ್ಲಿ ಅಳವಡಿಸಿಕೊಂಡು ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು ಎಂದರು.  ನಂತರ  ಪ್ರಥಮ ಅವಧಿಯಲ್ಲಿ Email ID ಕ್ರಿಯೇಟ್ ಮಾಡುವುದು, ಸೆಂಡ್ ಮಾಡುವುದು, ಇನ್ ಬಾಕ್ಸನಲ್ಲಿ  Email ID ತೆರೆದು ನೋಡುವುದು ಮುಂತಾದವುಗಳ ಬಗ್ಗೆ ಸಂಪನ್ನೂಲ ವ್ಯಕ್ತಿಗಳಾದ ಶಿವಪ್ರಸಾದ್. ತಿಳಿಸಿಕೊಟ್ಟರು ಹಾಗು ಪ್ರಯೋಗಿಕವಾಗಿ ಶಿಬಿರಾರ್ಥಿಗಳಿಂದ ಮಾಡಿಸಲಾಯಿತು.
 +
ನಂತರ ಮದ್ಯಾಹ್ನ ನಡೆದ ತರಬೇತಿಯಲ್ಲಿ  ಸಂಪನ್ನೂಲ ವ್ಯಕ್ತಿಗಳಾದ ಶಿವಪ್ರಸಾದ್ ಹಾಗೂ ತೇಜಸ್ವಿಯವರು  Ubuntu Operating System ಬಗ್ಗೆ ಏನು , ಏಕೆ ಮತ್ತು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.  ಅಲ್ಲದೆ  Ubuntu ಬಳಕೆ ಉಪಯೋಗ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು ,ಕೊನೆಯಲ್ಲಿ ಶಿಬಿರಾರ್ಥಿಗಳನ್ನು  ಗುಂಪುಮಾಡಿ ಏರಡನೆ ದಿನಕ್ಕೆ ಮೈಂಡ್ ಮ್ಯಾಪ್ ಮಾಡುವುದಕ್ಕೆ ವಿಷಯ ಆಯ್ಕೆ ಮಾಡಿ ಸಿದ್ದತೆ ಮಾಡಿಕೊಂಡು ಬರುವಂತೆ ತಿಳಿಸಿದರು.  ಕೊನೆಯಲ್ಲಿ ಶಿಬಿರ ನಿರ್ದೇಶಕರಾದ ವೈ.ಎಂ.ವಿಜಯಕೃಷ್ಣ ರವರು ದಿನದ ತರಬೇತಿಯ ಅವಲೋಕನ ಮಾಡಿ ಕ್ಲೀಷ್ಟತೆಗಳು ಸಮಸ್ಯೆಗಳಿಗೆ ಪರಿಹಾರ ನೀಡಿದರು.
 +
 +
'''2nd Day. 31/12/2014'''
 +
 +
ಎರಡನೇ  ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ  ಸಂಪನ್ನೂಲ ವ್ಯಕ್ತಿಗಳಾದ ಶಿವಪ್ರಸಾದ್ ರವರು ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಯಾರಿ ಮಾಡಿಕೊಂಡು ಬಂದ ಅಧ್ಯಾಯಕ್ಕೆ mind mapತಯಾರಿಸುವುದನ್ನು ತಿಳಿಸಿದರು. ನಂತರ ಶಿಬಿರಾರ್ಥಿಗಳು mind map ತಯಾರಿ ಮಾಡಿ ಅವುಗಳನ್ನು ಪರಸ್ಪರ E-mailಮಾಡಿಕೊಂಡರು. ಎರಡನೆ ದಿನದ ಅಜಂಡದಂತೆ ಶಿಬಿರಾರ್ಥಿಗಳು free mind map ಉಪಯೋಗಿಸಿಕೊಂಡು  ಒಂದೊಂದು ಅಧ್ಯ್ಹಾಯಗಳಿಗೆ mind mapತಯಾರಿ ಮಾಡಿದರು. ಮಧ್ಯಾಹ್ನ ಅವಧಿಯಲ್ಲಿ Geogebra ತಂತ್ರಾಂಶವನ್ನು ಉಪಯೋಗಿಸಿ Geogebra ದಲ್ಲಿನ ಎಲ್ಲಾ ಟೂಲ್ ಗಳ ಬಗ್ಗೆ ಸಂಪನ್ನೂಲ ವ್ಯಕ್ತಿಗಳಾದ ತೇಜಸ್ವಿ  ರವರು ವಿವರಿಸಿ ತಿಳಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ Formula ಬಳಸುವುದು, ಲೈನ್, ಬಹುಭುಜಾಕೃತಿ ರಚನೆ, ವಿವಿಧ ಅಳತೆಯ ವೃತ್ತ ರಚಿಸುವುದು, ಕೋನ ರಚಿಸುವುದು ಇತ್ಯಾದಿ  ರಚನೆಗಳನ್ನು ಅಭ್ಯಾಸಿಸಿದರು  ನಂತರ ಎಲ್ಲಾರ E-mail idಗಳು STF ಗ್ರೂಪ್ ನಲ್ಲಿ ಸೇರಿಸುವುದನ್ನು  ಖಚಿತಪಡಿಸಿಕೊಂಡರು ಹಾಗೂ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಪ್ರಸಾದ್ ರವರು  ಇಂದಿನ ದಿನದ ಅವಲೋಕನದೊಂದಿಗೆ ಮುಕ್ತಾಯ ಮಾಡಿದರು
 +
 +
'''3rd Day. 01/01/2015'''
 +
ಮೂರನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ  ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು  ತಮ್ಮ ತಮ್ಮ  e-mail ಗಳನ್ನು ಪರೀಕ್ಷಿಸಿ ಗಣಿತ STFgroup ನಲ್ಲಿ ಸೇರಿರುವ ಬಗ್ಗೆ ಖಚಿತ ಮಾಡಿಕೊಂಡರು.         
 +
ಮೂರನೇ ದಿನದ ಅಜಂಡದಂತೆ ಸಂಪನ್ಮೂಲ ವ್ಯಕ್ತಿಗಳಾದ ಶಿವಪ್ರಸಾದ್ರ ವರು geogebra tool ಬಳಸಿ ನೇರ ಸಾಮಾನ್ಯ ಸ್ಪರ್ಶ್ಷಕ (DCT) ಮತ್ತು  ವ್ಯತ್ಯಸ್ಥ ಸಾಮಾನ್ಯ ಸ್ಪರ್ಶ್ಷಕ (TCT) ಗಳನ್ನು ರಚಿಸುವುದನ್ನು ತಿಳಿಸಿದರು. ನಂತರ ಶಿಬಿರಾರ್ಥಿಗಳು geogebra tool ಬಳಸಿ  ನೇರ ಸಾಮಾನ್ಯ ಸ್ಪರ್ಶ್ಷಕ (DCT) ಮತ್ತು  ವ್ಯತ್ಯಸ್ಥ ಸಾಮಾನ್ಯ ಸ್ಪರ್ಶ್ಷಕ (TCT) ಗಳನ್ನು  ರಚಿಸಿ,  ಪರಸ್ಪರ  ಈ ಮೇಲ್  ಮಾಡಿಕೊಂಡರು. ಮಧ್ಯಾಹ್ನ ಅವಧಿಯಲ್ಲಿ  ಶ್ರೀ ಶಿವಪ್ರಸಾದ್ geogebra tool ಬಳಸಿ ಘನಾಕೃತಿಗಳಿಗೆ 3-D animation ನೀಡುವ ಬಗ್ಗೆ ಮತ್ತು Rotating Object Toolನ್ನು ಪರಿಚಯಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ ಘನಾಕೃತಿಗಳನ್ನು ರಚಿಸಿ  3-D animation ಹಾಗೂ ಕ್ಲಾಕ್ ವರ್ಕಿಂಗ್ ಮಾಡೆಲ್ ಗಳನ್ನು  ರಚಿಸಿದರು. ನಂತರ ಪರಸ್ಪರ  ಈ ಮೇಲ್  ಮಾಡಿಕೊಂಡರು. ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ತೇಜಸ್ವಿ  ರವರು ಇಂದಿನ ದಿನದ ಅವಲೋಕನದೊಂದಿಗೆ ಮುಕ್ತಾಯ ಮಾಡಿದರು   
 +
 +
'''4th Day. 02/01/2015'''
 +
 +
ದಿನಾಂಕ 02-01-2015ರಂದು ಬೆಳಿಗ್ಗೆ  9-30 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ ಇ-ಮೇಲ್ ಐಡಿ ತೆರೆದು ತಾವುಗಳು ಎಸ್.ಟಿ.ಎಫ್. ಗೆ ಸೇರ್ಪಡೆಯಾಗಿರುವುದನ್ನು ಖಾತರಿಪಡಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ತೇಜಸ್ವಿ  ರವರು ಗಣಿತದಲ್ಲಿ ಸೂತ್ರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಸಿದರು ನಂತರದ ಅವಧಿಯಲ್ಲಿ  ಟಕ್ಸ್ ಮ್ಯಾ,ಥ್ಸ್ ,ಟಕ್ಸ್ ಪೈಂಟ್ ಗಳ ಬಗ್ಗೆ  ತಿಳಿಸಿಕೊಟ್ಟರು.  ಶಿಬಿರಾರ್ಥಿಗಳು  ಆ ಟೂಲ್ಸ್ ಗಳ ಬಗ್ಗೆ ಅಭ್ಯಾಸ ಮಾಡಿದರು. ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು. ಮಧ್ಯಾಹ್ನದ ಉಬುಂಟು ತಂತ್ರಾಂಶವನ್ನುಅಳವಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಪ್ರಸಾದ್ ರವರು ಹೇಳಿಕೊಟ್ಟರು. ನಂತರ ಕೊಯರ್ ಬಗ್ಗೆ  ಮಾಹಿತಿ ನೀಡಿದರು. ಎಲ್ಲಾ ಶಿಬಿರಾರ್ಥಿಗಳಿಗೆ ಶಿವಪ್ರಸಾದ್ ರವರು  ಕೊಯರ್ನ ಎಲ್ಲಾ ಸಂಪನ್ಮೂಲಗಳನ್ನು ಹುಡುಕುವ, ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ  ತಿಳಿಸಿದರು.  ನಂತರ ಎಲ್ಲಾ ಶಿಬಿರಾರ್ಥಿಗಳಿಗೆ ಕೊಯರ್  ನ  ಸಂಪನ್ಮೂಲಗಳನ್ನು ಹುಡುಕುವ ಹಾಗೂ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿ ವೀಕ್ಷಿಸಲಾಯಿತು. ಕೊನೆಯಲ್ಲಿ ಶಿಬಿರ ನಿರ್ದೇಶಕರು ಈ ದಿನದ ಕಲಿಕೆಯಲ್ಲಿ ಸಮಸ್ಯೆಗಳು ,ಗೊಂದಲ ಮುಂತಾದುವುಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ತೇಜಸ್ವಿ  ರವರು  ನಾಲ್ಕು ದಿನಗಳ ತರಬೇತಿಯನ್ನು ಅವಲೋಕಿಸುವುದರೊಂದಿಗೆ ನಾಲ್ಕನೇ ದಿನದ ತರಬೇತಿಗೆ ಮಂಗಳ ಹಾಡಲಾಯಿತು.
 +
 +
'''5th Day. 03/01/2015'''
 +
 +
ದಿನಾಂಕ 03-01-2015ರಂದು ಬೆಳಿಗ್ಗೆ  9-30 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ  ಇ ಮೇಲ್ ಐಡಿ ತೆರೆದು  ಖಾತೆಗೆ ಬಂದಿರುವ ಈ ಮೇಲ್ ಗಳನ್ನು ಒಪನ್ ಮತ್ತು ಸೇವ್ ಮಾಡಿ ತಾವು ಮಾಡಿದ  Folderಗೆ ಹಾಕಿ ಕೊಂಡರು . ನಂತರ 5ನೇ ದಿನದ ಅಜಂಡದಂತೆ  ಶ್ರೀ ಶಿವಪ್ರಸಾದ್ ರವರು Geogebra ದಲ್ಲಿ ಸ್ಲೈಡರ್ ಉಪಯೋಗಿಸಿ ಶ್ರೇಢಿಗಳ ಸೂತ್ರ ರಚನೆ ಮಾಡುವುದು  ಹಾಗೂ ಅವುಗಳ  ಬೆಲೆ ಗಳನ್ನು ಕಂಡುಹಿಡಿಯುವುದು ಮುಂತಾದವುಗಳ ಹೊಸ ಹೊಸ ಪರಿಕಲ್ಪನೆ ಗಳ ಪರಿಚಯ ಮಾಡಿಕೊಟ್ಟರು. ನಂತರ Phet Tools (video)ಗಳನ್ನು ಪರಿಚಯಿಸಿದರು, ಶಿಬಿರಾರ್ಥಿಗಳು ಫೇಟ್ ಸಂಪನ್ನೂಲವನ್ನು ವೀಕ್ಷಿಸಿದರು. ಮಧ್ಯಾಹ್ನ ಅವಧಿಯಲ್ಲಿ  ತೇಜಸ್ವಿ  ರವರು  ಶಿಬಿರಾರ್ಥಿಗಳಿಗೆ Geogebra ದಲ್ಲಿ ಗ್ರಾಪ್ ನ್ನು ಹೇಗೆ ಬಳಸುವುದು ಏಂಬುದನ್ನು  ತೊರಿಸಿಕೊಟ್ಟರು  ಅಲ್ಲದೆ  ತಾವು co-ordinate geometry equationಗಳನ್ನು ಬಳಸಿ  graph  ರಚಿಸುವುದನ್ನು ತೋರಿಸಿದರು  ನಂತರ  ಶಿಬಿರಾರ್ಥಿಗಳು ತಮ್ಮ ಗಣಕ ಯಂತ್ರ ದಲ್ಲಿ graph ಗಳನ್ನು ರಚಿಸುವುದನ್ನು ಅಭ್ಯಾಸ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಪ್ರಸಾದ್  ರವರು Feed back formನ್ನು ಶಿಬಿರಾರ್ಥಿಗಳಿಗೆ ಭರ್ತಿ ಮಾಡಲು ತಿಳಿಸಿದರು. ನಂತರ ಡಯಟ್ ನ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರಾದ ಶ್ರೀ ಬಸವೇಗೌಡರು ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಕರು ಮಕ್ಕಳ ಕಲಿಕೆಗೆ ಕಂಪ್ಯೂಟರ್ ತಂತ್ರಜ್ಞಾನ  ಬಳಸಿ  ಗಣಿತವನ್ನು ಆಸಕ್ತಿದಾಯಕವಾಗಿ ಹಾಗೂ ಸುಲಭವಾಗಿ  ಕಲಿಸಲು  ಪ್ರಯತ್ನಮಾಡಬೇಕು ಎಂದು ತಿಳಿಸಿದರು. ನಂತರ ಶಿಬಿರಾರ್ಥಿಗಳು ತರಬೇತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಉತ್ತಮ ವಾಗಿ ವ್ಯಕ್ತ ಪಡಿಸಿದರು. ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿ ಗಳು ಹಾಗೂ ಶಿಬಿರ ನಿರ್ದೇಶಕರಾದ ವೈ.ಎಂ.ವಿಜಯಕೃಷ್ಣ  ರವರು 5 ದಿನದ ಕಾರ್ಯಗಾರದ  ಅವಲೋಕನದೊಂದಿಗೆ ಸಮರ್ಪಕವಾಗಿ  ಮುಕ್ತಾಯ ಮಾಡಿದರು.
1,287

edits