Anonymous

Changes

From Karnataka Open Educational Resources
2,638 bytes added ,  06:55, 9 January 2015
Line 4: Line 4:  
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''05/01/2015  to 09/01/2015'''
 +
 
{{#widget:Picasa
 
{{#widget:Picasa
 
|user=
 
|user=
Line 13: Line 16:  
|interval=5
 
|interval=5
 
}}
 
}}
 +
 
===Workshop short report===
 
===Workshop short report===
   −
'''1st Day.'''
+
'''1st Day. 16/12/2014'''
    
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಮಲಾಪೂರ ಜಿಲ್ಲೆ: ಕಲಬುರಗಿಯಲ್ಲಿ, ಜಿಲ್ಲೆಯ ಪ್ರತಿ ತಾಲೂಕಿನ ಐದು ಜನ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಗಣಕ ಶಿಕ್ಷಣ ಆಧಾರಿತ ಮುಖ್ಯ ಶಿಕ್ಷಕರ ವೇದಿಕೆಗೆ ಸಂಬಂಧಿಸಿದಂತೆ ನಾಯಕತ್ವ, ಎಲ್ಲಾ ವಿಷಯಗಳ ಜ್ಞಾನಾಭಿವೃದ್ಧಿಗೆ ಪೂರಕವಾಗಲು ತಂತ್ರಜ್ಞಾನ ಬಳಕೆ ಮಾಡುವುದು, ಮುಖ್ಯ ಶಿಕ್ಷಕರ ವೇದಿಕೆಯ ಮೂಲಕ ಹಲವಾರು ಆಢಳಿತಾತ್ಮಕ, ಶೈಕ್ಷಣಿಕ, ಶಿಕ್ಷಣದ ಗುಣವರ್ಧನೆಗೆ ಬೇಕಾಗುವ ಮಾರ್ಗದರ್ಶನ, ಸಲಹೆ-ಸೂಚನೆಗಳು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾಹಿತಿ ತಂತ್ರಜ್ಞಾನ ಬಳಕೆ ಮಾಡುವುದನ್ನು ಕಲಿಸುವ ಸಂಬಂಧ ತರಬೇತಿಯನ್ನು ಹಮ್ಮಿಕೊಳ್ಳಲಾಗಿರುತ್ತದೆ.
 
Line 25: Line 29:  
ತೆರೆದಿರುವ ಇ-ಮೇಲ್ ಐ.ಡಿ.ಗಳ ಮೂಲಕ ಬೇರೆಯವರಿಗೆ ಸಂದೇಶ ರವಾನಿಸುವ ವಿಧಾನ ತಿಳಿಸಿಕೊಟ್ಟರು. ತಮ್ಮ ಖಾತೆಗೆ ಬೇರೆಯವರಿಂದ ಬಂದಿರುವ ಸಂದೇಶಗಳನ್ನು ತೆರೆದು ಓದುವ ಕ್ರಮವನ್ನು ತಿಳಿಸಿಕೊಡಲಾಯಿರು. ಶಿಬಿರಾರ್ಥಿಗಳೆಲ್ಲರು ತಮ್ಮ-ತಮ್ಮ ಇ-ಮೇಲ್ ಐ.ಡಿ.ಗಳ ಮೂಲಕ ಪರಸ್ಟರ ಸಂದೇಶ ರವಾನೆ ಮಾಡಿಕೊಂಡರು. ಈ ರೀತಿಯಲ್ಲಿ ಮೊದಲನೇ ದಿನದ ತರಬೇತಿಯನ್ನು ಪೂರ್ಣಗೊಂಡು ಸಾಯಂಕಾಲ 5.00ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. ನಡೆದ ತರಬೇತಿಯ ಸಂಕ್ಷೀಪ್ತ ವರದಿಯನ್ನು ಇಲ್ಲಿಗೆ ಅಂತಿಮಗೊಳಿಸಲಾಗುತ್ತಿದೆ.
 
'''2nd Day.'''
+
'''2nd Day. 17/12/2014''''''
    
ಪ್ರಪ್ರಥಮವಾಗಿ ಶಾಲೆಯ ಮುಖ್ಯಗುರುಗಳು ಪ್ರಭಾವಿ ವಲಯ ಮತ್ತು ಕಾಳಜಿ ವಲಯ ಹೊಂದಿರಬೇಕೆಂದು ತಿಳಿಸಲಾಯಿತು.ಶಾಲಾ ಅಭಿವೃದ್ಧಿಯೋಜನೆ ತಯಾರಿಸಬೇಕು. ಯೋಜನೆಯು ಶಾಲಾ ಅಭಿವೃದ್ಧಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು.
 
ಪ್ರಪ್ರಥಮವಾಗಿ ಶಾಲೆಯ ಮುಖ್ಯಗುರುಗಳು ಪ್ರಭಾವಿ ವಲಯ ಮತ್ತು ಕಾಳಜಿ ವಲಯ ಹೊಂದಿರಬೇಕೆಂದು ತಿಳಿಸಲಾಯಿತು.ಶಾಲಾ ಅಭಿವೃದ್ಧಿಯೋಜನೆ ತಯಾರಿಸಬೇಕು. ಯೋಜನೆಯು ಶಾಲಾ ಅಭಿವೃದ್ಧಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು.
Line 31: Line 35:  
ಶಿಬಿರಾರ್ಥಿಗಳಿಗೆ ಇ-ಮೇಲ್ ಖಾತೆ ತೆರೆಯುವುದು, ಮತ್ತು ಅದರ ಸವಿಸ್ತಾರವಾದ ಬಳಕೆ ಕುರಿತು ಮಾಹಿತಿ ನೀಡಿದರು. ನಂತರ ನಾವೇಲ್ಲರೂ ನಮ್ಮ ನಮ್ಮ ಖಾತೆಗಳನ್ನು ತೆರೆದು ಒಬ್ಬರಿಂದ ಇನ್ನೊಬ್ಬರಿಗೆ ವಿಷಯಗಳನ್ನು ಹಂಚಿಕೊಂಡೇವು.
 
ಶಿಬಿರಾರ್ಥಿಗಳಿಗೆ ಇ-ಮೇಲ್ ಖಾತೆ ತೆರೆಯುವುದು, ಮತ್ತು ಅದರ ಸವಿಸ್ತಾರವಾದ ಬಳಕೆ ಕುರಿತು ಮಾಹಿತಿ ನೀಡಿದರು. ನಂತರ ನಾವೇಲ್ಲರೂ ನಮ್ಮ ನಮ್ಮ ಖಾತೆಗಳನ್ನು ತೆರೆದು ಒಬ್ಬರಿಂದ ಇನ್ನೊಬ್ಬರಿಗೆ ವಿಷಯಗಳನ್ನು ಹಂಚಿಕೊಂಡೇವು.
   −
'''3rd Day.'''
+
'''3rd Day. 18/12/2014''''''
'''4th Day.'''
+
 
'''5th Day.'''
+
ಇಂದು ದಿನಾಂಕ 18/12/2014 ರಂದು 3ನೇ ದಿನದ ತರಬೇತಿಗಾಗಿ ಕೋಣೆಯೋಳಗೆ ಪ್ರವೇಶಿಸಿದಂತೆ  ಶ್ರೀ.ಸತ್ಯಕುಮಾರ ಅವರು ಎಲ್ಲರನ್ನೂ  ಸ್ವಾಗತಿಸಿಕೋಳ್ಳುತ್ತ ಪ್ರಾಥನೆ, ಶುಭಾಶಯ ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದಿನದ ಮೊದಲ ಅವಧಿಯಲ್ಲಿ ಹೆಚ್ಚ್.ಆರ್.ಎಮ್.ಎಸ್. ಕುರಿತು ಪ್ರೋಜಕ್ಟರ್ ಬಳಸಿ ಯಾವ ಕ್ರಮದಲ್ಲಿ  ವೇತನಬಿಲ್ಲು ತಯಾರಿಸುವುದು ,ಜನರೇಟ ಹೇಗೆ ಮಾಡುವುದು ,ಬಿಲ್ ರದ್ದುಗೊಳಿಸುವುದು, ಹೊಸ ಸೇಪಡೆ,ತಿದ್ದುವಿಕೆ ಇತ್ಯಾದಿ ವಿಷಯಗಳನ್ನು ಸವಿಸ್ತಾರ ವಾಗಿ ತಿಳಿಸಿ ಕೊಟ್ಟರು .ನಂತರ ಸ್ವತ ಮು.ಗು.ಗಳು ಗಣಕಯಂತ್ರದ ಮೂಲಕ  ಪ್ರಾಯೋಗಿಕವಾಗಿ ಅರಿತು ಕೊಂಡರು ಅಲ್ಲಿಗೆ ಭೋಜನ ಸಮಯ,  ಶುಚಿಯಾದ,ರುಚಿಯಾದ ಭೋಜನ ಸೇವಿಸಿ ಎರಡನೇ ಅವಧಿಗಾಗಿಮತ್ತೆ ಕೋಣೆಯೊಳಗೆ  ಪ್ರವೇಶಿಸಿದಂತೆ  ಶ್ರೀ. ಮಲ್ಲಿನಾಥ.ಸಜ್ಜನ ಅವರು ಕನಾFಟಕ ಮುಕ್ತ ಶೈಷಣಿಕ ಸಂಪನ್ಮೂಲ "ಕೋಯರ್" ಹೇಗೆ ಕಲಿಕಾ ಪ್ರಯಲ್ಲಿ  ಸಹಾಯಕಾರಿ  ಮತ್ತು  ಕೋಯರ್ ಸಂಪೂಣ  ಮಾಹಿತಿಯನ್ನು  ವೆಬ್ ಮೂಲಕ ಸವಿಸ್ತಾರವಾಗಿ
 +
ತಿಳಿಸಿ ಕೊಟ್ಟರು ಮತ್ತು ಎಲ್ಲಾ ಮು.ಗು. ಅವರು ನೇಟ್ ನಲ್ಲಿ ಕೊಯರ ವೆಬ್ ತೆರೆದು ಅದರಲ್ಲಿ ಅಡಕವಾಗಿ ರುವ ಸಂಪನ್ಮೂಲಗಳನ್ನು  ವೀಕ್ಷಿಸಿದರು ಶ್ರೀ. ಆನಂದಮೂತಿ ಅವರು ನಮ್ಮ ಸಂಶಯಾತ್ಮಕ ಪ್ರಶ್ನೆಗಳಿಗೆ ಪರಿಹಾರಾ ತ್ಮಕ ಉತ್ತರಗಳನ್ನು  ನೀಡುವುದರೋಂದಿಗೆ ಸಮಯ 5:00 ಗಂಟೆ .ಆಯಿತು ಹೀಗಾಗಿ 3ನೇ ದಿನದ ತರಬೇತಿ ಮುಕ್ತಾಯ ಮಾಡಲಾಯಿತು
 +
 
 +
'''4th Day. 19/12/2014''''''
 +
 
 +
 
 +
'''5th Day. 20/12/2014''''''
    
==Batch 2==
 
==Batch 2==
1,287

edits